ರಸ್ತೆ ಬದಿಯಲ್ಲಿ ಪಂಚರ್ ಹಾಕುತ್ತಿದ್ದ ಹೆಂಗಸನ್ನು ನೋಡಿ ಕಾರ್ ನಿಲ್ಲಿಸಿದ ಪೊಲೀಸ್ ಆಮೇಲೆ ಆಗಿದ್ದೇನು ಗೊತ್ತ …!!!

54

ಸ್ನೇಹ ಎಂಬ ಹುಡುಗಿಯ ಜೀವನದಲ್ಲಿ ನಡೆದ ಈ ಘಟನೆ ನಿಮಗೂ ಸಹ ತಿಳಿದರೆ ನೀವು ಸಹ ಕಣ್ಣೀರು ಹೇಳುತ್ತೀರಾ ಹೌದು ಯಾರಿಗೇ ಆಗಲಿ ಅಣ್ಣಾ ಇದ್ದರೆ ಅವರ ಜೀವನದಲ್ಲಿಯ ಅಣ್ಣನ ಪಾತ್ರ ಬಹಳ ಮುಖ್ಯವಾಗಿರುತ್ತದೆ ಹಾಗೂ ಅಣ್ಣನ ಪಾತ್ರ ಬಹಳ ಸ್ಪೆಷಲ್ ಆಗಿ ಇರುತ್ತದೆ ಇನ್ನೂ ಕೆಲವರಂತೂ ಅಣ್ಣ ಅಂದರೆ ಜೀವ ಬಿಡುತ್ತಾರಾ ಅಣ್ಣನ ಜೊತೆಗೆ ಜಗಳ ಆಡಿದರೂ ಸಹ ಅಣ್ಣ ಅಂದರೆ ಬಹಳ ಪ್ರೀತಿ ಇರುತ್ತದೆ ತಂದೆಯ ನಂತರ ಎರಡನೆಯ ತಂದೆಯೇ ಅಣ್ಣ ಇವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಒಬ್ಬ ಅಕ್ಕನಿಗೆ ತಮ್ಮ ಹೇಗೆ ಒಬ್ಬ ತಂಗಿಗೆ ಅಣ್ಣ ಹಾಗೆಯೇ ಹೆಣ್ಣುಮಕ್ಕಳ ಜೀವನದಲ್ಲಿ ಇವರ ಪಾತ್ರ ಬಹಳ ಮುಖ್ಯವಾಗಿರುತ್ತದೆ.

ಹೌದು ಇದೊಂದು ನೈಜ ಘಟನೆ ಸ್ನೇಹದ ಬಗ್ಗೆ ಹೇಳಬೇಕೆಂದರೆ ಸ್ನೇಹಾಳ ಅಪ್ಪ ಅಮ್ಮನಿಗೆ ಈಕೆ ಒಬ್ಬಳೇ ಮಗಳು. ಸ್ನೇಹಾ ತನ್ನ ತಂದೆ ತಾಯಿ ಅನ್ನೋ ತಾನೇ ಸಾಕಬೇಕಾಗಿತ್ತು ಅನಾರೋಗ್ಯ ಸ್ಥರಾದ ತಂದೆ ತಾಯಿಯನ್ನು ಬಹಳ ಕಷ್ಟಪಟ್ಟು ಸ್ನೇಹ ಸಾಕುತ್ತಾ ಇರುತ್ತಾಳೆ ಮತ್ತು ಹೈವೇ ಅಲ್ಲಿ ಓಡಾಡುವ ಗಾಡಿಗಳಿಗೆ ಪಂಚರ್ ಹಾಕುವ ಕೆಲಸವನ್ನು ಸ್ನೇಹ ಮಾಡುತ್ತಾ ಇರುತ್ತಾಳೆ. ಹೌದು ಸ್ನೇಹ ಪಂಚರ್ ಹಾಕುವ ಕೆಲಸವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಾ ಇರುತ್ತಾಳೆ ಇನ್ನೂ ಲಾರಿ ಪಂಚರ್ ಹಾಕುವುದು ಈಕೆಯ ದುಡಿಮೆ.ಸ್ನೇಹ ಪ್ರತಿದಿವಸ ದಂತೆ ಆ ದಿವಸವೂ ಸಹ ಹೈವೇ ಅಲ್ಲಿ ಹೋಗುವ ಲಾರಿಗಳಿಗೆ ಪಂಚರ್ ಹಾಕುತ್ತಾ ಇರುತ್ತಾಳೆ ಇನ್ನೂ ಇತರೆ ವಾಹನಗಳಿಗೂ ಪಂಚರ್ ಹಾಕುವ ಕೆಲಸವನ್ನು ಮಾಡುತ್ತಾ ಇರುತ್ತಾಳೆ ಹೈವೇ ಅಲ್ಲಿ ಹೋಗುತ್ತಿದ್ದ ಪೊಲೀಸ್ ಜೀಪೊಂದು ನಿಲ್ಲಿಸಿ ಸ್ನೇಹಾಳನ್ನು ವಿಚಾರಿಸಿದಾಗ ಹಾಗೂ ಪೊಲೀಸ್ ಹೀಗೆ ಮಾತನಾಡುತ್ತಾ

ಈ ದಿವಸ ರಾಖಿ ಹಬ್ಬ ಈ ದಿವಸದಂದು ಯಾಕೆ ಕೆಲಸ ಮಾಡುತ್ತಾ ಇದ್ದೀಯಾ ನಿನ್ನ ಅಣ್ಣನಿಗೆ ರಾಖಿ ಕಟ್ಟಲು ಹೋಗುವುದಿಲ್ಲವಾ ಎಂದು ಮಾತನಾಡಿಸುತ್ತಾರೆ ಆದರೆ ಸ್ನೇಹ ಅದಕ್ಕೆ ತನಗೆ ಯಾರು ಅಣ್ಣನೇ ಇಲ್ಲ ನಾನು ಜೀವನದಲ್ಲಿ ಯಾರಿಗೂ ಸಹ ರಾಖಿ ಅನ್ನೋ ಇಲ್ಲಿಯವರೆಗೂ ಕಟ್ಟಿಲ್ಲ ಎಂದು ಸ್ನೇಹಾ ಪೋಲಿಸರಿಗೆ ಹೇಳುತ್ತಾಳೆ.ತಕ್ಷಣವೇ ಪೊಲೀಸ್ ಜೀಪ್ ಬಳಿಗೆ ಹೋಗಿ ಜೀಪ್ ಒಳಗೆ ಇದ್ದ ಸ್ವೀಟ್ ಬಾಕ್ಸ್ ಹಾಗೂ ರಾಖಿ ಅನ್ನೋ ತಂದು ಸ್ನೇಹಾಳ ಕೈ ಮೇಲೆ ಇಟ್ಟು ತನಗೆ ರಾಖಿ ಕಟ್ಟೊ ಇನ್ನೂ ನಾನು ನಿನಗೆ ಅಣ್ಣನಾಗಿ ಇರುತ್ತೇನೆ ಎಂದು ಹೇಳಿ ಸ್ನೇಹಾಳ ಬಳಿ ಆ ಪೋಲೀಸ್ ರಾಖಿಯನ್ನು ಕಟ್ಟಿಸಿಕೊಂಡು ಆಕೆಗೆ ಸಿಹಿಯನ್ನು ತಿನ್ನಿಸಿ ಹೋಗುತ್ತಾರೆ. ಹೌದು ಸಾಮಾನ್ಯವಾಗಿ ಹೆಣ್ಣುಮಕ್ಕಳ ಜೀವನದಲ್ಲಿ ರಾಖಿ ಹಬ್ಬ ಅಂದರೆ ಅದೊಂದು ವಿಶೇಷ ದಿವಸವಾಗಿ ಇರುತ್ತದೆ

ಆ ದಿವಸದಂದು ಹೆಣ್ಣು ಮಕ್ಕಳು ಖುಷಿಯಿಂದ ಬಹಳಷ್ಟು ಆಸೆಗಳಿಂದ ತಮ್ಮ ಅಣ್ಣನಿಗೆ ಆಗಲೀ ಅಥವಾ ತಮ್ಮನಿಗೆ ಆಗಲೀ ರಾಖಿಯನ್ನು ಕಟ್ಟುತ್ತಾರೆ. ಆ ರಾಖಿ ಹಬ್ಬದ ದಿವಸ ದಂದು ಅಣ್ಣಾ ಇಲ್ಲದ ಸ್ನೇಹಾಳಿಗೆ ಒಬ್ಬ ಅಣ್ಣ ಸಿಗುತ್ತಾರೆ ನಿಜಕ್ಕೂ ಆ ಪೋಲಿಸ್ ಮಾಡಿದ ಕೆಲಸ ಶ್ಲಾಘನೀಯ ಎಂದು ನಿಮ್ಮ ಜೀವನದಲ್ಲಿಯೂ ಸಹ ನಿಮಗೆ ರಾಖಿ ಹಬ್ಬ ವಿಶೇಷ ಎನ್ನುವುದಾದರೆ ತಪ್ಪದೇ ಕಾಮೆಂಟ್ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ