ಲಕ್ಷ ಲಕ್ಷ ಸಂಬಳ ಬರೊ ಕೆಲಸ ಬಿಟ್ಟು ಈ ಹುಡುಗಿ ಮಾಡಿದ ಕೆಲಸಕ್ಕೆ ಇಡೀ ದೇಶವೇ ಫಿದಾ … ಅಸಲಿಗೆ ಮಾಡಿದ್ದೂ ಏನು ಗೊತ್ತೇ

ನಮಸ್ಕಾರ ಸ್ನೇಹಿತರೆ ನಮ್ಮ ಮನಸ್ಸಿನಲ್ಲಿ ನಾವು ಏನಾದರೂ ಮಾಡಬೇಕು ಎನ್ನುವಂತಹ ಗುರಿಯನ್ನು ಇಟ್ಟುಕೊಂಡರೆ ಅದು ಮಾಡುವುದಕ್ಕೆ ಸಾಧ್ಯ ಕೇವಲ ಗುರಿಯನ್ನು ಮಾತ್ರ ಇಟ್ಟುಕೊಂಡರೆ ಸಾಧ್ಯವಿಲ್ಲ ಅದಕ್ಕಾಗಿ ಕಷ್ಟಪಟ್ಟರೆ ಮಾತ್ರವೇ ನಾವು ಕನಸುಕಂಡಿದ್ದು. ನೆರವೇರುತ್ತದೆ ಇಲ್ಲವಾದಲ್ಲಿ ನೀವು ಎಲ್ಲಿದ್ದೀರಿ ಅಲ್ಲಿರುವ ಬೇಕಾದಂತಹ ಪರಿಸ್ಥಿತಿ ಬರುತ್ತದೆ.

ಇದು ಸ್ನೇಹಿತರೆ ನರೇಂದ್ರ ಮೋದಿ ಅವರು ಹೇಳಿದ ಹಾಗೆ ಪ್ರತಿಯೊಬ್ಬ ರೈತನು ಕೂಡ ತಾನು ಬೆಳೆಯುವಂತಹ ಬೆಳೆಯನ್ನು ಬೇರೆ ದೇಶಗಳಿಗೆ ರಫ್ತು ಮಾಡುವಂತಹ ಭಾರತ ದೇಶ ನಿರ್ಮಾಣ ಆಗಿದೆ ಆದರೆ ನಾವು ಮಾತ್ರ ಇನ್ನು ನಮ್ಮ ಮನಸ್ಥಿತಿಯನ್ನು ಇಟ್ಟುಕೊಂಡಿದ್ದೇವೆ ಹೊರಗಿನ ಪ್ರಪಂಚಕ್ಕೆ ಬರುವಂತಹ ಪ್ರಯತ್ನವನ್ನು ನಾವು ಮಾಡುತ್ತಿಲ್ಲ ಹಾಗೂ ಪ್ರಪಂಚದಲ್ಲಿ ಏನು ನಡೆಯುತ್ತದೆ ಇದೆ ಹಾಗೂ ಏನು ಬೇಕಾಗಿದೆ ಎನ್ನುವಂತಹ ವಿಚಾರ ಇಟ್ಟುಕೊಂಡು ನಾವು ಕೆಲಸವನ್ನು ಮಾಡುತ್ತಿಲ್ಲ.

ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತೆಗೆದುಕೊಂಡು ಬಂದಿದ್ದೇನೆ ಎಂಟೆಕ್ ಮಾಡಿದಂತಹ ಒಂದು ಹುಡುಗಿ ತನಗೆ ಇಷ್ಟವಾಗದ ಇದ್ದಂತಹ ಕೆಲಸವನ್ನು ಬಿಟ್ಟು ವ್ಯವಸಾಯವನ್ನು ಮಾಡಿ ಇವಾಗ ಲಕ್ಷಲಕ್ಷ ಸಂಪಾದನೆಯನ್ನು ಮಾಡುತ್ತಿದ್ದಾಳೆ.ಇದಕ್ಕೆಲ್ಲ ಕಾರಣ ಏನಪ್ಪಾ ಆದರೆ ನಮ್ಮ ಭೂಮಿ ರೈತರು ಯಾವ ರೈತರು ಭೂಮಿಯನ್ನು ನಂಬಿ ಕೊಳ್ಳುತ್ತಾರೆ ಅದೇ ಭೂಮಿಯನ್ನು ನಂಬಿಕೊಂಡು ಸ್ವಲ್ಪ ಹೊಸ ತಂತ್ರಜ್ಞಾನವನ್ನು ಬಳಸಿ ಮಾಡಿದಂತಹ ಬಿಸಿ ಹುಡುಗಿಗೆ ಇವತ್ತು ದೊಡ್ಡ ಬೆಳಕಾಗಿದೆ. ಹಾಗಾದ್ರೆ ಬನ್ನಿ ಹುಡುಗಿಯ ಸಂಪೂರ್ಣವಾದ ವಿಚಾರವನ್ನು ನಾವು ತಿಳಿದುಕೊಳ್ಳೋಣ.

ರೈತರ ನಮ್ಮ ದೇಶದಲ್ಲಿ ಯಾವೊಬ್ಬ ರೈತನೂ ಕೂಡ ತನ್ನ ಮಗ ರೈತರ ಆಗಬೇಕು ಅಂತ ಹೇಳಿ ಆಲೋಚನೆ ಮಾಡುವುದಿಲ್ಲ ತನ್ನ ಮಗ ಇಂಜೀನಿಯರ್ ಆಗಬೇಕು ಡಾಕ್ಟರ್ ಆಗಬೇಕು ಅನ್ನುವಂತಹ ಮಾತನ್ನು ಮಾತ್ರ ಇಟ್ಟುಕೊಳ್ಳುತ್ತಾನೆ .ಸ್ನೇಹಿತರೆ ರೈತನ ಮಗ ರೈತನ ಆದರೆ ಅವನ ಅಪ್ಪನ ಹತ್ತಿರ ಇರುವಂತಹ ಕೆಲವೊಂದು ನಾಲೆಜ್ ಪಡೆದುಕೊಂಡು ಇನ್ನಷ್ಟು ಅದನ್ನ ಅಪ್ಡೇಟ್ ಮಾಡಿ ಹೊಸದಾದ ಕೃಷಿಪದ್ಧತಿಯನ್ನು ನಾವು ಮಾಡಿಕೊಂಡಿದ್ದೆ ಆದಲ್ಲಿ ನಮ್ಮ ದೇಶವು ಕೂಡ ನೆದರ್ಲ್ಯಾಂಡ್ ಆಸ್ಟ್ರೇಲಿಯಾ ಹಾಗೂ ಇನ್ನಿತರ ಹಲವಾರು ಖುಷಿ ಪ್ರದೇಶ ಕಂಟ್ರಿ ರೀತಿಯಲ್ಲಿ ನಾವು ಕೂಡ ಮುಂದೆ ಹೋಗಬಹುದು.

ಇತರೆ ಪ್ರದೇಶಗಳಲ್ಲಿ ರೈತರು ಕೂಡ ಸಾಫ್ಟ್ವೇರ್ ಇಂಜಿನಿಯರಿಂಗ್ ಹೆಚ್ಚಾಗಿ ಬೆಳೆಯುತ್ತಾರೆ ಅದಕ್ಕೆಲ್ಲ ಕಾರಣ ಏನಪ್ಪಾ ಅಂದರೆ ಅವರು ಕಾಲಕ್ಕೆ ತಕ್ಕಹಾಗೆ ಬೆಳೆಯನ್ನು ಬೆಳೆಯುತ್ತಾರೆ ಆದರೆ ನಾವು ಯಾವುದಾದರೂ ಒಂದು ಬೆಳಗ್ಗೆ ನಾವು ಒಪ್ಪಿಕೊಳ್ಳುತ್ತೇವೆ ಹಾಗೂ ಅಪ್ಪ ಹಾಕಿದ ಆಲದ ಮರ ಅಂತ ಹೇಳಿ ಯಾವುದೇ ರೀತಿಯಾದಂತಹ ಪ್ರಯೋಗಿಕ ವಿಚಾರವನ್ನು ನಾವು ಮಾಡುವುದಿಲ್ಲ.

ಸ್ನೇಹಿತರೆ ಹರಿಯಾಣ ರಾಜ್ಯದ ರೈತರು ಹೆಚ್ಚಾಗಿ ವ್ಯವಸಾಯವನ್ನು ನಂಬಿಕೊಂಡೆ ಕೆಲಸವನ್ನು ಮಾಡುತ್ತಾರೆ.ಛತ್ತೀಸ್ ಗಡದಲ್ಲಿ ಚಂದ್ರಾಕಾರ ಎನ್ನುವಂತಹ ಯುವತಿ ಎಂಟೆಕ್ ಮಾಡಿರುತ್ತಾರೆ ಅವರಿಗೆ ಒಂದು ಲಕ್ಷದಿಂದ 2 ಲಕ್ಷ ವರೆಗೆ ಸಂಬಳ ಕೊಡುವಂತಹ ಒಂದು ಕೆಲಸ ಕೂಡ ಸಿಕ್ಕಿರುತ್ತದೆ ಆದರೆ ಈ ಹುಡುಗಿಗೆ ಆ ಕೆಲಸವನ್ನು ಮಾಡಲು ಅಷ್ಟೊಂದು ಇಷ್ಟ ಇರುತ್ತಿರಲಿಲ್ಲ ಆಗಾಗ ತಮ್ಮ ಹಳ್ಳಿ ಅಂದರೆ ರಾಯಪುರಕ್ಕೆ ಬಂದು ಹೋಗುತ್ತಿದ್ದಳು ಆ ಸಂದರ್ಭದಲ್ಲಿ ಇವರಿಗೆ ವ್ಯವಸಾಯದ ಮೇಲೆ ಹೆಚ್ಚಿನ ಆಸಕ್ತಿ ಉಂಟಾಗುತ್ತದೆ.

ಇದಕ್ಕಾಗಿ ತನ್ನ ತಂದೆಯನ್ನು ಹೇಗಾದರೂ ಮಾಡಿ ನನಗೆ ಭೂಮಿಯನ್ನು ಖರೀದಿ ಮಾಡಿ ಕೊಡಿ ನಾನು ವ್ಯವಸಾಯವನ್ನ ಮಾಡುತ್ತೇನೆ ಎನ್ನುವಂತಹ ಮಾತನ್ನು ಹೇಳುತ್ತಾಳೆ.ಈ ಮಾತನ್ನು ಕೇಳಿಸಿಕೊಂಡು ಅಂತಹ ಅಕ್ಕಪಕ್ಕದ ಜನ ಹಾಗೂ ಹಳ್ಳಿಯ ಜನಗಳು ಈ ಹುಡುಗಿಯ ವಿಚಾರವನ್ನು ಕಂಡು ಗೇಲಿ ಮಾಡುತ್ತಾರೆ ಹಾಗೂ ನಗುತ್ತಾರೆ ಒಬ್ಬಳು ವಿದ್ಯಾವಂತ ದಡ್ಡಿ ಅಂತ ಹೇಳುತ್ತಾರೆ.ಆದರೆ ಈ ಹುಡುಗಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬೇರೆ ದೇಶದ ಆಧುನಿಕ ವ್ಯವಸಾಯ ಆಧುನಿಕ ಪದ್ಧತಿಗಳನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವಂತಹ ಮಾಹಿತಿಯನ್ನು ಇಂಟರ್ನೆಟ್ನಲ್ಲಿ ಕಲೆ ಹಾಕುತ್ತಾರೆ.

ಹೀಗೆ ಒಳ್ಳೆಯ ರಿಸರ್ಚ್ ಮಾಡಿದಂತಹ ಹುಡುಗಿ ಕಷ್ಟಪಟ್ಟು ಕೃಷಿಯಲ್ಲಿ ಕೆಲಸವನ್ನು ಮಾಡುತ್ತಾರೆ ಹೀಗೆ ಕಷ್ಟಪಟ್ಟ ನಂತರ ಒಳ್ಳೆಯ ತಂತ್ರಜ್ಞಾನವನ್ನು ಬಳಸಿ ಹಾಗೂ ಕಾಲಕ್ಕೆ ತಕ್ಕಹಾಗೆ ಬೆಳೆಗಳನ್ನು ಬೆಳೆದು ಇವತ್ತು ಸಿಕ್ಕಾಪಟ್ಟೆ ಇಳುವರಿಯನ್ನು ಹೊರಗೆ ತೆಗೆಯುತ್ತಿದ್ದಾರೆ.ಸದ್ಯಕ್ಕೆ ಈ ಹುಡುಗಿ ತಮ್ಮ ತೋಟದಲ್ಲಿ ಬೀನ್ಸ್ ಟೊಮೆಟೊ ಮೆಣಸಿನಕಾಯಿ ಹಾಗೂ ಕ್ಯಾಪ್ಸಿಕಂ ಎನ್ನುವಂತಹ ಪದಾರ್ಥಗಳನ್ನು ಬೆಳೆಯುತ್ತಿದ್ದಾರೆ.

ಸ್ನೇಹಿತರ ಯಾವುದೇ ಒಬ್ಬ ರೈತ ಆದರೂ ಕೂಡ ಒಂದೇ ರೀತಿಯಾದಂತಹ ಬೆಳೆಗಳನ್ನು ಬೆಳೆಯಬಾರದು ನಮಗೆ ಕಾಲಕ್ಕೆ ತಕ್ಕಹಾಗೆ ಹಣ ಬರುವ ಹಾಗೆ ಬೆಳೆಗಳನ್ನು ಬೆಳೆದರೆ ನಾವು ಪ್ರತಿ ತಿಂಗಳು ಹಣವನ್ನು ಪಡೆಯಬಹುದು ಆದರೆ ಕೇವಲ ಒಂದು ವರ್ಷಕ್ಕೆ ಬರುವಂತಹ ಬೆಳೆಗಳನ್ನು ಅಥವಾ ಯಾವುದಾದರೂ ನಮಗೆ ಸಂದರ್ಭಕ್ಕೆ ಬೇಕಾದ ಸಮಯದಲ್ಲಿ ಬರಲೇ ಇರುವಂತಹ ಬೆಳೆಗಳನ್ನು ಬೆಳೆಯುವುದರಿಂದ ನಾವು ಹೆಚ್ಚಾಗಿ ಒಳಗಾಗುತ್ತೇವೆ.

ಸ್ನೇಹಿತರ ಇವತ್ತಿನ ಪ್ರಪಂಚದಲ್ಲಿ ನಾವು ಯಾವುದೇ ರೀತಿಯಾದಂತಹ ವಿಚಾರಗಳನ್ನು ಕೂಡ ತಟ್ಟನೆ ತಿಳಿದುಕೊಳ್ಳಬಹುದು ಅದಕ್ಕೆ ನಿಮಗೆ ಇಂಟರ್ನೆಟ್ ಸಹಾಯವನ್ನು ಮಾಡುತ್ತದೆ ಅಂತರ್ಜಾಲ ವ್ಯವಸ್ಥೆ ಪ್ರತಿಯೊಬ್ಬರ ಕೈಯಲ್ಲೂ ಕೂಡ ಇದೆ ಮೊಬೈಲ್ ಅನ್ನು ಓಪನ್ ಮಾಡಿ ನೋಡಿಯಾವ ಬೆಳಗ್ಗೆ ಯಾವ ರೀತಿಯಾಗಿ ನಾವು ಹಾಕಬೇಕು ಅವುಗಳಿಗೆ ಯಾವ ರೀತಿಯಾದಂತಹ ಗೊಬ್ಬರಗಳನ್ನು ಹಾಕಬೇಕು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎನ್ನುವಂತಹ ಪ್ರತಿಯೊಂದು ವಿಚಾರಗಳು ಕೂಡ ಅಂತರ್ಜಾಲದಲ್ಲಿ ಸಿಗುವುದರಿಂದ ರೈತಾಪಿ ಕೆಲಸವನ್ನು ಮಾಡುವಂತಹ ರೈತರು ಈ ರೀತಿಯಾದಂತಹ ಅಂತರ್ಜಾಲವನ್ನು ಬಳಕೆ ಮಾಡಿದ್ದಲ್ಲಿ ಅವರ ಕೃಷಿಕ ಜಗತ್ತಿನಲ್ಲಿ ಮೇಲೆ ಬರಬಹುದು ಹಾಗೂ ತುಂಬಾ ಸುಖವಾಗಿ ಜೀವನವನ್ನು ಕೂಡ ಮಾಡಬಹುದು.

ಅಲ್ಲದೆ ಸ್ನೇಹಿತರೆ ಇವಾಗಿನ ಸಂದರ್ಭದಲ್ಲಿ ಪ್ರತಿಯೊಬ್ಬ ಪಟ್ಟಣಕ್ಕೆ ಕೂಡ ರೈಲುಗಳ ಸಂಪರ್ಕ ಇದೆ ನಾವು ನಾವು ಬೆಳೆದಂತಹ ಬೆಳೆಗಳನ್ನು ನಾವು ಉತ್ಕೃಷ್ಟವಾಗಿ ಮಾಡಬೇಕು ಅಂದರೆ ನೀವೇನಾದ್ರೂ ಅಕ್ಕಿಯನ್ನು ಬೆಳೆಯುತ್ತಿದ್ದಾರೆ ಅಕ್ಕಿಯಿಂದ ಏನಾದರೂ ಒಂದು ಪ್ರಾಡಕ್ಟ್ ಅನ್ನು ತಯರುಮಾಡಿ ಚಕ್ಕುಲಿ ಆಗಿರಬಹುದುಅಕ್ಕಿಹಿಟ್ಟು ವಾಗಿರಬಹುದು ಅಥವಾ ನೀವೇನಾದರೂ ತೆಂಗಿನಕಾಯಿ ಬೆಳೆಯುತ್ತಿದ್ದಾರೆ ಅದರಿಂದ ಬರುವಂತಹ ಎಣ್ಣೆಯನ್ನು ತೆಗೆದು ಬೇರೆ ದೇಶಗಳಿಗೂ ಕೂಡ ನೀವು ರಫ್ತು ಮಾಡುವಂತಹ ಅವಕಾಶ ನಮ್ಮ ದೇಶದಲ್ಲಿ ಇದೆ ಆದರೆ ಯಾವುದೇ ಕಾರಣಕ್ಕೂ ಒಂದೇ ರೀತಿ ಆದಂತ ಬೆಳೆಗಳನ್ನು ಬೆಳೆದು ಆತಂಕಕ್ಕೆ ಒಳಗಾಗಬೇಡಿ.

ನಿಮ್ಮ ಬೆಳೆಗಳು ಏನಾದರೂ ನಾಶವಾಗಿದೆ ಆದಲ್ಲಿ ಅಥವಾ ಯಾರು ಕಂಡುಕೊಳ್ಳದಿದ್ದಲ್ಲಿ ಬೆಳೆಯಿಂದ ಏನಾದರೂ ಮಾಡಬಹುದು ಎನ್ನುವುದು ಬಗ್ಗೆ ಆಲೋಚನೆ ಮಾಡಿ ಏಕೆಂದರೆ.ಒಂದು ವಾರದ ಹಿಂದೆ ಇನ್ನೊಂದು ನ್ಯೂಸ್ ಬಂದಿತ್ತು ಅದರಲ್ಲಿ ಏನಪ್ಪಾ ಅಂದ ಒಬ್ಬ ವ್ಯಕ್ತಿಯ ಕಲ್ಲಂಗಡಿ ಹಣ್ಣನ್ನು ಹಾಕಿರುತ್ತಾನೆ ಆದರೆಮಾರ್ಕೆಟ್ನಲ್ ಅದಕ್ಕೆ ಹೆಚ್ಚಿನ ಲಾಭ ಇಲ್ಲದೆ ಇರುವ ಕಾರಣ ಅವುಗಳನ್ನು ಅಭಿ ಸಾಕುವಂತಹ ಸಂದರ್ಭ ಅವನಿಗೆ ಬರುತ್ತದೆ ಆದರೆ ಬುದ್ಧಿವಂತ ಆದಂತಹ ಆದಂತಹ ರೈತ ಕಲ್ಲಂಗಡಿ ಹಣ್ಣಿನಿಂದ ಬೆಲ್ಲವನ್ನು ಮಾಡಿ ಲಾಭವನ್ನು ಪಡೆದಿದ್ದಾನೆ.

ಇತರ ಯಾವುದೇ ರೀತಿಯಾದಂತಹ ಧುಡಿಕೆ ನಿರ್ಧಾರವನ್ನು ತೆಗೆದು ಕೊಡುವುದಕ್ಕಿಂತ ಮುಂಚೆ ಆಲೋಚನೆಯನ್ನು ಮಾಡಿ ರೈತರ ಜೀವನದಲ್ಲಿ ಯಾವುದೇ ಕಾರಣಕ್ಕೂ ಇಲ್ಲ ಆದರೆ ದುಡುಕಿನ ವಿಚಾರವನ್ನು ಮಾಡಬಾರದು ಅಷ್ಟೇ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.