Ad
Home ಎಲ್ಲ ನ್ಯೂಸ್ ರೋಡಿನಲ್ಲಿ ಅನುಮಾನದಿಂದ ಲಾರಿಯನ್ನ ತಡೆದು ಒಳಗಡೆ ಹೊಡಿ ನೋಡಿದಾಗ ಪೊಲೀಸರಿಗೆ ಕಾದಿತ್ತು ದೊಡ್ಡ ಅಚ್ಚರಿ …....

ರೋಡಿನಲ್ಲಿ ಅನುಮಾನದಿಂದ ಲಾರಿಯನ್ನ ತಡೆದು ಒಳಗಡೆ ಹೊಡಿ ನೋಡಿದಾಗ ಪೊಲೀಸರಿಗೆ ಕಾದಿತ್ತು ದೊಡ್ಡ ಅಚ್ಚರಿ …. ಒಳಗಡೆ ಯಾರಿದ್ರು ಗೊತ್ತ …

ನಮಸ್ಕಾರ ಪ್ರಿಯ ಸ್ನೇಹಿತರೆ ಕಳೆದ ವರುಷದಿಂದ ಈ ಲಾಕ್ ಡೌನ್ ಎಂಬ ಪದದ ಅರ್ಥ ಗೊತ್ತಿಲ್ಲದ ಜನರಿಗೂ ಕೂಡ ಇದರ ಅರ್ಥ ತಿಳಿದು ಬಿಟ್ಟಿದೆ. ಇನ್ನು ಅದೆಂತಹ ನರಕ ಪಾ ಈ ಲಾಕ್ ಡೌನ್ ಅಂತ ಕೆಲವರು ಅಂದುಕೊಂಡರೆ ಇನ್ನೂ ಕೆಲವರು ಲಾಕ್ ಡೌನ್ ಆಗಿದ್ದು ಒಳ್ಳೆಯದೇ ಆಯ್ತು ಅಂತ ಕೆಲವರು ಹೇಳುತ್ತಾರೆ ಆದರೆ ಈ ಲಾಕ್ ಡೌನ್ಸ್ ಯಿಂದ ಬಡವರಿಗೆ ನಿರ್ಗತಿಕರಿಗೆ ಬಹಳಷ್ಟು ಸಮಸ್ಯೆ ಉಂಟಾಯಿತು ಅದಂತೂ ಸತ್ಯ. ಈ ಸಮಯದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರವು ಅಗತ್ಯ ಇರುವ ವಸ್ತುಗಳನ್ನು ಸರಬರಾಜು ಮಾಡುವುದಕ್ಕೆ ಪರವಾನಿಗೆ ನೀಡಿತ್ತು ಅದೇ ರೀತಿ ಲಾಕ್ ಡೌನ್ ಇರುವ ಸಮಯದಲ್ಲಿ ಲಾರಿಯೊಂದನ್ನು ಪೋಲಿಸರು ಚೆಕ್ ಮಾಡುವುದಕ್ಕಾಗಿ ನಿಲ್ಲಿಸುತ್ತಾರೆ. ಆಗ ಪೊಲೀಸರಿಗೆ ಅಲ್ಲಿ ಶಾಕ್ ಕಾದಿತ್ತು ಹೌದು ಈ ಲಾರಿ ಚೆಕ್ ಮಾಡಿದಾಗ ಪೋಲಿಸರಿಗೆ ಅಲ್ಲಿ ಕಾಣಿಸಿದ್ದೇನು ಅಂಥ ಹೇಳ್ತೇವೆ ಕೆಳಗಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಈ ಬ್ಲಾಕ್ ಡೌನ್ ಸಮಯದಲ್ಲಿ ಪೊಲೀಸರು ಮಾಡಿದ ಕೆಲಸಕ್ಕೆ ನಾವು ಶ್ಲಾಘನೀಯ ಹೇಳಲೇಬೇಕು ಆದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಆದೇಶದ ಮೇಲೆ ಪೊಲೀಸರು ಪ್ರತಿಯೊಂದು ಲಾರಿಗಳನ್ನು ಚೆಕ್ ಮಾಡಿಯೆ ಕಳುಹಿಸಬೇಕಾಗಿತ್ತು ಇದೇ ವೇಳೆ ಸುಮಾರು 2000 ಗಾಡಿಗಳು ರಸ್ತೆಗೆ ಇಳಿಯುವುದು ತಡೆಯಬೇಕಾಗಿತ್ತು ಪೊಲೀಸ್ ಸಿಬ್ಬಂದಿಗಳು ಅದೇ ರೀತಿ ಅಗತ್ಯ ವಸ್ತುಗಳ ನಿರ್ವಹಣೆ ಮಾಡುವ ವಸ್ತುಗಳನ್ನು ಸರಬರಾಜು ಮಾಡುವ ಲಾರಿಗಳನ್ನು ಚೆಕ್ ಮಾಡಿಯೇ ಬಿಡಬೇಕಾಗಿತ್ತು ಇದೇ ವೇಳೆ ಪೊಲೀಸರು ಲಾರಿ ಒಂದನ್ನು ಚೆಕ್ ಮಾಡುತ್ತಾರೆ ಲಾರಿ ಒಳಗೆ ಪೊಲೀಸರು ಹೋಗಿ ಚೆಕ್ ಮಾಡುತ್ತಾರೆ ಮೇಲೆಮೇಲೆ ಬಿಸ್ಕೆಟ್ ಬಾಕ್ಸ್ ಗಳು ಇದ್ದವು ಆದರೆ ಪೊಲೀಸರು ಒಳಗೆ ನೋಡಿದಾಗ ಅಲ್ಲಿ ಸುಮಾರು 16ಮಂದಿ ದಿನಗೂಲಿ ಆಳುಗಳು ಅಲ್ಲಿ ಅವಿತು ಕುಳಿತುಕೊಂಡಿರುವುದನ್ನು ಪೊಲೀಸರು ನೋಡುತ್ತಾರೇನೋ ಇವರು ಯಾರು ಎಂದು ಪೊಲೀಸರು ವಿಚಾರಣೆ ಮಾಡಿದಾಗ ಅವರು ಮೂಲತಃ ಬಿಹಾರಿಗಳು ದಿನಗೂಲಿ ಮಾಡುವಂತಹ ಮಂದಿಗಳು ಆಗಿರುತ್ತಾರೆ.

ಹೌದು ಲಾರಿಯಲ್ಲಿ ಒಳಗೆ ಅವಿತು ಕುಳಿತಿದ್ದ ಮಂದಿ ಮತ್ಯಾರು ಅಲ್ಲಾ ದಿನಗೂಲಿ ಕೆಲಸ ಮಾಡುವಂತಹ ವ್ಯಕ್ತಿಗಳು ಆಗಿರುತ್ತಾರೆ ಸರ್ಕಾರ ಜನರಿಗೆ ಹೊರಗೆ ಬರಬೇಡಿ ಎಂದು ಆದೇಶವನ್ನೂ ನೀಡಿದ್ದರು ಸಹ ಎಷ್ಟೋ ಜನರು ಸರ್ಕಾರದ ಮಾತುಗಳನ್ನು ಕೇಳದೆ ಸರ್ಕಾರದ ನಿಯಮಗಳನ್ನು ಮೀರಿ ಹೊರ ಬರುತ್ತಾ ಇದ್ದರು ಅದರಂತೆ ಈ ಲಾರಿ ಮಹಾರಾಷ್ಟ್ರದಿಂದ ಮಧ್ಯ ಪ್ರದೇಶಕ್ಕೆ ಹೋಗಬೇಕಾಗಿತ್ತು. ಇನ್ನೂ ಇದೆ ವೇಳೆ ಈ ಲಾರಿ ಮೂಲಕ ಸುಮಾರು 16ಜನ ದಿನಗೂಲಿ ಕೂಲಿ ಕಾರ್ಮಿಕರು ಈ ಲಾರಿಯೊಳಗೆ ಅವಿತು ಕುಳಿತು ಬೇರೆ ರಾಜ್ಯಕ್ಕೆ ಹೊಗುತ್ತಾ ಇದ್ದರೂ ಅವರು ಇವರು ದಿನಗೂಲಿ ಮಾಡುತ್ತಾ ಇದ್ದ ಕಾರಣ ಬೇರೆ ರಾಜ್ಯದಲ್ಲಿ ಕೆಲಸ ಇದ್ದ ಕಾರಣ ಕದ್ದು ಲಾರಿಯಲ್ಲಿ ಹೋಗುತ್ತಾ ಇದ್ದರು ಇವರನ್ನು ನೋಡಿದ ಪೊಲೀಸರು ವಿಚಾರಣೆ ಮಾಡಿದ ನಂತರ ಇವರನ್ನು ಬಂಧಿಸಿದ್ದಾರೆ.

ಹೌದು ಸರ್ಕಾರ ಮಾಡಿದ ನಿಯಮಗಳು ಜನರ ಒಳಿತಿಗಾಗಿಯೇ ಆಗಿತ್ತು ಆದರೆ ಸರ್ಕಾರ ಮಾಡಿದ್ದು ಜನರಿಗೆ ಅರ್ಥವಾಗ್ತಾ ಇರಲಿಲ್ಲ ಇನ್ನು ಅವರು ಕೂಡ ಏನು ಮಾಡುತ್ತಾರೆ ಹಸಿವು ಯಾವ ನಿಯಮಗಳನ್ನು ಕೂಡಾ ಕೇಳುವುದಿಲ್ಲ ಕೆಲಸ ಮಾಡಲೇ ಬೇಕಾಗಿತ್ತು. ಆದರೆ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಿ ಕೆಲ ಮಂದಿ ತಮಗೆ ತಿಳಿಯದೆ ಬೇರೆ ಅವರಿಗೆ ಕಾಯಿಲೆ ಅನ್ನು ಅಂಟಿಸುತ್ತಾ ಇರುವುದು ಅವರಿಗೆ ತಿಳಿಯುತ್ತಿರಲಿಲ್ಲ. ಇನ್ನು ಈ ಕಾರಣಕ್ಕಾಗಿಯೇ ಬಿಹಾರದಿಂದ ಮತ್ತೊಂದು ರಾಜ್ಯಕ್ಕೆ ಹೋಗುತ್ತಾ ಇದ್ದ ಈ ಕೂಲಿ ಕಾರ್ಮಿಕರನ್ನು ಪೊಲೀಸರು ಬಂಧಿಸಿ ಇಟ್ಟಿದ್ದರು ಹಾಗೆ ಇವರಿಗೆ ತಕ್ಕ ಶಿಕ್ಷೆಯನ್ನು ಸಹ ನೀಡಿದರು ಹೌದು ಸರ್ಕಾರದ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಇವರಿಗೆ ಶಿಕ್ಷೆಯನ್ನು ವಿಧಿಸಲಾಗಿತ್ತು ಇವರನ್ನು ಬಂಧನದಲ್ಲಿ ಇರಿಸಲಾಗಿತ್ತು. ಆದರೆ ಈ ಸಮಯದಲ್ಲಿ ಯಾರದ್ದು ತಪ್ಪು ಅಂತ ಹೇಗೆ ಹೇಳುವುದಕ್ಕೆ ಸಾಧ್ಯ ನೀವೆ ತಪ್ಪದೇ ಕಾಮೆಂಟ್ ಮಾಡಿ.

Exit mobile version