ಮುಟ್ಟಾಗಿ ತುಂಬಾ ಸುಸ್ತು ಅಂತ ಹೇಳೋ ಹೆಂಗಸರಿಗೆ ಹಾಗು ಗರ್ಭಿಣಿಯರಿಗೆ ಬಾರಿ ಪ್ರಮಾಣದಲ್ಲಿ ಶಕ್ತಿ ಕೊಡುವ ಆಹಾರ ಇದು .. ಅಷ್ಟಕ್ಕೂ ಏನು ನೋಡಿ

228

ಋತುಮತಿಯಾದ ಸಮಯದಲ್ಲಿ ಮತ್ತು ಬಾಣಂತನ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಈ ಆಹಾರವನ್ನು ತಪ್ಪದೆ ಕೊಡುತ್ತಿದ್ದರು.ನಮಸ್ಕಾರಗಳು ಪ್ರಿಯವಾದ ಇವತ್ತಿನ ಈ ಲೇಖನಿಯಲ್ಲಿ ಹೆಣ್ಣುಮಕ್ಕಳಿಗೆ ಅವರ ಜೀವನದಲ್ಲಿ ಬಹಳ ಮುಖ್ಯವಾದ ಸಮಯವಾಗಿರುತ್ತದೆ ಅಂತಹ ಸಮಯದಲ್ಲಿ ಯಾವ ಆಹಾರ ಪದಾರ್ಥಗಳನ್ನು ಕೊಡಬೇಕು ಎಂಬುದನ್ನ ನಾವು ತಿಳಿದು ಅದನ್ನು ಹೆಣ್ಣುಮಕ್ಕಳಿಗೆ ಕೊಡುವುದರಿಂದ ನಿಶಕ್ತರಾದ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಒಳ್ಳೆಯ ಆರೋಗ್ಯ ಪೋಷಣೆ ದೊರೆಯುತ್ತದೆ ಒಳ್ಳೆಯ ಆರೋಗ್ಯ ಕಾಳಜಿ ಮಾಡಿದಂತಾಗುತ್ತದೆ.

ಹಾಗಾಗಿ ಈ ಪುಟವನ್ನು ಸಂಪೂರ್ಣವಾಗಿ ತಿಳಿದು ಹೆಣ್ಣುಮಕ್ಕಳಿಗೆ ಈ ಮೇಲೆ ತಿಳಿಸಿದ ಈ ಪ್ರತೀಕ ಸಮಯದಲ್ಲಿ ಆದರೂ ಈ ಕೆಲವೊಂದು ಆಹಾರ ಪದಾರ್ಥಗಳನ್ನು ಮಾಡಿ ಕೊಡಿ ಇದರಿಂದ ಹೆಣ್ಣು ಮಕ್ಕಳಿಗೆ ಒಳ್ಳೆಯ ಆರೋಗ್ಯ ಒಳ್ಳೆಯ ಪೋಷಣೆ ದೊರೆತು ಅವರು ಮುಂದಿನ ದಿನಗಳಲ್ಲಿ ಬಹಳ ಉತ್ತಮ ಆರೋಗ್ಯದಿಂದ ಇರುತ್ತಾರೆ.ಹೌದು ಸಾಮಾನ್ಯವಾಗಿ ನಾವು ಅಂದುಕೊಂಡಿದ್ದೇವೆ ಮಹಿಳೆಯರಿಗಿಂತ ಪುರುಷರು ಬಹಳ ಶಕ್ತಿವಂತರು ಅಂತ ಆದರೆ ಅದು ತಪ್ಪು ಶಕ್ತಿವಂತರು ಅಂದರೆ ಅದು ಈ ಪ್ರಕೃತಿಯಲ್ಲಿ ಹೆಣ್ಣುಮಕ್ಕಳು ಮಾತ್ರ. ಆದರೆ ಹೆಣ್ಣುಮಕ್ಕಳ ತೋರಿಸಿಕೊಳ್ಳುವುದಿಲ್ಲ ಪುರುಷರು ತೋರಿಸಿಕೊಳ್ಳುತ್ತಾರೆ.

ಆದರೆ ಮಾಹಿತಿ ಶಕ್ತಿ ನಿಶಕ್ತಿ ಎಂಬುದಲ್ಲ ಹೆಣ್ಣುಮಕ್ಕಳಿಗೆ ಈ ಪ್ರತ್ಯೇಕ ಸಮಯಗಳಲ್ಲಿ ಅಂದರೆ ಬಾಣಂತಿಯ ಸಮಯದಲ್ಲಿ ಮತ್ತು ಋತುಮತಿಯ ಸಮಯದಲ್ಲಿ ಅವರ ದೇಹ ಬಳಲಿರುತ್ತದೆ ಮತ್ತು ಆ ಸಮಯದಲ್ಲಿ ಹೆಣ್ಣುಮಕ್ಕಳು ನಿಶ್ಯಕ್ತರಾಗಿರುತ್ತಾರೆ ಆ ವೇಳೆ ಹೆಣ್ಣುಮಕ್ಕಳಿಗೆ ಈ ಕೆಲವೊಂದು ಪದಾರ್ಥಗಳನ್ನು ತಪ್ಪದೆ ಕೊಡಬೇಕು ಈ ಪದಾರ್ಥಗಳಲ್ಲಿರುವ ಉತ್ತಮ ಪೋಷಕಾಂಶಗಳು ಒಳ್ಳೆಯ ಆರೋಗ್ಯವನ್ನು ನೀಡುತ್ತದೆ ಮತ್ತು ಹೆಣ್ಣು ಮಕ್ಕಳಿಗೆ ಒಳ್ಳೆಯ ಶಕ್ತಿ ನೀಡಿ ಮೊದಲಿನಂತೆ ಶಕ್ತಿವಂತರಾಗಿ ಇರಲು ಆರೋಗ್ಯವಂತರಾಗಿರಲು ಸಹಕರಿಸುತ್ತದೆ.

ಈ ಆಹಾರ ಮಾಡುವುದಕ್ಕೆ ಬೇಕಾಗಿರುವುದೇನು ಅಂದರೆ ಕೊಬ್ಬರಿ ಗಸಗಸೆ ಅಂಟು ಒಣ ದ್ರಾಕ್ಷಿ ಗೋಡಂಬಿ ಬಾದಾಮಿ ಒಣ ಖರ್ಜೂರ ಬೆಲ್ಲ ಅಂಟು ಏಲಕ್ಕಿ ಮತ್ತು ತುಪ್ಪ. ಈ ಪದಾರ್ಥಗಳ ಜೊತೆಗೆ ಒಣಶುಂಠಿ ಪುಡಿಯನ್ನು ಕೂಡ ಬಳಸುತ್ತಾರೆ ಮೊದಲಿಗೆ ತುಪ್ಪದಲ್ಲಿ ಈ ಒಣ ಹಣ್ಣುಗಳನ್ನು ಹುರಿದು ಇಟ್ಟುಕೊಳ್ಳಬೇಕು ಮತ್ತು ಕೊಬ್ಬರಿ ಹಾಗೂ ಗಸಗಸೆಯನ್ನು ಪುಡಿ ಮಾಡಿ ಇಟ್ಟುಕೊಳ್ಳಬೇಕು.

ಈಗ ಹುರಿದುಕೊಂಡ ಪದಾರ್ಥವನ್ನು ಮತ್ತು ಒಣ ಶುಂಠಿ ಪುಡಿ ಏಲಕ್ಕಿ ಪುಡಿ ಇದರೊಟ್ಟಿಗೆ ಸೇರಿಸಿ ಸ್ವಲ್ಪ ನೀರು ಹಾಕಿ ಜತೆಗೆ ಸ್ವಲ್ಪ ತುಪ್ಪವನ್ನು ಮಿಶ್ರಮಾಡಿ ಲಾಡು ರೀತಿ ಉಂಡೆಕಟ್ಟಿ ಇಟ್ಟುಕೊಳ್ಳಬೇಕು. ಇದು ಸುಮಾರು ದಿನಗಳವರೆಗೂ ಶೇಖರಣೆ ಮಾಡಿ ಇಡಬಹುದು.

ಈ ಆಹಾರ ಪದಾರ್ಥವನ್ನು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಸಮಯದಲ್ಲಿ ನೀಡುತ್ತಾ ಬಂದರೆ ಅವರ ದೇಹಕ್ಕೆ ಬಲ ಸಿಗುತ್ತದೆ ಮತ್ತು ಇದೇ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಸೋಂಕು ಆಗುವ ಸಾಧ್ಯತೆಗಳು ಹೆಚ್ಚಿರುತ್ತದೆ, ಆದರೆ ಈ ಆಹಾರ ಪದಾರ್ಥಗಳಾದ ನೀಡುವುದರಿಂದ ಈ ಆಹಾರ ಪದಾರ್ಥಗಳಿಂದ ಮಾಡಿದ ಈ ಸಿಹಿ ಅನ್ನೋ ಹೆಣ್ಣು ಮಕ್ಕಳಿಗೆ ನೀಡುವುದರಿಂದ ದೇಹಕ್ಕೆ ಉತ್ತಮ ವಿಧದ ಪೋಷಕಾಂಶಗಳು ದೊರೆತು ಮೂಳೆಗಳು ಬಲಗೊಳ್ಳುವುದರ ಜತೆಗೆ ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ಈ ಸಮಯದಲ್ಲಿ ಹೆಣ್ಣುಮಕ್ಕಳು ಪಡುವ ಪಾಡೇ ಇಂಥ ನೋವಿನಿಂದ ಶಮನ ಪಡೆದುಕೊಳ್ಳುತ್ತಾರೆ.

ಹೌದು ಬಾಣಂತನದ ಸಮಯದಲ್ಲಿ ಹೆಣ್ಣು ಮಕ್ಕಳು ಎಷ್ಟು ಎಂಬುದು ಗೊತ್ತೇ ಇದೆ, ಹಾಗಾಗಿ ಈ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಅತ್ಯಂತ ಹೆಚ್ಚು ಪೋಷಕಾಂಶಭರಿತ ಆಹಾರ ಪದಾರ್ಥಗಳ ಕೊಡಬೇಕಿರುತ್ತದೆ.ಆದ್ದರಿಂದ ಈ ವಿಧದ ಸಿಹಿ ತಿಂಡಿಯನ್ನ ಮನೆಯಲ್ಲಿಯ ಮಾಡಿಕೊಡುವುದರಿಂದ ಅವರ ಆರೋಗ್ಯ ಹೆಚ್ಚುತ್ತ ಮತ್ತು ಈ ಅಂಟು ಆರೋಗ್ಯಕ್ಕೆ ಬಹಳ ಒಳ್ಳೆಯದು ಅದರಲ್ಲಿಯೂ ಈ ಸಮಯದಲ್ಲಿ ಇದರಿಂದ ಮಾಡಿದ ಪದಾರ್ಥವನ್ನು ಹೆಣ್ಣು ಮಕ್ಕಳಿಗೆ ನೀಡಿದರೆ ಅವರ ಆರೋಗ್ಯ ವೃದ್ಧಿಯಾಗುತ್ತೆ.