ರಾಬರ್ಟ್ ಚಿತ್ರದ ಸೂಪರ್ ಹಿಟ್ ಹಾಡು ಕಣ್ಣು ಹೊಡಿಯಾಕ ಹಾಡನ್ನು ತೆಲುಗು ಸಿಂಗರ್ ಮಂಗ್ಲಿ ಅವರು ಕನ್ನಡದಲ್ಲಿ ಅದೇ ಹಾಡನ್ನು ಎಷ್ಟು ಚೆನ್ನಾಗಿ ಹೇಳಿದ್ದಾರೆ ಗೊತ್ತ ….!!!!

56

ವೇದಿಕೆ ಮೇಲೆ ರಾಬರ್ಟ್ ಚಲನ ಚಿತ್ರದ ತೆಲುಗು ವರ್ಷನ್ ಕಣ್ಣೆ ಅದಿರಿಂದಿ ಹಾಡನ್ನು ಹಾಡಿ ಕನ್ನಡ ಜನತೆಯ ಮನ ಗೆದ್ದ ಮಂಗ್ಲಿ ಅವರು, ಈಗಾಗಲೇ ಕರ್ನಾಟಕದೆಲ್ಲೆಡೆ ಸಕತ್ ಫೇಮಸ್ ಆಗಿದ್ದಾರೆ ಹಾಗೂ ಮಸ್ಕಿ ಅಲ್ಲಿ ಎಲೆಕ್ಷನ್ ಪ್ರಚಾರಕ್ಕಾಗಿ ಬಂದ ವೇಳೆ ಜನತೆಯ ಇಷ್ಟದ ಆಧಾರದ ಮೇಲೆ ಕನ್ನಡದಲ್ಲಿ ಹಾಡನ್ನು ಹಾಡಿದ್ದಾರೆ ಮಂಗ್ಲಿ. ಹೌದು ಮಂಗ್ಲಿ ಅವರು ರಾಬರ್ಟ್ ಚಲನ ಚಿತ್ರದ ಪ್ರಚಾರದ ವೇಳೆ ವೇದಿಕೆಯ ಮೇಲೆ ತೆಲುಗು ವರ್ಷನ್ ಕಣ್ಣೇ ಅದಿರಿಂದಿ ಹಾಡನ್ನು ಹಾಡಿದ ನಂತರ ದಿಂದ ಕನ್ನಡ ಜನರಿಗೆ ಬಹಳ ಫೇವರಿಟ್ ಆಗಿರುವ ಮಂಗ್ಲಿ ಅವರ ಬಗ್ಗೆ ಸಾಕಷ್ಟು ಕೇಳಿರುತ್ತೀರಾ, ಹಾಗೆ ಇವರ ವಾಯ್ಸ್ ಅನ್ನು ನೀವು ಈಗಾಗಲೇ ಕೇಳಿರುತ್ತೀರಾ ಕೂಡ ಆದರೆ ಮಂಗ್ಲಿ ಅವರು ಆಡಿರುವ ಕನ್ನಡ ವರ್ಷನ್ ಕಣ್ಣು ಹೊಡೆಯೋಕೆ ಹಾಡನ್ನು ಕೇಳಿದರೆ ನಿನಗೆ ಬಹಳ ಇಷ್ಟವಾಗುತ್ತದೆ.

ಹಾಗದರೆ ಮಂಗ್ಲಿ ಅವರು ಹಾಡಿರುವ ಕಣ್ಣು ಹೊಡೆಯಾಕ ಹಾಡನ್ನು ನೀವು ಕೇಳಿಲ್ಲ ಅನ್ನುವುದಾದರೆ, ಇಂದಿನ ಲೇಖನದಲ್ಲಿ ನಾವು ನೀಡಿರುವ ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷ ಣೆ ಮಾಡಿ ಹಾಗೂ ಮಂಗ್ಲಿ ಅವರು ಹಾಡಿರುವ ಕನ್ನಡ ಹಾಡನ್ನು ನೀವೂ ಕೂಡ ಕೇಳಿ. , ಈ ಎಲೆಕ್ಷನ್ ಗಾಗಿ ರಾಜಕಾರಣಿಗಳು ತಮ್ಮ ಪರವಾಗಿ ಪ್ರಚಾರ ಮಾಡಿಸುವುದಕ್ಕಾಗಿ ಹಲವಾರು ಸೆಲೆಬ್ರಿಟಿಗಳನ್ನು ಕ್ಯಾನ್ವಾಸ್ ಗೆ ಕರೆಸುವುದು ಇಂದಿನ ಟ್ರೆಂಡ್ ಆಗಿದೆ, ಹಾಗೂ ಹಿಂದಿನ ವರುಷವು ಕೂಡ ನಾವು ನೋಡಿದ್ದೆವು ಹಲವು ಸೆಲೆಬ್ರಿಟಿಗಳು ಹಲವು ರಾಜಕಾರಣಿಗಳ ಪರವಾಗಿ ಕ್ಯಾನ್ವಸ್ ಅನ್ನೂ ಕೂಡ ಮಾಡಿದ್ದರು.

ಆದರೆ ಈ ವರ್ಷ ನಡೆಯಲಿರುವ ಈ ಎಲೆಕ್ಷನ್ ನಲ್ಲಿ ಮಂಗ್ಲಿ ಅವರು ಮಸ್ಕಿ ಅಲ್ಲಿ ಪ್ರಚಾರ ಮಾಡುವಾಗ ಜನರಿಗೋಸ್ಕರ ಕನ್ನಡ ಭಾಷೆಯಲ್ಲಿ ಹಾಡನ್ನು ಹಾಡಿ ಜನರಿಗೆ ಮನರಂಜನೆಯನ್ನು ನೀಡಿದ್ದಾರೆ. ತೆಲುಗು ಭಾಷೆಯಲ್ಲಿ ಈಗಾಗಲೇ ಸಖತ್ ಹೆಸರು ಮಾಡಿರುವ ಮಂಗ್ಲಿ ಅವರು ಕನ್ನಡದಲ್ಲಿಯೂ ಹಾಡನ್ನು ಹಾಡಿ ಜನರಿಂದ ಸೈ ಅನಿಸಿಕೊಂಡಿದ್ದರೆ ಹಾಗೆಯೇ ಈಗಾಗಲೇ ಕನ್ನಡ ಭಾಷೆಯಲ್ಲಿ ಮೂಡಿಬರಲಿರುವ ಹೊಸ ಚಲನ ಚಿತ್ರದಲ್ಲಿ ಮಂಗ್ಲಿ ಅವರು ಕನ್ನಡ ಹಾಡನ್ನು ಹಾಡಿದ್ದರೆ ಇನ್ನೇನು ಸ್ವಲ್ಪ ದಿವಸಗಳಲ್ಲಿ ಈ ಹಾಡು ರಿಲೀಸ್ ಆಗುತ್ತದೆ ಎಂದು ಹೇಳಲಾಗಿದೆ.

ಹಾಗದರೆ ಮಂಗ್ಲಿ ಅವರು ಹಾಡಿರುವ ಕಣ್ಣು ಹೊಡೆಯಾಕ ಹಾಡನ್ನು ನೀವು ಕೇಳಿಲ್ಲ ಅನ್ನುವುದಾದರೆ, ಇಂದಿನ ಲೇಖನದಲ್ಲಿ ನಾವು ನೀಡಿರುವ ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷ ಣೆ ಮಾಡಿ ಹಾಗೂ ಮಂಗ್ಲಿ ಅವರು ಹಾಡಿರುವ ಕನ್ನಡ ಹಾಡನ್ನು ನೀವೂ ಕೂಡ ಕೇಳಿ. , ಈ ಎಲೆಕ್ಷನ್ ಗಾಗಿ ರಾಜಕಾರಣಿಗಳು ತಮ್ಮ ಪರವಾಗಿ ಪ್ರಚಾರ ಮಾಡಿಸುವುದಕ್ಕಾಗಿ ಹಲವಾರು ಸೆಲೆಬ್ರಿಟಿಗಳನ್ನು ಕ್ಯಾನ್ವಾಸ್ ಗೆ ಕರೆಸುವುದು ಇಂದಿನ ಟ್ರೆಂಡ್ ಆಗಿದೆ, ಹಾಗೂ ಹಿಂದಿನ ವರುಷವು ಕೂಡ ನಾವು ನೋಡಿದ್ದೆವು ಹಲವು ಸೆಲೆಬ್ರಿಟಿಗಳು ಹಲವು ರಾಜಕಾರಣಿಗಳ ಪರವಾಗಿ ಕ್ಯಾನ್ವಸ್ ಅನ್ನೂ ಕೂಡ ಮಾಡಿದ್ದರು.

ಆದರೆ ಇದೀಗ ಮಸ್ಕಿಯಲ್ಲಿ ಪ್ರಚಾರಕ್ಕೆ ಬಂದಾಗ ಮಂಗ್ಲಿ ಅವರು ಆಡಿರುವ ಹಾಡನ್ನು ನೀವೂ ಸಹ ಕೇಳಬೇಕಾದರೆ ಇಂದಿನ ಲೇಖನದಲ್ಲಿ ನೀಡಿರುವ ಈ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯಕ್ಕೆ ಬಾರಿ ಸದ್ದು ಮಾಡುತ್ತ ಇರುವ ಈ ವಿಡಿಯೋವನ್ನು ನೀವೂ ಸಹ ನೋಡಿ ಈ ವಿಡಿಯೋಗೆ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ಧನ್ಯವಾದಗಳು.