ಶಿವಾಜಿಯನ್ನ ದೇವರ ರೀತಿ ಜನ ನೋಡೋದು ಯಾಕೆ , ಇವರಂದ್ರೆ ಯಾಕೆ ಜನಕ್ಕೆ ಯಾಕೆ ಹೆಚ್ಚು ಹುಚ್ಚು ಪ್ರೀತಿ ..

208

ವೀಕ್ಷಕರೇ ಭಾರತದ ನೆಲದ ಮಹಿಮೆನೆ ಅಂತಹುದು ಇಲ್ಲಿ ದೇಶಕ್ಕಾಗಿ ಪ್ರಾಣವನ್ನ ತ್ಯಾಗ ಮಾಡಿ ಹೋರಾಡಿದವರನ್ನ ನಮ್ಮ ಉಸಿರೆಂದು ದೇಶದ ಸರ್ವಾಂಗೀಣ ಸ್ವರೂಪ ಅಂತ ನಾವು ಗೌರವಿಸಿ ಆರಾಧಿಸ್ತೀವಿ ಅದೇ ರೀತಿ ಇಲ್ಲಿನ ಪ್ರತಿಯೊಂದು ಸರ್ಕಲ್ ರಸ್ತೆ ಹೀಗೆ ಪ್ರತಿಯೊಂದಕ್ಕು ಕೂಡ ಆ ಒಬ್ಬ ಧೀನನ ಹೆಸರನ್ನ ಇಟ್ಟು ಅವನನ್ನ ಇಲ್ಲಿವರೆಗೂ ನಮ್ಮೆಲ್ಲರ ಸ್ಮರಣೆಯಲ್ಲಿ ನಿತ್ಯ ಜೀವಂತವಾಗಿ ಇರ್ಸಿದ್ದೇವೆ ಯಾವ ವಾಹನದ ಮೇಲೆ ನೋಡಿದ್ರು ಕೂಡ ನಟ ನಟಿಯರ ಚಿತ್ರಗಳೇ ರಾರಾಜಿಸುವಂತ ಈಗಿನ ಯುಗದಲ್ಲಿ ಆ ಒಬ್ಬ ರಾಜನ ಸ್ಟಿಕರ್ ಮಾತ್ರ ಸಿನಿಮಾ ನಟ ನಟಿಯರಿಗೂ ಕೂಡ ಹೊಡೆದು ಕಾರುಗಳ ಮೇಲೆ ಬೈಕ್ ಗಳ ಮೇಲೆ ಆಟೋಗಳ ಮೇಲೆ ಹೀಗೆ ಹಲವು ವಾಹನಗಳಲ್ಲಿ ಈ ಒಬ್ಬ ರಾಜನ ಫೋಟೋ ರಾರಾಜಿಸುತ್ತೆ .

ತಾನು ದೈಹಿಕವಾಗಿ ಮರೆಯಾಗಿ ಇವತ್ತಿಗೂ ನಾಲ್ಕು ಶತಮಾನಗಳು ಕಳೆದು ಹೋದರು ಕೂಡ ಅಸಂಖ್ಯಾತ ಭಾರತೀಯರ ಜನಮಾನಸದಲ್ಲಿ ಸ್ಪೂರ್ತಿಯ ಚಿಲುಮೆಯಾಗಿ ಜೀವಂತವಾಗಿರುವಂತ ಆ ದೊರೆಯ ಹೆಸರೇ ಛತ್ರಪತಿ ಶಿವಾಜಿ ಮಹಾರಾಜ್ ಹೌದು ಒಂದು ಶಿವಾಜಿ ಜಯಂತಿ ಬಂದ್ರೆ ಸಾಕು ಲಕ್ಷಾಂತರ ಮಂದಿ ಹಿಂದೂ ಯುವಕರು ಶಿವಾಜಿಯ ಪ್ರತಿಮೆಗೆ ಭಕ್ತಿಯಿಂದ ನಮಸ್ಕರಿಸಿ ಆತನ ಕ್ಷತ್ರಾದಿರತೆಯನ್ನ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ ವೀರಾವೇಶತನದ ನೆನೆದು ಪುಳಕಿತರಾಗುತ್ತಾರೆ ಶಿವಾಜಿ ಹುಟ್ಟಿದ ನಾಡಲ್ಲಿ ತಾವು ಕೂಡ ಹುಟ್ಟಿದಕ್ಕಾಗಿ ಒಂದು ಕ್ಷಣ ಗರ್ವವನ್ನ ಪಡುತ್ತಾರೆ ವೀಕ್ಷಕರೇ ಅಸಲಿಗೆ ಈ ಶಿವಾಜಿ ಮಹಾರಾಜರ ಸಾಧನೆ ಏನು ಇವರನ್ನು ಯಾಕೆ ಭಾರತೀಯರು ಇಷ್ಟೊಂದು ಗೌರವಿಸುತ್ತಾರೆ .

ಹಾಗೂ ಇವರ ಬಗ್ಗೆ ಹೆಮ್ಮೆ ಪಡುತ್ತಾರೆ ಅಷ್ಟಕ್ಕು ಈ ಶಿವಾಜಿ ಮಹಾರಾಜ್ ಭಾರತೀಯರೆಲ್ಲರೂ ಕೂಡ ಗರ್ವಿಸುವಂತಹ ಆ ಒಂದು ಉಚ್ಚ ಸ್ಥಾನಕ್ಕೆ ಏರಿದ್ದು ಹೇಗೆ ಎಂಬುದರ ಬಗ್ಗೆ ಇವತ್ತಿನ ಈ ಒಂದು ವಿಡಿಯೋದಲ್ಲಿ ತಿಳಿತಾ ಹೋಗೋಣ ಬನ್ನಿ ವೀಕ್ಷಕರೇ ವೀಕ್ಷಕರೇ ಶಿವಾಜಿ ಅವರು ಮಹಾರಾಷ್ಟ್ರದ ಪುಣೆಯ ಬಳಿಯ ನಗರದ ಶಿವನಿರಿ ಕೋಟ ಎಂಬಲ್ಲಿ ಫೆಬ್ರವರಿ ಹತ್ತೊಂಬತ್ತು ಸಾವಿರದ ಆರು ನೂರ ಮೂವತ್ತರಲ್ಲಿ ಶಾಹ್ ಜಿ ಹಾಗು ಜಿಜ ಭಾಯಿ ಎಂಬ ದಂಪತಿಯ ಮಗನಾಗಿ ಜನಿಸುತ್ತಾರೆ ಮೂಲತಃ ಇವರು ಕೃಷಿಕ ಕುಟುಂಬ ತಮ್ಮ ಮೊದಲ ಮಗುವಿನ ಬಳಿಕ ಜನಿಸಿದ ಮಕ್ಕಳೆಲ್ಲ ಒಂದಿಲ್ಲೊಂದು ಕಾರಣದಿಂದ ಸಾವನ್ನಪ್ಪುವುದಕ್ಕೆ ಶುರುವಾದಾಗ ಈ ದಂಪತಿ ತಾವು ಆರಾಧಿಸುವ ಪಾರ್ವತಿ ದೇವಿಯ ಹೆಸರನ್ನು ಈ ಶಿವಾಜಿಗೆ ಇಡುತ್ತಾರೆ ಅವರು ಪಾರ್ವತಿಯನ್ನು ಶಿವ ಅಂತಾನೆ ಪೂಜಿಸುತ್ತಾರೆ.

ಈ ಶಿವ ಎಂದು ಶಿವಾಜಿ ರೋಡಿಗೆ ಬಂತು ಶಿವಾಜಿಗೆ ತಾಯಿ ಜಿಜಾಬಾಯಿನೇ ತನ್ನ ಮೊದಲ ಗುರು ಆಗಿದ್ದರು ಆಕೆ ಸಮಾಜದಲ್ಲಿ ಹೇಗೆ ಎಲ್ಲರು ಆಕೆ ಸಮಾಜದಲ್ಲಿ ಹೇಗೆ ಎಲ್ಲರ ಪ್ರೀತಿ ಸಂಪಾದಿಸಬೇಕು ಎಲ್ಲರ ಜೊತೆ ಹೇಗೆ ವ್ಯವಹರಿಸಬೇಕು ಎಂಬ ಪ್ರಾರ್ಥಮಿಕ ಸಂಗತಿಗಳನ್ನ ಶಿವಾಜಿಗೆ ಕಳಿಸಿದರು ಇನ್ನು ಶಿವಾಜಿಯ ತಂದೆಯಾದಂತ ಶಹಜಿ ಓರ್ವ ಧೀಮಂತ ನಾಯಕರಾಗಿದ್ದರು ಅವರು ಮರಾಠ ಸಾಮ್ರಾಜ್ಯದ ಸಂಸ್ಥಾಪಕರು ಕೂಡ ಹೌದು ಪರಾಜನೀತಿ ಹಾಗು ಆಡಳಿತ ತಂತ್ರಗಳನ್ನೆಲ್ಲ ಅವರು ತಮ್ಮ ಮಗ ಶಿವಾಜಿಗೆ ಹೇಳಿಕೊಡುತ್ತಿದ್ದರು ಒಬ್ಬ ರಾಜನಾಗಿ ಹೇಗೆ ಬದುಕಬೇಕು ಒಬ್ಬ ರಾಜನಾಗಿ ತಾನು ಕಲಿಯಬೇಕಾದದ್ದು ಏನು ಎಂಬುದನ್ನು ಶಾಹ್ಜಿ ತಮ್ಮ ಮಗ ಶಿವಾಜಿಗೆ ಚಿಕ್ಕಂದಿನಲ್ಲಿಯೇ ಕಲಿಸಿಕೊಟ್ಟರು ವೀಕ್ಷಕರೇ ಇಲ್ಲಿ ನಿಮಗೆಲ್ಲ ಒಂದು ಇತಿಹಾಸದ ವಿಷಯವನ್ನ ತಿಳಿಸಬೇಕು ಶಹಜಿಯ ವೈಭವವನ್ನ ಸಹಿಸಿದಂತ ಕೆಲ ಕುತಂತ್ರಿಗಳು .

ಈ ಬಗ್ಗೆ ಮೊಘಲರಿಗೆ ಸುದ್ದಿಯನ್ನ ಓದಿ ಮೊಘಲರು ಆಗಿನ ಆದಿಲ್ ಶಾಗಳ ಜೊತೆ ಕೈ ಮಿಲಾಯಿಸಿ ಮೋಸದಿಂದ ಶಾಹಿಯನ್ನ ಆಕ್ರಮಿಸುತ್ತಾರೆ ಅವರು ಶಾಹ್ಜಿಯ ಸಾಮ್ರಾಜ್ಯವನ್ನ ವಶ ಮಾಡಿಕೊಂಡ ಸಂದರ್ಭದಲ್ಲಿ ಸಾಮ್ರಾಜ್ಯ ತೊರೆದು ಬೆಂಗಳೂರಿಗೆ ಹೊರಡುವಂತೆ ಶಹಜೀಗೆ ಆದೇಶಿಸುತ್ತಾರೆ ಆದರೆ ತಾನು ಹುಟ್ಟಿ ಬೆಳೆದ ಊರಾದ ಪುಣೆಯನ್ನ ಇತರರಿಗೆ ವಹಿಸಿಕೊಳ್ಳಲು ಒಪ್ಪದ ಶಾಹಜಿ ತಾನು ಹೊರಟ ಬಳಿಕ ಈ ಒಂದು ನಾಡನ್ನ ತನ್ನವರೇ ಆಡಬೇಕೆಂಬ ಒಪ್ಪಂದ ಮಾಡಿಕೊಂಡೇ ಬೆಂಗಳೂರಿಗೆ ಹೊರಡುತ್ತಾರೆ ಹೊರಡುವ ಮುನ್ನ ಶಾಹ್ ಜಿ ಅಧಿಕಾರವನ್ನ ತನ್ನ ಮಡದಿಯಾದ ಜಿಜೆ ಬಾಯಿಗೆ ವಹಿಸಿ ತನ್ನ ಖಡ್ಗವನ್ನ ಶಿವಾಜಿಗೆ ಹಸ್ತಾಂತರಿಸಿ ಈಗ ಮರಾಠದ ದೊರೆ ಹಾಗು ಹಿಂದೂ ರಾಜನಾಗಿ ಆತ ಮುಂದೆ ನಿರ್ವಹಿಸಬೇಕಾದಂತ ಕರ್ತವ್ಯವನ್ನ ಮತ್ತೊಮ್ಮೆ ಎಚ್ಚರಿಸಿ ತಾನು ಹೊರಡುತ್ತಾರೆ .

ಈಗ ಶಿವಾಜಿಯ ಕರ್ತವ್ಯ ಹೆಚ್ಚಾಯಿತು ಆತ ತಂದೆ ಕಲಿಸಿಕೊಟ್ಟಿದ್ದನಲ್ಲ ಶ್ರದ್ದೆಯಿಂದ ಕಲಿತು ಪರಿಪಾಲಿಸಿದರು ಯುದ್ಧ ನಿಪುಣ ಆಗುವತ್ತ ತನ್ನ ಸಂಪೂರ್ಣ ಗಮನ ಹರಿಸಿದ ಅವರು ತನ್ನ ತಂದೆಯ ಈ ಮಾರಾಟ ಸಾಮ್ರಾಜ್ಯವನ್ನ ಶತ್ರುಗಳಿಂದ ಹಿಂಪಡೆದು ಇದನ್ನ ಇನ್ನಷ್ಟು ವಿಸ್ತರಿಸಿಕೊಳ್ಳಬೇಕು ಅಂತ ನಿರ್ಧರಿಸುತ್ತಾರೆ ಶಿವಾಜಿ ತನ್ನ ಹದಿನೇಳನೇ ವಯಸ್ಸಿನಲ್ಲಿ ಬಿಜಾಪುರದಲ್ಲಿ ಏಳಿಗೆ ಕಂಡಿದ್ದ ಆದಿಲ್ ಶಾಹ್ ದೊರೆಗಳ ಮೇಲೆ ಯುದ್ಧವನ್ನು ಸಾರಿ ಅವರನ್ನು ಹಿಮ್ಮೆಟ್ಟಿಸಿ ಬಿಜಾಪುರದ ಕೋಟೆಯನ್ನು ತನ್ನ ಅಧೀನ ಮಾಡಿಕೊಳ್ಳುತ್ತಾರೆ ಹಾಗೂ ಮುಂದಿನ ಮೂರು ವರ್ಷಗಳಲ್ಲಿ ಇನ್ನು ಹಲವು ಪ್ರಾಂತ್ಯಗಳನ್ನು ಗೆದ್ದು ತನ್ನ ತಂದೆಯ ಹುಟ್ಟೂರಾದ ಪುಣೆಯನ್ನು ಸಂಪೂರ್ಣವಾಗಿ ತನ್ನ ಸ್ವಾಧೀನ ಮಾಡಿಕೊಳ್ಳುವಲ್ಲಿ ಇವರು ಯಶಸ್ವಿಯಾಗುತ್ತಾರೆ ವೀಕ್ಷಕರೇ ಅಸಲಿ ಕಥೆ ಶುರುವಾಗುವುದು ಇಲ್ಲಿಂದಾನೆ ಶಿವಾಜಿಯ ಈ ವೀರಾವೇಶವನ್ನು ಕಂಡು ಸಹಿಸಿದಂತಹ ಆದೇಶ ಖುದ್ದು ಹೋಗುತ್ತಾನೆ .

ಈಗಾಗಲೇ ಈ ಆದಿಲ್ ಶಾನ ಎಷ್ಟೋ ಕೋಟೆ ಕೊತ್ತಲುಗಳು ಶಿವಾಜಿಗೆ ತೂತು ಆಗಿದ್ದವು ಇದೆಲ್ಲದರಿಂದ ತೀವ್ರ ಜರ್ಜರಿತನಾದ ಆದಿಲ್ ಶಾ ಶಿವಾಜಿಯನ್ನು ಮಾನಸಿಕವಾಗಿ ಸೋಲಿಸಿ ಶರಣಾಗಿಸಿಕೊಳ್ಳುವಂತಹ ಸಲುವಾಗಿ ಬೆಂಗಳೂರಿನಲ್ಲಿ ಇದ್ದಂತಹ ಆತನ ತಂದೆ ಶಾಹ್ ಜಿ ಅನಾಮತಾಗಿ ಬಂಧಿಸುತ್ತಾನೆ ಹಾಗೆ ಬೆಂಗಳೂರಿನಲ್ಲಿಯೇ ಇದ್ದ ಶಿವಾಜಿ ಸಹೋದರರನ್ನು ಕೂಡ ಬಂದಿಸುವುದಕ್ಕೆ ಹಾಗೂ ಶಿವಾಜಿಯನ್ನು ಕೂಡ ಬಂದಿಸಲು ಹೀಗೆ ಎರಡು ಸೇನೆಗಳನ್ನು ಆದೇಶ ಕಳಿಸುತ್ತಾನೆ ಕೂಡ ಆದರೆ ಅವನ ಎಣಿಕೆ ತಪ್ಪಾಗಿ ಶಿವಾಜಿ ಸಹೋದರರು ಈ ಸೇನೆಗಳನ್ನು ಧೂಳಿಪಟ ಮಾಡಿ ಹಿಮ್ಮೆಟ್ಟಿಸುತ್ತಾರಲ್ಲದೆ ತಮ್ಮ ತಂದೆಯನ್ನು ಕೂಡ ಶಿವಾಜಿಯ ಸಾಹಸ ಪದೇ ಪದೇ ಈ ರೀತಿಯಾಗಿ ಆದಿಲ್ ಶಾನನ್ನ ಕೆಣಕುತ್ತೆ ಅವನು ಈ ಬಾರಿ ಅಸ್ಘಾನ್ ಎಂಬ ಶಕ್ತಿಶಾಲಿ ಯೋಧನೊಬ್ಬನ ಸಹಾಯವನ್ನು ಪಡೆದು ಶಿವಾಜಿಯ ಮೇಲೆ ಪರಾಕ್ರಮ ತೋರಿಸಿ ಸೋಲಿಸುವಂತೆ ಕೇಳಿಕೊಳ್ಳುತ್ತಾನೆ .

ಈಗಾಗಲೇ ಈ ಶಿವಾಜಿ ಬಗ್ಗೆ ಕೇಳಿ ತಿಳಿದುಕೊಂಡ ಈ ಹನ್ ಮೊದಲು ಶಿವಾಜಿಯ ಬಲಾಬಲಗಳ ಬಗ್ಗೆ ಅಧ್ಯಯನವನ್ನು ಮಾಡುತ್ತಾನೆ ಈ ಶಿವಾಜಿಯನ್ನು ತಾನು ಆತನ ಗೆರಿಲ್ಲಾ ಯುದ್ಧದ ತಾಕತ್ತಿನ ಮುಂದೆ ಗೆಲ್ಲಲಾರೆ ಅಂತ ಅರಿತು ಶಿವಾಜಿಯನ್ನು ಕೇವಲ ರಣರಂಗದಲ್ಲಿ ಮಾತ್ರವೇ ನೇರವಾಗಿ ಎದುರಿಸಿ ಗೆಲ್ಲುವುದಕ್ಕೆ ಸಾಧ್ಯವೆಂದು ಮನಗಂಡು ಶಿವಾಜಿಯನ್ನು ಕೆಣಕೋದಕ್ಕೆ ಅವನ ಇಷ್ಟ ದೈವದ ಭಾವನೆ ದೇಗುಲವನ್ನ ಆಕ್ರಮಿಸುತ್ತಾನೆ ದೇಗುಲಕ್ಕೆ ರಕ್ಷಣೆ ಬೇಕಾದರೆ ಶಿವಾಜಿ ಯುದ್ಧಕ್ಕೆ ಬರಲಿ ಅಂತ ಅವನು ಆಹ್ವಾನಿಸುತ್ತಾನೆ ಆದರೆ ಈ ಸಲ ತೂಗುತ್ತಾ ಶಿವಾಜಿ ಯುದ್ಧಕ್ಕೆ ನಿರಾಕರಿಸಿ ರಾಜು ಒಪ್ಪಂದಕ್ಕೆಂದು ರಾಜೋಚಿತ ಸಭೆಗೆ ಆಹ್ವಾನಿಸುತ್ತಾನೆ ಸರಿ ಹಾಗು ಶಿವಾಜಿ ಭೇಟಿ ಅಲ್ಲಿ ಮೊದಲು ಖಾನ್ ಕುತಂತ್ರಿ ಹಾಗು ಕಪಡಿ ಅಂತ ಗೊತ್ತಿದ್ದಂತಹ ಶಿವಾಜಿ ತನ್ನ ರಕ್ಷಣೆಗೆ ಬೇಕಾದ ಎಲ್ಲವನ್ನು ಕೂಡ ತಯಾರಿ ಮಾಡಿ ಕೊಂಡೆ ಬಂದಿದ್ದರು ಅದೇನು ,

ಅಂದರೆ ಸುಭದ್ರವಾದ ಎದೆ ಕವಚದ ತನ್ನ ಜೊತೆ ವ್ಯಾಘ್ರನಕ ಅಂದ್ರೆ ಹುಲಿ ಊರಿನ ಕಬ್ಬಿಣದ ಚೂಪು ಆಯುಧವನ್ನು ಕೂಡ ತೆಗೆದುಕೊಂಡು ಬಂದಿದ್ದರು ಅವರು ಊಹೆ ಮಾಡದಂತೆ ಮೊದಮೊದಲು ನಗು ನಗುತ್ತ ಶಿವಾಜಿಯನ್ನು ಬರಮಾಡಿಕೊಂಡಂತಹ ಶಿವಾಜಿಯನ್ನು ಪ್ರೀತಿಯಿಂದ ಆಲಂಗಿಸಿಕೊಳ್ಳುವ ನೆಪ ಮಾಡಿಕೊಂಡು ತನ್ನ ಬಳಿ ಇದ್ದ ಕತ್ತಿ ತೆಗೆದು ಶಿವಾಜಿಯನ್ನು ಕೊಲ್ಲುವುದಕ್ಕೆ ಮುಂದಾದಾಗ ತಕ್ಷಣವೇ ಮಿಂಚಿನಂತೆ ಹೆಚ್ಚೆತ್ತ ಶಿವಾಜಿ ತನ್ನ ಬಳಿ ಇದ್ದ ಹುಲಿ ಊರಿನ ಆಯುಧದಿಂದ ತನ್ನ ಎದೆಯನ್ನು ಬಗೆದು ಸ್ಥಳದಲ್ಲೇ ಅವನನ್ನು ಕೊಂದು ಹಾಕುತ್ತಾರೆ ಶಿವಾಜಿಯ ಈ ಸಂಯೋಜಕ ವೀರ ವೇಷದ ನಡೆಯಿಂದಾಗಿ ಅವರ ಹೆಸರು ಮಹಾರಾಷ್ಟ್ರದಾದ್ಯಂತ ಪ್ರಚಾರವನ್ನ ಪಡೆಯುತ್ತೆ ಶಿವಾಜಿ ಹೆಸರು ಈ ರೀತಿ ರಾಷ್ಟ್ರ ವ್ಯಾಪಿಯಾಗಿ ಪ್ರಚಾರವಾದಂತೆ ಬಿಜಾಪುರದ ಸುಲ್ತಾನರು ಯುದ್ಧ ವೀರರು ಅಂತ ಅನ್ನಿಸ್ಕೊಂಡಿದಂತ Afghanistan ಮೂಲದ ಕೆಲ ಯೋಧರನ್ನ ಕರೆಸಿ ಶಿವಾಜಿ ಮೇಲೆ shoe ಬಿಡ್ತಾರೆ ಆದ್ರೆ ಶಿವಾಜಿ ತನ್ನ ಸೇನೆಯಿಂದ ವೀರೋಚಿತವಾಗಿ ಹೋರಾಡಿ ,

ಆಹ್ವಾನ ಸೇನೆಯನ್ನ ಹಿಮ್ಮೆಟ್ಟಿಸ್ತಾರೆ ಇದರಿಂದಾಗಿ ಶಿವಾಜಿಯ ಹೆಸರು ದೇಶವ್ಯಾಪಿಯಾಗಿ ಹರಡುತ್ತೆ ಆಗ ಶಿವಾಜಿ ಹಿಂದೂಗಳ ಧೀಮಂತ ನಾಯಕನಾಗಿ ಹಲವು ಹಿಂದೂ ರಾಜರುಗಳಿಗೆ ಸ್ಪೂರ್ತಿ ಆಗ್ತಾರೆ ಶಿವಾಜಿ ಕೆಲ ನಿರ್ದಿಷ್ಟ ಹಾಗು ಅವಶ್ಯ ಯುದ್ಧ ತತ್ವಗಳಲ್ಲಿ ಬಲವಾದ ನಂಬಿಕೆಯನ್ನ ಇಟ್ಟಿದ್ದರು ಸಮರ್ಥ ಯೋಧರು ಎನಿಸಿಕೊಳ್ಳಬೇಕಾದರೆ ಯಾವಾಗಲು ಕೂಡ ಯುದ್ಧ ಸನ್ನದನಾಗಿಯೇ ಇರೋದಕ್ಕೆ ಸಾಧ್ಯವಿಲ್ಲ ಯಾವಾಗ ಯುದ್ಧದಲ್ಲಿ ತನ್ನನ್ನು ಗೆಲ್ಲಲಾರೆ ಎಂಬ ಸೂಚನೆ ಸಿಗುತ್ತೋ ಆಗ ಆ ಯೋಧ ಆ ಯುದ್ಧದಿಂದ ವಿಮುಖನಾಗಿ ತಪ್ಪಿಸಿಕೊಂಡು ಬೇರೆ ಕಡೆ ಸುಭದ್ರ ಆಶ್ರಯ ಪಡೆದು ಪುನಃ ತಾನು ಸಕಲ ಸಿದ್ಧತೆಗಳೊಂದಿಗೆ ಯುದ್ಧಕ್ಕೆ ಹಿಮ್ಮೆಳ್ಳಬೇಕೆಂಬುದು ಶಿವಾಜಿಯವರ ರಣತಂತ್ರವಾಗಿತ್ತು ,

ಇದನ್ನೆಲ್ಲಾ ಗೆರಿಲ ಯುದ್ಧ ಅಂತ ಕರೀತಾರೆ ಶಿವಾಜಿ ಕೇವಲ ಒಬ್ಬ ಸಮರ್ಥ ಯೋಧ ಮಾತ್ರವಲ್ಲದೆ ಉತ್ತಮ ಜನಾನುರಾಗಿ ವ್ಯಕ್ತಿ ಕೂಡ ಹೌದು ಅವರು ತನ್ನ ಪ್ರಜೆಗಳಲ್ಲೂ ಇದೆ ಯುದ್ಧದ ಕಿಚ್ಚನ್ನ ತುಂಬಿದರು ಅಪಾಯ ಓದಿದಾಗ ಕೇವಲ ರಾಜನೊಬ್ಬನನ್ನೇ ಅವಲಂಬಿತರಾಗದೆ ಒಬ್ಬೊಬ್ಬರು ಕೂಡ ಹೋರಾಡುವ ಸೈನಿಕರಾಗಬೇಕು ಅಂತ ಅವರು ಅವರನ್ನ ಹುರಿದುಂಬಿಸಿದರು ಒಂದು ಸಶಕ್ತವಾದ ಉತ್ತಮ ಯುದ್ಧ ಕ್ರಮವನ್ನ ತನ್ನ ರಾಜ್ಯಾದ್ಯಂತ ಜಾರಿಗೆ ತಂದ ಅವರು ಕೇವಲ ಎರಡು ಸಾವಿರ ಆಸುಪಾಸಿನಲ್ಲಿ ಇದ್ದಂತಹ ತನ್ನ ತಂದೆಯ ಮಾರಾಟ ಸೇನೆಯ ಬಲವನ್ನ ಶಿವಾಜಿ ಒಮ್ಮೆಲೆ ಲಕ್ಷಾಂತರ ಸಂಖ್ಯೆಯಲ್ಲಿ ಏರಿಸಿದರು ಅವರು ತನ್ನ ಸೇನೆಯಲ್ಲೂ ಕೂಡ ದೇಶಪ್ರೇಮವನ್ನ ತುಂಬಿದರು ತಾವು ಪ್ರೀತಿಸುವ ನೆಲ ಜನ ಅಂತ ಬಂದಾಗ ತಮ್ಮ ಪ್ರಾಣವನ್ನಾದರೂ ಅರ್ಪಿಸಿ ಸಮರ್ಥ ಯೋಧರನ್ನಾಗಿ ಶಿವಾಜಿ ತನ್ನ ಸೇನೆಯನ್ನು ರೂಪಿಸಿದರು .

ಇಂತಹ ಶಿವಾಜಿಯ ಸೇನೆಯ ಮೇಲೆ ಸಾವಿರದ ಆರುನೂರ ಅರವತ್ತರ ಹೊತ್ತಿಗೆ ಮೊಘಲರ ಅರಸನಾಗಿದ್ದ ಅವರನ್ನ ಜೇಬು ತನ್ನ ಸಾಮಂತನಾದ ಶಾಯಿಸ್ತಾ ಖಾನ್ ಎಂಬುವವನಿಗೆ ಒಂದೂವರೆ ಲಕ್ಷದಷ್ಟು ತನ್ನ ಬಲಯುತವಾದ ಸೇನೆಯನ್ನ ಹಾಗು ಅಗತ್ಯ ಸಮರ್ಥ ಶಸ್ತ್ರಾಸ್ತ್ರಗಳನ್ನು ಕೂಡ ಕೊಟ್ಟು ಶಿವಾಜಿಯ ಸಾಮ್ರಾಜ್ಯದ ಮೇಲೆ ದಾಳಿ ಮಾಡಿ ಅದನ್ನ ವಶಪಡಿಸಿಕೊಳ್ಳುವಂತೆ ಆಜ್ಞಾಪಿಸುತ್ತಾನೆ ಅದರಂತೆ ಶಾಹಿಸ್ತಾ ಖಾನ್ ನ ಬಲಯುತವಾದಂತ ಸೇನೆ ಶಿವಾಜಿಯ ಮೇಲೆ ಎರಗುತ್ತೆ ಆದರೆ ಈ ಸಲ ಶಿವಾಜಿ ಟೈಮ್ ಸರಿ ಇರಲಿಲ್ಲ ಕಾರಣ ಶೈಸ್ತ ಖಾನ್ ಸೇನೆ ನಿಜಕ್ಕೂ ತುಂಬಾ ಶಕ್ತಿಶಾಲಿಯಾಗಿತ್ತು ಅದರ ಬರದ ಮುಂದೆ ಶಿವಾಜಿ ಸೇನೆ ಹುಡುಗಿ ನೆಲಕಚ್ಚಬೇಕಾಗಿತ್ತು ಈ ಶಾಹಿಸ್ತಾನ ಸೇನೆ ಪುಣೆಯನ್ನ ಆಕ್ರಮಿಸಿ ಶಿವಾಜಿಯನ್ನ ಅಲ್ಲಿಂದ ಹಿಮ್ಮೆಟ್ಟಿಸುತ್ತೆ ಮುಂದಿನ ಮೂರೂ ವರ್ಷಗಳ ಕಾಲ ತನ್ನದೇ ಸಾಮ್ರಾಜ್ಯದಿಂದ ಅವರೇ ದೂರ ಉಳಿಯುವಂತ ಪರಿಸ್ಥಿತಿ ಎದುರಾಗುತ್ತೆ ಸಾವಿರದ ಆರುನೂರ ಮೂವತ್ತು ಮೂರರಲ್ಲಿ ಒಮ್ಮೆ ಶಿವಾಜಿ ಮಾರುವೇಶದಲ್ಲಿ ಏಪ್ರಿಲ್ ತಿಂಗಳ ಆ ಕಗ್ಗತ್ತಲ ರಾತ್ರಿ ಶಾಹಿಸ್ತಾನ ಅರಮನೆಗೆ ಹೊಕ್ಕು ಅವನನ್ನ ಕೊಲ್ಲೋದಕ್ಕೆ ಮುಂದಾಗ್ತಾರೆ .

ಆದ್ರೆ ಇಶಾ ಹಣೆಬರಹ ಗಟ್ಟಿಯಿದ್ದ ಕಾರಣ ತಾನು ಹೇಗೋ ಪಾರಾಗಿ ಅಲ್ಲಿಂದ ಬಚಾವ್ ಆಗ್ತಾನೆ ಅಂತೂ ಶಿವಾಜಿ ಛಲದಂಕ ಮಲ್ಲನ ಹಾಗೆ ತನ್ನ ಸಾಮ್ರಾಜ್ಯವನ್ನ ತಾನು ಪುನಃ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗ್ತಾರೆ ಇಲ್ಲಿಂದ ಸಾವಿರದ ಆರುನೂರ ಅರವತ್ತರವರೆಗೂ ಅನೇಕ ಚಿತ್ರ ವಿಚಿತ್ರ ಘಟನಾವಳಿಗಳು ಸಂಭವಿಸುತ್ತವೆ ಶಿವಾಜಿ ತಡ ಮಾಡದೆ ಸೂರತ್ ನಗರವನ್ನು ಆಕ್ರಮಿಸಿಕೊಳ್ಳುತ್ತಾರೆ ಅದು ಆಗ ಮೊಗಲರ ಮುಖ್ಯ traid city ಆಗಿತ್ತು ಇಲ್ಲಿ ಶಿವಾಜಿ ಮೊಘಲರಿಗೆ ಸೇರಿದಂತ ಸಂಪತ್ತು ನಗೆ ನಾಣ್ಯ ಹಾಗು ಇತರೆ ಶಸ್ತ್ರಾಸ್ತ್ರಗಳು ಸಾಮಗ್ರಿಗಳನ್ನು ಕೂಡ ವಶಪಡಿಸಿಕೊಳ್ಳುತ್ತಾರೆ ತದನಂತರ ಬಿಜಾಪುರದಲ್ಲಿ ಏಳಿಗೆಗೆ ಬಂದಿದಂತಹ ಸುಲ್ತಾನರ ಒಂದಷ್ಟು ಹೊಸ ಕೋಟೆ ಕೊತ್ತಲುಗಳನ್ನು ಕೂಡ ಆಕ್ರಮಿಸಿಕೊಳ್ಳುತ್ತಾರೆ.

ಮೊಗಲಿನಿಂದ ಸೂರತ್ ನಲ್ಲಿ ವಶಪಡಿಸಿಕೊಂಡ ಸಂಪತ್ತಿನಿಂದ ಒಂದಷ್ಟು ಸಹಸ್ರ ಸಂಖ್ಯೆಯಲ್ಲಿ ಹೊಸ ಯೋಧರನ್ನು ಕೂಡ ಖರೀದಿ ಮಾಡಿ ತನ್ನ ಸೇನೆಯನ್ನು ಶಿವಾಜಿ ಬಲಗೊಳಿಸಿಕೊಳ್ಳುತ್ತಾರೆ ಶಿವಾಜಿ ಮೇಲೆ ಬಂದಂತೆಲ್ಲ ಇತ್ತ ಉದ್ದ ದೊರೆಯುವ ಮೊಘಲರ ಔರಂಗಜೇಬ್ ಶೂದ್ರನಾಗುತ್ತ ಹೋಗುತ್ತಾನೆ ಅವನು ಶಿವಾಜಿಯ ಬಳಿಗೆ ರಾಜ ಜೈ ಸಿಂಗ್ ಎಂಬಾತನನ್ನ ಕಳಿಸುತ್ತಾನೆ ರಾಜು ಜಯಸಿಂಗನ ಜೊತೆ ಯುದ್ಧ ಮಾಡುವ ಬದಲು ಶಿವಾಜಿ ಮಾತುಕತೆಗೆ ಮುಂದಾಗುತ್ತಾರೆ ತಾನು ಕೆಲ ಔರಂಗಜೇಬನ ತಂಟೆಗೆ ಹೋಗಲ್ಲ ಅಂತ ಶಿವಾಜಿ ಒಪ್ಪಂದ ಮಾಡ್ಕೊಂಡಿದ್ರಲ್ಲದೆ ಅವನ ಸೇನೆಯ ಪರವಾಗಿ ತಾನೇ ನೇತೃತ್ವ ವಹಿಸಿ ಯುದ್ಧಗಳಲ್ಲಿ ಭಾಗವಹಿಸಲಿ ಅಂತ ಶಿವಾಜಿ ಮಾತನ್ನ ಕೊಟ್ಟಿದ್ರು ಶಿವಾಜಿ ಈ ರೀತಿಯ ನಿರ್ಣಯ ತೋರೋದಕ್ಕೆ ಕಾರಣ ಕೂಡ ಇತ್ತು ಶತ್ರುಗಳನ್ನ ಮೊದಲು ಗೆದ್ದು ಆ ನಂತರ ಸೋಲಿಸಬೇಕು ಎಂಬುದು ಅವರ ತತ್ವ ಆಗಿತ್ತು ಇತ್ತ ಔರಂಗಜೇಬ್ ಶಿವಾಜಿಯನ್ನೇ ತನ್ನ ಸೇನೆಯ ಸರ್ವಾಧಿಕಾರಿ ಅಂತ ಘೋಷಣೆ ಮಾಡ್ತಾನೆ .

ಸಾವಿರದ ಆರುನೂರ ಅರವತ್ತಾರರಲ್ಲಿ ಒಮ್ಮೆ ಔರಂಗಜೇಬ್ ತನ್ನ ಹುಟ್ಟು ಹಬ್ಬದ ಆಚರಣೆ ಸಲುವಾಗಿ ಶಿವಾಜಿ ಹಾಗು ಆತನ ಮಗ ಇಬ್ಬರನ್ನು ಆಹ್ವಾನಿಸುತ್ತಾನೆ ಆದರೆ ಮುಂದೆ ನಡೆದದ್ದೇ ವಿಲಕ್ಷಣವಾದದ್ದು ಔರಂಗಜೇಬನ ಆದೇಶದಂತೆ ಅವನ ಆಹ್ವಾನಕ್ಕೆ ಬೆಲೆ ಕೊಟ್ಟು ಶಿವಾಜಿ ಹಾಗೂ ಆತನ ಮಗ ಇಬ್ಬರು ಬಂದಾಗ ಸಭೆಯ ನಡುವೆ ಎಲ್ಲರ ಎದುರೇ ಸೇನೆಯ ಸರ್ವಾಧಿಕಾರಿಯಾದಂತ ಶಿವಾಜಿಯನ್ನು ವೃದ್ಧ ದೊರೆಯಾದ ಔರಂಗಜೇಬ ಅಪಮಾನಿಸುತ್ತಾನೆ ಈ ಅಪಮಾನವನ್ನು ಸಹಿಸದೆ ಅವರಂಗ ಜೇಬಿನ ಆಹ್ವಾನವನ್ನು ಧಿಕ್ಕರಿಸಿ ಹೊರ ನಡೆದಂತಹ ಶಿವಾಜಿ ಹಾಗೂ ಆತನ ಮಗ ಇಬ್ಬರನ್ನು ಕೂಡ ಔರಂಗಜೇಬನ ಬಂಟರು ಬಂಧಿಸುತ್ತಾರೆ ಇಲ್ಲಿ ಔರಂಗಜೇಬ್ ಶಿವಾಜಿಯನ್ನು ಕರೆಸಿದ್ದೆ ಕೊಲ್ಲಿಸಲು ಮುಂದಿನ ಕೆಲವು ತಿಂಗಳ ಕಾಲ ಶಿವಾಜಿ ಹಾಗು ಆತನ ಮಗ ಇಬ್ರು ಔರಂಗಜೇಬ್ನ ಸೆರೆಮನೆಗಳಲ್ಲಿ ಬಂಧಿಯಾಗಿನಿ ಇರ್ಬೇಕಾಗುತ್ತೆ.

ಆದ್ರೆ ಚತುರನು ಸಂಯೋಚಿತನು ಬುದ್ದಿವಂತನು ಆಗಿದಂತ ಶಿವಾಜಿ ಪರದಿನದಲ್ಲಿ ಹೆಚ್ಚು ಕಾಲ ಇರದೇ ಸ್ವಾಭಿಮಾನಿಯಾಗಿದ್ದವ ಹಣ್ಣಿನ ಬುಟ್ಟಿಗಳಲ್ಲಿ ಶಿವಾಜಿ ತಾನು ಮಾತ್ರವಲ್ಲದೆ ತನ್ನ ಮಗನನ್ನು ಕೂಡ ಈ ರೀತಿಯಾಗಿ ಪಾರು ಮಾಡಿಸುವುದರಲ್ಲಿ ಯಶಸ್ವಿಯಾಗ್ತಾರೆ ಮುಂದಿನ ಎರಡು ವರ್ಷಗಳವರೆಗೂ ಅವರು ಔರಂಗಜೇಬನ ವಿರುದ್ಧ ಏನು ಮಾಡದೆ ಸುಮ್ಮನೆ ಇರ್ತಾರೆ ಆದರೆ ತಂಟೆಕೋರ ಸ್ವಭಾವದ ಸೇನೆಯಾಗಿದ್ದಂತಹ ಔರಂಗಜೇಬನ ಸೇನೆ ಮಾತ್ರ ಶಿವಾಜಿ ಸುಮ್ಮನೆ ಕೂಡ ಅವರ ಮೇಲೆ ಕಾಲು ಕೆರೆದುಕೊಂಡು ಯುದ್ಧಕ್ಕೆ ಬರ್ತಾನೆ ಇತ್ತು ಸಾವಿರದ ಆರುನೂರ ಅರವತ್ತೊಂಬತ್ತು ಹಾಗು ಎಪ್ಪತ್ತರ ನಡುವೆ ಪೂರ್ಣ ರೀತಿಯಲ್ಲಿ ಸಿದ್ಧಗೊಂಡ ಶಿವಾಜಿ ಮೊಘಲರ ಮೇಲೆ ಉಗ್ರ ರೀತಿಯಲ್ಲಿ ದಾಳಿಯನ್ನ ಮಾಡಿ ಅವರೆಲ್ಲರನ್ನು ಕೂಡ ಘೋರ ರೀತಿಯಲ್ಲಿ ಸಾಯಿಸುತ್ತಾ ತನ್ನ ಪರಾಕ್ರಮ ಮೆರೆದರು ಮೊಘಲರ ಸೇನೆಯನ್ನ ಇಡೀಯಾಗಿ ನಿರ್ನಾಮ ಮಾಡೋದಕ್ಕೆ ನಿಂತ ಶಿವಾಜಿ ಮೆಲ್ಲನೆ ಮೊಘಲ್ ಆಕ್ರಮಿತ ಪ್ರದೇಶಗಳನ್ನು ಕೂಡ ಗೆದ್ದು ಬೀಗಿದರು.

ಈ ಕಾರಣಕ್ಕಾಗಿಯೇ ಸಾವಿರದ ಆರುನೂರ ಎಪ್ಪತ್ನಾಲ್ಕರಲ್ಲಿ ಶಿವಾಜಿಯೇ ರಾಯಗಡದಲ್ಲಿ ಛತ್ರಪತಿ ಎಂಬ ಬಿರುದು ನೀಡಿ ವೀರೋಚಿತವಾಗಿ ಸಂಭ್ರಮ ಪಟ್ಟಾಭಿಷೇಕವನ್ನ ಮಾಡಲಾಯಿತು ಮೊಘಲರ ಶಕ್ತಿ ಪ್ರಾಬಲ್ಯವನ್ನ ಕುಂದಿಸಿ ವಿಸ್ತಾರವಾದ ಹಿಂದೂ ಸಾಮ್ರಾಜ್ಯವನ್ನ ಎತ್ತಿ ಹಿಡಿದ ಧೀಮಂತ ನಾಯಕ ಅಂತ ಅವರನ್ನ ದೇಶಕ್ಕೆ ದೇಶವೇ ಹಾಡಿ ಹೊಗಳಿತ್ತು ಇಂತಹ ಈ ಮಹಾ ದೊರೆ ಸಾವಿರದ ಆರುನೂರ ಎಂಬತ್ತರ ಏಪ್ರಿಲ್ ಮೂರನೆ ತಾರೀಕು ತೀವ್ರ ಜ್ವರದಿಂದಾಗಿ ಹಾಸಿಗೆಯನ್ನ ಹಿಡಿದು ಸಾವನ್ನಪ್ಪಿದರು ಅಂತ ಚರಿತ್ರೆ ಹೇಳೋದಾದರೂ ಶಿವಾಜಿ ಮಹಾರಾಜರ ಸಾವಿನ ಹಿಂದೆ ಒಂದಷ್ಟು ಅಸ್ಪಷ್ಟ ಧೇರಿಗಳಿವೆ ಇದಿಷ್ಟು ಶಿವಾಜಿ ಮಹಾರಾಜರ ಬಗ್ಗೆ ಇರುವಂತಹ ಒಂದಷ್ಟು ಮಾಹಿತಿಗಳು ನಮಸ್ಕಾರ