ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ದಿವ್ಯಾ ಸುರೇಶ್ ನಡುರಸ್ತೆಯಲ್ಲೇ ಕುಣಿಯುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ ಹಾಗಾದರೆ ದಿವ್ಯಾ ಸುರೇಶ್ ಅವರಿಗೆ ಏನಾಯ್ತು ಅವರು ಯಾಕೆ ನಡುರಸ್ತೆಯಲ್ಲಿ ಈ ರೀತಿ ಕುಣಿಯುತ್ತಿದ್ದಾರೆ ಅನ್ನೋದೆ ಇದೀಗ ಎಲ್ಲರ ಪ್ರಶ್ನೆಯಾಗಿದೆ ಹಾಗಾದ್ರೆ ಬನ್ನಿ ದಿವ್ಯಾ ಸುರೇಶ್ ಅವರ ಈ ವೈರಲ್ ವಿಡಿಯೋ ಹಿಂದಿರುವ ಸತ್ಯವೇನು ತಿಳಿಯೋಣ ಕೆಳಗಿನ ಲೇಖನಿಯಲ್ಲಿ ಹೌದು ಸೆಲೆಬ್ರಿಟಿಗಳು ಅಂದರೆ ಹಾಗೆ ಆಗಾಗ ಕೆಲವೊಂದು ವಿಚಾರದಿಂದ ಕೆಲವೊಂದು ವಿಡಿಯೋಗಳಿಂದ ಇನ್ನೂ ಕೆಲವೊಂದು ಫೋಟೋ ಶೂಟ್ ಗಳಿಂದ ಭಾರೀ ಸದ್ದು ಮಾಡ್ತಾ ಇರ್ತಾರೆ ಸಾಮಾಜಿಕ ಜಾಲತಾಣದಲ್ಲಿ.
ಸದ್ಯ ನಟಿ ದಿವ್ಯಾ ಸುರೇಶ್ ಅವರು ಅವರ ವಿಡಿಯೋ ಒಂದರ ಮೂಲಕ ಜನರ ಬಾಯಿಗೆ ಟಾಪಿಕ್ ಆಗಿತ್ತು ಅದೇನು ಅಂತ ನಾವು ಹೇಳ್ತಾರೆ ಇಲ್ಲಿದೆ ನೋಡಿ ಇದರ ಕುರಿತು ಸಂಪೂರ್ಣ ಮಾಹಿತಿ ಅದಕ್ಕೂ ಮೊದಲು ದಿವ್ಯ ಸುರೇಶ್ ಅವರ ಕುರಿತು ಒಂದಿಷ್ಟು ಮಾಹಿತಿಗಳನ್ನು ತಿಳಿದುಕೊಂಡು ಬಿಡೋಣ ಹೌದು ಬಿಗ್ ಬಾಸ್ ಮನೆಗೆ ಬರುವವರೆಗೂ ದಿವ್ಯ ಸುರೇಶ್ ಅಂದರೆ ಯಾರಪ್ಪಾ ಅನ್ನೋದು ಎಷ್ಟೋ ಜನರಿಗೆ ಗೊತ್ತೆ ಇರಲಿಲ್ಲಾ. ಆದರೆ ಬಿಗ್ ಬಾಸ್ ಮನೆಯೊಳಗೆ ಬಂದು ಯಾವಾಗ ಮಜಾ ಟಾಕೀಸ್ ಖ್ಯಾತಿಯ ಮಂಜು ಪಾವಗಡ ಅವರ ಜೊತೆ ಇವರ ಹೆಸರು ಕೇಳಿ ಬಂತು ಅಂದಿನಿಂದ ದಿವ್ಯ ಸುರೇಶ್ ಅವರು ಕೂಡ ಜನರ ಚರ್ಚೆಗೆ ಕಾರಣಕರ್ತರಾದರು ಹಾಗೆ ಈ ಬಿಗ್ ಬಾಸ್ ಕಾರ್ಯಕ್ರದ ಮೊದಲ ಇನಿಂಗ್ಸ್ ನಲ್ಲಿ ಕೇವಲ ಮಂಜು ಪಾವಗಡ ಅವರ ಹೆಸರೊಂದಿಗೆ ದಿವ್ಯ ಸುರೇಶ್ ಅವರ ಹೆಸರು ಕೇಳಿಬರುತ್ತಿತ್ತು ಆದರೆ ಬಿಗ್ ಬಾಸ್ ಕಾರ್ಯಕ್ರಮ ಯಾವಾಗ ಎರಡನೆಯ ಇನಿಂಗ್ಸ್ ನಲ್ಲಿಯೂ ಮೂಡಿ ಬಂತು ಅಂದಿನಿಂದ ದಿವ್ಯ ಸುರೇಶ್ ಅವರ ಆಟ ಶುರುವಾಗಿದ್ದು ನೋಡಿ.
ಅವನು ಯಾವ ಗಂಡು ಮಕ್ಕಳಿಗೂ ಕಡಿಮೆಯಿಲ್ಲದ ಹಾಗೆ ಪರ್ದ ನೀಡಿದ ದಿವ್ಯಾ ಸುರೇಶ್ ಬಿಗ್ ಬಾಸ್ ಮನೆಯೊಳಗೆ ಸಕತ್ತಾಗಿ ಆಟವಾಡಿದ್ದರು ಯಾರ ಸಹಾಯವಿಲ್ಲದೆ ಎಲ್ಲಾ ಟಾಸ್ಕ್ ಗಳಲ್ಲಿ ದಿವ್ಯಾ ಸುರೇಶ್ ಉತ್ತಮವಾಗಿ ಆಟವಾಡಿ ಜನರ ಮೆಚ್ಚುಗೆಯನ್ನು ಸಹ ಪಡೆದುಕೊಂಡಿದ್ದರು ದಿವ್ಯಾ ಸುರೇಶ್ ಅವರ ಬಿಗ್ ಬಾಸ್ ಗೆದ್ದ ಮೊದಲ ಜೀವನ ಕುರಿತು ಹೇಳುವುದಾದರೆ ಇವರೊಬ್ಬರು ರೂಪದರ್ಶಿಯಾಗಿದ್ದರು ಹೌದು ಜನಪ್ರಿಯ ಮಾಡೆಲ್ ಆಗಿದ್ದರು ಜೊತೆಗೆ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಸಹ ಮಾಡಿದರೆ ತೆಲುಗು ಭಾಷೆಯಲ್ಲಿ ಇವರು ಅದೇ ಮಡಿದ ಸಿನಿಮಾವೊಂದರಲ್ಲಿ ಇವರದ್ದು ಸಖತ್ ಬೋಲ್ಡ್ ಕ್ಯಾರೆಕ್ಟರ್ ಆಗಿತ್ತು.
ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ ಒಂದರ ಮೂಲಕ ದಿನ ಸುರೇಶ್ ಭಾರಿ ಚರ್ಚೆಗೆ ಸಹ ಒಳಗಾಗಿದ್ದರೂ ಅದನ್ನೆಲ್ಲ ಬದಿಗಿಟ್ಟು ತಮ್ಮ ಕೆರಿಯರ್ ಬಗ್ಗೆ ಯೋಚನೆ ಮಾಡಿದ್ದ ಸುರೇಶ್ ಅವರಿಗೆ ನಂತರ ಬಿಗ್ ಬಾಸ್ ಮನೆಯೊಳಗೆ ಹೋಗುವ ಅವಕಾಶ ಕೂಡ ಸಿಕ್ಕಿತು ಅಲ್ಲಿಂದ ತಮ್ಮ ಆಟ ಶುರು ಮಾಡಿದ ದಿವ್ಯ ಸುರೇಶ್ ಎಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ದಿವ್ಯಾ ಸುರೇಶ್ ಮಂಜು ಪಾವಗಡ ಅವರ ಜೊತೆ ಫೋಟೋಶೂಟ್ ಸಹ ಮಾಡಿಸಿಕೊಂಡಿದ್ದರು ಆ ಫೋಟೋಗಳು ಕೂಡ ಸಮ್ಮತಿ ಸುಂದರ ತಾಣದಲ್ಲಿ ಭಾರಿ ವೈರಲ್ ಆಗಿತ್ತು.
ದಿವ್ಯ ಸುರೇಶ್ ಒಬ್ಬ ಮಾಡೆಲ್ ಆಗಿದ್ದು ಆಗಾಗ ತಮ್ಮ ಕೆಲವೊಂದು ವೀಡಿಯೋಗಳ ಮೂಲಕವೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ ಇದೀಗ ಮತ್ತೊಂದು ವೀಡಿಯೋ ಮೂಲಕ ದಿವ್ಯಾ ಸುರೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದು ಇದೇನಿದು ದಿವ್ಯ ಸುರೇಶ್ ಅವರಿಗೆ ಏನಾಯ್ತು ರಸ್ತೆ ಮಧ್ಯದಲ್ಲಿ ಕುಣಿಯುತ್ತಿದ್ದಾರೆ ಅಂತ ಹಲವು ಮಂದಿ ಕಮೆಂಟ್ ಸಹ ಮಾಡಿದ್ದಾರೆ. ಹೌದು ಅದೇನಪ್ಪಾ ಅಂದರೆ ಹಾಡೊಂದಕ್ಕೆ ರೀಲ್ಸ್ ಮಾಡಿರುವ ದಿವ್ಯ ಸುರೇಶ್ ಶಾರ್ಟ್ಸ್ ಧರಿಸಿ ಬ್ಲ್ಯೂ ಕಲರ್ ಟಾಪ್ ಧರಿಸಿ ಮಾಡಿರುವ ಈ ವಿಡಿಯೋ ಸದ್ಯ ವೈರಲ್ ಆಗ್ತಾ ಇದೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.