ಮೂಲವ್ಯಾದಿ ಸಮಸ್ಸೆ ಇದ್ರೆ ಮನೆಯಲ್ಲೇ ಈ ರೀತಿ ನೈಸರ್ಗಿಕವಾಗಿ ಈ ಒಂದು ಮನೆಮದ್ದು ಮಾಡಿ ನೋಡಿ ಸಾಕು ..ಯಾವುದೇ ನೋವು ಇಲ್ಲದ ಮಂಗಮಾಯ ಆಗುತ್ತೆ..

202

ಈ ಸಮಸ್ಯೆ ಒಂಥರಾ ಹೇಗೆ ಅಂದರೆ ಕುತ್ತರು ಕೂರೋದಕ್ಕೆ ಆಗೋದಿಲ್ಲಾ ನಿಂತರೂ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಇಂತಹದೊಂದು ಸಮಸ್ಯೆಗೆ ಈರುಳ್ಳಿ ಪರಿಹಾರ. ಹೌದು ಮೂಲವ್ಯಾಧಿಗೆ ಉತ್ತಮ ಮನೆಮದ್ದು ಈ ಈರುಳ್ಳಿ ಅದನ್ನು ಬಳಕೆ ಮಾಡುವ ವಿಧಾನವನ್ನು ತಿಳಿಯಿರಿ ಮತ್ತು ನಿಮ್ಮ ಈ ತೊಂದರೆಗೆ ಪರಿಹಾರ ಕಂಡುಕೊಳ್ಳಿ.ನಮಸ್ಕಾರ ಓದುಗರೇ ಎಂಬ ಸಮಸ್ಯೆಯೂ ಶರೀರವನ್ನೇ ಅಲುಗಾಡಿಸಿಬಿಡುತ್ತದೆ ಹೌದು ಚಿಕ್ಕ ತೊಂದರೆಯಿಂದ ಶುರುವಾಗುವ ಈ ಸಮಸ್ಯೆ ಬಹಳ ದೊಡ್ಡ ನೋವನ್ನು ಕೊಡುತ್ತೆ ಹಾಗೂ ದಿನಪೂರ್ತಿ ಹಾಳು ಮಾಡುತ್ತದೆ ಹಾಗಾಗಿ ಇದನ್ಯಾಕೆ ನೀವು ತಡೆದು ಕೊಳ್ತಿರಾ ಇದಕ್ಕೆ ಮಾಡಿಕೊಳ್ಳಿ ಸರಳ ಪರಿಹಾರ.

ಅನೇಕರ ಮನುಷ್ಯನ ದೇಹ ಹೇಗೆಂದರೆ ಚಿಕ್ಕ ಮುಳ್ಳು ಚುಚ್ಚಿದರೂ ಅದು ನೋವು ದೊಡ್ಡ ದೊಣ್ಣೆ ಏಟು ಬಿದ್ದರೂ ಅದು ನೋವು ಆಗಿರುತ್ತೆ ಆದರೆ ನೋವು ಮಾತ್ರ ಸಹಿಸಿಕೊಳ್ಳಲು ಮನುಷ್ಯನ ದೇಹ.ಹಾಗಾಗಿ ಚಿಕ್ಕ ಪುಟ್ಟ ನೋವು ಆಗಲಿ ದೊಡ್ಡ ನೋವು ಆಗಲಿ, ಅದಕ್ಕೆ ಪರಿಹಾರ ಮಾತ್ರ ಮಾಡಲೆ ಬೇಕು ಅದನ್ನು ಮನೇಲೆ ಮಾಡಿ.ಈ ದಿನ ಸಹ ಮೂಲವ್ಯಾಧಿ ಗೆ ಸರಳ ಪರಿಹಾರ ಮಾಡಿ ಮನೆಯಲ್ಲಿಯೆ. ಇದಕ್ಕಾಗಿ ಬೇಕಾಗಿರೋದು ಈರುಳ್ಳಿ ಅಷ್ಟೆ.

ಹೌದು ಈರುಳ್ಳಿ ಚಮತ್ಕಾರವಾದ ಪದಾರ್ಥ ಇದು ಬಹಳಷ್ಟು ಸಮಸ್ಯೆಗೆ ಪರಿಹಾರ ಕೊಡುವಂತೆ ಸ್ನೇಹಿತರೆ ಇದರಿಂದ ರಕ್ತ ಸುದ್ದಿಯಾಗುತ್ತೆ ಅಷ್ಟೇ ಅಲ್ಲ ಈ ಚಿಕ್ಕ ಈರುಳ್ಳಿ ದೊಡ್ಡ ಸಮಸ್ಯೆಯನ್ನು ಪರಿಹರಿಸಲು ಸಹಕಾರಿ ಹಾಗೆಯೇ ಈ ಈರುಳ್ಳಿ ಅನ್ನೋ ಆಹಾರದ ಮೂಲಕ ಸೇವನೆ ಮಾಡೋದ್ರಿಂದ ಆಹಾರ ಚೆನ್ನಾಗಿ ಜೀರ್ಣವಾಗುವುದಲ್ಲದೆ ಈರುಳ್ಳಿ ಬಹಳಷ್ಟು ಅನಾರೋಗ್ಯ ಸಮಸ್ಯೆಗಳನ್ನು ಜೊತೆಗೆ ಮಹಾಮಾರಿಯಂತಹಾ ಕ್ಯಾನ್ಸರ್ ಕಾಯಿಲೆ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ.

ಎ ಮೂಲವ್ಯಾಧಿಗೆ ಈರುಳ್ಳಿಯನ್ನು ಯಾವ ವಿಧಾನದಲ್ಲಿ ತಿನ್ನಬೇಕೆಂದರೆ ಇದನ್ನು ಸ್ವಲ್ಪ ಎಣ್ಣೆಯಲ್ಲಿ ಹಾಕಿ ಹುರಿದುಕೊಳ್ಳಬೇಕು ಅಥವಾ ತುಪ್ಪದಲ್ಲಿ ಹುರಿದು ಕೊಟ್ಟು ಇಟ್ಟುಕೊಂಡರೂ ಆಗುತ್ತದೆ ಇದನ್ನು ಬೆಳಿಗ್ಗೆ ಎದ್ದ ಕೂಡಲೆ ಉಷಾ ಕಾಲದ ನಂತರ ತಿನ್ನಬೇಕು ಈ ಹುರಿದ ಈರುಳ್ಳಿ ತಿನ್ನೋದ್ರಿಂದ ನಿತ್ಯ ಕರ್ಮಗಳು ಸರಾಗವಾಗಿ ಆಗುತ್ತದೆ ಯಾವಾಗ ನಿತ್ಯಕರ್ಮವನ್ನು ನೀವು ಸರಾಗವಾಗಿ ಮುಗಿಸುತ್ತೀರಾ ಆಗ ಯಾವುದೇ ಸಮಸ್ಯೆಗಳಾಗಲೀ ನಿಮ್ಮ ಬಳಿ ಹೆಚ್ಚು ದಿನ ಇರುವುದಿಲ್ಲ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಆದ್ದರಿಂದ ಈರುಳ್ಳಿಯನ್ನು ಈ ವಿಧಾನದಲ್ಲಿ ತಿನ್ನಿ ನಿಮ್ಮ ಮೂಲವ್ಯಾಧಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಜೊತೆಗೆ ಅನ್ನ ತಿನ್ನುವಾಗ ಈ ಅನ್ನಕ್ಕೆ ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ಅನ್ನದೊಂದಿಗೆ ಮಿಶ್ರ ಮಾಡಿಕೊಂಡು ತಿನ್ನುತ್ತಾ ಬಂದರೆ ಈ ವಿಧಾನದಲ್ಲಿ ಸಹ ಈರುಳ್ಳಿಯನ್ನು ಬಳಸಿಕೊಂಡು ಬಂದದ್ದೇ ಆದಲ್ಲಿ ಮೂಲವ್ಯಾಧಿಗೆ ಪರಿಹಾರ ದೊರೆಯುತ್ತದೆ ಕೇವಲ 5 ದಿನಗಳಲ್ಲಿ.

ಈ ಸರಳ ವಿಧಾನ ಪಾಲಿಸಿ ಮೂಲವ್ಯಾಧಿಗೆ ಪರಿಹಾರ ಕಂಡುಕೊಳ್ಳಿ ಜತೆಗೆ ಊಟದ ನಂತರ ಮಧ್ಯಾಹ್ನ ಮಜ್ಜಿಗೆ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಈ ಮಜ್ಜಿಗೆ ಕೂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಜ್ಜಿಗೆ ಕುಡಿಯುವುದರಿಂದ ಆಗುವ ಲಾಭಗಳು ಹಲವರಿಗೆ ಗೊತ್ತಿಲ್ಲ.ಆದ್ದರಿಂದ ನೀವು ಕೂಡ ಊಟದ ನಂತರ ಮಜ್ಜಿಗೆ ಕುಡಿಯುವ ರೂಢಿ ಮಾಡಿಕೊಳ್ಳಿ ದೊಡ್ಡದಾದ ಲಾಭವು ನಿಮಗೆ ದೊರೆಯುತ್ತದೆ ಮುಂದೆ ಬರುವ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತ ಮಜ್ಜಿಗೆ ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.

ಮೊಸರಿಗೆ ಒಂದಿಷ್ಟು ನೀರು ಹಾಕಿ ಸುಮ್ಮನೆ ಅಲುಗಾಡಿಸಿ ಕುಡಿಯುವುದಲ್ಲ ಮೊಸರನ್ನ ಕಡಿದು ಅದರಲ್ಲಿರುವಂತಹ ಕೊಬ್ಬನ್ನು ತೆಗೆದು ಬಳಿಕ ಅದಕ್ಕೆ ನೀರು ಹಾಕಿ ಶುಂಠಿ ಬೆಳ್ಳುಳ್ಳಿ ಜೊತೆಗೆ ಸ್ವಲ್ಪ ಜೀರಿಗೆ ಇಂಗು ಹಾಕಿ ಮಿಶ್ರ ಮಾಡಿ ಈ ಮಜ್ಜಿಗೆಯನ್ನು ಕುಡಿಯಬೇಕು ಇದನ್ನು ಶುಗರ್ ಬಿ ಪಿ ಇರುವವರು ಕುಡಿಯಬಹುದು ಇದರಿಂದ ಮೂಲವ್ಯಾಧಿಯು ಕೂಡ ಪರಿಹಾರವಾಗುತ್ತೆ.