ಅರೋಗ್ಯ

ಮೊರ್ಬಿ ಸೇತುವೆ ಕೆಟ್ಟ ದುರಂತ..! ಭಾರತಕ್ಕೆ ಮಾದರಿ ಆಗಿರೋ ಗುಜರಾತಿನಲ್ಲಿ ನಿಜಕ್ಕೂ ಆಗಿದ್ದು ಏನು .. ಈ ಸೇತುವೆ ಹಿನ್ನಲೆ ಏನು ಗೊತ್ತ ..

ಮೋದಿನಾಡು ಗುಜರಾತನಲ್ಲಿ ಕಂಡು ಕೇಳರಿಯದ ದುರಂತ ಒಂದು ಸಂಭವಿಸಿ ಬಿಟ್ಟಿದೆ ತೂಗು ಸೇತುವೆ ಕುಸಿದು ಬಿದ್ದು ನೂರಾ ನಲವತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ತೂಗು ಸೇತುವೆ ಮೇಲೆ ನಿಂತುಕೊಂಡು ಪೂಜೆ ನೋಡುತ್ತಿದ್ದ ಜನ ಜಲ ಸಮಾಧಿಯಾಗಿದ್ದಾರೆ ಶತಮಾನದಷ್ಟು ಹಳೆಯದಾದ ಈ ಸೇತುವೆ ಕೆಲವೇ ದಿನಗಳ ಹಿಂದೆ ನವೀಕರಣಗೊಂಡು ಲೋಕಾರ್ಪಣೆಯಾಗಿತ್ತು ಆದರೆ ನವೀಕರಣದ ಸಂದರ್ಭದಲ್ಲಿ ಮಾಡಿದ ಎಡವಟ್ಟು ಅಮಾಯಕರ ಜೀವ ಬಲಿ ತೆಗೆದುಕೊಂಡಿದೆ .

ಗುಜರಾತ್ನ ಮೊರ್ಬಿ ತೂಗು ಸೇತುವೆ ದುರಂತ ಕೇವಲ ದೇಶವನ್ನ ಮಾತ್ರವಲ್ಲ ಇಡೀ ಜಗತ್ತನ್ನೇ ಬೆಚ್ಚಿ ಬೀಳುವಂತೆ ಮಾಡಿದೆಯೇ ನಲವತ್ತ ಮೂರು ವರ್ಷಗಳ ಹಿಂದೆ ಭೀಕರ ದುರಂತಕ್ಕೆ ಸಾಕ್ಷಿಯಾಗಿದ್ದ ಮಚ್ಚು ನದಿ ಮತ್ತೊಂದು ದುರ್ಘಟನೆಗೆ ಸಾಕ್ಷಿಯಾಗಿದೆ ಅಷ್ಟಕ್ಕೂ ಈ ತೂಗು ಸೇತುವೆ ಕುಸಿದು ಬೀಳಲು ಕಾರಣವೇನು ನಲವತ್ತ ಮೂರು ವರ್ಷಗಳ ಹಿಂದೆ ನಡೆದ ಆ ದುರ್ಘಟನೆ ಆದರೂ ಏನು ಈ ನದಿ ಹಾಗು ತೂಗು ಸೇತುವೆಯ ಕರಾಳ ಇತಿಹಾಸವಾದರೂ ಏನು ಎಲ್ಲವನ್ನ ಡಿಟೇಲ್ ಆಗಿ ತೋರಿಸ ನೋಡಿ ಗುಜರಾತ್ನ ಮಚ್ಚು ನದಿ ಮೇಲೆ ಕಟ್ಟಲಾಗಿದ್ದ ಈ ತೂಗು ಸೇತುವೆಗೆ ಶತಮಾನದ ಇತಿಹಾಸ ಇದೆಯೇ? ಇದನ್ನ ಬ್ರಿಟಿಷರು ಕಟ್ಟಿದ್ರು.

ಈ ತೂಗು ಸೇತುವೆ ಮೇಲೆ ನಿಂತುಕೊಂಡು ನೋಡಿದ್ರೆ ಮಚ್ಚು ನದಿಯ ಸುಂದರವಾದ ದೃಶ್ಯ ಕಣ್ಣಿಗೆ ಕಾಣುತ್ತೆಯೇ? ಇದೇ ಕಾರಣಕ್ಕೆ ಈ ತೂಗು ಸೇತುವೆ tourist spot ಆಗಿ ಬದಲಾಗಿದ್ದು ಅದರಲ್ಲೂ weekend ಬಂತು ಅಂದ್ರೆ ಸಾಕು. ಈ ತೂಗು ಸೇತುವೆ ನೋಡೋದಕ್ಕೆ ಅದರಲ್ಲಿ ಹೋಗೋದಕ್ಕೆ ಸಾವಿರಾರು ಪ್ರವಾಸಿಗರು ಬರ್ತಾಯಿದ್ದರು. ಆದರೆ ಈ ಸೇತುವೆಯಲ್ಲಿ ಒಂದು ಸಲಕ್ಕೆ ನೂರಾ ಇಪ್ಪತ್ತು ಜನ ಮಾತ್ರ ಹೋಗಬಹುದಿತ್ತು ಇಷ್ಟು ಜನರನ್ನ ಹೊತ್ತಿಕೊಳ್ಳುವ ಸಾಮರ್ಥ್ಯ ಮಾತ್ರ ಈ ಸೇತುವೆಗೆ ಇತ್ತು ಈ ವಿಚಾರದಲ್ಲಿ ಅಲ್ಲಿನ management careful ಆಗಿ ನೋಡಿಕೊಳ್ಳುತ್ತಿತ್ತು ticket ಪಡೆದುಕೊಂಡವರಿಗೆ ಮಾತ್ರ ಪ್ರವೇಶ ಹೀಗಾಗಿ ಇಪ್ಪತ್ತು ಜನರ ಒಂದು batch ಮಾಡಿ ತೂಗು ಸೇತುವೆಗೆ ಬಿಡುತ್ತ ಇದ್ದರು ದುರಂತ ಅಂದರೆ ಭಾನುವಾರ ನಾನೂರಕ್ಕೂ ಹೆಚ್ಚು ಜನ ತೂಗು ಸೇತುವೆಯ ಮೇಲೆ ಇದ್ದರು ಇಲ್ಲಿ ಯಾರ ನಿರ್ಲಕ್ಷ ಇತ್ತೋ ಗೊತ್ತಿಲ್ಲ.

ನೂರಾ ಇಪ್ಪತ್ತು ಜನರನ್ನ ಹೊತ್ತಿಕೊಳ್ಳುವ ಸಾಮರ್ಥ್ಯ ಹೊಂದಿರುವ ಸೇತುವೆ ಮೇಲೆ ನಾನೂರಕ್ಕೂ ಹೆಚ್ಚು ಜನ ಇಷ್ಟು ಜನ ಸೇರುವುದಕ್ಕೆ ಕೂಡ ಒಂದು ಕಾರಣ ಇತ್ತು ಮಚ್ಚು ನದಿ ತೀರದಲ್ಲಿ ವಿಗ್ರಹಗಳನ್ನು ತೇಲಿ ಬಿಡುತ್ತಿದ್ದರು ಇದನ್ನ ನೋಡುವುದಕ್ಕೆ ಜನ ತೂಗು ಸೇತುವೆ ಮೇಲೆ ಹತ್ತಿದರು ಮ್ಯಾನೇಜ್ಮೆಂಟ್ ಕೂಡ ಹಣ ಆಗುತ್ತೆ ಅಂತ ಸಿಕ್ಕಿದವರಿಗೆಲ್ಲ ಟಿಕೆಟ್ ಕೊಟ್ಟು ಬಿಟ್ಟಿದೆ ಛತ್ತ್ ಪೂಜೆಯ ವಿಗ್ರಹ ವಿಸರ್ಜನೆ ಚೆನ್ನಾಗಿ ಕಾಣುತ್ತೆ ಅಂತ ಜನ ಕೂಡ ತೂಗು ಸೇತುವೆ ಮೇಲೆ ಕಿಕ್ಕಿರಿದು ತುಂಬಿದ್ದರು ಶತಮಾನದ ಹಿಂದಿನ ತೂಗು ಸೇತುವೆ ಆದರೂ ಮರು ನಿರ್ಮಾಣ ಆಗಿದೆಯಲ್ಲ ಗಟ್ಟಿ ಇರಬಹುದು ಎನ್ನುವ ನಂಬಿಕೆ ಅವರಲ್ಲಿ ಇತ್ತು ಅನಿಸುತ್ತೆ ಪೂಜೆಯನ್ನ ನೋಡುತ್ತಿರುವಾಗಲೇ ತೂಗು ಸೇತುವೆ ತುಂಡಾಗಿ ಬಿದ್ದಿದೆ ಕೆಲವೇ ಕೆಲವು ಸೆಕೆಂಡುಗಳಲ್ಲಿ ತೂಗು ಸೇತುವೆ ಮೇಲಿದ್ದವರು ಜಲ ಸಮಾಧಿಯಾಗಿದ್ದಾರೆ .

ಈಜು ಬಂದವರು ಈಜಿದರೆ ಕೆಲವರು ತೂಗು ಸೇತುವೆಯ ತುಂಡಾದ ಭಾಗಗಳನ್ನ ಹಿಡಿದುಕೊಂಡಿದ್ದರು ಆದರೆ ಮಕ್ಕಳು ಮತ್ತು ವಯಸ್ಸಾದವರಿಗೆ ಏನೇನು ಮಾಡಲು ಆಗೋದಿಲ್ಲ ನೋಡಲು ತಲೆ ನೂರಾ ನಲವತ್ತಕ್ಕೂ ಹೆಚ್ಚು ಜನ ದುರಂತದಲ್ಲಿ ಬಲಿಯಾಗುತ್ತಾರೆ ವಿಪರ್ಯಾಸ ಏನು ಗೊತ್ತಾ ಈ ನದಿಯಲ್ಲಿ ನಡೆಯುತ್ತಿರುವ ಎರಡನೇ ದುರಂತ ಇದು ಸಾವಿರದ ಒಂಬೈನೂರ ಎಪ್ಪತ್ತು ಒಂಬತ್ತರಲ್ಲಿ ಇದೆ ನದಿ ಭೀಕರ ದುರಂತ ಒಂದು ಸಂಭವಿಸಿತ್ತು ಆ ದುರಂತದಲ್ಲಿ ಇಪ್ಪತ್ತೈದು ಸಾವಿರ ಜನ ಬಲಿಯಾಗಿದ್ದರು ಆ ದುರಂತದ ಬಗ್ಗೆ ಹೇಳ್ತೀವಿ ಅದಕ್ಕೂ ಮುನ್ನ ನವೀಕರಣಗೊಂಡ ಈ ತೂಗು ಸೇತುವೆ ಕುಸಿದು ಬೀಳಲು ಕಾರಣವೇನು ಅನ್ನೋದನ್ನ ನೋಡೋಣ ಬನ್ನಿ.

ಸ್ನೇಹಿತರೆ ನಾವು ಮೊದಲೇ ಹೇಳಿದಂತೆ ಇದೊಂದು ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಸೇತುವೆ ಈ ಸೇತುವೆಯು ಒಂದು ಪಾಯಿಂಟ್ ಎರಡು ಐದು ಮೀಟರ್ ಅಗಲ ಹಾಗು ಇನ್ನೂರ ಮೂವತ್ತು ಮೂರೂ ಮೀಟರ್ ಉದ್ದವಿತ್ತು ಜರ್ಬಾಗಡ ಅರಮನೆಯನ್ನ ನಜರಬಾಗ್ ಅರಮನೆಯೊಂದಿಗೆ ಸಂಪರ್ಕಿಸಲು ಈ ಸೇತುವೆಯನ್ನ ನಿರ್ಮಾಣ ಮಾಡಲಾಗಿತ್ತು ಸಾವಿರದ ಎಂಟುನೂರ ಎಂಬತ್ತರಲ್ಲಿ ಈ ಸೇತುವೆಯ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಯಿತು ಆ ಸಂದರ್ಭದಲ್ಲಿ ಈ ಸೇತುವೆಯನ್ನ ನಿರ್ಮಿಸಲು ಸಂಪೂರ್ಣ ವಸ್ತುಗಳನ್ನು ಇಂಗ್ಲೆಂಡ್ ನಿಂದ ತರಿಸಲಾಗಿತ್ತಂತೆಯೇ ಈ ರೀತಿ ಶತಮಾನದ ಇತಿಹಾಸ ಇರುವ ಈ ಸೇತುವೆಯನ್ನ ಸುರಕ್ಷತೆಯ ಕಾರಣದಿಂದಾಗಿಯೇ ಕಳೆದ ಎರಡು ವರ್ಷದಿಂದ ಮುಚ್ಚಲಾಗಿತ್ತು ಇದನ್ನ ನವೀಕರಣ ಮಾಡೋದಕ್ಕೆ ಕಂಪನಿ ಒಂದಕ್ಕೆ ಟೆಂಡರ್ ಕೂಡ ಕೊಡಲಾಗಿತ್ತು .

ಇಲ್ಲೇ ಇಲ್ಲೇ ಎಡವಟ್ಟು ಆಗಿತ್ತು construction ಕೆಲಸವನ್ನ ಯಾರ ಬಲ್ಬ್ ಹಾಗು ವಾಚ್ ತಯಾರಿಸುವ ಕಂಪನಿಗೆ ಕೊಡ್ತಾರಾ ಹೇಳಿ ಹೌದು ಈ ವಿಚಾರದಲ್ಲಿ ದೊಡ್ಡ ಎಡವಟ್ಟಾಗಿದೆ ಗುಜರಾತ್ ಮೂಲದ ಬಲ್ಬು ತಯಾರಿಕಾ ಕಂಪನಿಯಾದ ಒರೆವಾ ಸಂಸ್ಥೆಗೆ ಮಾರ್ಚ್ನಲ್ಲಿ ಮೋರ್ಬಿ ನಗರ ಪುರಸಭೆಯಿಂದ ಗುತ್ತಿಗೆ ನೀಡಲಾಗಿತ್ತು ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಅಂದ್ರೆ ಇದು ಕೇವಲ ಎರಡು ಕೋಟಿಯ ಟೆಂಡರ್ ಕನ್ಸ್ಟ್ರಕ್ಷನ್ ಕೆಲಸದಲ್ಲಿ ಯಾವುದೇ ಅನುಭವ ಇಲ್ಲದ ವರೇವಾ ಸಂಸ್ಥೆ ತರಾತುರಿಯಲ್ಲೇ ನವೀಕರಣ ಮಾಡುವ ಕೆಲಸವನ್ನ ಮಾಡಿ ಮುಗಿಸಿದೆ ಅಷ್ಟೇ ಅಲ್ಲ ತೂಗು ಸೇತುವೆಯನ್ನ ಮತ್ತೆ ತೆರೆಯುವ ಬಗ್ಗೆ ಕಂಪನಿ ಯಾವ ಅಧಿಕಾರಿಗಳು ಕೂಡ ಮಾಹಿತಿ ನೀಡಿಲ್ವಂತೆ ಅಷ್ಟೇ ಅಲ್ಲ ಪುರಸಭೆಯಿಂದ ತೂಗು ಸೇತುವೆಯ ಫಿಟ್ನೆಸ್ ಸರ್ಟಿಫಿಕೇಟ್ ಕೂಡ ಈ ಕಂಪನಿ ಪಡೆದುಕೊಂಡಿಲ್ಲ.

ಕಂಪನಿ ಮಡಿದ ಈ ಎಡವಟ್ಟುಗಳೇ ಈ ದುರಂತಕ್ಕೆ ಕಾರಣವಾಗಿದೆ ಎನ್ನಲಾಗುತ್ತದೆಯೇ ವೊರೆವಾ ಕಂಪನಿ ಎರಡು ಸಾವಿರದ ಮೂವತ್ತು ಏಳರವರೆಗೂ ಈ ತೂಗು ಸೇತುವೆಯನ್ನ ನೋಡಿಕೊಳ್ಳುವ ಟೆಂಡರ್ ಪಡೆದುಕೊಂಡಿತ್ತು ಅಂದರೆ ಈ ತೂಗು ಸೇತುವೆಯ ಸಂಪೂರ್ಣ ಮ್ಯಾನೇಜ್ಮೆಂಟ್ ಈ ಕಂಪನಿ ನೋಡಿಕೊಳ್ಳಬೇಕಿತ್ತು ಹನ್ನೆರಡು ತಿಂಗಳಲ್ಲಿ ನವೀಕರಣ ಕಾರ್ಯ ಸಂಪೂರ್ಣವಾಗಬಹುದು ಅಂತ ಅಂದಾಜು ಮಾಡಲಾಗಿತ್ತು ಆದರೆ ಏಳು ತಿಂಗಳಲ್ಲಿ ಎತ್ತರಾತುರಿಯಲ್ಲಿ ನವೀಕರಣ ಕಾರ್ಯ ಮುಗಿದಿದೆ ಅಕ್ಟೋಬರ್ ಇಪ್ಪತ್ತಾರರಂದು ಗುಜರಾತನಲ್ಲಿ ಹೊಸ ವರ್ಷಾಚರಣೆ ಮಾಡಲಾಗುತ್ತೆ .

ಇದೆ ಸಂದರ್ಭದಲ್ಲಿ ಈ ತೂಗು ಸೇತುವೆಯನ್ನ ಕೂಡ ಓಪನ್ ಮಾಡಲಾಗುತ್ತೆ ದುಡ್ಡಿನ ಆಸೆಗೆ ಬಿದ್ದ ಕಂಪನಿ ಸೇತುವೆಯ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಟಿಕೆಟ್ ಮಾರಾಟ ಮಾಡಿದೆ .ಎನ್ನುವ ಆರೋಪ ಕೇಳಿ ಬರ್ತಾ ಇದೆ ಈ ಹಿನ್ನಲೆಯಲ್ಲಿ ಈಗಾಗಲೇ ಒಂಬತ್ತು ಜನರನ್ನು ಬಂಧಿಸಲಾಗಿದೆ ಇದರ ಬಗ್ಗೆ ಯಾವುದೇ ಅರಿವಿಲ್ಲದ ಅಮಾಯಕ ಜನರು ಮಚ್ಚು ನದಿ ನೀರಿನಲ್ಲಿ ಪ್ರಾಣ ಕಳೆದ ಕೊಂಡಿದ್ದಾರೆ ಇನ್ನು ಈ ಮಚ್ಚು ನದಿಯ ಹಿಂದೆಯೇ ಒಂದು ಕರಾಳ ಇತಿಹಾಸ ಇದೆಯೇ ಅದು ಸಾವಿರದ ಒಂಬೈನೂರ ಎಪ್ಪತ್ತೊಂಬತ್ತು ಆಗಸ್ಟ್ ಹನ್ನೊಂದು ಇದು ಗುಜರಾತ್ ಪಾಲಿನ ಅತ್ಯಂತ ಕರಾಳ ದಿನ ಆ ದಿನ ಇಡೀ ದೇಶಕ್ಕೆ ದೇಶವೇ ಬೆಚ್ಚಿ ಬಿದ್ದಿತ್ತು .

ಮಧ್ಯಾಹ್ನ ಮೂರು ಗಂಟೆಗೆ ಸರಿಯಾಗಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಿದ್ದ ಆಣೆಕಟ್ಟು ಸ್ಪೋಟಗೊಳ್ಳುತ್ತೆ ಜಲಾಶಯದ ನೀರು ನೋಡುತ್ತಲೇ ಮೋರ್ಬಿ ಅನ್ನುವ ಪಟ್ಟಣವನ್ನೇ ಆವರಿಸಿಕೊಳ್ಳುತ್ತೆ ಕೆಲವೇ ಕೆಲವು ನಿಮಿಷದಲ್ಲಿ ಇಡೀ ಊರಿಗೆ ಊರೇ ಸರ್ ನಾಶವಾಗುತ್ತದೆ ಜಲಾಶಯ ಸ್ಪೋಟವಾಗಿದ್ದರಿಂದ ಇಪ್ಪತ್ತರಿಂದ ಮೂವತ್ತು ಅಡಿ ನೀರು ನಿಲ್ಲುತ್ತೆ ಮನೆಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗ್ತಾವೆ ಜನರಿಗೆ ಬದುಕಲು ಅಲ್ಲಿ ಅವಕಾಶವೇ ಸಿಗಲಿಲ್ಲ ಈ ಘನಘೋರ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆಯೇ ಬರೋಬ್ಬರಿ ಇಪ್ಪತ್ತೈದು ಸಾವಿರ ಕೇವಲ ಜನ ಮಾತ್ರ ಅಲ್ಲ ಹದಿನೈದು ಸಾವಿರಕ್ಕೂ ಹೆಚ್ಚು ಜಾನುವಾರುಗಳು ಕೂಡ ಈ ದುರಂತದಲ್ಲಿ ಸಾ”ವನ್ನಪ್ಪುತ್ತವೆಯೇ ಬರ ಪೀಡಿತ ಸೌರಾಷ್ಟ್ರ ಪ್ರದೇಶಕ್ಕೆ ನೀರು ಒದಗಿಸುವ ಉದ್ದೇಶದಿಂದ ಮಚ್ಚು ನದಿಗೆ ಅಣೆಕಟ್ಟು ಕಟ್ಟ ಆಗಿತ್ತು .

ಸಾವಿರದ ಒಂಬೈನೂರ ಎಪ್ಪತ್ತ ಒಂಬತ್ತರ August ನಲ್ಲಿಯೇ ಮೋರ್ವಿ ನಗರದಲ್ಲಿ ಮೇಘ ಸ್ಫೋಟ ಸಂಭವಿಸುತ್ತೆ ಇಡೀ ವರ್ಷದ ಮಳಿ ಕೇವಲ ಹದಿನಾರು ಗಂಟೆಯಲ್ಲಿ ಸುರಿಯುತ್ತೆ ಜಸ್ಟ್ imagine ಮಾಡಿಕೊಳ್ಳಿ ಇಡೀ ವರ್ಷದ ಮಳೆ ಕೇವಲ ಹದಿನಾರು ಗಂಟೆಯಲ್ಲಿ ಸುರಿದಿದೆ ಅಂದರೆ ಪರಿಸ್ಥಿತಿ ಹೇಗಿರಬಹುದು ಈ ಮೇಘ ಸ್ಪೋಟದಿಂದಾಗಿ ಜಲಾಶಯಕ್ಕೆ ಮೂರೂ ಪಟ್ಟು ಹೆಚ್ಚು ನೀರು ಹರಿದು ಬರುತ್ತೆ ಈ ನೀರನ್ನು ತಡೆದುಕೊಳ್ಳಲು ಸಾಧ್ಯವಾಗದೆ ಜಲಾಶಯ ಸ್ಪೋಟವಾಗುತ್ತೆ ಜಲಾಶಯದಿಂದ ಬಾಂಬ್ ಸಿಡಿದಂತೆ ಸಿಡಿದ ನೀರು ಇಡೀ ಓರ್ಬಿ ಪಟ್ಟಣವನ್ನೇ ನಾಶ ಮಾಡಿ ಬಿಡುತ್ತೆಯೇ ಇಲ್ಲಿ ಮತ್ತೊಂದು ವಿಚಾರ ಇದೆಯೇ? Morvi ಅಲ್ಲಿ ಈ ದುರಂತ ನಡೆಯುವ ಸಂದರ್ಭದಲ್ಲಿ ನರೇಂದ್ರ ಮೋದಿಯವರು ದಕ್ಷಿಣದ RSS ಪ್ರಚಾರಕರಾಗಿದ್ದರು.

ದಕ್ಷಿಣದ ಪ್ರಚಾರಕರಾಗಿದ್ದ ಮೋದಿ ಎಂಬ ವಿಷಯ ತಿಳಿದ ಕೂಡಲೇ ಗುಜರಾತ್ಗೆ ಹೋಗುತ್ತಾರೆಯೇ? ಅಲ್ಲಿನ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆಯೇ? ನಿಮಗೆ ಗೊತ್ತಿರಲಿ, ಮೋದಿ ಅನ್ನುವ ಹೆಸರು ದೊಡ್ಡ ಮಟ್ಟಿಗೆ ಮುನ್ನೆಲೆಗೆ ಬಂದಿದ್ದು ಇದೆ ಸಂದರ್ಭದಲ್ಲಿ, ಹೌದು ಮೋದಿ ರಾಜಕೀಯ ಜೀವನಕ್ಕೆ ಮಚ್ಚು ನದಿ ದುರಂತ turning point ನೀಡುತ್ತೆಯೇ ಅವರು ಅಂದ ಕ್ಷಿಪ್ರ ರಕ್ಷಣಾ ಕಾರ್ಯ ಹಾಗು ನಿರಾಶ್ರಿತರಿಗೆ ಆಸರೆಯಾಗಿ ನಿಂತು ಮೋದಿ ಒಬ್ಬ ನಾಯಕರಾಗಿ ಗುರುತಿಸಿಕೊಳ್ತಾರೆಯೇ ಅದು ಮುಂದೆ ರಾಜಕೀಯ ವಲಯಕ್ಕೆ ಕೂಡ ಅವರನ್ನ ತಂದು ಬಿಡುತ್ತೆಯೇ ಇದೀಗ ಮೋದಿ ದೇಶದ ಪ್ರಧಾನಿಯಾಗಿದ್ದಾರೆಯೇ .

ಗುಜರಾತ್ ರಾಜ್ಯದ ಮುಖ್ಯಮಂತ್ರಿ ಕೂಡ ಆಗಿದ್ದ ಮೋದಿ ಇದೀಗ ತನ್ನದೇ ನಾಡಿನಲ್ಲಿ ಮತ್ತೊಮ್ಮೆ ಇಂತದೊಂದು ದುರಂತ ಸಂಭವಿಸಿರುವುದಕ್ಕೆ ದುಃಖ ವ್ಯಕ್ತಪಡಿಸುತ್ತಿದ್ದಾರೆಯೇ ಮತ್ತೊಂದು ಕಡೆ ಗುಜರಾತನಲ್ಲಿ ಚುನಾವಣೆ ಹತ್ತಿರವಾಗುತ್ತಿದೆಯೇ ಚುನಾವಣೆ ಹತ್ತಿರದಲ್ಲಿರುವ ಈ ಸಂದರ್ಭದಲ್ಲಿ ಇಂತದೊಂದು ದುರಂತ ಸಂಭವಿಸಿರೋದು ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆಯೇ ಇನ್ನು ಅಮೇರಿಕಾ ಅಧ್ಯಕ್ಷ ಜೋಬೈಡನ್ ಕೂಡ ಈ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆಯೇ ಅಮೇರಿಕಾ ಮತ್ತು ಭಾರತದ ಪ್ರಜೆಗಳ ನಡುವೆ ಉತ್ತಮ ಬಾಂದವ್ಯವಿದೆ ಈ ಕಷ್ಟದ ಸಮಯದಲ್ಲಿ ನಾವು ಭಾರತೀಯ ಜನರೊಂದಿಗೆ ನಿಲ್ಲುತ್ತೇವೆ ಮತ್ತು ಅವರನ್ನು ಬೆಂಬಲಿಸುತ್ತೇವೆ .

ಅಂತ ಬೈಡನ್ ಟ್ವೀಟ್ ಮಾಡಿದ್ದಾರೆಯೇ ಮತ್ತೊಂದು ಕಡೆ ನಮ್ಮ ಆಪ್ತ ಸ್ನೇಹಿತ ರಷ್ಯಾ ಕೂಡ ನಾವು ನಿಮ್ಮ ಜೊತೆ ಇದ್ದೇವೆ ಅನ್ನುವುದನ್ನು ಹೇಳಿದೆ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ನಿಮ್ಮ ದುಃಖದಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಅಂತ ಹೇಳಿದ್ದಾರೆಯೇ ಇನ್ನುಳಿದಂತೆ ಜಗತ್ತಿನ ಬೇರೆ ಬೇರೆ ದೇಶಗಳು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನಿಮ್ಮ ಜೊತೆ ನಾವಿದ್ದೇವೆ ಅನ್ನೋದನ್ನ ಹೇಳಿದ್ದೇವೆ ಅದೇನೇ ಇರಲಿ ಏನು ಗೊತ್ತಿಲ್ಲದೇ ಇದ್ದ ಅಮಾಯಕ ಜೀವಗಳು ಜಲಸಮಾಧಿಯಾಗಿದೆಯೇ ಪೂಜೆಯನ್ನು ಕಣ್ಣುತುಂಬಿಕೊಳ್ಳುತ್ತಿದ್ದ ಜನ ಈ ರೀತಿ ನೀರು ಪಾಲಾಗಿರುವುದು ದುರಂತವೇ ಸರಿಯೇ

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

1 day ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

1 day ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

1 day ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

1 day ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.