ರಾವಣ ಮ”ರಣವನ್ನು ಹೊಂದಲು ಅವನ ಹೆಂಡತಿಯೇ ಕಾರಣವಂತೆ … ಅದು ಹೇಗೆ ಅಂತೀರಾ ಇಲ್ಲಿದೆ ಸ್ವಾರಸ್ಯಕರವಾದ ಕಥೆ.

139

ನಮ್ಮ ದೇಶದ ಪುಣ್ಯ ಗ್ರಂಥ ಆಗಿರುವಂತಹ ರಾಮಾಯಣದ ಕಥೆಗಳನ್ನೂ ನೀವೂ ನಾವೆಲ್ಲರೂ ಚಿಕ್ಕಂದಿನಿಂದಲೂ ಕೂಡ ಕೇಳುತ್ತಾ ಬಂದಿದ್ದೇವೆ. ಹೌದು ಉತ್ತರ ರಾಮಾಯಣ ನಮ್ಮ ದೇಶದ ಪುರಾತನ ಹಾಗೂ ಪುಣ್ಯ ಗ್ರಂಥಗಳಲ್ಲಿ ಒಂದಾಗಿದೆ ಹಾಗು ಅಗ್ರಸ್ಥಾನವನ್ನು ಪಡೆದುಕೊಂಡಿದೆ ಪ್ರತಿಯೊಬ್ಬರೂ ಕೂಡ ರಾಮಾಯಣದ ಬಗ್ಗೆ ತಿಳಿಯಲೇಬೇಕು ಯಾಕೆಂದರೆ ಜೀವನಕ್ಕೆ,

ಅತ್ಯಂತ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಕೂಡ ಎಳೆಎಳೆಯಾಗಿ ತಿಳಿಸುವ ರಾಮಾಯಣವು ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸಲು ಸಹಕಾರಿಯಾಗಿದೆ. ಇದೆಲ್ಲದರಿಂದ ಬದಿಗಿಟ್ಟರೆ ಧರ್ಮ ಗ್ರಂಥವಾದ ರಾಮಾಯಣದಲ್ಲಿ ರಾವಣನ ಅಂತ್ಯ ಹೇಗೆ ಆಗುತ್ತದೆ ಎಂಬುದು ಕೂಡ ಉಲ್ಲೇಖಗೊಂಡಿತ್ತು ಈ ಮಾಹಿತಿಯಲ್ಲಿ ರಾವಣನ ಅಂತ್ಯ ಹೇಗಾಯಿತು ಎಂಬುದನ್ನು ಹೇಳುತ್ತದೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ.

ಹೌದು ರಾಮಾಯಣದಲ್ಲಿ ರಾಮ ಲಕ್ಷ್ಮಣ ಸೀತೆ ಹನುಮಂತ ಇವರುಗಳು ಎಷ್ಟು ಪ್ರಮುಖ ಪಾತ್ರ ವಹಿಸಿರುತ್ತಾರೆ. ಅಷ್ಟೇ ರಾವಣನ ಪಾತ್ರವೂ ಸಹ ಇದೆ ಸೀತಾ ಮಾತೆ ಅನ್ನೂ ಅಪಹರಿಸಿದ ರಾವಣ ಸೀತಾಮಾತೆಯನ್ನು ಲಂಕಾದಲ್ಲಿ ಇರಿಸಿರುತ್ತಾನೆ ಹೌದೋ ಲಂಕಾದ ಬಗ್ಗೆ ನೀವು ತಿಳಿಯಲೇಬೇಕಾದ ರಾವಣನು ತನ್ನ ಮಲ,

ಸಹೋದರನಾಗಿದ್ದ ಕುಬೇರನಿಂದ ಶ್ರೀಲಂಕಾವನ್ನು ತನ್ನ ವಶಕ್ಕೆ ಪಡೆದುಕೊಂಡಿರುತ್ತಾನೆ ಹೌದೋ ಶ್ರೀಲಂಕಾದ ಅತ್ಯಂತ ಬಲಶಾಲಿ ರಾಜನಾಗಿರುತ್ತಾನೆ ಕುಬೇರ. ಹಾಗೂ ಈ ಕುಬೇರ ರಾವಣನ ಮಲ ಸಹೋದರ ಆಗಿದ್ದು, ಲಂಕೆ ಅನ್ನು ತನ್ನ ವಶಕ್ಕೆ ಪಡಿಸಿಕೊಂಡ ನಂತರ ಶ್ರೀಲಂಕವನ್ನೂ ತನ್ನ ಅಧೀನದಲ್ಲಿ ಇಟ್ಟೂ ರಾಜ್ಯಭಾರವನ್ನು ಮಾಡುತ್ತಾ ಇರುತ್ತಾನೆ ರಾವಣ..

ಏನೋ ರಾವಳ ಪ್ಯಾಕೇಜ್ ರಾಮನಿಂದಲೇ ಸಂಹಾರ ಪಡುತ್ತಾನೆ ಎಂಬುದಕ್ಕೂ ಕೂಡ ಕಾರಣವಿದೆ ಒಮ್ಮೆ ರಾವಣ ಹಾಗೂ ಆತನ ಸಹೋದರ ಕುಂಭಕರ್ಣ ವಿಷ್ಣು ಅರಮನೆಯ ದ್ವಾರಪಾಲಕರ ಆಗಿರುತ್ತಾರೆ. ಆ ನಂತರ ಯಾವುದೋ ಕಾರಣಕ್ಕೆ ಋಷಿಮುನಿಗಳ ಶಾಪದಿಂದಾಗಿ ವಿಷ್ಣುವಿನ ಶತ್ರುಗಳಾಗುತ್ತಾರೆ, ಹಾಗೆ ತಮ್ಮ ಪಾಪ ವಿಮೋಚನೆಗಾಗಿ ಪ್ರತಿ ಜನ್ಮದಲ್ಲಿಯೂ ವಿಷ್ಣುವಿನ ಶತ್ರುಗಳಾಗಿ, ವಿಷ್ಣುವಿನಿಂದ ಸಂವಹನಗೊಳ್ಳುತ್ತಾ ಶಾಪ ವಿಮೋಚನೆ ಮಾಡಿಕೊಳ್ಳುತ್ತಾ ಇರುತ್ತಾರೆ ರಾವಣ ಹಾಗೂ ಕುಂಭಕರ್ಣ.

ರಾಮನ ಯುಗದಲ್ಲಿ ರಾವಣನಾಗಿ ಜನಿಸಿದ ಈತ ಮತ್ತೆ ರಾಮನಿಂದಲೇ ಸಂಹಾರ ಆಗುತ್ತಾನೆ ಅದು ಹೇಗೆ ಅಂದರೆ ಹೌದು ರಾವಣನ ಕೊನೆಗಾಲ ಆತನ ಹೆಂಡತಿಯಿಂದಲೇ ಕೊನೆ ಆಗುತ್ತದೆ. ರಾವಣನ ಹೆಂಡತಿ ಮಂಡೋದರಿ ರಾವಣನ ಕೊನೆ ಸಮಯದಲ್ಲಿ ರಾವಣ ನನ್ನೂ ಚುಚ್ಚಿ ಮಾತನಾಡುತ್ತಾಳೆ ಹೌದು ಚೋರು ಪ್ರವಾಹದ ಸಮಯದಲ್ಲಿ ರಾವಣ ಯಾಗದಲ್ಲಿ ಕುಳಿತಿರುತ್ತಾನೆ. ಎಷ್ಟು ಪ್ರಯತ್ನಪಟ್ಟರೂ ರಾವಣ ಅಲ್ಲಾಡುತ್ತಾ ಇರಲಿಲ್ಲ. ಆ ಸಮಯದಲ್ಲಿ ಕಪಿಸೇನೆ ಮಂಡೋದರಿಯನ್ನು ಕರೆತರುತ್ತಾರೆ.

ತನ್ನನ್ನು ಕಾಪಾಡುವಂತೆ ಮಂಡೋದರಿ ತನ್ನ ಪತಿಯ ಬಳಿ ಎಷ್ಟು ಕೇಳಿಕೊಂಡರೂ ರಾವಣ ಅಲುಗಾಡಲಿಲ್ಲ. ಅನಂತರ ಮಂಡೋದರಿ, ಶ್ರೀ ರಾಮನು ತನ್ನ ಹೆಂಡತಿಗಾಗಿ ಎಷ್ಟು ಒಳ್ಳೆಯ ವ್ಯಕ್ತಿಯಾಗಿ ಆಕೆ ಅನ್ನು ಕಾಪಾಡಿಕೊಳ್ಳಲು ಬಂದಿದ್ದಾರೆ ನಿನಗೆ ನಾಚಿಕೆಯಾಗಬೇಕು ಎಂದಾಗ ಕೋಪಗೊಂಡ ರಾವಣ ಯಾಗದಲ್ಲಿ ಕುಳಿತವನು ಎದ್ದು ನಿಲ್ಲುತ್ತಾನೆ. ಆ ಸಮಯದಲ್ಲಿ ಪ್ರವಾಹದಲ್ಲಿ ಆತನ ಕೊನೆ ಆಗುತ್ತದೆ ಹೀಗೆ ಮಂಡೋದರಿ ಇಂದಾಗಿ ರಾವಣನ ಸಾವು ಉಂಟಾಗುತ್ತದೆ.