ಯಶ್ ಹಾಗು ರಾಧಿಕಾ ಪಂಡಿತ್ ಮಗಳು ಐರಾ ತಮ್ಮ ಮನೆಯಲ್ಲಿ ಯಾವೆಲ್ಲಾ ಭಾಷೆ ಮಾತಾಡುತ್ತಾಳೆ ಗೊತ್ತಾ ಎಂತಾ ಸಾಧನೆ …ಎಂತಾ ಟ್ಯಾಲೆಂಟ್ ಗುರು..

ಹೌದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಈ ದಂಪತಿಗಳು ಕ್ಯೂಟೆಸ್ಟ್ ದಂಪತಿಗಳು ಅಂತಾನೆ ಕರೆಸಿಕೊಂಡಿದ್ದಾರೆ ಹೌದು ರಾಮಾಚಾರಿ ಸಿನಿಮಾದಲ್ಲಿ ತೆರೆ ಮೇಲೆ ರಾಮಾಚಾರ್ಯ ಮತ್ತು ಮಾರ್ಗರೇಟ್ ಅನ್ನೂ ಕಂಡು ಈ ಜೋಡಿ ಸೂಪರ್ ಹಿಟ್ ಆಗುತ್ತೆ ಅಂತ ಹೇಳಲಾಗಿತ್ತು ಹಾಗೆ ನಿಜೀವನದಲ್ಲಿಯೂ ಕೂಡ ಈ ಜೋಡಿಯನ್ನು ಒಟ್ಟಿಗೆ ನೋಡುವ ಭಾಗ್ಯ ನಮ್ಮದಾಗಿದೆ ಹೌದು ತೆರೆಮೇಲೆ ಎಷ್ಟು ಕ್ಯೂಟ್ ಆಗಿ ಕಾಣಿಸಿಕೊಂಡಿದ್ದ ಈ ಜೋಡಿ ನಿಜ ಜೀವನದಲ್ಲಿಯೂ ಕೂಡ ಒಂದಾಗಿದ್ದು ನಿಜಕ್ಕೂ ಕನ್ನಡ ಜನತೆಗೆ ಬಹಳ ಸಂತಸವನ್ನು ತಂದಿದೆ ಇವರ ಜೋಡಿಗೆ ಸೆಪರೇಟ್ ಫ್ಯಾನ್ ಬೆಸೆದ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಈ ಇಬ್ಬರೂ ಬಳಿಕ ಸಿನೆಮಾ ರಂಗದಲ್ಲಿ ಅಪಾರ ಯಶಸ್ಸನ್ನು ಪಡೆದುಕೊಂಡರು ಹಾಗೆಯೇ ಸದ್ಯ ಸ್ಯಾಂಡಲ್ ವುಡ್ ನ ಸಿಂಡ್ರಲಾ ಎಂದು ಕರೆಸಿಕೊಳ್ಳುವ ರಾಧಿಕಾ ಪಂಡಿತ್ ತಾಯ್ತನದ ಅನುಭವವನ್ನೂ ಸವೆಯುತ್ತಿತ್ತು ಈ ಸಮಯ ಅವರಿಗೆ ಇನ್ನಷ್ಟು ಖುಷಿ ತರಲಿ ಎಂದು ನಾವು ಆಶಿಸೋಣ.

ಹೌದು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಅವರ ತಾಯ್ತನ ಅವರಿಗೆ ಬಹಳ ಖುಷಿ ತರುತ್ತದೆ ನೆನಪಿನಲ್ಲಿ ಇರುತ್ತದೆ ಹಾಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ಉತ್ತಮ ಸಮಯ ಕಳೆಯುತ್ತಿರುವ ರಾಧಿಕಾ ಪಂಡಿತ್ ಕೊನೆಯದಾಗಿ ಸಿನಿಮಾ ಮಾಡಿದ್ದು 2019ರಲ್ಲಿ. ಹೌದು ಆದಿಲಕ್ಷ್ಮಿ ಪುರಾಣ ಎಂಬ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಅವರು ಕೊನೆಯದಾಗಿ ಅಭಿನಯಿಸಿದ ಮುಂದೆ ಇವರು ಯಾವ ಸಿನಿಮಾದಲ್ಲಿ ಅಭಿನಯ ಮಾಡಲಿದ್ದಾರೆ ಎಂಬುದು ತಿಳಿದುಬಂದಿಲ್ಲ ಆದರೆ ರಾಧಿಕಾ ಪಂಡಿತ್ ಅಭಿಮಾನಿಗಳು ಮಾತ್ರ ಅವರ ಸಿನೆಮಾಗಾಗಿ ಕಾಯುತ್ತಿದ್ದು ಅಭಿಮಾನಿಗಳಿಗೆ ಮತ್ತೊಂದು ನೆಮ್ಮದಿಯ ಸುದ್ದಿ ಏನೆಂದರೆ ರಾಧಿಕಾ ಪಂಡಿತ್ ಅವರ ಮಕ್ಕಳ ಕ್ಯೂಟ್ ಕ್ಯೂಟ್ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನೋಡುತ್ತಿರುವುದು.

ಹೌದು ಅಪ್ಪ ಅಮ್ಮನಂತೆ ಈಗಲೇ ಐರಾ ಮತ್ತು ಯಥಾರ್ವ್ ದೊಡ್ಡ ಸೆಲೆಬ್ರಿಟಿಗಳಾಗಿದ್ದು, ಇವರ ಹೆಸರಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡ ಇವೆ ಹಾಗೆ ಯಥರ್ವ್ ಮತ್ತು ಐರಾ ಪೇದೆ ಫೋಟೊಗಳು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸದ್ದು ಮಾಡುತ್ತಲೇ ಇದ್ದು, ಮನೆಯಲ್ಲಿ ಐರಾ ಏನೆಲ್ಲಾ ಭಾಷೆಗಳನ್ನು ಮಾತಾಡ್ತಾರೆ ಗೊತ್ತಾ ಹಾಗೆ ಯಥರ್ವ್ ಒಮ್ಮೆ ಗೂಗಲ್ ಗೆ ಬೇಬಿ ಶಾರ್ಕ್ ಹಾಡು ಪ್ರಸಾರ ಮಾಡುವುದಾಗಿ ಹೇಳಿದಾಗ ಗೂಗಲ್ಗೆ ಅರ್ಥವಾಗದೆ ಎರಡೆರಡು ಬಾರಿ ಕೇಳಿತ್ತು ಹಾಗೆ ಹಾಡು ಪ್ರಸಾರವಾಗುತ್ತಿದ್ದ ಹಾಗೇ ಯಥರ್ವ್ ಡ್ಯಾನ್ಸ್ಗೆ ಐರಾ ಕೂಡ ಬಂದು ಹೆಜ್ಜೆ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಪಡೆದುಕೊಂಡಿತ್ತು.

ಹೌದು ತಮ್ಮ ಮಕ್ಕಳ ಕುರಿತು ಮಾತನಾಡುವ ಸಮಯದಲ್ಲಿ ರಾಧಿಕಾ ಪಂಡಿತ್ ಅವರ ಜೊತೆ ಎಲ್ಲಾ ಭಾಷೆಯಲ್ಲೂ ಮಾತನಾಡುತ್ತೇವೆ, ಆಕೆ ಬಹಳ ಚುರುಕಾಗಿದ್ದಾಳೆ ಬಹಳ ಬೇಗ ಕರೆದುಕೊಳ್ಳುತ್ತಾಳೆ ಎಂದು ರಾಧಿಕಾ ಪಂಡಿತ್ ತನ್ನ ಮಗಳ ಬಗ್ಗೆ ಹೇಳಿಕೊಂಡಿದ್ದು ಐರಾ ಮನೆಯಲ್ಲಿ ಬಹಳಷ್ಟು ಭಾಷೆಗಳಿಗೆ ರೆಸ್ಪಾನ್ಸ್ ಮಾಡ್ತಾಳಂತ ಹಾಗೆ ಆಕೆಯ ಬಹಳಷ್ಟು ವಿಡಿಯೋಗಳು ಈಗಾಗಲೇ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು ಐರ ಬೇಬಿ ವೀಡಿಯೋಸ್ ಗಳು ಫೋಟೋಗಳು ನಿಮಗು ಸಹ ಇಷ್ಟವಾಗುತ್ತಾ ಆಕೆಯ ಕ್ಯೂಟ್ ನೆಸ್ ನಿಮಗೂ ಕೂಡ ಇಷ್ಟಾನ ಹಾಗಾದ್ರೆ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಸಾಮಾನ್ಯವಾಗಿ ಮಕ್ಕಳು ಅಂದರೆ ಹಾಗೆ ಅವರ ಕ್ಯೂಟ್ ನೆಸ್ ಗೆ ಯಾರು ಬೇಕಾದರೂ ಫಿದಾ ಆಗಬಹುದು ಏನಂತೀರಾ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.