ಯಾವ ರೀತಿಯ ಬಟ್ಟೆಯನ್ನ ನೀವು ಹಾಕಿಕೊಂಡರೆ ಜೀವನದಲ್ಲಿ ತುಂಬಾ ಬಡವರಾಗುತ್ತೀರಾ ಹಾಗು ದೇವರ ಕೆಂಗಣ್ಣಿ ಗುರಿ ಆಗಬೇಕಾಗುತ್ತೆ…. ಜೀವನದಲ್ಲಿ ಸುಖ ಶಾಂತಿಯಿಂದ ಇರಬೇಕಾದ್ರೆ ಇಂತ ಡ್ರೆಸ್ ಹಾಕಬೇಡಿ…

278

ಪ್ರಿಯ ಸ್ನೇಹಿತರೇ ಇವತ್ತಿನ ಮಾಹಿತಿಯಲ್ಲಿ ತಿಳಿಸಲು ಹೊರಟಿರುವ ಈ ಲೇಖನ ಎಲ್ಲರಿಗೂ ಅನ್ವಯಿಸುವಂತದ್ದು ಹಾಗೂ ಎಲ್ಲರೂ ಮಾಡುವ ತಪ್ಪು. ಹೌದು ಈ ಕೆಲವೊಂದು ವಿಚಾರಗಳನ್ನು ತಪ್ಪದೆ ತಿಳಿದಿರಿ ಹಾಗೂ ಇಂತಹ ವಿಚಾರಗಳಲ್ಲಿ ನೀವು ತಪ್ಪು ಮಾಡುತ್ತಿದ್ದಲ್ಲಿ ಖಂಡಿತ ಇಂತಹ ತಪ್ಪುಗಳಿಂದ ದೂರವುಳಿಯಿರಿ ಯಾಕೆ ಅಂದರೆ ಜೀವನದಲ್ಲಿ ನಮಗೆ ತಿಳಿಯದ ಹಾಗೆ ನಾವು ಮಾಡುವ ಕೆಲವೊಂದು ತಪ್ಪುಗಳು ಮುಂದೆ ನಮಗೆ ಕಷ್ಟದ ದಿನಗಳನ್ನು ತಂದುಕೊಡುತ್ತದೆ ಹಾಗೆ ಈ ಕೆಲವೊಂದು ಅಭ್ಯಾಸಗಳು ಕೂಡ. ನಮಗೆ ಗೊತ್ತೇ ಇರುವುದಿಲ್ಲ ನಾವು ನಮಗೆ ಗೊತ್ತಿಲ್ಲದ ಹಾಗೆ ಕೆಲವೊಂದು ತಪ್ಪುಗಳನ್ನ ಮಾಡಿಬಿಟ್ಟಿರುತ್ತೇವೆ ಅಂತಹ ತಪ್ಪುಗಳು ಮುಂದೆ ಜೀವನದಲ್ಲಿ ಎಂತಹ ದೊಡ್ಡ ಸಮಸ್ಯೆಗಳನ್ನು ತಂದು ಕೊಡುತ್ತದೆ ಅಂದರೆ ಹೇಳತೀರದು ಅದು ಹಣಕಾಸಿನ ವಿಚಾರವೇ ಆಗಿರಲಿ ಅಥವಾ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳೇ ಆಗಿರಲಿ ನಾವು ಮುಂದೆ ಬಹಳಷ್ಟು ಕಷ್ಟಗಳನ್ನು ಎದುರಿಸಬೇಕಿರುತ್ತದೆ.

ಹೌದು ಯಾರೇ ಆಗಲಿ ಪ್ರತಿಯೊಬ್ಬರು ಬಟ್ಟೆ ಧರಿಸುತ್ತಾರೆ ಆ ಬಟ್ಟೆ ಧರಿಸುವಾಗ ಮಾಡುವ ತಪ್ಪುಗಳು ಎಂತಹ ದೊಡ್ಡ ಸಮಸ್ಯೆ ಅನ್ನೋ ಉಂಟುಮಾಡಬಹುದು ಎಂಬುದು ಯಾರಿಗೂ ಅರಿವಿರುವುದಿಲ್ಲ ಯಾರೂ ಹರಿದ ಬಟ್ಟೆಯನ್ನು ಧರಿಸುತ್ತಾರೆ ಅಂಥವರಿಗೆ ಜೀವನದಲ್ಲಿ ಎಂದಿಗೂ ಲಕ್ಷ್ಮೀದೇವಿ ಒಲಿಯುವುದಿಲ್ಲ ಯಾಕೆ ಅಂದರೆ ಲಕ್ಷ್ಮೀದೇವಿ ಚಾನ್ಸಲರ್ ಹಾಸ್ಯನಟ ಉಳಿಸಿಕೊಳ್ಳಬೇಕೆಂದರೆ ನಾವು ಸ್ವಚ್ಛವಾಗಿರಬೇಕು ನಾವು ಸ್ವಚ್ಚ ಮನಸ್ಸನ್ನೂ ಹೊಂದಿದ್ದರೆ ಸಾಲದು ಸ್ವಚ್ಛ ಬಟ್ಟೆಯನ್ನು ಧರಿಸಬೇಕು ಯಾವುದೇ ಕಾರಣಕ್ಕೂ ಸ್ನಾನದ ಬಳಿಕ ಮೈಲಿಗೆ ಬಟ್ಟೆಯನ್ನು ಧರಿಸಲೇಬಾರದು ಹೌದು ಕೆಲವರು ಹಾಕಿದ ಬಟ್ಟೆ ಹಾಕಿಕೊಳ್ಳುತ್ತಾರೆ ಈ ರೀತಿ ಮಾಡುವುದು ತಪ್ಪು. ಯಾಕೆಂದರೆ ಶುಚಿತ್ವ ಎಲ್ಲಿರುತ್ತದೆ ಅಲ್ಲಿ ಲಕ್ಷ್ಮಿದೇವಿ ಇರುತ್ತಾಳೆ ಎಲ್ಲಿ ಶುಚಿತ್ವ ಇರುತ್ತೆ ಅಲ್ಲಿ ಲಕ್ಷ್ಮೀದೇವಿ ಸಂತಸದಿಂದ ನೆಲೆಸುತ್ತಾಳೆ.

ನಿನ್ನೆ ಧರಿಸಿದ ಬಟ್ಟೆ ಕೊಳೆ ಆಗಿರುತ್ತದೆ ಅಂಥ ಬಟ್ಟೆ ಅನ್ನೆ ಮತ್ತೆ ಧರಿಸುವುದು ಆ ಮೈಲಿಗೆ ಬಟ್ಟೆಯಲ್ಲಿ ಪೂಜೆ ಮಾಡುವುದಾಗಲಿ ಅಥವಾ ಆಚೆ ಹೋಗುವುದಾಗಲಿ ಮಾಡಿದರೆ ನೀವು ಕೈ ಹಾಕುವ ಯಾವ ಕೆಲಸವೂ ಉತ್ತಮವಾಗಿ ಫಲ ಕೊಡುವುದಿಲ್ಲ. ನೀವು ಮಾಡುವ ಕೆಲಸ ಎಲ್ಲದರಲ್ಲಿಯೂ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ತಿಳಿದಿರಿ ತಪ್ಪನ್ನು ಮಾಡಲೇಬೇಡಿ ಮೈಲಿಗೆ ಬಟ್ಟೆ ಆಗಲಿ ಅಥವಾ ಹರಿದ ಬಟ್ಟೆಯನ್ನಾಗಲಿ ಎಲ್ಲಿಗೂ ಧರಿಸಿ ಹೋಗಲೇಬೇಡಿ. ಒಮ್ಮೆ ಬಟ್ಟೆನ ಸ್ವಚ್ಛ ಮಾಡಿ ಮತ್ತೆ ಅದನ್ನ ಧರಿಸುವುದು ಉತ್ತಮ ಮಾರ್ಗವಾಗಿದೆ ಇಲ್ಲವಾದಲ್ಲಿ ದೊಡ್ಡ ಸಮಸ್ಯೆಯನ್ನೇ ಮುಂದೆ ನೀವು ಎದುರಿಸಬೇಕಿರುತ್ತದೆ.

ಮತ್ತೊಂದು ವಿಚಾರವೇನು ಅಂದರೆ ಯಾವುದೇ ಕಾರಣಕ್ಕೂ ಕಪ್ಪು ಬಟ್ಟೆಯನ್ನು ಬೇರೆ ದಿನಗಳಂದು ಧರಿಸಬೇಡಿ ಕಪ್ಪುಬಟ್ಟೆಯನ್ನು ಶನಿವಾರದ ದಿನದಂದು ಮಾತ್ರ ಧರಿಸುವುದು ಉತ್ತಮ ಇಲ್ಲವಾದಲ್ಲಿ ಮುಂದಿನ ದಿವಸಗಳಲ್ಲಿ ನೀವು ಕೂಡ ಕಷ್ಟವನ್ನು ಅನುಭವಿಸಬೇಕಾಗುತ್ತದೆ. ತಪ್ಪದೆ ತಿಳಿದಿರಿ ಕಪ್ಪುಬಟ್ಟೆಯನ್ನು ಶನಿವಾರದ ದಿನದಂದೇ ಧರಿಸಿ ಇನ್ನೂ ಸ್ನಾನ ಮಾಡಿದ ಬಳಿಕ ತಕ್ಷಣವೇ ಹೊಸ ಬಟ್ಟೆ ಮೈ ಮೇಲೆ ಹಾಕಬಾರದು ನಿಮ್ಮ ದಿನನಿತ್ಯ ಬಳಸುವ ಬಟ್ಟೆಗಳನ್ನು ಒಮ್ಮೆ ಧರಿಸಿ ಅರ್ಧ ಗಂಟೆಯ ಬಳಿಕ ಹೊಸ ಬಟ್ಟೆಯನ್ನು ಧರಿಸುವುದು ಒಳ್ಳೆಯದು ಇಲ್ಲವಾದಲ್ಲಿ ಮುಂದೆ ಕಷ್ಟದ ದಿನಗಳು ನಿಮಗೆ ಎದುರಾಗುತ್ತದೆ ಎಂದು ಹೇಳಲಾಗಿದೆ ಇದೆಲ್ಲವೂ ಹಿರಿಯರ ಅನುಭವದ ಮಾತುಗಳು ಆಗಿದ್ದು ಅದನ್ನು ಹಿರಿಯರು ತಮ್ಮ ಕಿರಿಯರಿಗೆ ತಿಳಿಸಿದ್ದಾರೆ. ಅದೇ ಪದ್ದತಿ ನಡೆದುಕೊಂಡು ಬಂದಿರುವುದರಿಂದ ತಕ್ಷಣವೇ ಹೊಸ ಬಟ್ಟೆಯನ್ನು ಧರಿಸಬೇಡಿ ನೀವು ದಿನನಿತ್ಯ ಹಾಕಿಕೊಳ್ಳುವ ಬಟ್ಟೆಯನ್ನು ಧರಿಸಿ ಬಳಿಕ ಹೊಸ ಬಟ್ಟೆಯನ್ನು ಹಾಕಿಕೊಳ್ಳುವುದು ಉತ್ತಮ.

ಅಷ್ಟೇ ಅಲ್ಲ ಪ್ರತಿದಿನ ಸ್ನಾನ ಮಾಡುವುದು ನಮ್ಮ ಬದ್ಧತೆಯಾಗಿದೆ ಹಾಗೆ ಸ್ನಾನ ಮಾಡಿದ ಬಳಿಕ ಹಾಗೆ ಮೈ ಒರೆಸಿಕೊಳ್ಳದೇ ಬಟ್ಟೆಯನ್ನು ಧರಿಸಬೇಡಿ. ಇದು ಅನಾರೋಗ್ಯ ಸಮಸ್ಯೆ ಉಂಟು ಮಾಡಬಹುದು. ಹೀಗೆ ಕೆಲವೊಂದು ಉಪಾಯಗಳನ್ನು ಹಾಗೂ ಪರಿಹಾರಗಳ ತಪ್ಪದೆ ಪಾಲಿಸಿ, ಇಂತಹ ಅಭ್ಯಾಸಗಳನ್ನು ರೂಢಿಸಿಕೊಳ್ಳಿ ಮುಂದೆ ಎದುರಾಗುವ ಹಲವು ಸಂಕಷ್ಟಗಳನ್ನು ನೀವೇ ಈ ಪರಿಹಾರವನ್ನು ಪಾಲಿಸುವ ಮೂಲಕ ಈ ಅಭ್ಯಾಸ ರೂಢಿಸಿಕೊಳ್ಳುವುದರಿಂದ ನಿಮಗೆ ಮುಂದೆ ಒಳ್ಳೆಯದಾಗುತ್ತದೆ ಶುಭದಿನ ಧನ್ಯವಾದ…