ಹೌದು ಕೃಷಿ ಅಂದರೆ ಕಡಿಮೆಯೇನೂ ಅಲ್ಲ ಇಲ್ಲಿಯೂ ಸಹ ತಿಳಿದುಕೊಳ್ಳಬೇಕಾಗಿರುವ ಇಂತಹ ಹಲವು ವಿಚಾರಗಳು ಇವೆ. ಇನ್ನೂ ಪೂರ್ವಜರು ಕೃಷಿಯನ್ನು ನಂಬಿ ಜೀವನ ನಡೆಸುತ್ತಾ ಇದ್ದರೂ ಹಾಗೆ ಕೃಷಿ ನಂಬಿ ಅಂದು ಯಾರೂ ಸಹ ಕೆಟ್ಟಿರಲಿಲ್ಲ ಆದರೆ ಇವತ್ತಿನ ದಿವಸಗಳಲ್ಲಿ ಹಿಂದಿನ ಪೀಳಿಗೆಯವರ ಮನಸ್ಥಿತಿ ಬದಲಾಗಿದೆ ಕೃಷಿ ಮಾಡುವುದರಿಂದ ಹೆಚ್ಚು ಲಾಭ ಇಲ್ಲ ಹೆಚ್ಚು ಆದಾಯ ಗಳಿಸಲು ಸಾಧ್ಯವಿಲ್ಲ ಸಾಲದ ಹೊರೆ ಹೆಚ್ಚಾಗುತ್ತದೆ ಆದ್ದರಿಂದ ಖುಷಿ ನಮಗೆ ಬೇಡ ಎಂದು ಕೃಷಿಯನ್ನು ತೊರೆದು ಪಟ್ಟಣ ಸೇರಿ ರುವವರ ಸಂಖ್ಯೆ ಬಹಳ ಹೆಚ್ಚಾಗಿದೆ ಆದರೆ ಇಲ್ಲೊಬ್ಬ ರೈತ ಹಲವು ರೈತರಿಗೆ ಮಾದರಿಯಾಗುವ ಮೂಲಕ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ ಹೌದು ವೈಜ್ಞಾನಿಕವಾಗಿ ಕೃಷಿ ಮಾಡಿಕೊಂಡು ಬಂದಿರುವ ಇವರು ತಮ್ಮ ಜಮೀನಿನಲ್ಲಿ ಹೇಗೆ ವಿಜ್ಞಾನ ವನ್ನೂ ಅಳವಡಿಸಿಕೊಂಡಿದ್ದಾರೆ ಹಾಗೂ ವೈಜ್ಞಾನಿಕವಾಗಿ ಬೆಳೆಯುವ ಮೂಲಕ ಹೇಗೆ ಆದಾಯ ಹೆಚ್ಚಿಸಿಕೊಂಡಿದ್ದಾರೆ ಇದನೆಲ್ಲ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹಾಗೂ ಮಾಹಿತಿ ತಿಳಿದ ನಂತರ ಕೃಷಿ ಬೇಡ ಎಂದು ಯಾರು ಹೇಳ್ತಾರೆ ಅಥವ ನಂಬಿಕೊಂಡಿದ್ದಾರೆ ಅಂಥವರಿಗೆ ಈ ಮಾಹಿತಿ ಬಗ್ಗೆ ತಿಳಿಸಿಕೊಡಿ.
ಹೌದು ಇವರು ಕೊಡಗು ಜಿಲ್ಲೆಯ ಸೋಮವಾರಪೇಟೆ ಗೆ ಸೇರಿರುವ ಚಿಕ್ಕ ಹಳ್ಳಿಗೆ ಸೇರಿದ ರೈತ ಇವರು ವೈಜ್ಞಾನಿಕವಾಗಿ ಕೃಷಿ ಮಾಡಿಕೊಂಡು ಹೆಚ್ಚು ಆದಾಯ ಗಳಿಸುತ್ತಿದ್ದಾರೆ ಇವರಂತೆ ಮತ್ತು ಇವರನ್ನು ನೋಡಿ ಅಕ್ಕಪಕ್ಕದ ಜಮೀನಿನ ರೈತರು ಸಹ ಇವರಂತೆ ವೈಜ್ಞಾನಿಕವಾಗಿ ಬೆಳೆ ಬೆಳೆದು ಕೃಷಿಯಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ ಇವರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯುವುದಕ್ಕಿಂತ ಮೊದಲು ಕೃಷಿ ಭೂಮಿ ಅನೂಪ್ ಪರೀಕ್ಷಿಸುತ್ತಾರೆ. ಒಂದರ ಬೆಳೆ ಬೆಳೆದ ನಂತರ ಕೃಷಿ ಭೂಮಿಯ ಮಣ್ಣನ್ನು ಟೆಸ್ಟ್ ಮಾಡಿಸಿ ಅದರಲ್ಲಿ ಯಾವ ಅಂಶ ಕಡಿಮೆ ಇದೆ ಅಂತಹ ಪೋಷಕಾಂಶವನ್ನು ಮಣ್ಣಿಗೆ ನೀಡುವ ಕೆಲವೊಂದು ವಸ್ತುಗಳನ್ನು ಮಣ್ಣಿಗೆ ಸೇರಿಸಿ 3ತಿಂಗಳುಗಳ ಕಾಲ ಹಾಗೆ ಆ ಭೂಮಿಯನ್ನು ಬಿಟ್ಟು ನಂತರ ಮತ್ತೊಂದು ಬೆಳೆಯನ್ನ ಬೆಳೆಯುತ್ತಾರೆ ಇವರು ಅಷ್ಟೇ ಅಲ್ಲ ಮಣ್ಣಿನಲ್ಲಿ ಫಲವತ್ತತೆ ಕಡಿಮೆಯಾಗಿದ್ದರೆ ಅದಕ್ಕೆ ಸಾವಯವ ಗೊಬ್ಬರ ಅಥವಾ ಸಲ್ಫೇಟ್ ಎನೋ ಸುಣ್ಣವನ್ನು ನೀಡಿ ಭೂಮಿಯ ಫಲವತ್ತತೆಯನ್ನು ಕಾಪಾಡುತ್ತಾರೆ ಇವರು ಈ ರೀತಿಯಾಗಿ ವೈಜ್ಞಾನಿಕವಾಗಿ ಬೆಳೆ ಬೆಳೆಯುವ ಮೂಲಕ ಹೆಚ್ಚು ಆದಾಯ ಗಳಿಸಿರುವ ಇವರು ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯುತ್ತಾರೆ ತಿಳಿಯೋಣ ಬನ್ನಿ.
ಹೌದು ಒಂದೊಂದು ಸ್ಥಳದಲ್ಲಿ ಒಂದೊಂದು ವಿಧದ ಬೆಳೆ ಬೆಳೆಯಲಾಗುತ್ತದೆ ಅದರಂತೆ ಕೊಡಗು ಜಿಲ್ಲೆಗೆ ಸೇರಿರುವ ಸೋಮವಾರಪೇಟೆಯ ಚಿಕ್ಕಹಳ್ಳಿಯಲ್ಲಿ ಜಮೀನು ಹೊಂದಿರುವ ಈ ರೈತ ತಮ್ಮ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ ಜೊತೆಗೆ ಒಂದೇ ಬೆಳೆ ಬೆಳೆಯುವುದಿಲ್ಲ ಮಿಶ್ರ ಬೆಳೆ ಬೆಳೆಯುವ ಮೂಲಕ ಇವರು ಲಾಭಗಳಿಸುತ್ತಾ ಇದ್ದು ಭತ್ತದ ಜೊತೆಗೆ ಇನ್ನಿತರ ಬೆಳೆಗಳನ್ನು ಸಹ ಬೆಳೆಯುತ್ತಾರಂತೆ. ಬೆಳೆ ಬೆಳೆದ ಬಳಿಕ ತಕ್ಷಣವೇ ಆ ಭೂಮಿಗೆ ಮತ್ತೊಂದು ಬೆಳೆ ಹಾಕಿ ಬೆಳೆಸುವುದಕ್ಕಿಂತ 3ತಿಂಗಳು ಆ ಭೂಮಿಯನ್ನು ಹಾಗೆ ಖಾಲಿ ಬಿಟ್ಟು ಮತ್ತೆ ನಂತರ ಬೆಳೆ ಬೆಳೆಯಲು ಮುಂದಾಗುತ್ತಾರೆ ಇವರು.
ಕೊಳವೆ ಬಾವಿ ಹೊಂದಿರುವ ಅದೆಷ್ಟೋ ರೈತರು ನೇರವಾಗಿ ಬೆಳೆಗಳಿಗೆ ನೀರನ್ನು ಬಿಡುತ್ತಾರೆ ಆದರೆ ಇವರು ನೀರು ಪೋಲಾಗ ಬಾರದೆಂದು ಸ್ಪ್ರಿಂಕ್ಲರ್ ಇರಿಗೇಶನ್ ಮೂಲಕ ಬೆಳೆಗಳಿಗೆ ನೀರು ನೀಡುತ್ತಾರಂತೆ ಹೌದು ಈ ಸ್ಪ್ರಿಂಕ್ಲರ್ ಇರಿಗೇಶನ್ ಮಾಡಿಸುವುದಕ್ಕೆ ಇವರು ಬ್ಯಾಂಕುಗಳಲ್ಲಿ ನೀಡುವ ಸಬ್ಸಿಡಿ ಸಹಿತ ಸಾಲವನ್ನು ತೆಗೆದುಕೊಂಡು ತಮ್ಮ ಜಮೀನಿನಲ್ಲಿ ಸ್ಪ್ರಿಂಕ್ಲರ್ ಇರಿಗೇಶನ್ ಮತ್ತು ಭತ್ತದ ಜೊತೆಗೆ ಹಸಿರುಮೆಣಸಿನಕಾಯಿ ಇನ್ನಿತರ ತರಕಾರಿಗಳನ್ನು ಬೆಳೆಯುವ ಮೂಲಕ ಇವರು ಕೃಷಿಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ ಎಂತಹ ರೈತರುಗಳ ಬಗ್ಗೆ ಬೇರೆಯವರಿಗೂ ಸಹ ಮಾಹಿತಿ ತಿಳಿಸಿಕೊಡಿ ವೈಜ್ಞಾನಿಕವಾಗಿ ಕೃಷಿ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಖ ಡಿತವಾಗಿಯೂ ಪಡೆಯಬಹುದು ಈ ಕುರಿತು ನಿಮ್ಮ ಅನಿಸಿಕೆ ಕಮೆಂಟ್ ಮಾಡಿ ಧನ್ಯವಾದ.