ರಾಬರ್ಟ್ ನಟಿ ಆಶಾ ಭಟ್ ಅವರಿಗೆ ಕನ್ನಡ ಸಿನೆಮಾಗಳಲ್ಲಿ ನಟಿಸಲು ಬಹಳ ಇಷ್ಟವಂತೆ ಅಷ್ಟಕ್ಕೂ ಇವರು ಕನ್ನಡವನ್ನು ಅಷ್ಟು ಪ್ರೀತಿಸೋದು ಯಾಕೆ ಗೊತ್ತ …!!!

69

ಹಾಯ್ ಫ್ರೆಂಡ್ಸ್ ಈಗಾಗಲೇ ಕನ್ನಡ ಚಲನಚಿತ್ರರಂಗದಲ್ಲಿ ಆಶಾ ಭಟ್ ಅವರ ನಟನೆಯ ಬಗ್ಗೆ ನೀವೆಲ್ಲರೂ ತಿಳಿದಿರುತ್ತೀರಿ ಹೌದು ಆಶಾ ಭಟ್ ಅವರು ಕರ್ನಾಟಕ ಮೂಲದ ಭಾರತೀಯ ರೂಪದರ್ಶಿ. ಇವರು ತಮ್ಮ 22ನೇ ವಯಸ್ಸಿನಲ್ಲಿಯೇ ಮಿಸ್ ಸುಪ್ರ ಇಂಟರ್ ನ್ಯಾಶನಲ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಇವರು ಈ ಬಿರುದನ್ನು ಪಡೆದ ಮೊದಲ ಭಾರತೀಯ ಮಹಿಳೆ.ಆಶಾ ಭಟ್ ಮೂಲತಃ ಭದ್ರಾವತಿಯವರು ಇವರ ಪೂರ್ವಜರೆಲ್ಲ ರೂ ಭದ್ರಾವತಿಗೆ ಸೇರಿದ್ದು ಇವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ ಹಾಗೆ ಇವರು ನೀಡಿರುವ ಈ ಹೇಳಿಕೆ ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು ಆಶಾ ಭಟ್ ಅವರು ತಮ್ಮ ಮೊದಲ ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ಮೂಡಿ ಬಂದ ಜಂಗ್ಲಿ ಎಂಬ ಸಿನೆಮಾದಲ್ಲಿ ನಟನೆ ಮಾಡುವ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟರು ಆದರೆ ಆಶಾ ಭಟ್ ಅವರು ನೀಡಿರುವ ಹೇಳಿಕೆ ಏನೆಂದರೆ ತಮಗೆ ಕನ್ನಡ ಸಿನಿಮಾದಲ್ಲಿ ನಟನೆ ಮಾಡಲು ಬಹಳ ಇಷ್ಟ ಎಂದು ಇದೀಗ ಹೊಸ ಭಟ್ ಹೇಳಿಕೆ ನೀಡಿದ್ದರು ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಹೌದು ಕನ್ನಡ ಚಲನ ಚಿತ್ರರಂಗದಲ್ಲಿ ಅಭಿನಯ ಮಾಡಿ ಬಾಲಿವುಡ್ ಗೆ ಟಾಲಿವುಡ್ ಗೆ ಹೋಗಿರುವ ಮಂದಿ ಹಲವಾರು ಇದ್ದಾರೆ ಅದೇ ರೀತಿ ಮೊದಲು ಹಿಂದಿ ಭಾಷೆಯಲ್ಲಿ ನಟನೆ ಮಾಡಿ ಆನಂತರ ಕನ್ನಡ ಭಾಷೆಯಲ್ಲಿ ನಟನೆ ಮಾಡಿದ ನಟಿ ಆಶಾ ಭಟ್ ಅವರು ಮೂಲತಃ ಭದ್ರಾವತಿಯವರು ಹಾಗೂ ಇವರ ಬಗ್ಗೆ ಹೇಳಬೇಕೆಂದರೆ ಇವರು ಇವರ ಇಪ್ಪತ್ತೆರಡನೆಯ ವಯಸ್ಸಿನಲ್ಲಿಯೇ ಕರ್ನಾಟಕದ ಭಾರತೀಯ ರೂಪದರ್ಶಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಹಾಗೂ ಆಶಾ ಭಟ್ ಅವರು ಸುಪ್ರಾ ಇಂಟರ್ ನ್ಯಾಷನಲ್ ಅವಾರ್ಡ್ ಅನ್ನು ಪಡೆದುಕೊಂಡಿರುವ ಏಕೈಕ ಭಾರತದ ಮಹಿಳೆ ಎಂಬ ಮಾತಿಗೆ ಪಾತ್ರರಾಗಿದ್ದಾರೆ ಇದು ನಾವು ಭಾರತೀಯರಾಗಿ ಕನ್ನಡಿಗರಾಗಿ ಹೆಮ್ಮೆಪಡುವಂತಹ ವಿಚಾರವಾಗಿದೆ.

ಆಶಾ ಭಟ್ ಅವರು ಯಮಹಾ ಕಲ್ಯಾಣ್ ಜ್ಯುವೆಲ್ಲರ್ಸ್ ಗೆ ಅಡ್ವರ್ಟೈಸ್ಮೆಂಟ್ ನಲ್ಲಿಯೂ ಸಹ ಮಾಡೆಲ್ ಆಗಿದ್ದಾರೆ. ಆಶಾ ಭಟ್ ಅವರು ಹೇಳಿಕೊಂಡಿರುವ ಹಾಗೆ ತನಗೆ ಬಹಳ ಬೋಲ್ಡ್ ಕ್ಯಾರೆಕ್ಟರ್ ಮತ್ತು ಇಂಟರೆಸ್ಟಿಂಗ್ ಕ್ಯಾರೆಕ್ಟರ್ ಇದ್ದರೆ ನಾನು ಅಂತಹ ಪಾತ್ರವನ್ನು ನಿರ್ವಹಿಸಲು ಇಷ್ಟಪಡುತ್ತೇನೆ ಹಾಗೂ ಅಂತಹ ಪಾತ್ರಗಳಲ್ಲಿ ನನ್ನ ಟ್ಯಾಲೆಂಟ್ ತೋರಿಸಲು ನನಗೆ ಬಹಳ ಇಷ್ಟ ಎಂದು ಆಶಾ ಭಟ್ ಅವರು ಹೇಳಿಕೆ ನೀಡಿದ್ದು ಬೇರೆ ಭಾಷೆಗಳಿಗಿಂತ ತನಗೆ ಕನ್ನಡ ಭಾಷೆ ಅಲಿ ಅಭಿನಯ ಮಾಡಲು ಬಹಳ ಇಷ್ಟ ಅಂತಾ ಸಹ ಕನ್ನಡತಿ ಕನ್ನಡತಿಯಾಗಿ ಆಶಾ ಭಟ್ ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಇನ್ನು ಆಶಾ ಭಟ್ ಅವರು ಎಂದಿಗೂ ಸಹ ಅಂದುಕೊಂಡಿರಲಿಲ್ಲವಂತೆ ತಾವು ಕನ್ನಡ ಭಾಷೆ ಅಲ್ಲಿ ನಟನೆ ಮಾಡಿದ ರಾಬರ್ಟ್ ಚಿತ್ರ ಎಷ್ಟು ಹಿಟ್ ಪಡೆದುಕೊಳ್ಳುತ್ತದೆ ಎಂದು ತನಗೆ ಈ ವಿಚಾರವಾಗಿ ಬಹಳ ಸಂತಸವಾಗಿದೆ ಎಂದು ಸಹ ಹೇಳಿಕೊಂಡಿದ್ದಾರೆ ಇದೇ ರೀತಿ ಕನ್ನಡ ಭಾಷೆಯಲ್ಲಿ ಇನ್ನೂ ಹೆಚ್ಚೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಲಿ ಕನ್ನಡತಿಯಾಗಿ ಒಳ್ಳೆಯ ಹೆಸರು ಮಾಡಲಿ ಎಂದು ಸಹ ಕೇಳಿಕೊಳ್ಳೋಣ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ