ರೈತ ಕಷ್ಟ ಪಟ್ಟು ಕೂಡಿಟ್ಟ 60 ಸಾವಿರ ರೂಪಾಯಿಯನ್ನ ತಿಂದು ತೇಗಿದ ಮೇಕೆ ..! ಆಮೇಲೆ ಮೇಕೆ ಏನಾಯಿತು ಗೊತ್ತ

67

ನಮಸ್ತೆ ಗೆಳೆಯರೇ ಸ್ನೇಹಿತರೆ ನಮಗೆಲ್ಲರಿಗೂ ಗೊತ್ತಿರುವ ಹಾಗೆ ಒಂದು ಗಾದೆ ಇದೆ ಆಡುಮುಟ್ಟದ ಸೊಪ್ಪಿಲ್ಲ ಎನ್ನುವಂತಹ ಗಾದೆಯನ್ನು ನೀವು ಕೇಳಿರಬಹುದು.ಆದರೆ ಇಲ್ಲೊಂದು ಚಾಲಾಕಿ ಮೇಕೆ ಏನು ಮಾಡಿದೆ ಗೊತ್ತಾ ತನ್ನ ಒಡೆಯದ ಹತ್ತಿರ ಇರುವಂತಹ ಎಲ್ಲಾ ಹಣವನ್ನು ನುಂಗಿ ನೀರು ಕುಡಿದಿದೆ.ಅವನ ಒಡೆಯರ್ ರೈತ ಕಷ್ಟಪಟ್ಟು ಸಂಪಾದಿಸಿದ ಅಂತಹ rs.60000 ಅನ್ನ ತಿಂದು ತೆಗೆದ ಮೇಕೆ ತದನಂತರ ಆಮೇಲೆ ಮೇಕೆಗೆ ಏನಾಯ್ತು ಗೊತ್ತಾ ಈ ರೋಚಕ ಮಾಹಿತಿಯನ್ನು ನಾವು ನಿಮಗೆ ಕೊಡುತ್ತೇವೆ ಲೇಖನವನ್ನು ಸಂಪೂರ್ಣವಾಗಿ ಓದಿ.

ಸ್ನೇಹಿತರ ಇದು ಒಂದು ಪ್ರದೇಶದಲ್ಲಿ ಆದಂತಹ ನೈಜ ಘಟನೆ 2000 ನೋಟನ್ನು ಅಂದರೆ 60 ಸಾವಿರದಷ್ಟು ಬೆಲೆಬಾಳುವಂತಹ ಹಣವನ್ನು ಮೇಕೆ ತಿಂದುಹಾಕಿದೆ ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಸರ್ವೇಶ್ವರ ಪಟೇಲ್ ಎಂಬುವಂತಹ ವ್ಯಕ್ತಿಯ ಹತ್ತಿರ. ಇವನ ಬಳಿ ಇರುವಂತಹ ಒಂದು ಮೇಕೆ ಇದನ್ನ ಮಾಡಿದೆ ಇವನು ಒಬ್ಬ ಬಡ ರೈತ ಇವನ ಹತ್ತಿರ ಬಹಳ ವರ್ಷದಿಂದ ಆಗಿ ಮೇಕೆ ಇತ್ತು ಇದನ್ನು ತುಂಬಾ ಪ್ರೀತಿಯಿಂದಲೂ ಕೂಡ ಅವನು ಹಾಕಿದ್ದ.

ಒಂದು ದಿನ ಆ ಸರ್ವೇಶ್ವರ ಎಂದರೆ ಈ ಮೇಕೆಯ ಒಡೆಯ ತಾನು ಗಳಿಸಿದ ಎಲ್ಲ ಹಣವನ್ನು ಒಂದು ಪೆಟ್ಟಿಗೆಯಲ್ಲಿ ಇಟ್ಟಿರುತ್ತಾನೆ ಒಂದು ದಿನ ಹೀಗೆ ಆಲೋಚನೆ ಮಾಡುವಂತಹ ಸಂದರ್ಭದಲ್ಲಿ ಮನೆಯಲ್ಲಿ ಇರುವಂತ ಹಣವನ್ನು ಯಾಕೆ ಬ್ಯಾಂಕಿನಲ್ಲಿ ಇಡಬಾರದು ಎನ್ನುವಂತಹ ಆಲೋಚನೆ ಅವನ ಮನಸ್ಸಿನಲ್ಲಿ ಬರುತ್ತದೆ.ಅದಕ್ಕಾಗಿ ಮಾರನೇ ದಿನ ಎಲ್ಲಾ ಹಣವನ್ನು ತೆಗೆದುಕೊಂಡು ಬ್ಯಾಂಕಿನಲ್ಲಿ ಇಡಬೇಕು ಎನ್ನುವಂತಹ ಮನಸ್ಸಿನಲ್ಲಿ ಇಟ್ಟುಕೊಂಡು ಬ್ಯಾಂಕಿಗೆ ಹೋಗುತ್ತಾನೆ ಆದರೆ ಅವತ್ತಿನ ದಿನ ಬ್ಯಾಂಕಿಗೆ ರಜೆ ಇದ್ದ ಕಾರಣ ಬ್ಯಾಂಕಿನಿಂದ ಆ ಹಣವನ್ನು ಮತ್ತೆ ಮನೆಗೆ ತಂದು ಇಡುತ್ತಾನೆ.

ತದನಂತರ ಸ್ವಲ್ಪ ದಿನಗಳ ನಂತರ ಮತ್ತೆ ಅವನ ಮನಸ್ಸಿನಲ್ಲಿ ಇನ್ನೊಂದು ಆಸೆ ಉಂಟಾಗುತ್ತದೆ ಇನ್ನೂ ಸ್ವಲ್ಪ ದುಡ್ಡನ್ನ ಹೆಚ್ಚಾಗಿ ಮಾಡಿದರೆ ಮನೆಯನ್ನು ಕಟ್ಟಿಸಿಕೊಳ್ಳಬಹುದು ಎನ್ನುವಂತಹ ವಿಚಾರವನ್ನು ಮಾಡುತ್ತಾನೆ.ಇದಕ್ಕಾಗಿ ಇನ್ನಷ್ಟು ಹೆಚ್ಚು ಹಣವನ್ನು ಸಂಗ್ರಹಿಸಬೇಕು ಅಂತ ಹೇಳಿ ನನ್ನ ಹತ್ತಿರ ಇದ್ದಂತ ಹಣವನ್ನು ಬ್ಯಾಂಕಿನಲ್ಲಿ ಕಟ್ಟಿ ತದನಂತರ ತೆಗೆದುಕೊಂಡು ಬಂದು ಮನೆಯನ್ನು ಕಟ್ಟಿಸುವ ಎನ್ನುವಂತಹ ದೃಷ್ಟಿಯಿಂದ ಮತ್ತೆ ಮನೆಯಲ್ಲಿ ಇರುವಂತಹ ಹಣವನ್ನು ತೆಗೆದುಕೊಂಡು ಹೋಗಿ ಬ್ಯಾಂಕಿನಲ್ಲಿ ಇರಲು ಹೋಗುತ್ತಾನೆ.

ಆದರೆ ಅವತ್ತು ಕೂಡ ಬ್ಯಾಂಕಿನಲ್ಲಿ ರಜೆ ಇರುವಂತಹ ಕಾರಣ ಮತ್ತೆ ಬರಲು ಆಗುವುದಿಲ್ಲ ಹೀಗೆ ತಾನು ತೆಗೆದುಕೊಂಡು ಹೋದಂತ ಹಣವನ್ನು ಮತ್ತೆ ಪೆಟ್ಟಿಗೆಯಲ್ಲಿ ಇವನು ಇಡುವುದು ಮರೆತು ಹೋಗುತ್ತಾನೆ.ಹೀಗೆ ಮರೆತು ಹೋದಂತಹ ಹೊರಗಡೆ ತನ್ನ ಪಂಜೆ ಇಡುವಂತಹ ಜಾಗದಲ್ಲಿ ಎಲ್ಲ ಹಣವನ್ನು ಇಟ್ಟಿರುತ್ತಾನೆ.

ತದನಂತರ ಇವನು ತನ್ನ ಹೊಲಕ್ಕೆ ಹೋಗಿ ಬರುವಂತಹ ಸಂದರ್ಭದಲ್ಲಿ ತನ್ನ ಮನೆಯಲ್ಲಿ ಇರುವಂತಹ ಮೇಕೆ ಮನೆಯಲ್ಲಿ ಇರುವಂತಹ ಹಣವನ್ನು ಚೆಲ್ಲಾಪಿಲ್ಲಿ ಮಾಡಿರುತ್ತದೆ ಹಾಗೂ 50000 ರೂಪಾಯಿ ಹಣವನ್ನು ತಿಂದು ಮುಗಿಸಿ ಇರುತ್ತದೆ.ಈ ವಿಚಾರ ತಿಳಿದ ನಂತರ ಅಕ್ಕಪಕ್ಕದಲ್ಲಿ ಇರುವಂತಹ ಜನರಲ್ಲ ಇವರ ಮನೆಗೆ ಬರುತ್ತಾರೆ ಹಾಗೂ ಈ ಬಡ ರೈತನಿಗೆ ತುಂಬಾ ಬಯ್ಯುತ್ತಾರೆ ನೋಡು ನೀನು ಮಕ್ಕಳ ಹಾಗೆ ಮೇಕೆಯನ್ನು ಹಾಕಿದ್ದಲ್ಲ ನೋಡಿ ಹೇಗೆ ಹೀಗೆ ಮಾಡಿದೆನು ಅಂತಹ ಮಾತನ್ನು ರೈತನಿಗೆ ಹೇಳುತ್ತಾರೆ.ತಕ್ಷಣಕ್ಕೆ ಈ ಮೇಕೆಯನ್ನು ಮಾರಿಬಿಡು ಎನ್ನುವಂತಹ ವಿಚಾರವನ್ನು ರೈತನಿಗೆ ಹೇಳಿ ಹೋಗುತ್ತಾರೆ

ಆ ಸಂದರ್ಭದಲ್ಲಿ ರೈತನಿಗೂ ಕೂಡ ಕೋಪ ಬರುತ್ತದೆ ಆದರೆ ಸ್ವಲ್ಪ ಹೊತ್ತು ಆಲೋಚನೆ ಮಾಡಿ ನಮ್ಮ ಮಕ್ಕಳು ಈ ರೀತಿಯಾದಂತಹ ಕೆಲಸವನ್ನು ಮಾಡಿದ್ದರೆ ನಾವು ನಮ್ಮ ಮಕ್ಕಳನ್ನು ಮಾಡಿಬಿಡುತ್ತಿದ್ದೆವು ಎನ್ನುವಂತಹ ಆಲೋಚನೆಯನ್ನು ಮಾಡುತ್ತಾನೆ ಹಾಗೆ ಮೇಕೆಗೆ ಬುದ್ಧಿ ಕೂಡ ಇಲ್ಲ ಬುದ್ಧಿ ಇದ್ದರೆ ಈ ರೀತಿ ಮಾಡುತ್ತಿದ್ದ ಎಂತಹ ಮಾತನ್ನು ಮನುಷ್ಯತ್ವದಿಂದ ಆಲೋಚನೆ ಮಾಡುತ್ತಾರೆ.ಹಾಗೆ ನಾನು ಕೂಡ ಮೇಕೆಗೆ ಸಿಗುವ ಹಾಗೆ ಇಟ್ಟಿದ್ದು ನನ್ನದು ಕೂಡ ತಪ್ಪು ಎನ್ನುವಂತಹ ಮಾತನ್ನು ಆತನಿಗೆ ತಾನು ಹೇಳಿಕೊಳ್ಳುತ್ತಾ ದುಡ್ಡು ಇವತ್ತು ಬರುತ್ತೆ ನಾಳೆ ಹೋಗುತ್ತೆ ಮತ್ತೆ ದುಡ್ಡು ಸಂಪಾದನೆ ಮಾಡಬಹುದು ಎನ್ನುವಂತಹ ಮಾತನ್ನು ಹೇಳಿಕೊಂಡು ತನ್ನನ್ನು ತಾನೇ ಸಂಭವಿಸಿ ಕೊಳ್ಳುತ್ತಾನೆ.

ಸರ್ವೇಶ್ವರ ಎನ್ನುವವರು ಮನೆಯಲ್ಲಿ ತಮ್ಮ ಮಕ್ಕಳ ಹಾಗೆ ಮೇಕೆಯನ್ನು ಬೆಳೆಸಿದ್ದರು ಮೇಕೆಗೆ ಪೇಪರ್ ತಿನ್ನುವಂತಹ ಒಂದು ಚಪಲ ಕೂಡ ಇತ್ತು ಆದಕಾರಣ ಮೇಕೆ ಇಷ್ಟೊಂದು ಹಣವನ್ನು ತಿಂದು ತೇಗಿದೆ. ಸ್ನೇಹಿತರೆ ಈ ವಿಚಾರದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಆದರೂ ಏನು ಎನ್ನುವಂತಹ ಮಾತನ್ನು ಕಾಮೆಂಟ್ ಮಾಡುವುದರ ಮುಖಾಂತರ ನಮಗೆ ತಿಳಿಸಿ ಕೊಡಿ.