ವೀಕ್ಷಕರಿಗೆ ಸಿಹಿ ಸುದ್ದಿ ಅಂತೂ ಇಂತೂ ಮತ್ತೆ ಶುರುವಾಗಲಿದೆ ನಿಮ್ಮ ನೆಚ್ಚಿನ ಬಿಗ್ ಬಾಸ್ ಕನ್ನಡ ಸೀಸನ್ 8 ಇನ್ನು ಕೆಲವೇ ದಿನದಲ್ಲಿ ಪ್ರಾರಂಭವಾಗಲಿದೆ ಯಾವಾಗಿಂದ ಗೊತ್ತ ….!!!

69

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಉತ್ತಮ ಮಾಹಿತಿಯಲ್ಲಿ ನಿಮಗೆ ಒಂದು ಉತ್ತಮವಾದಂತಹ ಮಾಹಿತಿಯನ್ನು ತೆಗೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಹಾಗಾದರೆ ಒಂದು ಮಾಹಿತಿ ಯಾವುದು ಎನ್ನುವುದರ ಸಂಪೂರ್ಣವಾದ ವಿವರವನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಈ ಒಂದು ಲಾಕ್ಡೌನ್ ಇಂದ ಹಲವಾರು ಕೆಲಸಗಳು ಸ್ಥಗಿತಗೊಂಡಿದ್ದವು ಹಾಗೆಯೇ ಯಾವುದೇ ಕೆಲಸಗಳನ್ನು ಮಾಡಿದರು ಕೂಡ ಅವುಗಳು ಅರ್ಧಕ್ಕೆ ನಿಲ್ಲುತ್ತಿದ್ದವು ಹಾಗೆಯೇ ಕೆಲವು ಧಾರಾವಾಹಿಗಳು ಕೂಡ ಕೆಲವು ರಿಯಾಲಿಟಿ ಶೋಗಳು ಕೂಡ ಅರ್ಧಕ್ಕೆ ನಿಂತಿದ್ದವು ಹಾಗೆಯೇ ಕೆಲವು ಧಾರಾವಾಹಿಗಳನ್ನು ಸಂಪೂರ್ಣವಾಗಿ ಸ್ಥಗಿತ ಅನ್ನು ಮಾಡಲಾಗಿದೆ ಹೀಗಾಗಿ ನಮ್ಮ ಜೀವನದಲ್ಲಿ ಎಲ್ಲಾ ರೀತಿಯಾದಂತಹ ಅವ್ಯವಸ್ಥೆಯನ್ನು ನಾವು ಕಂಡಿದ್ದೇವೆ ಹಾಗಾಗಿ ಹಲವಾರು ರಿಯಾಲಿಟಿ ಶೋಗಳು ಮತ್ತೆ ಪ್ರಾರಂಭವಾಗುತ್ತಿದೆ ಅದರಲ್ಲಿ ಒಂದು ಉತ್ತಮವಾದಂತಹ ರಿಯಾಲಿಟಿ ಶೋ ಎಂದರೆ ಅದು ಕನ್ನಡದ ಬಿಗ್ ಬಾಸ್ ಸೀಸನ್ 8 ಹೌದು ಸ್ನೇಹಿತರೆ ಈ ಒಂದು ಬಿಗ್ ಬಾಸ್ ಕಾರ್ಯಕ್ರಮವು ಕೂಡ ಕಳೆದ ತಿಂಗಳಿನಲ್ಲಿ ಆಗಿದ್ದ ಲಾಕ್ಡೌನ್ ನಲ್ಲಿ ಸ್ಥಗಿತವಾಗಿತ್ತು ಯಾವುದೇ ರೀತಿಯಾದಂತಹ ಚಿತ್ರೀಕರಣವನ್ನು ಮಾಡಬಾರದೆಂದು ಮಾಧ್ಯಮಗಳ ಮೇಲೆ ನಿರ್ಬಂಧವನ್ನು ಹೇರಲಾಗಿತ್ತು

ಹಾಗಾಗಿ ಎಲ್ಲಾ ರಿಯಾಲಿಟಿ ಶೋಗಳು ಮತ್ತೆ ಸ್ಥಗಿತಗೊಂಡಿದ್ದವು ಆದರೆ ಈಗ ನಿಧಾನಗತಿಯಲ್ಲಿ ಅನ್ಲಾಕ್ ಪ್ರಕ್ರಿಯೆಯು ಜರುಗುತ್ತಿದೆ ಹಾಗಾಗಿ ಈ ಒಂದು ಬಿಗ್ ಬಾಸ್ ಕಾರ್ಯಕ್ರಮವು ಮತ್ತೆ ಕನ್ನಡದಲ್ಲಿ ಬರುತ್ತದೆ ಎನ್ನುವ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ ಹೌದು ಸ್ನೇಹಿತರೆ ಇದೇ ಜೂನ್ 21ರಿಂದ ಮತ್ತೆ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ ಡೇಟ್ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ ಹೌದು ಸ್ನೇಹಿತರೆ ಅರ್ಧಕ್ಕೆ ನಿಂತಿದ್ದ ಅಂತಹ ಕನ್ನಡ ಬಿಗ್ ಬಾಸ್ ಸೀಸನ್ 8 ಮತ್ತೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ ಮೊದಲಿದ್ದ 12 ಸ್ಪರ್ಧೆಗಳಲ್ಲಿ ಮುಂದುವರೆಯಲಿದ್ದಾರೆ ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ, ಮಂಜು ಪಾವಗಡ ,ಶಮಂತ್ ಬ್ರೋ ಗೌಡ ,ಚಕ್ರವರ್ತಿ ಚಂದ್ರಚುಡ್ ,ರಘು ಗೌಡ ,ಶುಭಪುಂಜ, ವೈಷ್ಣವಿ ಗೌಡ, ದಿವ್ಯ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿಸುಬ್ಬಯ್ಯ ಪ್ರಶಾಂತ್ ಸಂಬರ್ಗಿ ಹಾಗೂ ದಿವ್ಯ ಉರುಡುಗ  ಸೇರಿ 12 ಸ್ಪರ್ಧಿಗಳು ಇದ್ದರೂ ಇದರ ಜೊತೆಗೆ ಮತ್ತು ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ಮನೆಯನ್ನು ಸೇರಲಿದ್ದಾರೆ ಎನ್ನಲಾಗುತ್ತಿದೆ

ಬಿಗ್ ಬಾಸ್ ಆರಂಭದ ಬಗ್ಗೆ ಬರೆದುಕೊಂಡಿರುವ ಅಂತಹ ಕಲರ್ಸ್ ಕನ್ನಡ ವಾಹಿನಿ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ ಅದೇನೆಂದರೆ ಊರು ಸೇರಿದಾಗಲೇ ದಾರಿ ಮುಗಿಯುವುದು ಮನ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸುವುದು ಅರ್ಧದಲ್ಲಿಯೇ ನಿಲ್ಲಿಸಿ ಪ್ರಯಾಣವನ್ನು ಈಗ ಪುನಹ ಅದೇ 12 ಜನರೊಂದಿಗೆ ಶುರು ಮಾಡುವಂತಹ ಸಮಯ ಇದೊಂತರ ಎರಡನೇ ಇನ್ನಿಂಗ್ಸ್ ಯಾರು ಚೆನ್ನಾಗಿ ಆಡುತ್ತಿದ್ದಾರೆ ಎಲ್ಲಿ ಚೆನ್ನಾಗಿ ಹಾಡಬಹುದಿತ್ತು ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು ಯಾರಿಗೆ ಗಾಯವಾಗಿದೆ ಯಾರು ಬೇಗ ಸುಸ್ತಾಗುತ್ತಾರೆ ಯಾರು ಬೇಗ ರೊಚ್ಚಿಗೇಳುತ್ತಾರೆ ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದೆಲ್ಲಾ ಗೊತ್ತಿದೆ ಹಾಗೆಯೇ ಮೊದಲನೇ ಇನ್ನಿಂಗ್ಸ್ ನ ಸ್ಕೋರ್ಕಾರ್ಡ್ ಎಲ್ಲರಿಗೂ ಗೊತ್ತು ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಯಾರು ಹೇಗೆ ಹಾಡುತ್ತಾರೆ ಅನ್ನುವುದರ ಮೇಲೆ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು

ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ನೋಡಬೇಕು ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟ್ ಗಳಿಗೆ ಅಂಥದೊಂದು ಅವಕಾಶ ಸಿಗುತ್ತಿದೆ ಹೊರಗಡೆ ಮಳೆ ಹೊಸ ತರಗತಿಗೆ ಹೊಸದಾಗಿ ಇರುವಂತಹ ಕೊಡೆಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದಾರೆ ಪಾಸ್ ಆಗುತ್ತೇವೋ ಫೇಲ್ ಆಗುತ್ತೇವೆ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಿರಬೇಕು ಅನ್ನುವುದೇ ವಿಷಯ ಈ ರೀತಿಯಾಗಿ ಕಲರ್ಸ್ ಕನ್ನಡದ ಬಿಸಿನೆಸ್ ಹೆಡ್ ಅವರು ಪರಮೇಶ್ ಗುಂಡ್ಕಲ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ