ಮುಖದ ಭಂಗಿಗೆ ಒಂದೊಳ್ಳೆ ಮನೆಮದ್ದು ಇದು ಹೌದು ಕಂಗಿನ ಸಮಸ್ಯೆಯೆಂಬುದು ಪುರುಷರು ಮಹಿಳೆಯರು ಇಬ್ಬರಿಗೂ ಕಾಡುವ ತೊಂದರೆಯಾಗಿದೆ ಈ ಮುಖದ ಮೇಲೆ ಇರುವ ಸಮಸ್ಯೆ ಬಹಳ ಜನರಿಗೆ ಬಹಳ ತೊಂದರೆ ಕೊಡುತ್ತಿರುತ್ತದೆ ಮುಜುಗರ ಉಂಟುಮಾಡುತ್ತದೆ.
ಆದರೆ ಈ ಮುಖದ ಭಂಗಿನ ಸಮಸ್ಯೆಯನ್ನು ಪರಿಹರಿಸಲು ಈ ಮನೆಮದ್ದು ಪಾಲಿಸಿದರೆ ಮುಖದ ಮೇಲೆ ಕಳೆಯು ಉಂಟಾಗುತ್ತದೆ ಜೊತೆಗೆ ಈ ಹೈಪೊಪಿಗ್ಮೆಂಟೇಶನ್ ಎಂಬ ಸಮಸ್ಯೆಯೂ ಕೂಡ ಪರಿಹಾರ ಆಗುತ್ತದೆ ಹಾಗಾಗಿ ಈ ಲೇಖನದಲ್ಲಿ ತಿಳಿಸುವ ಈ ಮನೆಮದ್ದನ್ನು ಪುರುಷರು ಮಹಿಳೆಯರು ಯಾರಿಗೆ ಮುಖದ ಭಂಗಿನ ಸಮಸ್ಯೆ ಕಾಡುತ್ತಾ ಇದೆ ಅನ್ನುವವರು ತಪ್ಪದೆ ಮಾಡಿ ಈ ಮನೆ ಮದ್ದು ಮತ್ತು ನಿಮ್ಮ ತ್ವಚೆಯ ಅಂದವನ್ನು ವೃದ್ಧಿಸಿಕೊಳ್ಳಿ.
ಯಾರಿಗೇ ಆಗಲಿ ನಮ್ಮ ಮುಖ ಚೆನ್ನಾಗಿ ಕಾಣಬೇಕು ಮುಖದ ಅಂದ ವೃದ್ಧಿಸಬೇಕು ಹಾಗೆ ಮುಖದ ಕಾಂತಿ ಚೆನ್ನಾಗಿರಬೇಕು ಅನ್ನುವ ಆಸೆ ಇರುತ್ತದೆ ಆ ಆಸೆ ಇದ್ದರೆ ಸಾಲದು ಅದಕ್ಕಾಗಿ ನಾವು ಮುಖದ ಕಾಳಜಿಯನ್ನು ಕೂಡ ಅಷ್ಟೇ ಮಾಡಬೇಕಾಗಿರುತ್ತದೆ.
ಮುಖದ ಕಾಳಜಿಯ ಮಾಡಬೇಕೆಂದರೆ ಅದು ಹೇಗೆ ಅನ್ನೋದನ್ನ ತಿಳಿಯಿರಿ ಪ್ರತಿದಿನ ಬೆಳಿಗ್ಗೆ ಮಧ್ಯಾಹ್ನ ಸಂಜೆ ಸಮಯದಲ್ಲಿ ಮುಖವನ್ನ ಸ್ವಚ್ಛಮಾಡಿ ಯಾಕೆಂದರೆ ಮುಖದ ಮೇಲೆ ದೂಳು ಕುಳಿತರೆ ಅದು ತ್ವಚೆಯ ಆಳಕ್ಕೆ ಇಳಿದು ಬ್ಲ್ಯಾಕ್ ಹೆಡ್ಸ್ ವೈಟ್ ಹೆಡ್ಸ್ ಇಂತಹ ತೊಂದರೆಯನ್ನು ಉಂಟುಮಾಡುತ್ತದೆ.
ತ್ವಚೆಯ ಕಾಂತಿಯನ್ನು ಕಡಿಮೆ ಮಾಡುತ್ತದೆ ಅಷ್ಟೇ ಅಲ್ಲ ಕೆಲವರಿಗೆ ಮುಖದ ಮೇಲೆ ಪಿಂಪಲ್ ಸಹ ಹುಟ್ಟುತ್ತದೆ ಈ ಮೊಡವೆ ಕಲೆ ಉಳಿದರೆ ಅದು ಮುಖದ ಅಂದವನ್ನು ಇನ್ನಷ್ಟು ಹಾಳು ಮಾಡುತ್ತದೆ.ಹಾಗಾಗಿ ಇಂತಹ ಸಮಸ್ಯೆಗಳ ಜೊತೆ ನಾವು ಮುಖದ ಕಾಳಜಿ ಅನ್ನೋ ಮಾಡದೆ ಹೋದಾಗ ಹಾಗೂ ಕೆಲವರಿಗೆ ಕೆಲವೊಂದು ಸಮಯದಲ್ಲಿ ಈ ಹೈ ಪಿಗ್ಮೆಂಟೇಶನ್ ಸಮಸ್ಯೆ ಕೂಡ ಎದುರಾಗಿ ಬಿಡುತ್ತದೆ ಅದಕ್ಕಾಗಿ ಯಾವ ಪರಿಹಾರ ಪಾಲಿಸಬೇಕು ಎಂಬುದನ್ನು ತಿಳಿಯದೆ ಅದನ್ನು ಹಾಗೆ ನಿರ್ಲಕ್ಷ್ಯ ಮಾಡುತ್ತಾ ಆ ಹೈಪೊಪಿಗ್ಮೆಂಟೇಶನ್ ತೊಂದರೆಯನ್ನು ನಿರ್ಲಕ್ಷ್ಯ ಮಾಡ್ತಾರೆ ಒಂದೇ ಬಾರಿಗೆ ಈ ಹೈಪೊಪಿಗ್ಮೆಂಟೇಶನ್ ತೊಂದರೆ ಹೆಚ್ಚಾಗಿ ಮುಖದ ಕಳೆಯನ್ನು ಹಾಳು ಮಾಡಿಬಿಡುತ್ತದೆ.
ಹಾಗಾಗಿ ಹೈಪೊಪಿಗ್ಮೆಂಟೇಶನ್ ಗೆ ಈ ಪರಿಹಾರ ಪಾಲಿಸಿ ಇದಕ್ಕಾಗಿ ಬೇಕಾಗಿರುವುದು ಕಾರ್ನ್ ಫ್ಲೋರ್ ಅಥವಾ ಜೋಳದ ಹಿಟ್ಟು ಇಂಗು ಈರುಳ್ಳಿ ರಸ ಟೊಮೆಟೊ ಹಣ್ಣಿನ ರಸ ಮತ್ತು ಆಲೂಗೆಡ್ಡೆ.ಮೊದಲಿಗೆ ಸಾಂಬಾರ ಈರುಳ್ಳಿಯ ರಸವನ್ನು ತೆಗೆದುಕೊಳ್ಳಿ ಇದಕ್ಕೆ ಟೊಮೆಟೊ ಹಣ್ಣಿನ ರಸವನ್ನು ಮಿಶ್ರ ಮಾಡಿ ಇದಕ್ಕೆ ಚಿಟಕಿ ಇಂಗು ಹಾಕಿ ಕಾರ್ನ್ ಫ್ಲೋರ್ ಜೊತೆಗೆ ಎಲ್ಲವನ್ನು ಮಿಶ್ರಣ ಮಾಡಬೇಕು ಇದೀಗ ತಯಾರಿಸಿ ಕೊಂಡಂತಹ ಮಿಶ್ರಣವನ್ನು ಆಲೂಗಡ್ಡೆ ಅಲ್ಲಿ ಲೇಪ ಮಾಡಿ ಅಂದರೆ ಆಲೂಗಡ್ಡೆಯನ್ನು ಸ್ಲೈಸ್ ಮಾಡಿ .
ಆ ಆಲೂಗೆಡ್ಡೆಯ ಸ್ಲೈಸ್ ಮೇಲೆ ಈ ಮಿಶ್ರಣವನ್ನು ಹಾಕಿ ಮುಖದ ಮೇಲೆ ಹಾಕಿ ಮಸಾಜ್ ಮಾಡಬೇಕು ನಿಧಾನವಾಗಿ ಮಸಾಜ್ ಮಾಡಿದ ಮೇಲೆ ಸ್ವಲ್ಪ ಸಮಯ ಅದನ್ನು ಹಾಗೇ ಒಣಗಲು ಬಿಟ್ಟು ಬಳಿಕ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ ಈ ರೀತಿ ಮಾಡುತ್ತಾ ಬಂದರೆ ಖಂಡಿತವಾಗಿಯೂ ಹೈಪೊಪಿಗ್ಮೆಂಟೇಶನ್ ತೊಂದರೆಗೆ ಮನೆಯಲ್ಲಿಯೆ ಪಡೆದುಕೊಳ್ಳಬಹುದು ಪರಿಹಾರ.ಈ ಸರಳ ಪರಿಹಾರ ಹರಿಸುವುದರಿಂದ ಖಂಡಿತವಾಗಿಯೂ ತ್ವಚೆಯ ಅಂದ ಕೂಡ ಹೆಚ್ಚುತ್ತದೆ ಮತ್ತು ಮುಖದ ಮೇಲೆ ಉಂಟಾಗಿರುವ ಪಿಗ್ಮೆಂಟೇಷನ್ ಕಲೆ ಕೂಡ ನಿವಾರಣೆಯಾಗುತ್ತೆ ಧನ್ಯವಾದ.