ರಕ್ತದ ಒತ್ತಡ , ಉಚ್ಛೆ ಉರಿ , ದೇಹದಲ್ಲಿ ತಂಪು ಇರಬೇಕು ಅಂದ್ರೆ ಈ ಒಂದು ಕಾಯಿಯನ್ನ ಊಟ ಮಾಡಿದ ನಂತರ ಕರ ಕರ ಅಂತ ಹಲ್ಲಿನಿಂದ ಕಚ್ಚಿ ತಿನ್ನಿ..

178

ನಮಸ್ಕಾರ ಸ್ನೇಹಿತರೇ ಒಂದೊಂದು ತರಕಾರಿಯಲ್ಲೂ ಒಂದೊಂದು ರೀತಿಯಾದಂತಹ ಒಳ್ಳೆಯ ಆರೋಗ್ಯ ಅಂಶಗಳು ಇದ್ದೇ ಇರುತ್ತವೆ ಆದರೆ ನಾವು ಯಾವ ರೀತಿಯಾದ ಆಹಾರವನ್ನು ತಿಂದರೆ ಒಳ್ಳೆಯದು ಎನ್ನುವುದನ್ನು ನಾವು ನಮ್ಮ ಜೀವನದಲ್ಲಿ ನಮ್ಮ ಆರೋಗ್ಯವನ್ನುತುಂಬಾ ಚೆನ್ನಾಗಿ ಇಟ್ಟುಕೊಳ್ಳಬಹುದು ಹಾಗಾದ್ರೆ ಇವತ್ತು ನಾವು ನಿಮಗೆ ಯಾವ ರೀತಿಯಾದಂತಹ ತರಕಾರಿಯನ್ನು ತಿಂದರೆ ನಮ್ಮ ದೇಹಕ್ಕೆ ತುಂಬಾ ಒಳ್ಳೇದು ಎನ್ನುವುದರ ಬಗ್ಗೆ ಗೊತ್ತು ನಾವು ಹೆಚ್ಚಾಗಿ ತಿಳಿದುಕೊಳ್ಳೋಣ.

ಸ್ನೇಹಿತರೆ ಇವತ್ತು ನಾವು ನಿಮಗೆ ಹೇಳಲು ಬರುತ್ತಿರುವಂತಹ ವಿಶೇಷವಾದ ಆರೋಗ್ಯವನ್ನು ತಂದುಕೊಡುವಂತಹ ತರಕಾರಿ ಹೆಸರು ಅದು ಸೌತೆಕಾಯಿ. ಸೌತೆಕಾಯಿ ಇನ್ನ ಹೆಚ್ಚಾಗಿ ಬೇಸಿಗೆ ದಿನಗಳಲ್ಲಿ ಜನರು ಬಳಸುತ್ತಾರೆ ಹೀಗೆ ಬೇಸಿಗೆ ಕಾಲದಲ್ಲಿ ಜನರು ಇದನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ದೇಹದಲ್ಲಿ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವುದು ತುಂಬಾ ಸಹಕಾರಿಯಾಗುತ್ತದೆ ಹಾಗೂ ಅನೇಕ ರೀತಿಯಲ್ಲಿ ಮನುಷ್ಯನ ದೇಹಕ್ಕೆ ಆಗುವ ಮನುಷ್ಯನಲ್ಲಿ ಆರೋಗ್ಯ ವೃದ್ಧಿಯಲ್ಲಿ ಇದು ತುಂಬಾ ಸಹಕಾರಿಯಾಗುತ್ತದೆ.

ಸೌತೆಕಾಯಿ ಏನು ನಾವು ತಿನ್ನುವುದರಿಂದ ಚರ್ಮದಲ್ಲಿ ಆಗುವಂತಹ ಉರಿ ಉರಿ ಆಗುವಂತಹ ವಿಚಾರವನ್ನು ನೀವು ತಡೆಗಟ್ಟುವುದು ಹಾಗೂ ಬೆವರಿನ ಗುಳ್ಳೆಗಳು ಚರ್ಮದ ಮೇಲೆ ಆಗದೇ ಇರುವ ಹಾಗೆಯೇ ಇದು ನಮಗೆ ತುಂಬಾ ಸುರಕ್ಷಿತವಾಗಿ ಕೆಲಸ ಮಾಡುತ್ತದೆ ಹಾಗೂ ಸೌತೆಕಾಯಿಯಲ್ಲಿ ಸಿಕ್ಕಾಪಟ್ಟೆ ರಸಹೀರುವುದರಿಂದ ನಮ್ಮ ದೇಹ ಯಾವಾಗಲೂ ತಂಪಾಗಿರುತ್ತದೆ.

ಸೌತೆಕಾಯಿಯನ್ನು ತಿನ್ನುವ ಅಭ್ಯಾಸವನ್ನು ಇಟ್ಟುಕೊಂಡರೆ ಕಣ್ಣುಗಳ ಕೆಳಗಡೆ ಆಗುವಂತಹ ಕಪ್ಪು ಕಲೆಯನ್ನು ಇದು ಸಂಪೂರ್ಣವಾಗಿ ನಿವಾರಣೆ ಮಾಡುತ್ತದೆ.ಸೌತೆಕಾಯಿ ನಾ ಚೆನ್ನಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವಂತಹ ಕೊಬ್ಬನ್ನು ಕೂಡ ನಾವು ಕರಗಿಸಿಕೊಳ್ಳಬಹುದು ಆದರೆ ಸ್ವಲ್ಪ ವ್ಯಾಯಾಮವನ್ನು ಅದರ ಜೊತೆಗೆ ಮಾಡಿದರೆ ತುಂಬಾ ಒಳ್ಳೆಯದು.

ಸೌತೆಕಾಯಿಯನ್ನು ತಿನ್ನುವುದರಿಂದ ಕ್ಯಾಲೋರಿ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಇದರಿಂದಾಗಿ ನಮ್ಮ ತೂಕ ತುಂಬಾ ಇಳಿಕೆ ಉಂಟಾಗುತ್ತದೆ ಹಾಗೂ ನಿಮ್ಮ ದೇಹದ ಮೇಲೆ ಏನಾದರೂ ಕಪ್ಪು ಕಲೆಗಳು ಅಥವಾ ಕೆಲವೊಂದು ಕೆಟ್ಟ ಅಂಶಗಳು ಇದ್ದಲ್ಲಿ ಅವುಗಳ ದೇಹದ ಹೊರಗಡೆ ಹೋಗುವಾಗ ಇದು ನೋಡಿಕೊಳ್ಳುತ್ತದೆ.ಕೆಲವೊಂದು ಸಾರಿ ನಾವು ಮೂತ್ರವನ್ನು ಮಾಡುವಂತಹ ಸಂದರ್ಭದಲ್ಲಿ ಉರಿ ಆಗುವಂತಹ ಅನುಭವವನ್ನು ಪಡೆಯುತ್ತೇವೆ ಆದರೆ ನೀವೇನಾದ್ರೂ ಊಟ ಮಾಡಿ ಅಥವಾ ಊಟ ಮಾಡುವುದಕ್ಕಿಂತ ಮುಂಚೆ ಸೌತೆಕಾಯಿಯನ್ನು ತಿನ್ನುವ ಅಭ್ಯಾಸವನ್ನು ಮಾಡಿಕೊಂಡರೆ ನಿಮಗೆ ಈ ರೀತಿಯಾದಂತಹ ತೊಂದರೆ ಮತ್ತೆ ಬರುವುದಿಲ್ಲ.

ಸೌತೆಕಾಯಿಯನ್ನು ಸೇವನೆಯನ್ನು ನಿಯಂತ್ರಣವಾಗಿ ಮಾಡುವುದರಿಂದ ನಿಮ್ಮ ದೇಹದಲ್ಲಿ ರಕ್ತದ ಒತ್ತಡ ಕಡಿಮೆಯಾಗುತ್ತದೆ ಹಾಗೂ ಕೊಲೆಗಳಂತಹ ಅಂಶ ತುಂಬಾ ಕಡಿಮೆಯಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ನಾವು ನಮ್ಮ ದೇಹದಲ್ಲಿ ಮಧುಮೇಹ ಎನ್ನುವಂತಹ ಅಂಶವನ್ನು ಕಡಿಮೆ ಅಥವಾ ಹತೋಟಿಯಲ್ಲಿ ಇಟ್ಟುಕೊಳ್ಳಲು ಇದು ತುಂಬಾ ಸಹಕಾರಿಯಾಗುತ್ತದೆ.

ಸ್ನೇಹಿತರೆ ನಾವು ಸಣ್ಣವಯಸ್ಸಿನಲ್ಲಿ ಇರುವಂತಹ ಸಂದರ್ಭದಲ್ಲಿ ಸೌತೆಕಾಯಿಯನ್ನು ಪ್ರತಿಯೊಬ್ಬ ರೈತನು ಅವರ ಮನೆಯ ಹಿಂದುಗಡೆ ಬೆಳೆಯುತ್ತಿದ್ದರು ಹಾಗಾಗಿ ಈ ರೀತಿಯಾದಂತಹ ಸೌತೆ ಕಾಯಿ ತಿನ್ನುವುದರಿಂದ ನಮ್ಮ ದೇಹಕ್ಕೆ ನಿಜವಾದಂತಹ ಆರೋಗ್ಯ ಸಿಗುತ್ತಾ ಇತ್ತು ಆದರೆ ಇವಾಗ ಹಣದ ಲಾಬಿಗಾಗಿ ತಿನ್ನುವಂತಹತರಕಾರಿಗಳನ್ನು ಕೂಡ ಬೇರೆ ಮಾರ್ಗಗಳಿಂದ ಮಾಡುತ್ತಿದ್ದಾರೆ ಯಾವುದೇ ಕಾರಣಕ್ಕೂ ಆರ್ಗ್ಯಾನಿಕ್ ಪಾರ್ಟ್ ಗಳನ್ನು ನೀವು ತಿನ್ನುವುದನ್ನು ಶುರುಮಾಡಿ ಹಾಗೆ ಮಾಡಿದರೆ ಮಾತ್ರ ನಮ್ಮ ದೇಹದಲ್ಲಿ ನಮ್ಮ ಆರೋಗ್ಯವನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬಹುದು.ನಿಮಗೆ ತುಂಬಾ ಇಷ್ಟ ಆಗಿದೆ ಎನ್ನುವಂತಹ ಅಭಿಪ್ರಾಯ ನಿಮ್ಮ ಮನಸ್ಸಿನಲ್ಲಿ ಮೂಡಿದ್ದೇ ಆದಲ್ಲಿ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.