ರಾತ್ರಿ ಊಟ ಮಾಡಿ ಮಲಗುವ ಮುಂಚೆ ಒಂದು ಎಸಳು ಬೆಳ್ಳುಳ್ಳಿಯನ್ನ ಹಸಿಯಾಗಿ ತಿಂದು ಮಲಗಿದರೆ ದೇಹದಲ್ಲಿ ಏನಾಗುತ್ತದೆ ಗೊತ್ತ ..

178

ಒಗ್ಗರಣೆಯಲ್ಲಿ ಬಳಸುವ ಬೆಳ್ಳುಳ್ಳಿ ಅನ್ನೋ ಎಷ್ಟೋ ಜನ ಅದನ್ನು ಸೇವನೆ ಮಾಡುವುದಕ್ಕಿಂತ ಅದನ್ನು ಬದಿಗಿಡುವವರೇ ಹೆಚ್ಚು. ಆದರೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಉತ್ತಮ ಅನ್ನಬಹುದು ಈ ಹುರಿದ ಬೆಳ್ಳುಳ್ಳಿ. ಆದಕಾರಣ ಬೆಳ್ಳುಳ್ಳಿ ಅನ್ನೋ ಆಹಾರದೊಂದಿಗೆ ಸೇವನೆ ಮಾಡುವುದನ್ನು ನಿರ್ಲಕ್ಷ್ಯ ಮಾಡದಿರಿ ಅನೇಕ ಜನರು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಾ ಇದ್ದರೆ ಆದರೆ ,

ಇನ್ನೂ ಕೂಡ ನಮ್ಮ ಆರೋಗ್ಯ ಉತ್ತಮವಾಗಿದೆ ಅಂದರೆ ನಾವೇ ಅದೃಷ್ಟವಂತರು ಆದಕಾರಣ ಈ ಉತ್ತಮವಾದ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಹೃದಯದ ಆರೋಗ್ಯವನ್ನು ಹೆಚ್ಚು ಮಾಡಿಕೊಳ್ಳುವುದಕ್ಕಾಗಿ ಬೆಳ್ಳುಳ್ಳಿಯನ್ನು ಸೇವಿಸಿ ಹಸಿಯಾಗಿ ಕೂಡ ಸೇವಿಸಬಹುದು ಅಥವಾ ಹುರಿದ ಬೆಳ್ಳುಳ್ಳಿ ಅನ್ನು ಕೂಡ ನಾವು ಆಹಾರದೊಂದಿಗೆ ಸೇವಿಸಬಹುದು.

ಇನ್ನೂ ಏನೆಲ್ಲಾ ಲಾಭಗಳನ್ನು ನಾವು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಪಡೆದುಕೊಳ್ಳಬಹುದು ಎಂಬುದನ್ನು ಸಾಕಷ್ಟು ಮಾಹಿತಿಯಲ್ಲಿ ಕೂಡ ತಿಳಿಸಿದ್ದೇವೆ ಹಾಗೆಯೆ ಬೆಳ್ಳುಳ್ಳಿಯನ್ನು ಎಷ್ಟೋ ಮಂದಿ ತಿಂದರೆ ಬಾಯಿಯಿಂದ ವಾಸನೆ ಬರುತ್ತದೆ ಅಂತ ಅದನ್ನು ತಿನ್ನಲು ಇಷ್ಟ ಪಡುವುದಿಲ್ಲಾ. ಆದರೆ ಬೆಳ್ಳುಳ್ಳಿಯನ್ನು ತಿಂದು ಆಹಾರವನ್ನು ಸೇವನೆ ಮಾಡಿದರೆ ಬಾಯಿಯಿಂದ ಯಾವುದೇ ತರಹದ ವಾಸನೆ ಬರುವುದಿಲ್ಲ ಅಥವಾ ಅಷ್ಟು ತೊಂದರೆ ಆಗುತ್ತದೆ ಅಂದರೆ ರಾತ್ರಿ ಮಲಗುವ ಮುನ್ನ ಬೆಳ್ಳುಳ್ಳಿ ಅನ್ನು ಸೇರಿಸಿ ಮಲಗಬಹುದು ಇದರಿಂದ ಇನ್ನೂ ಹೆಚ್ಚಿನ ಪರಿಣಾಮಕಾರಿಯಾದ ಫಲಿತಾಂಶವನ್ನು ನಾವು ಪಡೆದುಕೊಳ್ಳುತ್ತೇವೆ ಇನ್ನೂ ಆರೋಗ್ಯ ಹೆಚ್ಚುತ್ತದೆ.

ಬೆಳ್ಳುಳ್ಳಿಯ ರುಚಿ ಆಗುವುದಿಲ್ಲ ಅನ್ನುವವರು ಬೆಳ್ಳುಳ್ಳಿಯನ್ನು ಸ್ವಲ್ಪ ಜಜ್ಜಿ ಅದಕ್ಕೆ ಜೇನುತುಪ್ಪವನ್ನು ಮಿಶ್ರಮಾಡಿ ಅದನ್ನು ಸೇರಿಸಬಹುದು ಹೌದು 1ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಒಂದು ಚಮಚ ಜೇನು ತುಪ್ಪದೊಂದಿಗೆ ಮಿಶ್ರಣ ಮಾಡಿ ಅದನ್ನು ಸೇವಿಸಬೇಕು. ಇದರಿಂದ ಹೊಟ್ಟೆ ಉರಿ ಕೂಡ ಆಗುವುದಿಲ್ಲ ಮತ್ತು ಹೆಚ್ಚಿನ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಈ ರೀತಿ ನಾವು ಬೆಳ್ಳುಳ್ಳಿಯನ್ನು ಸೇವಿಸಿದ್ದೆ ಆದಲ್ಲಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು, ಅಷ್ಟೇ ಅಲ್ಲ ರಕ್ತ ಕೂಡ ಶುದ್ದಿಯಾಗುತ್ತದೆ.

ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶ ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಇದರ ಜೊತೆಗೆ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ಇದು ಬ್ಯಾಕ್ಟೀರಿಯಾ ಸೋಂಕನ್ನು ನಿವಾರಿಸುತ್ತದೆ ಹಾಗೆ ಮೆದುಳಿನ ಕಾರ್ಯಕ್ಷಮತೆ ಯನ್ನು ಹೆಚ್ಚು ಮಾಡುವುದರಲ್ಲಿ ಸಹಕಾರಿಯಾಗಿದೆ. ಒಟ್ಟಾರೆಯಾಗಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಯೋಚನೆ ಬೇಡ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮಗಳು ಬೀರುವುದಿಲ್ಲ ಆದರೆ ಒಬ್ಬ ವ್ಯಕ್ತಿ ದಿನಕ್ಕೆ ಹಸಿಯಾಗಿ ಒಂದು ಎಸಳು ಬೆಳ್ಳುಳ್ಳಿ ಅನ್ನು ಸೇವಿಸಿದರೆ ಸಾಕು.

ಹೃದಯದ ಆರೋಗ್ಯ ಕೆಡುವುದಕ್ಕಿಂತ ಮುನ್ನ ನಾವು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವ ಮುಖಾಂತರ ಕೆಲವೊಂದು ಮನೆ ಮದ್ದುಗಳನ್ನು ಪಾಲಿಸಿಕೊಳ್ಳುವ ಮುಖಾಂತರ ಈ ಹೃದಯದ ಆರೋಗ್ಯವನ್ನು ಹೆಚ್ಚು ಮಾಡಿಕೊಂಡಿದ್ದೆ ಆದಲ್ಲಿ, ಮುಂದಿನ ದಿವಸಗಳಲ್ಲಿ ಯಾವುದೇ ಕಾರಣಕ್ಕೂ ಹೃದಯದ ಆರೋಗ್ಯ ಕೆಡುವುದಿಲ್ಲ. ಅದರಿಂದ ಫ್ರೆಂಡ್ಸ್ ಬೆಳ್ಳುಳ್ಳಿಯನ್ನು ಈಗಲಾದರೂ ತಿಂತೀರಾ ಅಲ್ವಾ ಹಾಗೆ ಆಹಾರದಲ್ಲಿ ಸಿಕ್ಕಾ ಬೆಳ್ಳುಳ್ಳಿಯನ್ನು ಕೂಡ ಬದಿಗಿಡಬೇಡಿ ಅನ್ನದೊಂದಿಗೆ ಮಿಶ್ರ ಮಾಡಿ ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಆರೋಗ್ಯದಿಂದಿರಿ ಧನ್ಯವಾದ ಶುಭ ದಿನ.