ಮುಟ್ಟಿನ ಸಂದರ್ಭದಲ್ಲಿ ಹೆಣ್ಣು ಮಕ್ಕಳಿಗೆ ಆಗುವ ಸಿಕ್ಕಾಪಟ್ಟೆ ಕೆಟ್ಟ ನೋವಿಗೆ ಈ ಒಂದು ಮನೆಮದ್ದು ಒಳ್ಳೆ ಪರಿಹಾರ.. ನೈಸರ್ಗಿಕವಾಗಿ ನೋವನ್ನ ತಡೆಗಟ್ಟುತ್ತದೆ..

154

ಎಲ್ಲಾ ಹೆಣ್ಣುಮಕ್ಕಳಿಗೂ ಕಾಡುವ ಈ ಮಾಸಿಕ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರ ಈ ಮನೆಮದ್ದು ಇದಕ್ಕೆ ಬೇಕಾಗಿರುವುದು ಏನು ಮತ್ತು ಈ ಪರಿಹಾರವನ್ನು ಮಾಡಿಕೊಳ್ಳಬೇಕಾದ ವಿಧಾನ ಹೇಗೆ ಎಂದು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ನಮಸ್ಕಾರಗಳು ಪ್ರಿಯ ಓದುಗರೆ ಮನುಷ್ಯನಿಗೆ ಚಿಕ್ಕ ನೋವು ತಡೆದುಕೊಳ್ಳಬೇಕು ಅಂಧರೂ ಸಹ ಅದು ಕಷ್ಟವಾಗಿರುತ್ತೆ ಹೌದು ನಮ್ಮ ಶರೀರಕ್ಕೆ ನೋವು ತಡೆದುಕೊಳ್ಳುವ ಸಾಮರ್ಥ್ಯ ಇರುತ್ತದೆ ಹೌದು ಆ ಸಾಮರ್ಥ್ಯ ಇದ್ದರೂ ಕೂಡ ಎಲ್ಲಿ ನೋವಾಗುತ್ತೋ ಅನ್ನುವ ಭಯ ನಮ್ಮಲ್ಲಿ ಸದಾ ಕಾಡುತ್ತಾ ಇರುತ್ತದೆ.

ಹಾಗೆ ನಮ್ಮ ಈ ಪ್ರಕೃತಿಯ ಸುಂದರ ಸೃಷ್ಟಿಯೇ ಹೆಣ್ಣು ಈ ಹೆಣ್ಣಿಗೆ ಒಂದು ವಯಸ್ಸಿನಿಂದ ಶುರುವಾಗುವ ಈ ಋತುಚಕ್ರವು ಪ್ರತಿ ತಿಂಗಳು ಹೆಣ್ಣು ಮಕ್ಕಳ ದೇಹವನ್ನ ಪುನಶ್ಚೇತನಗೊಳಿಸುತ್ತದೆ ಮತ್ತು ಈ ಸಮಯದಲ್ಲಿ ಹೆಣ್ಣು ಮಕ್ಕಳು ಸಾಕಷ್ಟು ನೋವನ್ನು ಎದುರಿಸುತ್ತಾರೆ ಹೌದು ಆ ಮಾಸಿಕವಾಗಿ ಬರುವ ಹೊಟ್ಟೆನೋವು ನಿಜಕ್ಕೂ ಅದೊಂದು ತಡೆಯಲಾಗದ ಸಂಕಟ ಅದನ್ನು ಹೆಣ್ಣು ಮಕ್ಕಳಿಗೆ ತಡೆಯುವ ಶಕ್ತಿ ಪ್ರಕೃತಿದತ್ತವಾಗಿಯೇ ಹೆಣ್ಣುಮಕ್ಕಳಿಗೆ ವರವಾಗಿ ದೊರೆತಿರುತ್ತದೆ.

ಹೀಗೆ ಈ ನೋವನ್ನ ಭೂಮಿ ಮೇಲಿರುವಂತಹ ಎಲ್ಲಾ ಹೆಣ್ಣು ಮಕ್ಕಳು ಕೂಡ ಎದುರಿಸಲೇ ಬೇಕಾಗಿರುತ್ತದೆ ಆದರೆ ಯಾವಾಗ ಹೆಣ್ಣು ಮಕ್ಕಳು ಈ ಹೊಟ್ಟೆ ನೋವನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಅದಕ್ಕಾಗಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಲು ಮುಂದಾದರು ಆಗಲೇ ಇನ್ನೂ ಕೆಲವೊಂದು ಸಮಸ್ಯೆಗಳು ಹುಟ್ಟಿಕೊಳ್ಳಲು ಶುರುವಾಯಿತು.

ಹೌದು ಸ್ನೇಹಿತರೆ, ಈ ಮಾಸಿಕವಾಗಿ ಬರುವ ಹೊಟ್ಟೆನೋವನ್ನು ಅಂದಿನ ಕಾಲದಲ್ಲಿ ಹೆಣ್ಣುಮಕ್ಕಳು ತಡೆದುಕೊಳ್ಳುತ್ತಿದ್ದರೂ ಆದರೆ ಎಂದು ಬ್ಯುಸಿ ಶೆಡ್ಯೂಲ್ ನಲ್ಲಿರುವ ಹೆಣ್ಣುಮಕ್ಕಳು ಆ ನೋವನ್ನು ತಡೆಯಲು ಆಗುವುದಿಲ್ಲ ಎಂದು ಅದಕ್ಕೆ ಚಿಕಿತ್ಸೆ ಪಡೆದು ಕೊಳ್ಳುತ್ತಾರೆ ಮಾತ್ರ ತೆಗೆದುಕೊಳ್ಳುತ್ತಾರೆ ಇಂಜೆಕ್ಷನ್ ಹಾಕಿಸಿಕೊಳ್ಳುತ್ತಾರೆ ಆದರೆ ಈ ರೀತಿ ಅಡ್ಡ ದಾರಿಯಲ್ಲಿ ಹೋಗಿ ಹೊಟ್ಟೆ ನೋವನ್ನು ಪರಿಹಾರ ಮಾಡಿಕೊಳ್ಳುವ ವಿಧಾನವನ್ನು ಪಾಲಿಸಿದರೆ ಮುಂದೊಂದು ದಿನ ಬಹಳ ದೊಡ್ಡದಾಗಿ ನಾವು ನೋವುಗಳನ್ನು ಎದುರಿಸಬೇಕಾಗುತ್ತದೆ.

ಆದರೆ ಹೊಟ್ಟೆ ನೋವಿಗೆ ಕೆಲವೊಂದು ಮನೆಯಲ್ಲಿಯೇ ಮಾಡಬಹುದಾದ ಪ್ರಕೃತಿಯಲ್ಲಿ ದೊರೆಯುವ ಪದಾರ್ಥಗಳನ್ನು ಬಳಸಿಕೊಂಡು ಹೊಟ್ಟೆ ನೋವಿಗೆ ಶಮನ ಪಡೆದುಕೊಳ್ಳಬಹುದು.

ಹೌದು ಸ್ನೇಹಿತರ ಆ ಮನೆಮದ್ದು ಯಾವುದು ಎಂಬುದನ್ನು ನಾವು ಈ ಲೇಖನಿಯಲ್ಲಿ ನಿಮ್ಮಾಕೆಯ ತಿಳಿಸಿಕೊಡಲು ಹೊರಟಿದ್ದೇವೆ. ಹೆಣ್ಣು ಮಕ್ಕಳಿಗೆ ಕಾಡುವ ಮಾಸಿಕ ಹೊಟ್ಟೆ ನೋವಿಗೆ ಈ ಮನೆಮದ್ದು ಶಕ್ತಿಶಾಲಿಯಾಗಿ ಕೆಲಸ ಮಾಡುತ್ತೆ ಇದಕ್ಕಾಗಿ ಬೇಕಾಗುವ ಪದಾರ್ಥಗಳು ಹಾಲು ಮತ್ತು ಭದ್ರಮುಷ್ಟಿ ಬೀಜಗಳು ಜೊತೆಗೆ ಕಲ್ಲುಸಕ್ಕರೆ.

ಮೊದಲಿಗೆ ಹಾಲನ್ನು ಬಿಸಿ ಮಾಡಿ ಕೊಳ್ಳಿ ಏರ್ ಹಾಲು ಕುಡಿದ ಬಳಿಕ ಭದ್ರಮುಷ್ಟಿ ಬೀಜಗಳನ್ನು ಪುಡಿ ಮಾಡಿಕೊಂಡು ಆ ಪುಡಿಯನ್ನು ಹಾಲಿಗೆ ಮಿಶ್ರ ಮಾಡಿ ಸಿಹಿ ಬೇಕಾದರೆ ಇದಕ್ಕೆ ಕಲ್ಲು ಸಕ್ಕರೆ ಮಿಶ್ರಣ ಮಾಡಿಕೊಂಡು ಕುಡಿಯುತ್ತ ಬನ್ನಿ.

ಇದನ್ನು ಹೆಣ್ಣುಮಕ್ಕಳ ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಕಾಣಿಸಿಕೊಂಡಾಗ ಈ ಪರಿಹಾರವನ್ನು ಮಾಡಬೇಕು ರಾತ್ರಿ ಸಮಯದಲ್ಲಿ ಈ ಹಾಲು ಕುಡಿದು ಮಲಗಿದರೆ ಹೊಟ್ಟೆ ನೋವಿನಿಂದ ಶಮನ ಪಡೆದುಕೊಳ್ಳಬಹುದು.

ಈ ಎಲೆಗಳು ಅಥವಾ ಈ ಬೀಜ ಗಳು ಹಳ್ಳಿಕಡೆ ದೊರೆಯುತ್ತಾ ನೀವೇನದರೂ ಪೇಟೆಯವರ ಆಗಿದ್ದರೆ ನಿಮಗೆ ಆಯುರ್ವೇದಿಕ್ ಅಂಗಡಿಗಳಲ್ಲಿ ಭದ್ರಮುಷ್ಟಿ ಬೀಜಗಳು ದೊರೆಯುತ್ತದೆ ಈ ಸರಳ ಪರಿಹಾರವನ್ನೂ ಪಾಲಿಸುವ ಮೂಲಕ ಮಾಸಿಕವಾಗಿ ಕಾಡುವ ಹೊಟ್ಟೆ ನೋವಿನಿಂದ ಶಮನ ಪಡೆದುಕೊಳ್ಳಿ.