ರಾಮಾಚಾರಿ ಸೀರಿಯಲ್ ನಿಂದ ಹೊರಬಂದ ನಟಿ ಭಾವನಾ.! ಕಾರಣವೇನು? ಹೊಸ ಮಾನ್ಯತಾ ಇವರೇ ನೋಡಿ

ಹೌದು ಕಿರುತೆರೆಯಲ್ಲಿ ಸದ್ಯ ಸೆನ್ಸೇಷನ್ ಮೂಡಿಸಿರುವ ಧಾರಾವಾಹಿ ರಾಮಾಚಾರಿ, ಆದರೆ ರಾಮಾಚಾರಿ ಧಾರಾವಾಹಿ ಅಭಿಮಾನಿಗಳಿಗೆ ಇಲ್ಲಿದೆ ನೋಡಿ ಮುಖ್ಯ ಮಾಹಿತಿ ಇನ್ನು ಮುಂದೆ…ಇವತ್ತಿನ ದಿವಸಗಳಲ್ಲಿಯೇ ಅದರಲ್ಲಿಯೂ ಕೆಲಸ ಮಾಡುತ್ತಿರುವಂತಹ ಹೆಣ್ಣುಮಕ್ಕಳಿಗೆ ಆಗಲೇ ಗೃಹಿಣಿಯರಿಗೆ ಆಗಿರಲಿ ಮನೆಗೆ ಬಂದಮೇಲೆ ಯಾವಾಗೆಲ್ಲಾ ಕೆಲಸ ಮುಗಿಸಿ ಟಿವಿ ಮುಂದೆ ಕುಳಿತು ದೊಡ್ಡ ಯೋಚನೆಯಾಗಿರುತ್ತದೆ. ಹೌದು ಯಾಕೆ ಅಂದರೆ ಇತ್ತೀಚಿನ ದಿನಗಳಲ್ಲಿ ಎಲ್ಲ ವಾಹಿನಿಗಳಲ್ಲಿಯೂ ಆಸಕ್ತಿಕರವಾದ ಕತೆಯನ್ನ ಹೊತ್ತಿರುವ ಧಾರಾವಾಹಿಗಳು ಮೂಡಿ ಬರುತ್ತೆ ಇದು ವಿಭಿನ್ನ ಕತೆಯೊಂದಿಗೆ ವಿಭಿನ್ನ ಪಾತ್ರಧಾರಿಗಳೊಂದಿಗೆ ಹಲವು ಧಾರಾವಾಹಿಗಳು ಮೂಡಿ ಬರುತ್ತೆ ಇದು ಜನರ ಮೆಚ್ಚುಗೆ ಅನ್ನೋ ಪಡೆದುಕೊಂಡಿರುವ ಧಾರಾವಾಹಿಗಳು ಈಗಾಗಲೇ ಬಹಳಷ್ಟು ಹೌದು ಜನರ ಮೆಚ್ಚುಗೆ ಪಡೆದುಕೊಂಡಿರುವಂತಹ ಹಾಗೂ ಪಿಆರ್ ಪಿ ಸ್ಥಾನದಲ್ಲೇ ಪೈಪೋಟಿಯಲ್ಲಿ ಇರುವಂತಹ ಧಾರಾವಾಹಿ ಗಳಲ್ಲಿ ಒಂದಾಗಿರುವ ರಾಮಾಚಾರಿ ಧಾರಾವಾಹಿ ಸಹ ಸದ್ಯ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ರಾಮಾಚಾರಿ ಧಾರಾವಾಹಿ ರಾತ್ರಿ 9ಗಂಟೆಗೆ ಪ್ರಸಾರವಾಗುತ್ತದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಬಹಳಷ್ಟು ಧಾರವಾಹಿಗಳು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು ಇದೀಗ ಅಂತಹ ಧಾರಾವಾಹಿಗಳ ಪಟ್ಟಿಗೆ ರಾಮಾಚಾರಿ ಧಾರಾವಾಹಿ ಕೂಡ ಸೇರ್ಪಡೆಯಾಗಿದೆ. ವಿಭಿನ್ನ ಕತೆಯೊಂದಿಗೆ ಸಂಪ್ರದಾಯ ಮತ್ತು ಪಾಶ್ಚಾತ್ಯ ಸಂಪ್ರದಾಯದ ನಡುವಿನ ವ್ಯತ್ಯಾಸ ತಿಳಿಸಿಕೊಡುವುದರ ಜೊತೆಗೆ ಹೆಣ್ಣು ಮಕ್ಕಳು ಯಾವ ರೀತಿ ಬೆಳೆದು ಬಂದರೆ ಒಳ್ಳೆಯದು ತಂದೆ ತಾಯಿಗೆ ಗೌರವ ತಂದುಕೊಡುತ್ತದೆ ಹಾಗೆ ನಮ್ಮ ಸಂಪ್ರದಾಯದ ಪದ್ದತಿಯ ಕೆಲವೊಂದು ವಿಚಾರಗಳ ಬಗ್ಗೆಯೂ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿರುವಂತಹ ರಾಮಾಚಾರಿ ಧಾರಾವಾಹಿ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುತ್ತದೆ ಮುಂದಿನ ದಿನಗಳಲ್ಲಿಯೂ ಇದೇ ರೀತಿ ನಮ್ಮ ಶಾಸ್ತ್ರ ಸಂಪ್ರದಾಯ ಪದ್ಧತಿಗಳ ಕುರಿತು ಜನರಿಗೆ ಇನ್ನಷ್ಟು ಒಳ್ಳೆಯ ಮಾಹಿತಿ ನೀಡಲಿ ಎಂದು ಆಶಿಸೋಣ.

ಧಾರಾವಾಹಿಯಲ್ಲಿ ನಮಗೆ ಬೇಕಾಗಿರುವುದು ಏನೊ ಇದೆ ಅಂದರೆ ಧಾರಾವಾಹಿಯನ್ನೂ ಜನರು ಆಸಕ್ತಿಯಿಂದ ನೋಡ್ತಾರೆ ಹಾಗೆ ದಿನದಿನಕ್ಕೂ ಟ್ವಿಸ್ಟ್ ಇದೆ ಅಂದರೆ ಅಂತಹ ಧಾರಾವಾಹಿಗಳ ಮೇಲೆ ನಮ್ಮ ಜನರಿಗೆ ಏನೋ ಕ್ರೇಜ್ ಒಂಥರಾ ಕೆಟ್ಟ ಕುತೂಹಲ ಅಂತ ಹೇಳಬಹುದು ನೋಡಿ ನಾಳೆ ಏನಾಗುತ್ತೊ ಅನ್ನುವ ಕುತೂಹಲ ಧಾರಾವಾಹಿ ಅಭಿಮಾನಿಗಳಲ್ಲಿ ಪ್ರತಿದಿನ ಬಹಳ ಕಾಡುತ್ತಾ ಇರುತ್ತದೆ. ಇವತ್ತಿನ ದಿನಗಳಲ್ಲಿ ಧಾರಾವಾಹಿಗಳನ್ನ ದ್ವೇಷ ಮಾಡುವ ಕೆಲ ಗಂಡು ಮಕ್ಕಳು ಕೂಡ ಕೆಲವೊಂದು ಧಾರಾವಾಹಿಯ ಕಥೆ ನೋಡಿ ಆ ಧಾರಾವಾಹಿಯನ್ನು ನೋಡಲು ಇಷ್ಟ ಪಡ್ತಾರೆ.

ಸದ್ಯ ರಾಮಾಚಾರಿ ಧಾರಾವಾಹಿಯ ಅಭಿಮಾನಿಗಳಿಗೆ ಮುಖ್ಯ ಮಾಹಿತಿ ಇದ್ದು ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಅಂದರೆ ಧಾರವಾಹಿಯ ಮುಖ್ಯ ಪಾತ್ರಧಾರಿಯಾಗಿರುವ ನಾಯಕ ನಟಿಯ ಅಮ್ಮನ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದ ಅಂದರೆ ಚಾರು ಅಮ್ಮನಾಗಿ ಅಭಿನಯಿಸಿದ ಮಾನ್ಸಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಭಾವನಾ ಅವರು ಇನ್ನು ಮುಂದೆ ಆ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈ ಪಾತ್ರವನ್ನು ಮುಂದಿನ ದಿನಗಳಲ್ಲಿ ಸ್ಟೈಲಿಶ್ ವಿಲನ್ ಅಂತಾನೆ ಜನಪ್ರಿಯತೆ ಪಡೆದುಕೊಂಡಿರುವಂತಹ ಝಾನ್ಸಿ ಅವರು ನಿರ್ವಹಿಸಲಿದ್ದಾರೆ ಎಂಬ ವಿಚಾರವನ್ನು ಇದೀಗ ಧಾರಾವಾಹಿ ತಂಡ ತಿಳಿಸಿದ್ದು, ಮುಂದಿನ ದಿನಗಳಲ್ಲಿ ನಟಿ ಭಾವನಾ ಅವರು ಈ ಪಾತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ ಹಾಗೆ ಈ ಕುರಿತು ಭಾವನಾ ಅವರು ಕಾರಣವನ್ನು ಕೂಡ ತಿಳಿಸದಿರುವುದರಿಂದ, ಶೂಟಿಂಗ್ ಇರುವುದರಿಂದ ಧಾರಾವಾಹಿಯಿಂದ ದೂರ ಉಳಿದಿರಬಹುದು ಎಂದು ಹಲವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಝಾನ್ಸಿ ಯವರ ಕುರಿತು ಹೇಳುವುದಾದರೆ ‘ಸೀತಾವಲ್ಲಭ’ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಇವರು ‘ಮನೆಯೊಂದು ಮೂರು ಬಾಗಿಲು’ ಎಂಬ ಧಾರವಾಹಿಯಲ್ಲಿಯು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ರಾಮಾಚಾರಿ ಧಾರಾವಾಹಿಯಲ್ಲಿ ಮಾನ್ಸಿ ಪಾತ್ರ ದಲ್ಲಿ ಮುಂದಿನ ದಿನಗಳಲ್ಲಿ ನೀವು ಝಾನ್ಸಿ ಅವರ ಕಮಾಲ್ ನೋಡಬಹುದಾಗಿದ್ದು ಈ ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.