ಲಕ್ಷ್ಮಿ ಪೂಜೆ ಮಾಡುವ ಸಂದರ್ಭದಲ್ಲಿ ಈ ಸಣ್ಣ ವಸ್ತುಗಳನ್ನ ಮರೆಯದೆ ಬಳಕೆ ಮಾಡಿ …ಹಾಗೆ ಮಾಡಿದರೆ ನಿಮಗೆ ಲಕ್ಷ್ಮಿ ಒಲಿಯುತ್ತಾಳೆ… ನಿಮ್ಮ ಮನೆಯಲ್ಲಿ ಯಾವಾಗಲು ಹಣ ತುಂಬಿ ತುಳುಕಿ ರುದ್ರ ತಾಂಡವ ಆಡುತ್ತದೆ..

246

ಲಕ್ಷ್ಮೀದೇವಿಯನ್ನು ಪ್ರಸನ್ನಗೊಳಿಸಲು ಆಕೆಗೆ ಈ 5 ವಸ್ತುಗಳನ್ನು ಸಮರ್ಪಣೆ ಮಾಡುವ ಮೂಲಕ ಆಕೆಯನ್ನು ಒಲಿಸಿಕೊಳ್ಳಿ. ಹೌದು ಎಲ್ಲರಿಗೂ ಕೂಡ ಲಕ್ಷ್ಮೀ ದೇವಿಯ ಕೃಪೆ ಇರಬೇಕು ಐಶ್ವರ್ಯ ಅಂದರೆ ಕೇವಲ ಹಣದ ಸಂಪತ್ತು ಮಾತ್ರ ಆಗಿರುವುದಿಲ್ಲ ಐಶ್ವರ್ಯ ಅಂದರೆ ತಾಯಿಯ ಆಶೀರ್ವಾದ ಆ ಆಶೀರ್ವಾದದಿಂದ ನಾವು ಧನವಂತರು ಕೂಡ ಆಗುತ್ತೇವೆ ಆರೋಗ್ಯವಂತರು ಕೂಡ ಅಷ್ಟೇ ಅಲ್ಲ ಸುಖ ಶಾಂತಿ ನೆಮ್ಮದಿ ಎಲ್ಲವೂ ನೆಲೆಸಿರುವ ಮನೆಯನ್ನೇ ಐಶ್ವರ್ಯವಂತರು ಅಂತಾ ಕರೆಯೋದು ಯಾವುದೊಂದನ್ನು ನಾವು ಜೀವನದಲ್ಲಿ ಕೊರತೆ ಮಾಡಿಕೊಂಡಾಗ ಆ ಕೊರತೆಯಿಂದಾಗಿ ನಾವು ನೆಮ್ಮದಿಯಾಗಿರಲು ಸಾಧ್ಯವಿಲ್ಲ ಆದರೆ ಯಾರ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಅಂಥವರು ಸದಾ ಸಮೃದ್ದಿಯಾಗಿ ಆರೋಗ್ಯವಾಗಿ ಸುಖ ಶಾಂತಿ ನೆಮ್ಮದಿಯಿಂದ ಮನೆಯಲ್ಲಿ ನೆಲೆಸಿರುತ್ತಾರೆ.

ಆದ್ದರಿಂದ ಹಣ ಇದ್ದರೆ ಮಾತ್ರ ಐಶ್ವರ್ಯವಂತರು ಅಲ್ಲ ಯಾರಲ್ಲಿ ಆರೋಗ್ಯ ಜೊತೆಗೆ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಅವರು ಮಾತ್ರ ಐಶ್ವರ್ಯವಂತರು ಅಂತ ಹೇಳಲು ಸಾಧ್ಯ. ಲಕ್ಷ್ಮೀ ದೇವಿಯ ಕೃಪೆ ಪಡೆದಾಗ ಯಾರೇ ಆಗಲಿ ಧನವಂತರಾಗುತ್ತಾರೆ ಆರೋಗ್ಯವಂತರಾಗುತ್ತಾರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಹಾಗಾಗಿ ಲಕ್ಷ್ಮೀದೇವಿಯ ಆರಾಧನೆ ಯನ್ನು ಪ್ರತಿದಿನ ಮಾಡಿ ಹಾಗೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಅಮವಾಸ್ಯೆಯ ದಿನದಂದು ಆಕೆಗೆ ವಿಶೇಷ ಪೂಜೆಯನ್ನು ಸಮರ್ಪಣೆ ಮಾಡಿ ಆಗ ಲಕ್ಷ್ಮೀದೇವಿ ಸಂತಸಗೊಂಡು ಆಕೆ ನಿಮಗೆ ಒಲಿಯುತ್ತಾಳೆ ನಿಮಗಿರುವ ಸಕಲ ಸಂಕಷ್ಟಗಳನ್ನು ದೂರ ಆಗುತ್ತದೆ.

ಹೌದು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಲಕ್ಷ್ಮೀದೇವಿ ಅಂದರೆ ಆಕೆ ಚಂಚಲ ಸ್ವಭಾವದವಳು. ಆಕೆಯನ್ನು ಉಳಿಸಿಕೊಳ್ಳಬೇಕೆಂದರೆ ಆಕೆಗೆ ಇಷ್ಟವಾಗುವ ಪದಾರ್ಥಗಳನ್ನು ವಸ್ತುಗಳನ್ನು ಆಕೆಗೆ ಸಮರ್ಪಣೆ ಮಾಡಬೇಕು ಅಷ್ಟೇ ಅಲ್ಲ ಲಕ್ಷ್ಮೀದೇವಿ ಶುಚಿ ಇದ್ದ ಕಡೆ ಮಾತ್ರ ನೆಲೆಸುವುದು ಆದ್ದರಿಂದ ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಿರಬೇಕು ಅಂದರೆ ಆ ಮನೆ ಸದಾ ಶುಚಿತ್ವದಲ್ಲಿ ಇರಬೇಕೋ ಹಾಗೆಯೇ ಕೆಲವೊಂದು ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಲ್ಲಿ ಮಡಿ ಇರುವುದಿಲ್ಲ ಅಲ್ಲಿ ಲಕ್ಷ್ಮೀದೇವಿ ನೆಲೆಸಿರುವುದಿಲ್ಲ ಎಲ್ಲಿ ಬರಿ ಮೈಲಿಗೆ ಜನರು ಕೆಟ್ಟ ಮಾತನಾಡುತ್ತಾ ಇರುತ್ತಾರೆ ಮನೆಯಲ್ಲಿ ಅನಾರೋಗ್ಯದ ವಾತಾವರಣ ಹೀಗೆ ಮನೆ ಮುಗ್ಗಲು ವಾಸನೆ ಬರುವುದು ಇಂತಹ ಕಡೆ ಲಕ್ಷ್ಮೀದೇವಿ ಎಂದಿಗೂ ನೆಲೆಸಿರುವುದಿಲ್ಲ.

ಹೌದು ಎಲ್ಲಿ ತನ್ನ ಸಹೋದರಿ ಜೇಷ್ಠ ದೇವಿ ಅಂದರೆ ದರಿದ್ರ ಲಕ್ಷ್ಮಿ ನೆಲೆಸಿರುತ್ತಾಳೋ ಅಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ ಹಾಗೂ ಲಕ್ಷ್ಮೀ ದೇವಿಯನ್ನು ಬರಮಾಡಿಕೊಳ್ಳಬೇಕು ಅಂದರೆ ಕೆಲವೊಂದು ವಿಶೇಷ ಪೂಜೆಗಳನ್ನು ಕೂಡ ಮಾಡಬೇಕು. ಸಂಜೆ ಸಮಯದ ಗೋಧೂಳಿ ಲಗ್ನದಲ್ಲಿ ಲಕ್ಷ್ಮಿದೇವಿ ಲೋಕಸಂಚಾರ ನಡೆಸುತ್ತಾಳೆ ಹಾಗಾಗಿ ಸಂಜೆ ಸಮಯದಲ್ಲಿ ಮನೆಯ ಅಂಗಳವನ್ನ ಶುಚಿಯಾಗಿಟ್ಟುಕೊಳ್ಳಬೇಕು ಮನೆಯ ಅಂಗಳದಲ್ಲಿ ಧೂಪದೀಪಗಳನ್ನು ಆರಾಧಿಸಬೇಕು ತುಳಸಿ ಮಾತೆಯ ಎದುರು ದೀಪಾರಾಧನೆಯನ್ನು ಮಾಡಬೇಕು ಎಲ್ಲಿ ತನಕ ಪತಿರಾಯ ವಿಷ್ಣುವಿನ ಆರಾಧನೆಯನ್ನು ಮಾಡುತ್ತಾರೆ ಅಲ್ಲಿ ಲಕ್ಷ್ಮೀದೇವಿ ಸಂತಸದಿಂದ ನೆಲೆಸುತ್ತಾಳೆ.

ಆದರೆ ಲಕ್ಷ್ಮೀ ದೇವಿಯ ಸಾನ್ನಿಧ್ಯ ವಾಗಲು ಅನುಗ್ರಹ ಪಡೆಯಲು ವಿಷ್ಣು ದೇವನನ್ನು ಕೂಡ ಆರಾಧಿಸಬೇಕು ಜೊತೆಗೆ ಅಮವಾಸ್ಯೆಯ ವಿಶೇಷ ದಿನದಂದು ಲಕ್ಷ್ಮೀ ದೇವಿಯ ವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸಬೇಕು ಈ ದಿನ ತಾಯಿಯ ವಿಗ್ರಹಕ್ಕೆ ಅರಿಶಿಣ ಕುಂಕುಮಗಳಿಂದ ಅಲಂಕಾರ ಮಾಡಬೇಕು ಫಲ ಪುಷ್ಪಗಳಿಂದ ಆಕೆಯನ್ನು ಬರ ಮಾಡಿಕೊಳ್ಳಬೇಕು ಹಾಗೆಯೇ ಲಕ್ಷ್ಮೀದೇವಿಗೆ ಸಿಹಿಯೆಂದರೆ ಇಷ್ಟ ತಾಯಿಗೆ ಸಿಹಿ ನೈವೇದ್ಯ ಮಾಡಬೇಕು. ಲಕ್ಷ್ಮೀ ದೇವಿಯನ್ನು ಉಳಿಸಿಕೊಳ್ಳಬೇಕೆಂದರೆ ಆಕೆಯನ್ನು ವಿಧವಿಧವಾದ ನಾಮಗಳಿಂದ ಸ್ಮರಣೆ ಮಾಡಿ ಮಂತ್ರಗಳನ್ನು ಪಠಿಸುತ್ತಾ ಆಕೆಯನ್ನು ಬರ ಮಾಡಿಕೊಳ್ಳಿಮಲ. ಈ ರೀತಿ ಯಾರು ಮಾಡ್ತಾರೆ ಅಂಥವರ ಮನೆಯಲ್ಲಿ ಲಕ್ಷ್ಮೀ ದೇವಿ ಸದಾ ನೆಲೆಸಿರುತ್ತಾಳೆ ಹಾಗೆ ನಾವು ಹೇಳಿದ ಈ 5 ವಸ್ತುಗಳಿಂದ ತಾಯಿಯ ಅನುಗ್ರಹ ಪಡೆಯಿರಿ ಸದಾ ಮನದಲ್ಲಿ ಮನೆಯಲ್ಲಿ ಶಾಂತಿ ನೆಲೆಸಿರುತ್ತದೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.