ಮೊದಲು ಮೊಬೈಲ್ ಕವರ್ ಅನ್ನು ಬೇಡ ಎಂದು ಬಿಸಾಕಿದರು ನಂತರ ಆ ಕವರ್ ಗೆ ಸಿಕ್ತು ಕೋಟಿ ರುಪಾಯೀ ಅಷ್ಟಕ್ಕೂ ಆ ಮೊಬೈಲ್ ಕವರ್ ನ ವಿಶೇಷತೆ ಏನು ಗೊತ್ತ …!!!!

60

ಕಸದಿಂದ ರಸ ಎಂಬ ಮಾತಿದೆ ಹೌದು ಸ್ವಲ್ಪ ದಿವಸಗಳ ಹಿಂದೆ ನೀವು ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಕಸದಿಂದ ರಸ ಮಾಡುವ ವಿಡಿಯೋಗಳನ್ನ ಸಾಕಷ್ಟು ನೋಡಿರಬಹುದು ಅದೇ ರೀತಿ ಇಲ್ಲಿ ನಾವು ತಿಳಿಸುವ ಈ ಮಾಹಿತಿ ತಿಳಿದರೆ ನೀವು ಶಾಕ್ ಆಗಬಹುದು ಹೌದು ಕಸ ಎಂದು ಬಿಸಾಡಿದ ವಸ್ತುವಿನಿಂದ ಈ ಮಹಿಳೆ ಕೋಟಿ ಹಣವನ್ನ ಗಳಿಸಿದ್ದು ಹೇಗೆ ಅಂತ ಹೇಳ್ತಿರೋ ಈ ಕತೆ ಕೇಳಿ ನೀವು ಕೂಡಾ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಹೌದು ಫ್ರೆಂಡ್ಸ್ ಕಸದಿಂದ ರಸ ಅಂತ ಕೇಳಿರುತ್ತೇವೆ ಮತ್ತು ಬೇಡದೆ ಇರುವ ವಸ್ತುಗಳಿಂದ ನಮಗೆ ಬೇಕಾಗಿರುವ ಮನೆಗೆ ಬೇಕಾಗಿರುವ ವಿನ್ಯಾಸದ ವಸ್ತುಗಳನ್ನು ತಯಾರಿ ಮಾಡಿಕೊಂಡಿರುತ್ತಾರೆ ಆದರೆ ಬೇಡ ಎಂದು ಎಲ್ಲಿಯೂ ಬಿಸಾಡಿದ ವಸ್ತು ಅನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಕ್ಕೆ ಈ ಹುಡುಗಿ ಸುಮಾರು ಒಂದು ಕೋಟಿ ಹಣವನ್ನ ಪಡೆದುಕೊಂಡಿದ್ದಾಳೆ ಆ ಹಣವನ್ನ ಆ ಮಹಿಳೆ ಏನು ಮಾಡಿದಳು ಅಂತ ಹೇಳಿದರೆ ಈ ಲೇಖನ ಸಂಪೂರ್ಣವಾಗಿ ತಿಳಿಯಿರಿ.

ಇತ್ತೀಚಿನ ದಿವಸಗಳಲ್ಲಿ ಜನರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಾ ಇದ್ದರೆ ನಿಮಗೂ ಕೂಡ ತಿಳಿದು ನಿಮ್ಮ ಕೈ ನಲ್ಲಿಯೂ ಕೂಡ ಸ್ಮಾರ್ಟ್ ಫೋನ್ ಇರಬಹುದೋ ಏನೋ ಆ ಸ್ಮಾರ್ಟ್ ಫೋನ್ ಅನ್ನು ಕಾಳಜಿಯಿಂದ ಕಾಪಾಡಿಕೊಳ್ಳುವುದಕ್ಕಾಗಿ ಅದಕ್ಕೆ ಪೌಚ್ ಹಾಕಿರುತ್ತೀರಿ ಈ ಮಹಿಳೆ ಕೂಡ ಈಕೆಯ ಹೆಸರು ಬಿಯಾಂಕಾ ಎಂದು. ಎ ಮಹಿಳೆ ತಾನು ಬಳಕೆ ಮಾಡುತ್ತಿದ್ದ ಮೊಬೈಲ್ ಪೌಚ್ ಅನ್ನು ಬೇಡ ಎಂದು ಬಿಸಾಡಿದಳು ಮತ್ತು ಒಮ್ಮೆ ಅದನ್ನು ಡಸ್ಟ್ಬಿನ್ಗೆ ಹಾಕುವುದರ ಬದಲು ಮನೆಯಲ್ಲಿ ಯಾವುದೋ 1ಸ್ಥಳದಲ್ಲಿ ಎತ್ತಿ ಇಟ್ಟಿದ್ದಳು ಸ್ವಲ್ಪ ದಿವಸದ ನಂತರ ಮನೆ ಕ್ಲೀನ್ ಮಾಡುವಾಗ, ಆಕೆಯ ಕಣ್ಣಿಗೆ ಮತ್ತೆ ಆ ಮೊಬೈಲ್ ಪೌಚ್ ಕಾಣಸಿಗುತ್ತದೆ ಹಾಗೂ ಆ ಪೌಚ್ ಮೇಲೆ ವಿಭಿನ್ನವಾಗಿ ಆಕಾರ ಮೂಡಿರುತ್ತದೆ ಅದನ್ನು ಆಕೆ ಫೋಟೋ ತೆಗೆದು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಳ್ಳುತ್ತಾಳೆ ಇದನ್ನು ಕಂಡು ಹಲವಾರು ವಿಭಿನ್ನವಾಗಿ ಕಮೆಂಟ್ ಮಾಡುತ್ತಾರೆ.

ಹಾಗೆ ಅಂತಾ ಕಮೆಂಟ್ ಗಳಲ್ಲಿ ಒಬ್ಬ ವ್ಯಕ್ತಿ ಈ ವಸ್ತು ತನಗೆ ಬೇಕು ಮತ್ತು ಆ ವಸ್ತುವೇ ಸುಮರು 1ಕೋಟಿ ಹದಿನೆಂಟು ಲಕ್ಷ₹ಬೆಲೆ ಕಟ್ಟುತ್ತಾನೆ ಆ ಮಹಿಳೆ ಅದನ್ನು ಕೇಳಿ ಒಮ್ಮೆ ಶಾಖಾ ಸ್ಥಳ ಮತ್ತು ವಾಸ್ತವ್ಯ ದಲ್ಲಿ ಇದ್ದೀನಾ ಅಂತ ಒಮ್ಮೆ ಪರೀಕ್ಷಿಸಿಕೊಳ್ಳಿ ಹೌದು ತನಗೆ ಸುಮಾರು 1ಕೋಟಿ ಹದಿನೆಂಟು ಲಕ್ಷ₹ಬಂದಿದೆ ಎಂದು ಖುಷಿಪಟ್ಟ ಆ ಹುಡುಗಿ ಅದನ್ನು ಸಾಮಾಜಿಕ ಸೇವೆಗೆ ಬಳಸಿಕೊಳ್ಳುತ್ತಾರೆ. ನಿಜಕ್ಕೂ ಇದು ಅದೃಷ್ಟಾನೇ ಫ್ರೆಂಡ್ಸ್ ಅದೇ ರೀತಿ ನ್ಯೂಜಿಲೆಂಡ್ ಗೆ ಸೇರಿದ ಒಬ್ಬ ವ್ಯಕ್ತಿ ಬೇಡ ಎಂದು ಬಿಸಾಡಿದ ವಸ್ತುವಿಗೆ ನಾಲ್ಕು ಲಕ್ಷ₹ ಪಡೆದುಕೊಂಡಿದ್ದ ನಂತೆ. ಇದನ್ನೆಲ್ಲ ಕೇಳಿದರೆ ಶಾಕ್ ಆಗುವುದು ಖಂಡಿತ ಹಾಗೆ ನಮಗೂ ಕೂಡ ಅನಿಸುತ್ತದೆ ನಮಗೂ ಕೂಡ ಇಂತಹ ಅದೃಷ್ಟ ಒಲಿದು ಬರಬಾರದ ನಮ್ಮ ಬಳಿಯೂ ಬೇಡದಿರುವಷ್ಟು ವಸ್ತು ಸಾಕಷ್ಟು ಇದೆ ಅದಕ್ಕೂ ಬೆಲೆ ಸಿಗಬಾರದ ಅನಿಸುತ್ತದೆ.