ಒಂದು ಕೋಟಿ ಸಂಭಾವನೆ ಪಡೆದ ಏಕೈಕ ನಟ ಇವರೇ ನೋಡಿ, ಹೌದು ನಮ್ಮ ಸ್ಯಾಂಡಲ್ ವುಡ್ ನಲ್ಲಿ ಇವರು ಕೇವಲ ನಟನೆ ಮಾತ್ರ ಅಲ್ಲಾ, ಹಿನ್ನೆಲೆ ಗಾಯಕರಾಗಿ ಹಾಗೂ ನಿರ್ಮಾಪಕರಾಗಿಯೂ ಸಹ ಚಲನ ಚಿತ್ರರಂಗದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸರಿ ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಸಿನಿಪಯಣದಲ್ಲಿ ಬಾಲಕಲಾವಿದನಾಗಿ ಹದಿನಾಲ್ಕು ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಇವರು, ನಾಯಕನಟನಾಗಿ ಸುಮಾರು 25ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಈ ನಟ, ಹೌದು ಅವರೇ ಅಪ್ಪು. ೧೯೭೫ ರಂದು ಮಾರ್ಚ್ ೧೭ ರಂದು ಜನಿಸಿದರು ಅಪ್ಪು.
ನಟ ಪುನೀತ್ ರಾಜಕುಮಾರ್ ಮತ್ತು ಅವರ ಸಹೋದರಿಯಾಗಿರುವ ಪೂರ್ಣಿಮಾ ಅವರನ್ನು ರಾಜ್ ಕುಮಾರ್ ಅವರು ತಮ್ಮ ಹೆಚ್ಚಿನ ಚಲನಚಿತ್ರಗಳಲ್ಲಿ ಚಿತ್ರೀಕರಣ ಗಳಿಗಾಗಿ ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಿದ್ದರಂತೆ. ಈ ಕಾರಣಕ್ಕಾಗಿ ಬಾಲ್ಯದಿಂದಲೇ ಕಲೆಯ ಜೊತೆಗಿನ ನಂಟು ಆರಂಭವಾಗಿಬಿಟ್ಟಿತ್ತು ಅಪ್ಪು ಅವರಿಗೆ ಹೌದು ಕೇವಲ 6ತಿಂಗಳು ಮಗುವಾಗಿದ್ದಾಗಲೇ ಪ್ರೇಮದ ಕಾಣಿಕೆ ಚಿತ್ರದಲ್ಲಿ ಅಭಿನಯ ಮಾಡಿರುವ ಅಪ್ಪು ಅವರು ನಂತರದ ದಿನಗಳಲ್ಲಿ ಬಾಲನಟನಾಗಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು.
ಅಪ್ಪು ಅವರು ನಂತರದ ದಿನಗಳಲ್ಲಿ ಬಾಲನಟನಾಗಿ ಸನಾದಿ ಅಪ್ಪಣ್ಣ ತಾಯಿಗೆ ತಕ್ಕ ಮಗ ವಸಂತ ಗೀತ ಭೂಮಿಗೆ ಬಂದ ಭಗವಂತ ಭಾಗ್ಯವಂತರು ಮುಂತಾದ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಭಾಗ್ಯವಂತ ಚಿತ್ರದಲ್ಲಿ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಲಿಸುವ ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನು ಯಾರಿವನು ಚಿತ್ರದಲ್ಲಿ ಕಣ್ಣಿಗೆ ಕಾಣುವ ದೇವರು ಮುಂತಾದ ಗೀತೆಗಳನ್ನು ಹಾಡಿ ಹಿನ್ನೆಲೆ ಗಾಯಕರಾಗಿ ಸಹ ಪ್ರಶಂಸೆ ಪಡೆದುಕೊಂಡರೋ ಅಪ್ಪ ಹಾಗೂ ಇದೆಲ್ಲದರ ನಡುವೆ ಅಪ್ಪು ಅವರು ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಒಂದನ್ನು ಹುಟ್ಟುಹಾಕಿತು ಯಾರಿಗೂ ಗೊತ್ತಿಲ್ಲದ ಆ ದಾಖಲೆ ಏನು ಅಂತ ತಿಳಿದರೆ ನೀವು ಸಹ ಅಚ್ಚರಿ ಪಡ್ತೀರಾ. ಬಾಲನಟನಾಗಿಯೇ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದ ಅಪ್ಪು ಅವರು ನಂತರದ ದಿನಗಳಲ್ಲಿ ನಟನಾಗಿ ಸಿನಿಮಾರಂಗದಲ್ಲಿ ಹೆಚ್ಚು ಯಶಸ್ಸು ಪಡೆದುಕೊಂಡರು ಜನಪ್ರಿಯತೆ ಪಡೆದುಕೊಂಡರು ಮತ್ತು ನಾಯಕ ನಟನಾಗಿಯೂ ಸಹ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಹೌದು ಅಪ್ಪು ಅವರು ನಾಯಕ ನಟನಾಗಿ 2 ರಾಜ್ಯಪ್ರಶಸ್ತಿ 3 ಸೈಮಾ ಪ್ರಶಸ್ತಿ ಫಿಲಂಫೇರ್ ಅವಾರ್ಡ್ ಗಳನ್ನು ಪಡೆದಿರುವ ಅಪ್ಪು ಗಾಯಕನಾಗಿ ಸುಮಾರು ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿದ್ದು ಗಾಯನದಿಂದ ಬಂದ ಪೂರ್ಣ ಹಣವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಾರೆ. ಇನ್ನು ಅಪ್ಪು ಆರು ಮಾಡಿದ ಮತ್ತೊಂದು ದಾಖಲೆ ಏನೆಂದೆರೆ ಕನ್ನಡದಲ್ಲಿ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆದ ನಟ ನಮ್ಮ ಪುನೀತ್ ರಾಜ್ಕುಮಾರ್ ರವರು. ಹೌದು 2010 ರ ವರೆಗೂ ಕೂಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬ್ಯುಸಿನೆಸ್ ಮಾಡುತ್ತಿರಲ್ಲ.
ಇನ್ನು ಅಪ್ಪು ಅವರು ಇಷ್ಟೆಲ್ಲಾ ಯಶಸ್ಸನ್ನು ಕಂಡಿದ್ದು ಇವರು ಮಾಡಿದ ದಾಖಲೆಯೊಂದರ ಬಗ್ಗೆ ನೀವು ತಿಳಿಯಲೇಬೇಕಾದ ಹೌದು ಅದೇನು ಅಂತ ಹೇಳಿದ್ದೇವೆ ಈ ಮುಂದೆ ಮಾಹಿತಿ ತಿಳಿಯಿರಿ. ಅಂದಿನ ಖ್ಯಾತ ನಟರೊಬ್ಬರು ತಮ್ಮ ಚಿತ್ರಕ್ಕೆ 80 ಲಕ್ಷ ಸಂಭವಾನೆ ಪಡೆದುಕೊಂಡದನ್ನ ಬಿಟ್ಟರೆ, ಯಾವ ನಟ ಕೂಡ ಕೋಟಿ ಮುಟ್ಟಿರಲಿಲ್ಲ. ಆ ಸಮಯದಲ್ಲಿ ಬಂದು ಅಪ್ಪು ಬ್ಯಾಕ್ ಟು ಬ್ಯಾಕ್ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ರಾಜಕುಮಾರ್ ಅವರಂಥ ಮತ್ತೆ ಫ್ಯಾಮಿಲಿ ಸಿನಿಮಾ ಗಳು ಮೂಡಿ ಬರಲು ಪ್ರಾರಂಭವಾಯಿತು. ಅಪ್ಪು ಅವರ ಸಿನಿಮಾಗಳು ಚಿತ್ರಮಂದಿರದಲ್ಲಿ ನೂರು ದಿನ ಪೂರೈಸುವುದರ ಜೊತೆಗೆ ಸೆಟಲೈಟ್ ರೈಟ್ಸ್ ಕೂಡ ಭಾರಿ ಮೊತ್ತದಲ್ಲಿ ಸೇಲ್ ಆಗುತ್ತಿತ್ತು. ಈ ಕಾರಣದಿಂದಾಗಿ ನಿರ್ಮಾಪಕರಿಗೆ ಬಹಳಾ ಚೆನ್ನಾಗಿಯೆ ಬ್ಯೂಸಿನೆಸ್ ಆಗಿದ್ದು, ಅಪ್ಪು ಅವರ ಸಂಭಾವನೆ ಕೂಡ ಕೋಟಿ ಮುಟ್ಟಿದ್ದು ಅಪ್ಪು ಕೋಟಿಗೊಬ್ಬ ಆದರು.
ಅಪ್ಪು ಅವರು ಬಾಲನಟನಾಗಿ ಅದೆಷ್ಟು ಯಶಸ್ಸನ್ನು ಕಂಡಿದ್ದರು ಅದೇ ರೀತಿ ಇವರು ನಾಯಕ ನಟನಾಗಿ ಹೊಸ ಇತಿಹಾಸವನ್ನು ಬರೆದಿದ್ದಾರೆ ಹೌದು ಕಿರುತೆರೆಯಲ್ಲಿ ನಿರ್ಮಾಪಕರಾಗಿ ಕನ್ನಡದ ಕೋಟ್ಯಾಧಿಪತಿ ಹಾಗೂ ಫ್ಯಾಮಿಲಿ ಪವರ್ ಎಂಬ ರಿಯಾಲಿಟಿ ಶೋಗಳಲ್ಲಿ ಆ್ಯಂಕರಿಂಗ್ ಮಾಡಿರುವ ಅಪ್ಪು ಅವರು ಫೇಮಸ್ ಆಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿ ಅತಿಥಿಯಾಗಿ ಬಂದಿದ್ದು ಸಹ ವಿಶೇಷ. ಇನ್ನೂ ಕರ್ನಾಟಕ ಸರ್ಕಾರದ ನಂದಿನಿ ಹಾಲು ಉತ್ಪನ್ನಗಳು ಮತ್ತು ಎಲ್ ಇಡಿ ಲೈಟ್ ನ ರಾಯಭಾರಿಯೂ ಆಗಿದ್ದ ಅವರು ಒಂದು ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದರು. ಇನ್ನು ನಟನೆಯ ಜೊತೆಗೆ ಕಸ್ಟಮ್ ಎಂದು ಬರುವ ನಿರ್ಮಾಪಕ ನಿರ್ದೇಶಕರಿಗೆ ಬಿಡಿಗಾಸು ಪಡೆಯದೆ ಸಿನಿಮಾ ಮಾಡಿ ಕೊಡುತ್ತ ಇದ್ದ ನಟ ಪುನೀತ್ ರವರ ಮೆಚ್ಚುಗೆಯನ್ನೂ ತರುತ್ತಿತ್ತು. ಆದರೆ ಇಂದು ಪುನೀತ್ ಭೂತಾಯಿಯ ಮಡಿಲು ಸೇರಿರುವುದನ್ನು ನಿಜಕ್ಕೂ ಅರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲಾ. ಇನ್ನೂ ಕನ್ನಡ ಸ್ಟಾರ್ ನಟರುಗಳಲ್ಲಿ ಕೋಟಿ ಸಂಭಾವನೆ ಪಡೆದುಕೊಂಡ ಏಕೈಕ ನಟ ಅಂದ್ರೆ ಅವರು ಅಪ್ಪು ಅವರು ಹೌದು ಇದು ನಿಜಕ್ಕೂ ನಮ್ಮ ಹೆಮ್ಮೆಯ ವಿಚಾರವಾಗಿದೆ ಅಪ್ಪು ಅವರು ಸದಾ ಅಮರ.