ಸಿನಿಮಾ ಮೂಡಿ ಬರುತ್ತಿದೆ ರಾನು ಮೊಂಡಲ್ ಜೀವನಾಧಾರಿತ ಸಿನೆಮಾ….ನೋಡಿ ಹೀರೋಯಿನ್ ಅಂತೇ…

132

ಸ್ವತ್ತಿನ ದಿವಸಕ್ಕೆ ಬತ್ತಿನ ಕಾಲಮಾನಕ್ಕೆ ಮೊಬೈಲ್ ಎಂಬುದನ್ನು ಅದ್ಭುತ ಆವಿಷ್ಕಾರ ಅಂತ ಹೇಳಿದರೆ ತಪ್ಪಾಗುವುದಿಲ್ಲ ಹೌದು ಈ ಮೊಬೈಲ್ ಫೋನ್ ಗಳನ್ನು ಈಗ ಮನುಷ್ಯ ತಮ್ಮ ಜೀವನದ ಭಾಗವಾಗಿದೆ ಎಂದು ಭಾವಿಸಿ ಬಿಟ್ಟಿದ್ದಾನೆ ಹೌದು ಅದರಲ್ಲಿಯೂ ಇವತ್ತಿನ ಪೀಳಿಗೆಯ ಮೊಬೈಲ್ ಇಲ್ಲ ಅಂದರೆ ಜೀವನವೇ ಇಲ್ಲ ಎಂಬಷ್ಟು ಈ ಮೊಬೈಲ್ ಎಂಬ ಆವಿಷ್ಕಾರಕ್ಕೆ ಒಗ್ಗೂಡಿ ಬಿಟ್ಟಿದ್ದಾನೆ ಮನುಷ್ಯ. ಹೌದು ಅದರಲ್ಲಿಯೂ ಇತ್ತೀಚೆಗೆ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಗಳು ಇವೆಲ್ಲವೂ ಕೂಡ ಬಹಳ ಅಗ್ಗವಾಗಿರುವ ಕಾರಣ, ಮನುಷ್ಯನ ಜೀವನದ ಬಲು ಮುಖ್ಯ ಭಾಗವಾಗಿ ಬಿಟ್ಟಿದೆ ಈ ಮೊಬೈಲ್.  ತಮ್ಮ ಟಿಲಿಕಾಂ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕಂಪನಿಗಳು ಹೊಸ ಹೊಸ ಯೋಜನೆಗಳನ್ನು ತರಲು ಜನರು ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಯನ್ನು ಉಪಯೋಗಿಸಿ ಉಪಯೋಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ .

ಇನ್ನೂ ಕೆಲವರು ಚಕ್ರಾಂ ಫೇಸ್ಬುಕ್ ವಾಟ್ಸಪ್ ಎಂಬ ಸೋಷಿಯಲ್ ಮೀಡಿಯವನ್ನು ಎಂಟರ್ ಟೈನ್ ಮೆಂಟ್ ಗಾಗಿ ಬಳಸಿದರೆ ಇನ್ನೂ ಕೆಲವರು ಸೋಷಿಯಲ್ ಮೀಡಿಯಾ ಮೂಲಕ ಹಣವನ್ನು ಕೂಡ ಗಳಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳು ಎಷ್ಟು ಮುಖ್ಯ ಮತ್ತು  ಯಾವ ಮಟ್ಟಿಗೆ ಪಾತ್ರ ನಿರ್ವಹಿಸುತ್ತದೆ ಎಂಬುದು ರಾನು ಎಂಬ  ಭಿಕ್ಷುಕಿಯಿಂದ ಸಾಬೀತಾಗಿತ್ತು. ಹೌದು ಈ  ಸೋಷಿಯಲ್ ಮೀಡಿಯಾ ಯಾರನ್ನ ಬೇಕಾದರೂ ದೊಡ್ಡ ಸೆಲೆಬ್ರಿಟ ಮಾಡುತ್ತೆ ಅನ್ನುವುದಕ್ಕೆ ಸ್ಪಷ್ಟ ನಿದರ್ಶನವಂದರೆ ಈ ರಾನು ಮೊಂಡಲ್.  ಕೋಲ್ಕತ್ತಾದ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ  ರಾನು ಅವರ ಭವಿಷ್ಯ ಬದಲಾಗಿದ್ದು ತಮ್ಮಲ್ಲರಿಗೂ ತಿಳಿದಿದೆ.

ಹೌದು ರೈಲು ಚಲಿಸುವಾಗ ಬೆಂಚ್ ಮೇಲೆ ಕುಳಿತು ಲತಾ ಮಂಗೇಶ್ಕರ್ ಅವರ ಏಕ್ ಪ್ಯಾರ್ ಕಾ ನಗ್ಮಾ ಹೈ ಹಾಡನ್ನು ಹಾಡುತ್ತ ಇರುವುದನ್ನು ಓರ್ವ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಇವರ ವೀಡಿಯೊವನ್ನು ಶೇರ್ ಮಾಡಿಕೊಳ್ಳುತ್ತಾರೆ ನಂತರ ಆ ವಿಡಿಯೋ ಈಗ ವೈರಲ್ ಆಯಿತು ಅಂದರೆ ದೇಶದಾದ್ಯಂತ ಸಕ್ಕತ್ ವೈರಲ್ ಆಯಿತೋ ಜೊತೆಗೆ ವಿಡಿಯೋ ನೋಡಿದ ಗಾಯಕಿಯರು ಮತ್ತು ಸಿನೆಮಾ ರಂಗದವರು ಸಹ ಇವರ ಹಾಡು ಕೇಳಿ ಬೆರಗಾಗಿದ್ದರು.  ಈ ವೀಡಿಯೊ ದೇಶಾದ್ಯಂತ ಸಖತ್ ವೈರಲ್ ಆಗಿದ್ದು. ಹೌದು ಕೇವಲ ಒಂದೇ ಒಂದು ಹಾಡಿನ ಮೂಲಕ ದೇಶದಲ್ಲಿ ಪ್ರಸಿದ್ಧಿ ಪಡೆದಂತಹ ಮಹಿಳೆ  ರಾನು ಮಂಡಲ್ ಆಗಿದ್ದು ಆದರೆ ನಂತರದ ದಿನಗಳಲ್ಲಿ ಅಷ್ಟೇ ವೇಗವಾಗಿ ಕೂಡ ರಾನು ಮಂಡಲ್ ಎಲ್ಲರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಂಡಿದ್ದರು.

ಎಕ್ ಪ್ಯಾರ್ ಕಾ ನಗ್ಮ ಹೈ ವೀಡಿಯೋವನ್ನ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡುತ್ತಿದ್ದ ಹಾಗೆ ಇಡೀ ದೇಶದಲ್ಲಿಯೇ ವೈರಲ್ ಆಗಿ ರಾತ್ರೋರಾತ್ರಿ*ಗಿರಿ ಪಡೆದುಕೊಂಡರು ಮಂಡಲ್ ಹಾಗೂ ಅನೇಕ ಜನ ಎಂತಹ ಕಂಠ ಇವರದ್ದು ಇವರಿಗೆ ಹಾಡಲು ಅವಕಾಶ ನೀಡಿದರೆ ಬಹಳ ಒಳ್ಳೆಯದು ಅಂತಲ್ಲ ಮಾತನಾಡಿಕೊಂಡರು ಜನರು. ಜಾಲತಾಣದಲ್ಲಿ ಇತ್ತ  ರಾನು ಮಂಡಲ್ ಅವರ ವೀಡಿಯೋವನ್ನು ನೋಡಿದ ಸಂಗೀತ ನಿರ್ದೇಶಕ ಹಾಗೂ  ಗಾಯಕ ಹಿಮ್ಮೇಶ್ ಅವರು ತೇರಿ ಮೇರಿ ಕಹಾನಿ ಹಾಡನ್ನು ಹಾಡಲು ರಾನು ಮಂಡಲ್ ಅವರಿಗೆ ಅವಕಾಶ ಕೊಟ್ಟು ಹಾಡನ್ನು ರೆಕಾರ್ಡಿಂಗ್ ಕೂಡ ಮಾಡಿಸಿದ್ದರು. ಈ ತೇರಿ ಮೇರಿ ಹಾಡು ಕೂಡ ಸಿಕ್ಕಾಪಟ್ಟೆ ಪೇಮಸ್ ಆಗುತ್ತದೆ.

ಬಳಿಕ ಸಾಕಷ್ಟು ಶೋಗಳಿಗೆ ಅತಿಥಿಯಾಗಿ ತೆರಳುತ್ತಿದ್ದ ರಾನು  ನಂತರ  ಅವರ ಜೀವನದಲ್ಲಿ ನಡೆದಿದ್ದೆ ಬೇರೆ. ಹೌದು ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧ ರಾತ್ರಿ ಕೊಡೆ ಹಿಡಿಯುತ್ತಾನಂತೆ ಎಂಬ ಗಾದೆ ಮಾತು ಕೇಳಿದ್ದೀರಿ ಅಲ್ವಾ ಅದೇ ರೀತಿ ನಾನು ಮಂಡಲ್ ಅವರ ಕಥೆ ಕೂಡ ಆಗಿದೆ ಇವರು ಬಹಳ ಫೇಮಸ್ ಆದರು ಆದರೆ ಇವರ ವರ್ತನೆಯಿಂದ ಸಾಕಷ್ಟು ಟೀಕೆಗಳಿಗೆ ಇವರು ಗುರಿಯಾಗುತ್ತಾರೆ. ನಂತರ ಅವರು ಮೊದಲಿದ್ದ ಸ್ಥಿತಿಗೆ ಹಿಂತಿರುಗಿದ್ದು ಆದರೆ ಇದಿಗ ಮತ್ತೆ ಸುದ್ದಿ ಆಗ್ತಿದ್ದಾರೆ ರಾನು ಮಂಡಲ್. ಹೌದು ರಾನು ಮಂಡೆಲ್ ಸುದ್ದಿಯಾಗಿರುವುದು ಯಾವ ವಿಷಯಕ್ಕೆ ಅಂದರೆ ರಾನು ಮಂಡಲ್ ಅವರ ಜೀವನಾಧಾರಿತ ಚಿತ್ರವೊಂದನ್ನು ಮಾಡಲು ಸಿನಿಮಾ ರಂಗ ಮುಂದೆ ಬಂದಿದೆ.   ರಾನು ಮಂಡಲ್ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು ಬಂಗಾಳಿ ಬಾಷೆಯಲ್ಲಿ ಮಾತ್ರ ಸಿನಿಮಾ ಮಾಡಲು ನಿರ್ಧಾರ ಮಾಡಿದ್ದರೆ ಎಂದೇ ಹೇಳಲಾಗುತ್ತಿದೆ.

ಇಡೀ ದೇಶಕ್ಕೆ ಪರಿಚಯವಾಗಿರುವ ಇವರು, ಇವರ ಜೀವನದ ಕತೆಯನ್ನು ಹಿಂದಿ ಭಾಷೆಯಲ್ಲಿ ಸಿನಿಮಾ ಮಾಡಲಾಗುತ್ತಿದೆ ಎಂಬ ವಿಚಾರ ಕೂಡ ಹರಿದಾಡುತ್ತಿದ್ದು ಈ ಸಿನೆಮಾದಲ್ಲಿ ಹಿಮೇಶ್ ಅವರು ಕೂಡ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ಇಶಿಕಾ ಅವರು ಈ ಸಿನಿಮಾದಲ್ಲಿ ಅಭಿನಯ ಮಾಡುತ್ತಾ ಆಯ್ತು ಮುಂದಿನ ವರ್ಷ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನ ವೇಳೆಗೆ ಈ ಸಿನಿಮಾ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಕೂಡ ಇದೆ. ಈ ಸಿನಿಮಾದಲ್ಲಿ ಯಾರೆಲ್ಲಾ ಅಭಿನಯ ಮಾಡಲಿದ್ದಾರೆ ಎಂದು ಈ ಸಿನಿಮಾ ರಿಲೀಸ್ ಆದ ಬಳಿಕ ತಿಳಿಯಬಹುದಾಗಿತ್ತು ಈ ಸಿನಿಮಾವನ್ನು ಪ್ರೇಕ್ಷಕರು ಅದೆಷ್ಟು ಮೆಚ್ಚಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.