ಮೊದಲ ರಾತ್ರಿ ಕುಚು ಕುಚು ಮಾಡೋದಕ್ಕೆ ಮುಂಚೆ ಹುಡುಗಿಯ ಮನಸಿನಲ್ಲಿ ಏನೆಲ್ಲಾ ಪ್ರೆಶ್ನೆಗಳು ಮೂಡಿರುತ್ತವೆ ಗೊತ್ತ … ಯಾವ ಗಂಡಸರಾದರು ಇದರ ಬಗ್ಗೆ ಆಲೋಚನೆ ಮಾಡಿದ್ದೀರಾ…

ಮದುವೆಯಾದ ಬಳಿಕ ಮೊದಲ ರಾತ್ರಿಗೆ ಹೋಗುವ ಹೆಣ್ಣು ಮಕ್ಕಳ ಮನಸ್ಸಲ್ಲಿ ಏನೆಲ್ಲಾ ಆಲೋಚನೆಗಳು ಬರುತ್ತದೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…ಹೌದು ಮದುವೆಯೆಂಬುದು ಹೆಣ್ಣು ಮಕ್ಕಳಿಗಾಗಲೀ ಗಂಡು ಮಕ್ಕಳಿಗಾಗಲೀ ಹೊಸ ಹೊಸ ಅನುಭವಗಳನ್ನು ತಿಳಿಸಿಕೊಡುತ್ತದೆ ಮದುವೆ ಶಾಸ್ತ್ರಗಳು ಸಂಪ್ರದಾಯಗಳು ಇದೆಲ್ಲವೂ ಹೊಸ ಅನುಭವಗಳೇ ಸರಿ ನಾವು ಬಹಳಷ್ಟು ಮದುವೆಗಳಿಗೆ ಹೋಗಿರಬಹುದು ಹಾಗೂ ಮದುವೆ ಮನೆಗಳಲ್ಲಿ ಮದುವೆ ಮಾಡುವುದನ್ನು ನೋಡಿರಬಹುದು ಆದರೆ ಸ್ವತಃ ನಮ್ಮದೇ ಮದುವೆ ಅಂದಾಗ ಅಲ್ಲಿ ನಮಗೆ ಆಗುವ ಅನುಭವಗಳೇ ಬೇರೆ ಆಗಿರುತ್ತದೆ ಅದು ಬೇರೆಯವರ ಮದುವೆಗೆ ನಾವು ಹೋದಾಗ ಆ ಅನುಭವಗಳು ನಮಗೆ ಆಗಿರುವುದಿಲ್ಲ ನಮ್ಮ ಮದುವೆಯಲ್ಲಿಯೇ ನಮಗೆ ಆಗುವ ಅನುಭವಗಳು ಬೇರೆ ಹಾಗೂ ಬೇರೆಯವರ ಮದುವೆಯಲ್ಲಿ ನಮಗೆ ಆಗುವ ಅನುಭವಗಳೇ ಬೇರೆ ಆಗಿರುತ್ತದೆ.

ಈ ಈ ಕುರಿತು ಸಹ ನಡೆದಿರುವ ಅಧ್ಯಯನದಲ್ಲಿ ತಿಳಿದು ಬಂದಿರುವ ವಿಚಾರವೇನೆಂದರೆ ಗಂಡು ಮಕ್ಕಳಿಗಿಂತ ಈ ಹೆಣ್ಣುಮಕ್ಕಳಿಗೆ ಮದುವೆಯ ಸಮಯದಲ್ಲಿ ಬಹಳಷ್ಟು ಅನುಭವಗಳು ಅವರಿಗೆ ಆಗುತ್ತದೆ ಹೌದು ಯಾವ ಹೆಣ್ಣುಮಕ್ಕಳಿಗೆ ತಾನೆ ತನ್ನ ತಂದೆ ತಾಯಿಯ ಮನೆಯನ್ನು ಬಿಟ್ಟು ಹೋಗೋದಕ್ಕೆ ಮನಸಿರುತ್ತದೆ ಸುಮಾರು ಇಪ್ಪತ್ತು ವರುಶಗಳ ಕಾಲ ಇಪ್ಪತ್ತೈದು ವರುಷಗಳ ಕಾಲ ಒಬ್ಬರ ಮನೆಯಲ್ಲಿ ಹುಟ್ಟಿ ಬೆಳೆದು ಹಲವಾರು ಸಂಬಂಧಗಳ ಕೊಂಡಿಯನ್ನು ಕಳಚಿ ಮತ್ತೊಬ್ಬರ ಮನೆಗೆ ಹೋಗಿ ಗುರುತು ಪರಿಚಯ ಇಲ್ಲದೇ ಇರುವವರ ಜೊತೆ ಹೊಂದಿಕೊಂಡು ಹೋಗಬೇಕು ಅಂದಾಗ ಹೆಣ್ಣುಮಕ್ಕಳಿಗೆ ಇದು ಕಷ್ಟವೇ ಸರಿ ಆದರೆ ಪ್ರಕೃತಿದತ್ತವಾಗಿ ಹೆಣ್ಣುಮಕ್ಕಳಿಗೆ ತಾಳ್ಮೆ ಸಹನೆ ಎಲ್ಲವನ್ನೂ ಆ ಸೃಷ್ಟಿಕರ್ತ ನೀಡಿರುತ್ತಾನೆ ಹಾಗಾಗಿಯೇ ಆಕೆಗೆ ಮಾತ್ರ ಸಾಧ್ಯ ಮತ್ತೊಬ್ಬರ ಮನೆಗೆ ಹೋಗಿ ಆ ಮನೆಯ ಬೆಳಕಾಗಲು ಹಾಗಾಗಿಯೇ ಮದುವೆ ಮಾಡಿ ಹೆಣ್ಣು ಮಕ್ಕಳನ ಮತ್ತೊಬ್ಬರ ಮನೆಗೆ ಕಳುಹಿಸುತ್ತಾರೆ ಹೊರತು ಗಂಡು ಮಕ್ಕಳನ್ನಲ್ಲ.

ಇನ್ನೂ ಮದುವೆಯ ಬಳಿಕ ಗಂಡು ಹೆಣ್ಣು ಉತ್ತಮ ಮೊದಲ ರಾತ್ರಿ ಗೆ ಕಾಲಿಡುತ್ತಾರಾ ಆ ಸಮಯದಲ್ಲಿ ಹೆಣ್ಣಿನ ಮನಸ್ಸಲ್ಲಿ ಬಹಳಷ್ಟು ಯೋಜನೆಗಳು ಮೂಡುತ್ತದೆ ಹೌದು ಆ ಮೊದಲ ರಾತ್ರಿ ಆಕೆಗೂ ಹೊಸದಾಗಿರುತ್ತದೆ ಹಾಗೂ ಗಂಡಿಗು ಸಹ ಆ ಅನುಭವವು ಹೊಸದಾಗಿರುತ್ತದೆ. ಇದೇ ವೇಳೆ ತನ್ನ ಮೊದಲ ರಾತ್ರಿಯಂದು ಹೆಣ್ಣುಮಕ್ಕಳು ಏನೆಲ್ಲಾ ಯೋಚನೆ ಮಾಡ್ತಾರೆ ಗೊತ್ತಾ ಅವರಲ್ಲಿ ಏನೆಲ್ಲಾ ಆಲೋಚನೆಗಳು ಮೂಡುತ್ತದೆ ಗೊತ್ತಾ ಇಲ್ಲಿದೆ ನೋಡಿ ಆ ಕುರಿತು ಚಿಕ್ಕ ಮಾಹಿತಿ.

ಬಹಳಷ್ಟು ಹೆಣ್ಣುಮಕ್ಕಳು ಕುರಿತು ಈ ಬಗ್ಗೆ ಮಾತನಾಡಿದಾಗ ಅವರು ತಿಳಿಸಿದಂತಹ ಮುಕ್ತ ವಿಚಾರಗಳೇನು ಅಂದರೆ ಮೊದಲ ರಾತ್ರಿಯಂದು ಹೆಣ್ಣುಮಕ್ಕಳು ಗಂಡಿನಷ್ಟೇ ಭಯಭೀತರಾಗಿರುತ್ತಾರೆ ಹೌದು ಆ ದಿನ ಕೇವಲ ಗಂಡಸರಿಗೆ ಮಾತ್ರ ಭಯವಿರುವುದಿಲ್ಲ ಹೆಣ್ಣುಮಕ್ಕಳು ಕೂಡ ಭಯದಿಂದಲೇ ಬಂದಿರುತ್ತಾರೆ ಹೌದು ಹಾಗೆ ಮೊದಲ ರಾತ್ರಿ ಎಲ್ಲಾ ಹೆಣ್ಣುಮಕ್ಕಳಿಗೂ ಉತ್ತಮ ಆಲೋಚನೆಗಳ ಬರುತ್ತದೆ ಅನ್ನೋದು ಸುಳ್ಳು ಇನ್ನೂ ಕೆಲವರು ತಮ್ಮ ಮುಂದಿನ ಜೀವನ ಹೇಗಿರುತ್ತದೆ ಈ ದಿನ ನಾವು ಹೇಗೆ ನಮ್ಮ ಪತಿ ಜೊತೆ ಇರುತ್ತೇವೆ ಹೇಗೆ ನಾವು ಅವರ ಜೊತೆ ನಡೆದುಕೊಂಡಾಗ ಅನ್ನುವ ಭಯ ಹೆಚ್ಚಿರುತ್ತದೆ ಇನ್ನು ಕೆಲವರಿಗೆ ಈ ದಿನ ಹೇಗಿರುತ್ತದೆ ಅನ್ನುವ ಕುತೂಹಲ ಇರುತ್ತದೆ ಹಗೆತನ ಸಂಗಾತಿಯಾಗಿ ಬರುವ ನೂತನ ಪತಿ ತನ್ನನ್ನು ಈ ದಿನ ಅರ್ಥಮಾಡಿಕೊಳ್ಳಬೇಕು ತನ್ನನ್ನು ತನ್ನ ತೋಳಿನ ತಕ್ಕೆಯಲ್ಲಿ ಹಿಡಿದು ಸಮಾಧಾನ ಮಾಡಬೇಕು ಅನ್ನುವ ಆಸೆ ಕನಸುಗಳು ಅವಳಲ್ಲಿ ಮೂಡಿರುತ್ತದೆ.

ಪರಿಚಯವೆ ಇಲ್ಲದಿರುವವರ ಜೊತೆ ತನ್ನ ಮೊದಲ ಅನ್ನೋ ಹೇಗೆ ಕಳೆಯುತ್ತೇವೆ ಅನ್ನುವ ಭಯ ಹೆಣ್ಣುಮಕ್ಕಳಲ್ಲಿ ಕಾಡಿರುತ್ತದೆ ಹಾಗೆ ಹೆಣ್ಣು ಮತ್ತು ಗಂಡಿನ ನಡುವಿನ ಹೊಂದಾಣಿಕೆ ದಿನಕಳೆದಂತೆ ಇವರಿಬ್ಬರ ಸಂಬಂಧವನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ ಅದೆಷ್ಟೋ ಹೆಣ್ಣುಮಕ್ಕಳು ತನ್ನ ಮೊದಲ ರಾತ್ರಿಯಂದು ಅವಳ ಮನಸ್ಸಲ್ಲಿ ಬರುವ ಆಲೋಚನೆಗಳು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.