ಶೀತ ಕೆಮ್ಮು ಶ್ವಾಸಕೋಶದ ಸಮಸ್ಸೆ ಇದ್ದರೆ ಈ ಒಂದು ಶಕ್ತಿಶಾಲಿ ಮನೆಮದ್ದು ಮಾಡಿ ಸಾಕು ತಕ್ಷಣಕ್ಕೆ ಕಡಿಮೆ ಆಗುತ್ತದೆ…

136

ಕೆಮ್ಮು ಶೀತ ನೆಗಡಿ ಆಗಿದ್ದರೆ ಮಾಡಿ ಈ ಪರಿಹಾರ, ಇದರಿಂದ ಖಂಡಿತವಾಗಿಯೂ ನಿಮ್ಮ ಕೆಮ್ಮಿನ ಸಮಸ್ಯೆ ನಿವಾರಣೆ ಆಗುತ್ತೆ!ನಮಸ್ಕಾರಗಳು ಇಂದಿನ ಲೇಖನದಲ್ಲಿ ನಾವು ಮನೆಯಲ್ಲೇ ಮಾಡಬಹುದಾದ ಸುಲಭ ಪರಿಹಾರದ ಬಗ್ಗೆ ಮಾತನಾಡುತ್ತಿದ್ದೇವೆ, ಅದು ಯಾವುದಕ್ಕೆ ಅದು ಕೆಮ್ಮಿನ ಸಮಸ್ಯೆಗೆ. ಹೌದು ಕೆಮ್ಮಿ ಕೆಮ್ಮಿ ಎದೆ ನೋವು ತಲೆನೋವು ಎಲ್ಲಾ ಬಂದು ಬಿಡುತ್ತದೆ ಸಾಕಾಗಿ ಹೋಗುತ್ತದೆ.

ಹಾಗಾಗಿ ಈ ಸಮಸ್ಯೆ ನಿವಾರಣೆ ಮಾಡುವುದಕ್ಕೆ ನೀವು ಕೆಮ್ಮು ಬಂದ ಕೂಡಲೇ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳಿ ಹೇಗೆ ಎಂಬುದನ್ನ ಈ ದಿನದ ಲೇಖನಿಯೇ ತಿಳಿಸಿಕೊಡುತ್ತಿದ್ದೇವೆ ಕೆಮ್ಮು ಸಾಮಾನ್ಯವಾಗಿ ಯಾಕೆ ಬರುತ್ತದೆ ಹವಾಮಾನದಲ್ಲಿ ವೈಪರಿತ್ಯ ಉಂಟಾದಾಗ ಹಾಗೂ ಎಣ್ಣೆ ಅಂಶ ಹೆಚ್ಚು ಇರುವ ಆಹಾರ ಪದಾರ್ಥಗಳ ಸೇವನೆ ಮಾಡಿದಾಗ ಹಾಗೂ ಶೀತ ಬಂದಾಗಲೂ ಕೂಡ ಕೆಮ್ಮು ಬಂದು ಬಿಡುತ್ತದೆ ಅದಕ್ಕೆ ಏನು ಮಾಡಲು ಆಗುವುದಿಲ್ಲ.

ಆದರೆ ಸಮಸ್ಯೆ ಬಂದ ಕೂಡಲೆ ಅದಕ್ಕೆ ತಕ್ಕ ಪರಿಹಾರ ಮಾಡಿಕೊಂಡರೆ ಶೀತ ಕೆಮ್ಮಿಗೆ ಬಹಳ ಬೇಗ ಪರಿಹಾರ ಕಂಡುಕೊಳ್ಳಬಹುದು, ಹೌದು ಶೀತ ಕೆಮ್ಮು ಸಮಸ್ಯೆ ಒಮ್ಮೆ ಬಂದರೆ ಅದು ನಿವಾರಣೆಯಾಗಬೇಕೆಂದರೆ ಸಾಕಷ್ಟು ಪ್ರಯತ್ನ ಪರಿಹಾರಗಳನ್ನು ಮಾಡಲೇಬೇಕಾಗಿರುತ್ತದೆ.

ಆದ್ದರಿಂದ ಕೆಮ್ಮಿಗೆ ಮಾಡಬಹುದಾದ ನಾಟಿ ಔಷಧಿಯ ಕುರಿತು ಮಾತನಾಡುತ್ತಿದ್ದು ಇದಕ್ಕೆ ಬೇಕಾದ ಪದಾರ್ಥ ಯಾವುದು ಅಂದರೆ, ಕುಲಂಜನ್ ಪುಡಿ ಹೌದು ಈ ಪದಾರ್ಥವು ಬೇರಿನ ರೀತಿ ಇರುತ್ತದೆ ಇವುಗಳ ತುಂಡನ್ನು ಕೂಡ ಪರಿಹಾರ ಮಾಡುವುದಕ್ಕೆ ಬಳಸಬಹುದು ಅಥವಾ ಇದರ ಪುಡಿಯನ್ನು ಕೂಡ ಪರಿಹರ ಮಾಡುವುದಕ್ಕಾಗಿ ಬಳಸಬಹುದು ಹಾಗಾಗಿ ಕೆಮ್ಮಿನ ನಿವಾರಣೆಗೆ ಮಾಡಬಹುದಾದ ಸರಳ ಪರಿಹಾರ ಅಂದರೆ ಅದು ಈ ಮನೆಮದ್ದು ಇದಕ್ಕಾಗಿ ಬೇಕಾಗಿರುವ ಮತ್ತೊಂದು ಪದಾರ್ಥ ಅಂದರೆ ಅದು ಕಾ ಕಂಡಿ ಪುಡಿ

ಇವೆಲ್ಲವೂ ನಾಟಿ ಔಷಧಿಯಲ್ಲಿ ಬಳಸುವ ಪದಾರ್ಥಗಳು ಮತ್ತು ಪರಿಹಾರಗಳ ಮನೆಯಲ್ಲೇ ಮಾಡಬಹುದು ಈ ಪದಾರ್ಥಗಳನ್ನು ನೀವು ತೆಗೆದುಕೊಂಡು ಬಂದರೆ ಕೆಮ್ಮು ಬಂದಾಗ ಅದೆಷ್ಟು ಬಿಸಿ ನೀರು ಸೇವಿಸಿ ಹಾಗೂ ಈ ಮೇಲೆ ತಿಳಿಸಿದ ಪರಿಹಾರವನ್ನು ಸಹ ಮಾಡಿ ಹಾಗೆ ಕೆಮ್ಮು ಸಮಸ್ಯೆ ಬಂದಾಗ ಅದೆಷ್ಟು ಬಿಸಿಬಿಸಿ ಆಹಾರ ಪದಾರ್ಥಗಳನ್ನು ಸೇವಿಸಿ ಬಿಸಿ ನೀರನ್ನು ಕುಡಿಯಿರಿ ಗಂಟೆಗೊಮ್ಮೆ ಬಿಸಿನೀರಿನ ಕುಡಿಯುತ್ತ ಬಂದರೆ ಅದೆಷ್ಟು ಬೇಗ ಕಸ ನಿವಾರಣೆ ಆಗುತ್ತೆ ಜೊತೆಗೆ ಕೆಮ್ಮು ಕೂಡ ನಿವಾರಣೆಯಾಗುತ್ತೆ.

ಕೆಮ್ಮು ಬಂದಾಗ ಯಾವುದೇ ಕಾರಣಕ್ಕೂ ತಣ್ಣಗಿನ ಆಹಾರ ಪದಾರ್ಥಗಳನ್ನು ಸೇವಿಸಬೇಡಿ ಉದಾಹರಣೆಗೆ ತಣ್ಣಗಿನ ನೀರು ಐಸ್ ಕ್ರೀಮ್ ಇವುಗಳನ್ನ ಸೇವಿಸಬೇಡಿ ಮತ್ತು ಆಹಾರ ಪದಾರ್ಥಗಳನ್ನು ಆದಷ್ಟು ಬಿಸಿ ಬಿಸಿ ಆಗಿಯೇ ಸೇವಿಸಿ. ಈ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಈ ಪದಾರ್ಥವನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಂಡು ನೀರಿನಲ್ಲಿ ಮಿಶ್ರ ಮಾಡಿ ಬಳಿಕ ಆ ನೀರು ಕುದಿಯುವಾಗ ಅದಕ್ಕೆ ಹಾಲನ್ನು ಸೇರಿಸಿ ಕಾ ಕಂಡಿ ಪುಡಿ ಸೇರಿಸಿ ಚೆನ್ನಾಗಿ ಕುದಿಸಿ ಕೊಂಡು ಶೋಧಿಸಿಕೊಂಡು ಕುಡಿಯುತ್ತ ಬರಬೇಕು.

ಈ ಪರಿಹಾರವನ್ನು ಮಾಡುತ್ತ ಬರುವುದರಿಂದ ಕೆಮ್ಮು ಬೇಗ ನಿವಾರಣೆ ಆಗುತ್ತೆ ಜೊತೆಗೆ ಕೆಮ್ಮಿದಾಗ ಎದೆ ನೋವು ಬರುತ್ತದೆ ಈ ಎಲ್ಲ ಸಮಸ್ಯೆಗಳು ಇದ್ದರೆ ಈ ಸುಲಭ ಪರಿಹಾರ ಮಾಡಿ ಈ ಮನೆಮದ್ದಿನಿಂದ, ಬಹಳ ಬೇಗ ಕೆಮ್ಮಿಗೆ ಜೊತೆಗೆ ಶೀತಕ್ಕೆ ಪರಿಹಾರ ಕಂಡುಕೊಳ್ಳಬಹುದು ಧನ್ಯವಾದ.