ಸತತ ಪ್ರಯತ್ನದಿಂದ 70 ನೇ ವರ್ಷಕ್ಕೆ ಮೊದಲ ಬಾರಿ ಮಗುವಿಗೆ ಜನ್ಮ ಕೊಟ್ಟ ತಾಯಿ ಅಜ್ಜನ ಪ್ರಯತ್ನಕ್ಕೆ ಜೈ … ನೋಡಿ ಎಷ್ಟು ಚೆಂದ ಇದೆ ಮಗು

ಹೌದು ಮದುವೆ ಎಂಬುದು ಹೇಗೆ ಹೆಣ್ಣಿನ ಬಾಳಿನಲ್ಲಿ ಮಹತ್ವ ಅದೇ ರೀತಿ ಹೆಣ್ಣು ತಾಯಾಗೋದು ಸಹ ಹೌದು ಈ ತಾಯ್ತನ ಎಂಬುದು ಹೆಣ್ಣಿಗೆ ಇನ್ನಷ್ಟು ದೊಡ್ಡ ಕನಸಾಗಿರುತ್ತದೆ ಹೌದು ಪ್ರತಿಯೊಬ್ಬ ಹೆಣ್ಣಿಗೂ ಸಹ ತಾಯಿಯಾಗುವುದು ಬಹಳ ದೊಡ್ಡ ಕನಸು ಅಂತ ಹೇಳಬಹುದು ಪ್ರತಿಯೊಂದು ಹೆಣ್ಣು ಮಗು ಜನಿಸಿದಾಗಿನಿಂದಲೂ ಆ ಮಗುವಿನ ಲಾಲನೆ ಪಾಲನೆಯಲ್ಲಿ ಈತನ ಪ್ರತಿಕ್ಷಣವನ್ನು ಕಳೆಯುತ್ತಾ ಇರುತ್ತಾಳೆ. ಒಂದು ಹೆಣ್ಣು ಮಗುವು ಮದುವೆಯ ಸಮಯಕ್ಕೆ ಬಂದಾಗ ಆಕೆಯ ಮುಂದಿನ ಕನಸು ತಮ್ಮ ಪುಟ್ಟ ಕಂದಮ್ಮನ ಹಾಕಿರುತ್ತದೆ ಹಾಗೆ ತಾಯಿಯಾಗುವ ಭಾಗ್ಯ ಈ ತಾಯ್ತನ ಎಂಬುದು ಹೆಣ್ಣುಮಕ್ಕಳಿಗೆ ದೇವರವರ ಎಂದು ಹೇಳಬಹುದು.

ಹೌದು ಈ ತಾಯ್ತನವೆಂಬುದು ಪ್ರತಿ ಹೆಣ್ಣಿನ ಆಸೆ ಕನಸು ಎಲ್ಲವೂ ಆಗಿರುತ್ತದೆ ಹಾಗೆ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಮಗು ಹೆರುವ ಶಕ್ತಿ ಇರುವುದಿಲ್ಲ ಹೌದು ಕೆಲವರು ಸಮಾಜದಲ್ಲಿ ಬಂಜೆತನದಿಂದ ಬಳಲುವ ಇರುತ್ತಾರೆ ಹಾಗೆ ಅವರು ಮಗುವಿಲ್ಲದೆ ಬಹಳ ಕಷ್ಟಗಳನ್ನು ಎದುರಿಸುತ್ತಾ ಇರುತ್ತಾರೆ ಆ ನೋವು ಆ ತಾಯಿಗೆ ಮಾತ್ರ ಗೊತ್ತಿರುತ್ತದೆ. ಅದೇ ರೀತಿ ನಾವು ಹೇಳಲು ಹೊರಟಿರುವ ಈ ಹೆಣ್ಣು ಮಗಳಿಗೂ ಸಹ ಮದುವೆಯಾಗಿ ಬಹಳ ವರುಷಗಳ ಕಾಲ ಮಗುವೆ ಇರುವುದಿಲ್ಲ ಆದರೆ ಇವರ 70ನೇ ವರುಷದಲ್ಲಿ ಇವರು ಮಗುವಿಗೆ ಜನ್ಮ ನೀಡುತ್ತಾಳೆ ಹೌದು ಈ ಮಾಹಿತಿ ಕುರಿತು ಇನ್ನಷ್ಟು ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಹೌದು ಅಂದಿನ ಕಾಲದಲ್ಲಿ ಮಗು ಹೆರುವುದು ಬಹಳ ಸಾಮಾನ್ಯವಾದ ವಿಚಾರ ಆಗಿಬಿಟ್ಟಿತ್ತು ಹಾಗೂ ಯಾರೋ ಸಹ ಆಸ್ಪತ್ರೆಗಳಿಗೆ ಅಥವಾ ವೈದ್ಯರ ಮೊರೆ ಹೋಗಿ ತಾಯಿಯ ಗೊತ್ತೇ ಇರಲಿಲ್ಲ ಶೇಕಡಾ 95 ರಷ್ಟು ಮಕ್ಕಳು ಮನೆಯಲ್ಲಿಯೇ ಆರೋಗ್ಯಕರವಾಗಿ ಅನಿಸುತ್ತಿತ್ತು. ಇನ್ನೂ ಕೆಲ ಅಪರೂಪದ ಸನ್ನಿವೇಶಗಳಲ್ಲಿ ಮಾತ್ರ ವೈದ್ಯರ ಅಗತ್ಯ ಇರುತ್ತಿತ್ತೋ ಇಂದಿನ ಕಾಲ ಬದಲಾಗಿದೆ ಆಧುನಿಕ ಜೀವನಶೈಲಿ ಒತ್ತಡ ಆತಂಕ ಇನ್ನು ನಮ್ಮ ಆಹಾರ ಕ್ರಮ ಬದಲಾಗಿರುವ ಕಾರಣ ಅನಗತ್ಯ ತೂಕ ಗಳಿಕೆ ದೈಹಿಕ ಶ್ರಮ ಇಲ್ಲದ ಕೆಲಸಗಳು ಈ ಎಲ್ಲವೂ ಸಹ ಉತ್ತಮ ಆರೋಗ್ಯದಿಂದ ದೂರ ಕರೆದೊಯ್ಯುವ ಕೆಲಸವನ್ನು ಮಾಡುತ್ತಿವೆ. ಇದಕ್ಕಾಗಿ ನಾವು ಇಷ್ಟೆಲ್ಲಾ ರೋಗಗಳ ಮೂಲ ಆಗುತ್ತಿದ್ದೇವೆ. ಮತ್ತೊಂದು ವಿಚಾರವೇನೆಂದರೆ ತಾಯಿ ಮಗುವೊಂದಕ್ಕೆ ಉತ್ತಮ ಆರೋಗ್ಯ ಇರುವ ಮಗುವಿಗೆ ಜನ್ಮ ನೀಡುವುದೇ ಇವತ್ತಿನ ದಿವಸಗಳಲ್ಲಿ ದೊಡ್ಡ ಸವಾಲಾಗಿ ಬಿಟ್ಟಿದೆ ಹಾಗೆ ವೈದ್ಯಲೋಕಕ್ಕೆ ಸಹ ಇದೊಂದು ದೊಡ್ಡ ಸವಾಲಾಗಿದೆ ಎಂದರೆ ತಪ್ಪಾಗುವುದಿಲ್ಲ. ಆದರೆ ಈ ಮಾಹಿತಿ ನಾವು ಹೇಳಲು ಹೊರಟಿರುವ ವಿಚಾರವೇ ಬೇರೆ ಆಗಿದೆ ಹೌದು ನಾವು ಈ ದಿನದ ಲೇಖನದಲ್ಲಿ ಹೇಳಲು ಹೊರಟಿರುವ ಇರುವಿಚಾರ ಕೇಳಿದರೆ ನಿಮಗೂ ಕೂಡ ಅಚ್ಚರಿ ಇದು ವೈದ್ಯಲೋಕಕ್ಕೆ ಸವಾಲೊಡ್ಡುವ ವಿಚಾರವಾಗಿದೆ. ಅದೇನೆಂದರೆ ಮಹಿಳೆ ತನ್ನ ಮೊಮ್ಮಕ್ಕಳನ್ನು ಕಾಣುವ ಸಮಯದಲ್ಲೇ ತಾನೇ ಮಗುವನ್ನು ಹೆತ್ತಿದ್ದಾಳೆ ಹೌದು ಈ ವಿಚಿತ್ರ ಘಟನೆ ನಡೆದಿರುವುದು ಗುಜರಾತಿನಲ್ಲಿ.

ಈ ಮಹಿಳೆಯ ಹೆಸರು ಜಿವುಬೆನ್ ವಾಲಾಭಾಯಿ ರಬಾರಿ ಎಂದು. ಈಕೆಯೇ ತನ್ನ 70 ನೇ ವರ್ಷಕ್ಕೆ ಮಗುವಿಗೆ ಜನ್ಮ ಕೊಟ್ಟಿದ್ದ ಮಹಿಳೆ. ಮೂಲತಃ ರಾಪರ್ ತಾಲ್ಲೂಕಿನ ಮೋರಾ ಗ್ರಾಮದ ನಿವಾಸಿಯಾಗಿದ್ದು, ತನ್ನ ವಯಸ್ಸನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಹೊಂದಿಲ್ಲ. ಆಕೆ ಹಾಗೂ ಆಕೆಯ ವೈದ್ಯರು ಹೇಳುವ ಪ್ರಕಾರ ತಾನು ಸುಮಾರು 65 ರಿಂದ 70 ಬೇಸಿಗೆಕಾಲವನ್ನು ನೋಡಿದ್ದೇನೆ ಈ ವಯಸ್ಸಿನಲ್ಲಿ ತಾವು ಒಂದು ಮಗುವಿಗೆ ಜನ್ಮ ನೀಡಲೇಬೇಕು ಎಂದು ಹೇಳಿಕೊಂಡಿದ್ದರು. ಈ ವೃದ್ಧ ದಂಪತಿಗಳ ಬಯಕೆಗೆ ವೈದ್ಯರು ಮಣಿಯಲೇ ಬೇಕಾಯಿತು. ಹಾಗಾಗಿ ಈ ಕಾರಣಕ್ಕೆ ಅವರ ಮೊದಲ ಮಗು, ಅವರು ಮದುವೆಯಾದ ಸರಿ ಸುಮಾರು 45 ವರ್ಷಗಳ ನಂತರ ಜನಿಸಿದೆ ಎಂದು ವೈದ್ಯರು ಹೇಳುತ್ತಾರೆ.

ತಮ್ಮ ಈ ವಯಸ್ಸಿನಲ್ಲಿ ಗರ್ಭ ಧರಿಸುವುದು ಅಪಾಯ ತೆಗೆದುಕೊಳ್ಳುವಂತಹ ವಿಚಾರ ಎಂದು ಜಿವೋ ಬೆನ್ ಗೆ ವೈದ್ಯರು ಸಲಹೆ ನೀಡಿದ್ದರು ಆದರೆ ಮಗುವನ್ನು ಪಡೆಯುವ ಬಗ್ಗೆ ಅವರು ಹಲವು ಭಾವುಕರಾಗಿದ್ದ ಕಾರಣ ವೈದ್ಯರ ಮಾತು ಇವರಿಗೆ ಅರ್ಥವಾಗುವುದಿಲ್ಲ. ಇವರಿಗೆ ವೈದ್ಯರು ಮೊದಲು ಔಷಧಿಗಳನ್ನು ನೀಡವ ಮೂಲಕ ಅವರ ಋತುಚಕ್ರವನ್ನು ನಿಯಮಿತವಾಗಿ ಆಗುವಂತೆ ಮಾಡಿದ್ದರು. ನಂತರ ವಯಸ್ಸಿನ ಕಾರಣದಿಂದಾಗಿ ಕುಗ್ಗಿದ ಅವರ ಗರ್ಭಾಶಕ್ಕೆ ಚಿಕಿತ್ಸೆ ನೀಡಿದ್ದಾರೆ. ಬಳಿಕ ಬ್ಲಾಸ್ಟೋಸಿಸ್ಟ್ ತಯಾರಾಗುವಂತೆ ಮಾಡಿ ಅದನ್ನು ಗರ್ಭಾಶಯಕ್ಕೆ ವರ್ಗಾಯಿಸಿದೆವು .

ಎಂದು ಸ್ತ್ರೀರೋಗ ತಜ್ಞ ಡಾ. ನರೇಶ್ ಭಾನುಶಾಲಿ ಹೇಳಿದ್ದಾರೆ. ನಂತರ ಅವರಿಗೆ 2ವಾರಗಳ ಬಳಿಕ ಸೋನೊಗ್ರಫಿ ಮಾಡಲಾಗುತ್ತದೆ ಹಾಗೂ ಭ್ರೂಣವು ಬೆಳೆಯುವುದಕ್ಕೆ ಪ್ರಾರಂಭವಾಯಿತು ಹಾಗೆ ಸಮಯಕ್ಕೆ ಸರಿಯಾಗಿ ಹೃದಯಬಡಿತವನ್ನು ಕಂಡು ಕಂಡ ವೈದ್ಯರು ಮಗುವಿನ ಬೆಳವಣಿಗೆಯಲ್ಲಿ ಯಾವುದೇ ದೋಷ ಕಾಣಲಿಲ್ಲ ಈ ಕಾರಣಕ್ಕಾಗಿ ಗರ್ಭಧಾರಣೆಯೊಂದಿಗೆ ಮುಂದುವರೆದೆವು ಎಂದು ಸ್ತ್ರೀರೋಗ ತಜ್ಞೆ ತಿಳಿಸಿದ್ದಾರೆ. ಮಗು ಹಾಗೂ ತಾಯಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಒಂದು ಮಗುವಿಗೆ ಜನ್ಮ ನೀಡಬೇಕು ಎಂಬ ತಾಯಿಯ ಭಾವನಾತ್ಮಕ ಹಂಬಲ ಈಡೇರಿದೆ ಎಂದು ಹೇಳಬಹುದು ಎಂದು ವೈದ್ಯರು ಹೇಳಿದ್ದಾರೆ. ಇದೀಗ ಈ ವಿಚಾರ ದೇಶದೆಲ್ಲೆಡೆ ಭಾರಿ ವೈರಲ್ ಆಗುತ್ತಿದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.