ಮೊದಲ ಬಾರಿಗೆ ಫೋಟೋ ಶೂಟ್ ಮಾಡಿಸಿಕೊಂಡ ಮೇಘನಾ ರಾಜ್ ಎಷ್ಟು ಮುದ್ದಾಗೆ ಕಾಣಿಸುತ್ತಾರೆ ನೋಡಿ … ಮೇಘನಾ ರಾಜ್ ಕಮ್ ಬ್ಯಾಕ್ ಅಂದ ನೆಟ್ಟಿಗರು… ನಿಮಗಾಗಿ ಎಲ್ಲ ಫೋಟೋ ಶೂಟ್ ಇಲ್ಲಿವೆ…

372

ನಟಿ ಮೇಘನಾ ರಾಜ್ ಅವರ ಹೊಸ ಫೋಟೋ ಶೂಟ್ ವಿಡಿಯೋ ವೈರಲ್ ಆಗಿದ್ದು ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಟಿ ಮೇಘನಾ ರಾಜ್ ಅವರ ಹೊಸ ಫೋಟೋ ಶೂಟ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಆ ವಿಡಿಯೋ ಕೆಳಗೆ ನೀಡಲಾಗಿದೆ ನೀವು ಸಹ ನೋಡಿ ಮತ್ತು ಮೇಘನಾ ರಾಜ್ ಅವರ ಈ ಹೊಸ ಫೋಟೋ ಶೂಟ್ ವಿಡಿಯೋ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ. ಹೌದು ನಟಿ ಮೇಘನ ರಾಜ್ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಇವರು ಹೆಚ್ಚು ಪ್ರಖ್ಯಾತಿ ಪಡೆದುಕೊಂಡದ್ದು ಮಲಯಾಳಂ ಚಿತ್ರರಂಗದ ಮೂಲಕ.

ಹೌದು ನಟಿ ಮೇಘನಾ ರಾಜ್ ಮೊದಲೊಂದು ಸಿನಿಮಾದಲ್ಲಿ ಅಭಿನಯ ಮಾಡಿ ಬಳಿಕ ಮತ್ತೆ ವಿದ್ಯಾಭ್ಯಾಸದ ಕಡೆ ಮುಖ ಮಾಡಿ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು ಬಳಿಕ ಇವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟ ಸಿನಿಮಾ ಅಂದರೆ ಅದು ರಾಜಾಹುಲಿ. ಹೌದು ನಟ ಯಶ್ ಅವರ ಜತೆಗಿನ ಈ ಸಿನೆಮಾ ಮಂಡ್ಯ ಜೀವನ ಶೈಲಿಯಲ್ಲಿ ಮೂಡಿ ಬಂದಿತ್ತು ಸಿನಿಮಾ ಮಾತ್ರ ಸಖತ್ ಆಗಿತ್ತು ಇವತ್ತಿಗೂ ರಾಜಹುಲಿ ಸಿನಿಮಾದ ಹವಾ ಆಗೇದ ರಾಜಹುಲಿ ಸಿನಿಮಾದ ಬಳಿಕ ಇನ್ನೂ ಬಹಳಷ್ಟು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ನಟಿ ಮೇಘನಾ ರಾಜ್ ಅವರು ತಮ್ಮ ಹತ್ತು ವರ್ಷದ ಪ್ರೀತಿಯ ಬಳಿಕ ಮನೆಯವರ ಒಪ್ಪಿಗೆ ಪಡೆದುಕೊಂಡು ಚಿರು ಸರ್ಜಾ ಅವರನ್ನು ಮದುವೆಯಾದರು.

ಮೇಘನಾ ರಾಜ್ ಅವರ ಜೀವನದಲ್ಲಿ ಮದುವೆಯ ಬಳಿಕ ಸ್ವಲ್ಪ ದಿನಗಳ ಕಾಲ ಮಾತ್ರ ಅವರ ಬದುಕಿನಲ್ಲಿ ಖುಷಿಯ ದಿನಗಳು ಇದ್ದವು ವಿಧಿಯಾಟ ಅವರ ಜೀವನದಲ್ಲಿ ಏನೇನೆಲ್ಲಾ ಮಾಡಿಸಿತ್ತು ಆದರೆ ಅವರ ಜೀವನದಲ್ಲಿ ಮತ್ತೆ ಬೆಳಕಾಗಿ ಬಂದುದೂ ಜ್ಯೂನಿಯರ್ ಚಿರು. ನಟಿ ಮೇಘನಾ ರಾಜ್ ಅವರು ತಾಯಿಯಾದ ಬಳಿಕ ಮಾಡಿದ ಮೊದಲ ಫೋಟೋಶೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿತ್ತು. ಹೌದು ನಟಿ ಮೇಘನಾ ರಾಜ್ ಅವರು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮೇಘನಾ ರಾಜ್ ಅವರು ಯಾವ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿರಲಿಲ್ಲ ಆದರೆ ಆ ಸಮಯದಲ್ಲಿ ಬೇಬಿ ಪ್ರಾಡಕ್ಟ್ ಮತ್ತು ತಾಯಂದಿರಿಗೆ ಉಪಯುಕ್ತವಾಗುವಂತಹ ಕೆಲವೊಂದು ಪ್ರಾಡಕ್ಟ್ ಗಳ ಕುರಿತು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾ ಇದ್ದರು.

ಹೌದು ನಟಿ ಮೇಘನಾ ರಾಜ್ ಅವರಿಗೆ ಸಾಮಾಜಿಕ ಜಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಇದ್ದು ಮೇಘನಾ ರಾಜ್ ಅವರು ಆ ಸಮಯದಲ್ಲಿ ಜಾಹೀರಾತಿನ ಮೂಲಕ ಹಲವು ತಾಯಂದಿರಿಗೆ ಮಕ್ಕಳ ಕುರಿತು ಹೆಚ್ಚಿನ ವಿಚಾರ ತಿಳಿಸಿ ಕೊಡುವ ಪ್ರಯತ್ನವನ್ನು ಸಹ ಮಾಡಿದ್ದರು ಇದೀಗ ನಟಿ ಮೇಘನಾ ರಾಜ್ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಡಾನ್ಸಿಂಗ್ ಶೋ ವೊಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾ ಇದ್ದು, ಅದೇ ವೇಳೆ ಮಾಡಿಸಿದ ಫೋಟೋಶೂಟ್ ಒಂದು ಸದ್ಯ ವೈರಲ್ ಆಗಿದೆ. ನೀವು ಕೂಡ ವಿಡಿಯೋ ನೋಡಿ ಹಾಗೂ ಮೇಘನಾ ರಾಜ್ ಅವರ ಅಭಿನಯದ ಯಾವ ಸಿನೆಮಾ ನಿಮಗೆ ಫೇವರಿಟ್ ಕಾಮೆಂಟ್ ಮಾಡಿ ಧನ್ಯವಾದ.