ಸಿಕ್ಕಾಪಟ್ಟೆ ಹಳದಿ ಹಲ್ಲಿಗೆ ತಿರುಗಿದ ಹಲ್ಲನ್ನ ಯಾವ ರೀತಿ ನೈಸರ್ಗಿಕ ವಿಧಾನವನ್ನ ಬಳಸಿ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಗೊತ್ತ ..

183

ನಮಸ್ಕಾರಗಳು ಸ್ನೇಹಿತರೆ, ಹಳದಿ ಕಟ್ಟಿರುವಂತಹ ಹಲ್ಲಿಗೆ ಬೇಕಾದ ಪರಿಹಾರ ಇಲ್ಲಿದೆ ನೋಡಿ ಇದಕ್ಕಾಗಿ ಸುಲಭ ಮತ್ತು ಸರಳ ಮನೆಮದ್ದು. ಹೌದು ಮಾಂಸಾಹಾರ ಪದಾರ್ಥಗಳನ್ನು ಸೇವನೆ ಮಾಡುವವರ ಹಲ್ಲುಗಳು ಹೇಗಿರುತ್ತದೆ ಅನ್ನುವುದನ್ನು ನೋಡಿರುತ್ತೇವೆ, ಕೇವಲ ಈ ಆಹಾರ ಪದ್ಧತಿಯನ್ನು ಪಾಲಿಸುವವರ ಹಲ್ಲುಗಳು ಮಾತ್ರವಲ್ಲ ಸಹಜವಾಗಿ ಹಲ್ಲುಗಳ ಕಾಳಜಿ ಮಾಡದೇ ಇರುವವರ ಹಲ್ಲುಗಳು ಕೂಡ ಬಹಳಷ್ಟು ಕಲೆ ಕಟ್ಟಿರುತ್ತದೆ ಅಂತಹ ಕಲೆಯನ್ನ ತೆಗೆಯುವಂತಹ ಸುಲಭ ಮನೆಮದ್ದು ಅಂಥವರಿಗಾಗಿ ಬೇಕಾಗಿರುತ್ತದೆ.

ಹೌದು ಖಂಡಿತವಾಗಿಯೂ ಎಲ್ಲರ ಹಲ್ಲುಗಳು ಹಳದಿಗಟ್ಟಿರುತ್ತದೆ ಮತ್ತು ಆ ಹಲ್ಲಿನ ಒಳ ಭಾಗದಲ್ಲಿ ಕಲೆ ಕುಳಿತಿರುತ್ತದೆ. ಇಂತಹ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಹಲವರು ವೈದ್ಯರ ಬಳಿ ಹೋಗುತ್ತಾರೆ ಮತ್ತು ಇದನ್ನ ಇನ್ನೂ ಕೆಲವರು ನಿರ್ಲಕ್ಷ್ಯ ಮಾಡ್ತಾರೆ ಆದರೆ ಈ ಹಳದಿ ಕಟ್ಟಿರುವಂತಹ ಅಲ್ಲಿಗೆ ನೀವು ಖಂಡಿತವಾಗಿಯೂ ಸುಲಭವಾಗಿ ಪರಿಹಾರ ಮಾಡಿ.

ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ತುಂಬ ಕಡಿಮೆ ಸಾಮಾಗ್ರಿಗಳು ಕಡಿಮೆ ಬೆಲೆಯಲ್ಲಿ ದೊರೆಯುವಂತಹ ಕೈಗೆಟುಕುವ ಬೆಲೆಯಲ್ಲಿ ದೊರೆಯುವಂತಹ ಮತ್ತು ಮನೆಯಲ್ಲಿ ಸದಾ ದೊರೆಯುತ್ತಿದ್ದ ಪದಾರ್ಥಗಳೇ ಆಗಿರುತ್ತದೆ, ಅವುಗಳು ಏನು ಮತ್ತು ಈ ಮನೆಮದ್ದು ಪಾಲಿಸುವುದು ಹೇಗೆ ಎಲ್ಲವನ್ನ ತಿಳಿದುಕೊಳ್ಳೋಣ ಬನ್ನಿ ಈ ಕೆಳಗಿನ ಲೇಖನಿಯಲ್ಲಿ

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ನಮ್ಮ ಜೀರ್ಣಾಂಗ ಕ್ರಿಯೆ ಶುರುವಾಗುವುದು ಮೊದಲು ಬಾಯಿ ಯಿಂದ ಆಹಾರ ಪದಾರ್ಥಗಳನ್ನು ಸರಿಯಾಗಿ ಜಗಿದು ನುಂಗಿದಾಗ ಆಹಾರ ದ ಪೋಷಕಾಂಶಗಳು ನಮಗೆ ಸರಿಯಾಗಿ ದೊರೆಯುತ್ತದೆ ಜೊತೆಗೆ ಜೀರ್ಣ ಕ್ರಿಯೆ ಕೂಡ ಸರಿಯಾಗಿ ನಡೆದು ನಮ್ಮ ಆರೋಗ್ಯವನ್ನು ನಾವು ವೃದ್ಧಿಸಿಕೊಳ್ಳಬಹುದು. ಹಾಗಾಗಿ ಇದೆಲ್ಲಾ ನಡೆಯಬೇಕೆಂದರೆ ನಮ್ಮ ದಂತದ ಆರೋಗ್ಯವನ್ನ ಕಾಪಾಡಿಕೊಳ್ಳುವುದು ಒಳ್ಳೆಯದು.

ಈಗ ಈ ಹಲ್ಲುಗಳ ಮೇಲೆ ಕಟ್ಟಿರುವಂತಹ ಕಲೆಯನ್ನು ತೆಗೆಯಲು ಮಾಡಬೇಕಾದ ಪರಿಹಾರದ ಕುರಿತು ತಿಳಿಯೋಣ ಬನ್ನಿ ಇದಕ್ಕಾಗಿ ಬೇಕಾಗಿರುವುದು ಮನೆಯಲ್ಲಿಯೇ ದೊರೆಯುವ ಪದಾರ್ಥಗಳು ಅಡುಗೆ ಮನೆಯಲ್ಲಿ ಉಪ್ಪು ಇರುತ್ತೆ ಅಡುಗೆ ಸೋಡಾ ಇರುತ್ತೆ ಅರಿಷಿಣ ಇರುತ್ತೆ ಬೆಳ್ಳುಳ್ಳಿ ಜೊತೆಗೆ ಲವ್ ಪ್ರತಿದಿನ ಬಳಸುವಂತಹ ಪೇಸ್ಟ್.

ಮೊದಲಿಗೆ ಸಣ್ಣ ಪ್ಲೇಟ್ ತೆಗೆದುಕೊಂಡು ಅದಕ್ಕೆ ನಿಂಬೆ ರಸ ಅರ್ಧ ಚಮಚದಷ್ಟು ಅಡುಗೆ ಸೋಡಾ ಕಾಲು ಚಮಚದಷ್ಟು ಚಿಟಕಿ ಅರಿಶಿಣ ಕಾಲು ಚಮಚದಷ್ಟು ಉಪ್ಪು ಮತ್ತು ಚನ್ನಾಗಿ ಪೇಸ್ಟ್ ಮಾಡಿ ಕೊಂಡಂತಹ ಬೆಳ್ಳುಳ್ಳಿ ಇವುಗಳನ್ನು ಹಾಕಿ ಒಮ್ಮೆಲೆ ಮಿಶ್ರ ಮಾಡಿಕೊಳ್ಳಿ, ನಂತರ ಪ್ರತಿದಿನ ನೀವು ಹಲ್ಲು ಉಜ್ಜುವ ಪೇಸ್ಟ್ ಅನ್ನೂ ಇದಕ್ಕೆ ಹಾಕಿ ಮತ್ತೊಮ್ಮೆ ಮಿಶ್ರ ಮಾಡಿಕೊಂಡು, ಇದೀಗ ಈ ತಯಾರಿಸಿಕೊಂಡಂತಹ ಈ ಮಿಶ್ರಣದಿಂದಲೇ ಮನೆಯವರೆಲ್ಲ ಹಲ್ಲುಗಳನ್ನು ಸ್ವಚ್ಛ ಮಾಡಿಕೊಳ್ಳಬಹುದು ಹಲ್ಲನ್ನು ಉಜ್ಜಬಹುದು

ಬ್ರಶ್ ನ ಸಹಾಯದಿಂದ ಈ ಮಿಶ್ರಣವನ್ನು ತೆಗೆದುಕೊಂಡು ಅಲ್ಲಿನ ಮೇಲೆ ಒಮ್ಮೆಲೆ ಹಚ್ಚಿ ಬ್ರಶ್ ಮಾಡಿ ಸಾಮಾನ್ಯವಾಗಿ ಹೇಗೆ ಬ್ರಶ್ ಮಾಡ್ತೀರಾ ಹಾಗೆ 2 ನಿಮಿಷಗಳ ಕಾಲ ಬ್ರಶ್ ಮಾಡಿದ ಮೇಲೆ ನಿಮ್ಮ ಬಾಯಿ ತೊಳೆದು ನಿಮ್ಮ ಹಲ್ಲುಗಳನ್ನೂ ನೋಡಿಕೊಳ್ಳಿ ನಿಮ್ಮ ಹಲ್ಲುಗಳ ಮೇಲೆ ಕಟ್ಟಿರುವಂತಹ ಕಲೆ ಪರಿಹಾರವಾಗಿ ಹೊಳಪಾದ ಹಲ್ಲುಗಳು ನಿಮ್ಮದಾಗಿರುತ್ತದೆ, ಕೇವಲ ಒಂದೇ ಪ್ರಯತ್ನದಲ್ಲಿ ನಿಮ್ಮ ಹಲ್ಲುಗಳ ಮೇಲಿರುವ ಹಳದಿ ಕಲೆಯನ್ನು ತೆಗೆದುಹಾಕಬಹುದು.

ಈ ಮನೆಮದ್ದನ್ನು ಮಾಡುವುದರಿಂದ ಮತ್ತೊಂದು ಉಪಯುಕ್ತವಾದ ಪ್ರಯೋಜನವಿದೆ ಅದೇನೆಂದರೆ ಇದನ್ನ ನೀವು ದಿನಬಿಟ್ಟು ದಿನ ಅಥವಾ ವಾರಕ್ಕೊಮ್ಮೆ ಮಾಡಿದರೂ ಬಾಯಿಯಿಂದ ಬರುವ ದುರ್ಗಂಧ ಆಗಲಿ ಅಥವಾ ಹಲ್ಲುಗಳು ಹುಳುಕಾಗುವುದಾಗಲಿ ಇಂತಹ ಸಮಸ್ಯೆ ಎದುರಾಗುವುದಿಲ್ಲ.