ರಾಮಾಚಾರಿ ಸೀರಿಯಲ್ ನಟಿ ಮಾಳವಿಕಾ ಮಾಡಿದ ಈ ಒಂದು ರೀಲು ಸಾಮಾಜಿಕ ಜಾಲತಾಣವನ್ನೇ ಅಲ್ಲಾಡಿ ನಡುಗಿಸಿದೆ … ಅಷ್ಟಕ್ಕೂ ಆ ಡಾನ್ಸ್ ನಲ್ಲಿ ಏನಿತ್ತು ಅಂತದ್ದು…

ನಮಸ್ಕಾರಗಳು ಓಲ್ಡ್ ಈಸ್ ಗೋಲ್ಡ್ ಅಂತ ಕರಿತಾರೆ ಹೌದು ಸದ್ಯ ಹಳೇ ಹಾಡಿಗೆ ಇಂದಿನ ಟ್ರೆಂಡಿಂಗ್ ಕಿರುತೆರೆ ನಟಿ ಸ್ಟೆಪ್ ಹಾಕಿದ್ದು ಸದ್ಯ ಇವರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ ಹೌದು ಹಳೇ ಹಾಡುಗಳನ್ನು ಕೇಳುವುದಕ್ಕೇ ಚೆಂದ ಅಲ್ವಾ. ಅದರಲ್ಲಿಯೂ ಇವತ್ತಿನ ದಿನಗಳಲ್ಲಿ ರೀಲ್ಸ್ ಮಾಡುವವರು ಹೆಚ್ಚಾಗಿ ಹಳೆ ಹಾಡುಗಳಿಗೆನೆ ಸ್ಟೆಪ್ ಹಾಕಿ ಭಾರೀ ವೈರಲ್ ಆಗಿ ಬಿಡ್ತಾರೆ ಭಾರಿ ಫೇಮಸ್ ಆಗಿಬಿಟ್ಟರು ಸದ್ಯ ಕಿರುತೆರೆಯಲ್ಲಿ ಫೇಮಸ್ ಆಗಿರುವಂತಹ ನಟಿಯೊಬ್ಬರು ಹಳೇ ಹಾಡಿಗೆ ಸ್ಟೆಪ್ ಹಾಕುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಇವರ ಈ ವಿಡಿಯೋ ವೈರಲ್ ಆಗ್ತಿದ್ದಾರೆ. ಹಾಗಾದರೆ ಯಾರು ಗೊತ್ತಾ ಆ ನಟಿ ಅವರೇ ಮಲೈಕ.

ಹೌದು ಇವರ ಹೆಸರು ಹೇಳಿದರೆ ಹಲವರಿಗೆ ಗೊತ್ತಾಗುವುದಿಲ್ಲ ಆದರೆ ಹಿಟ್ಲರ್ ಕಲ್ಯಾಣದ ಎಡವಟ್ಟು ಲೀಲಾ ಅಂತ ಹೇಳಿದ್ರೆ ಬಹಳ ಬೇಗ ಗೊತ್ತಾಗಿ ಹೋಗುತ್ತದೆ ಹೌದು ಲೀಲಾ ಸದ್ಯ ಕನ್ನಡ ಕಿರುತೆರೆಯಲ್ಲಿ ಖ್ಯಾತ ಕಿರುತೆರೆ ನಟಿಯರಲ್ಲಿ ಒಬ್ಬರಾಗಿದ್ದಾರೆ ಹಿಟ್ಲರ್ ಕಲ್ಯಾಣ ಧಾರಾವಾಹಿ ಬಹಳ ಉತ್ತಮವಾಗಿ ಮೂಡಿ ಬರುತ್ತಿದ್ದು ಟಿಆರ್ಪಿ ಸ್ಥಾನದಲ್ಲಿಯೂ ಕೂಡ ಟಾಪ್ ನಲ್ಲಿದೆ. ನಟಿ ಮಲೈಕಾ ಅವರು ಸ್ವಲ್ಪ ದಿನಗಳ ಮುಂಚೆ ಕಿರುತೆರೆಗೆ ಸೇರ್ಪಡೆಯಾದ ನಟಿಯಾಗಿದ್ದಾರೆ ಆದರೂ ಸಹ ಸ್ವಲ್ಪ ದಿನದಲ್ಲಿ ಹೆಚ್ಚು ಖ್ಯಾತಿ ಗಳಿಸಿರುವ ಇವರು ಎಡವಟ್ಟು ಲೀಲಾ ಅಂತಾನೇ ಖ್ಯಾತಿ ಪಡೆದುಕೊಂಡಿದ್ದಾರೆ.

ಹಿಟ್ಲರ್ ಕಲ್ಯಾಣ ಮೂಲಕ ಖ್ಯಾತಿ ಪಡೆದುಕೊಂಡ ಇವರು ಇವನ್ಯಾವ ಸೀಮೆ ಗಂಡು ಕಾಣಮ್ಮೊ ಅನ್ನುವ ಹಾಡಿಗೆ ರೀಲ್ಸ್ ಮಾಡುವ ಮೂಲಕ ಈ ಮುದ್ದಾದ ಹುಡುಗಿ ಈ ವಿಡಿಯೋ ಮೂಲಕ ಈಗ ಖ್ಯಾತಿ ಪಡೆದುಕೊಳ್ಳುತ್ತ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಹಾಡುಗಳಿಗಿಂತ ಹಳೆ ಹಾಡುಗಳಿಗೆ ಮಾಡಿದ ರೀಲ್ಸ್ ಗಳೆ ಬಹಳ ಬೇಗ ಫೇಮಸ್ ಆಗಿ ಬಿಡುತ್ತಾರೆ ಹಾಗೆ ರಾತ್ರೋರಾತ್ರಿ ಖ್ಯಾತಿ ಗಳಿಸಿಕೊಳ್ಳುತ್ತಾರೆ.

ಸದ್ಯ ನಟಿ ಮಲೈಕಾ ಅಲಿಯಾಸ್ ಎಡವಟ್ಟು ರೀನಾ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು ಈ ವಿಡಿಯೋವನ್ನ ನೀವು ನೋಡ್ಬೇಕಾ ಹಾಗಾದರೆ ಈ ಲೇಖನಿಯಲ್ಲಿ ಇವ ಯಾವ ಸೀಮೆ ಗಂಡು ಕಾಣಮ್ಮೊ ಅನ್ನುವ ಶಿವರಾಜ್ ಕುಮಾರ್ ಅವರ ಮತ್ತು ಸುಧಾರಾಣಿ ಅವರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಸ್ಟೆಪ್ ಹಾಕಿದ್ದು ಹಸಿರು ಬಣ್ಣದ ಸೀರೆ ಉಟ್ಟು ಈ ಚೆಲುವೆ ರೀಲ್ಸ್ ಮಾಡಿದ್ದಾರೆ ಹಾಗೆ ಹಳೇ ಹಾಡುಗಳನ್ನು ಕೇಳುವುದೇ ಚಂದ ಅಲ್ವಾ ಅದರಲಿಯೂ ಹಳೆ ಹಾಡುಗಳನ್ನು ಇಂದು ಹೊಸ ರೂಪದಲ್ಲಿ ನೋಡದ ಏನೋ ಚಂದ. ಸದ್ಯ ನಮ್ಮ ಶಿವಣ್ಣ ಅವರ ಈ ಹಳೇ ಹಾಡಿಗೆ ಎಡವಟ್ಟು ಲೀಲಾ ಸಾಂಪ್ರದಾಯಿಕ ಉಡುಗೆ ತೊಟ್ಟು ಸ್ಟೆಪ್ ಹಾಕಿರುವ ಈ ಜಬರ್ದಸ್ತ್ ಜೋಶ್ ರೇಸ್ ಅನ್ನು ನೀವು ನೋಡ್ಬೇಕಾ ಈ ಲೇಖನದ ಕೆಳಗೆ ನೀಡಲಾಗಿರುವ ವೀಡಿಯೊವನ್ನು ವೀಕ್ಷಿಸಿ. ವಿಡಿಯೋ ನೋಡಿದ ನಂತರ ನಮ್ಮ ಕನ್ನಡ ಚಿತ್ರದ ಹಳೆ ಹಾಡುಗಳು ಅಂದ್ರೆ ನಿಮಗೂ ಸಹ ಇಷ್ಟಾನ ಹಾಗಾದರೆ ಈ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.