ಸುಧಾಮೂರ್ತಿ ಅಮ್ಮ ಅವರ ಕನ್ನಡದ ನೆಚ್ಚಿನ ನಟ ಯಾರು ಗೊತ್ತ …!!!

69

ಇನ್ಫೋಸಿಸ್ ಎಂಬ ದೊಡ್ಡ ಸಾಫ್ಟ್ವೇರ್ ಕಂಪನಿ ಅನ್ನೋ ತೆರೆದ ನಾರಾಯಣಮೂರ್ತಿ ಅವರ ಬೆನ್ನೆಲುಬು ಆಕೆ ಇರುವ ಸುಧಾಮೂರ್ತಿ ಅವರು ಯಾರಿಗೆ ಗೊತ್ತಿಲ್ಲ ಹೇಳಿ ಅವ್ರು ಇನ್ಫೋಸಿಸ್ ಕಂಪೆನಿಯ ಮಾಲೀಕರಾಗಿದ್ದರು ಕೂಡ ಇವರ ಸರಳತೆ ಅನ್ನೋ ಪ್ರತಿಯೊಬ್ಬ ಹೆಣ್ಣುಮಕ್ಕಳು ಕೂಡ ಕಲಿಯಬೇಕೆಂಬುದೇ ಪ್ರತಿಯೊಬ್ಬರ ಮನೆಯ ಅಮ್ಮನ ನಿರೀಕ್ಷೆ ಆಗಿರುತ್ತದೆ ಹೌದು ಅದೆಷ್ಟು ಹಣ ಸಂಪಾದನೆ ಮಾಡಿದ್ದರೂ ಸಹ ಇವರ ಸರಳತೆ ಇವರ ಮೃದುವಾದ ಮಾತುಗಳು ಪ್ರತಿಯೊಬ್ಬರಿಗೂ ಸಹ ಇಷ್ಟ ಆಗುತ್ತದೆ. ಇವರು ಸಂಪ್ರದಾಯಗಳಿಗೆ ನೀಡುವ ಬೆಲೆ ಹಾಗೂ ಕಷ್ಟದಲ್ಲಿ ಇರುವವರಿಗೆ ತಮ್ಮ ಸಹಾಯ ಹಸ್ತವನ್ನು ನೀಡುವುದು ಇವೆಲ್ಲವೂ ಕೂಡ ಸುಧಾಮೂರ್ತಿ ಅವರಿಂದ ಕಲಿಯಬೇಕಾಗಿರುವ ಮುಖ್ಯ ಅಂಶಗಳು ಅಂತಾನೇ ಹೇಳಬಹುದು.

ಹಾಗಾದರೆ ಸುಧಾಮೂರ್ತಿ ಅವರು ಸದಾಕಾಲ ಬಿಸಿನೆಸ್ ಸಾಮಾಜಿಕ ಕೆಲಸಗಳು ಅಂತಾನೆ ಓಡಾಡುತ್ತಾ ಇರುತ್ತಾರಾ ಇವರಿಗೆ ಎಂದೂ ಬಿಡುವಿನ ಸಮಯ ಸಿಗುವುದೇ ಇಲ್ಲವಾ ಇವರಿಗೆ ಬೇರೆ ಹವ್ಯಾಸಗಳೇ ಇಲ್ಲವಾ ಎಂದು ನೀವು ಕೂಡ ಅಂದುಕೊಳ್ಳಬಹುದು. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಬಿಡುವಿನ ಸಮಯ ಅಗತ್ಯವಾಗಿರುತ್ತದೆ ಮತ್ತು ಆತ ಬಿಡುವಿನ ಸಮಯದಲ್ಲಿ ತನ್ನ ನೆಚ್ಚಿನ ಹವ್ಯಾಸ ವನ್ನು ಮಾಡಲು ಇಷ್ಟ ಪಡುತ್ತಾನೆ.

ಸುಧಾಮೂರ್ತಿ ಅವರು ಕೂಡ ಹಾಗೆ ತಮ್ಮ ಬಿಡುವಿನ ಸಮಯದಲ್ಲಿ ತಮಗೆ ಇಷ್ಟವಾದ ಹವ್ಯಾಸ ವನ್ನು ಮಾಡುತ್ತಾರಂತೆ ಹಾಗಾದರೆ ಇವರ ನೆಚ್ಚಿನ ಹವ್ಯಾಸ ಪುಸ್ತಕ ಓದುವುದು ಅಥವಾ ಸಿನಿಮಾ ನೋಡುವುದು ಹೌದು ಹಾಗದರೆ ಸುಧಾಮೂರ್ತಿ ಅಮ್ಮನವರಿಗೆ ಇಷ್ಟವಾದ ಹವ್ಯಾಸ ಯಾವುದು ಅಂತ ನಿಮಗೆ ತಿಳಿಯಿತೋ ಬಿಡುವಿನ ಸಮಯದಲ್ಲಿ ಸುಧಾಮೂರ್ತಿ ಅಮ್ಮನವರು ಸಿನಿಮಾಗಳನ್ನು ನೋಡುತ್ತಾರೆ ಎಂಬ ವಿಚಾರವೂ ಕೂಡ ತಿಳಿಯಿತು ಹಾಗಾದರೆ ಕನ್ನಡ ಚಿತ್ರರಂಗದಲ್ಲಿ ಇವರ ಫೇವರೇಟ್ ನಟ ಯಾರು ಇವರು ಯಾರ ಸಿನಿಮಾವನ್ನು ತುಂಬ ಇಷ್ಟಪಟ್ಟು ನೋಡುತ್ತಾರೆ ಎಂಬುದನ್ನು ಕೂಡ ಸುಧಾಮೂರ್ತಿ ಅಮ್ಮನವರು ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸುಧಾಮೂರ್ತಿ ಅಮ್ಮನವರಿಗೆ ಸರಳತೆಗೆ ಹೆಸರು ಇವರು ಹೌದು ಅವರೇ ರಕ್ಷಿತ್ ಶೆಟ್ಟಿ ಹೌದು ಇವರು ಕಿರಿಕ್ ಪಾರ್ಟಿ ಮೂಲಕ ದೊಡ್ಡ ಯಶಸ್ಸನ್ನು ಪಡೆದುಕೊಂಡರು. ಆದರೆ ಇವರ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಎಂಬ ಸಿನಿಮಾ ಮಾತ್ರ ಸಪರೇಟ್ ಫ್ಯಾನ್ ಬೇಸ್ ಅನ್ನು ಹೊಂದಿದೆ ಈ ನಟ ಅಂದರೆ ಸುಧಾಮೂರ್ತಿ ಅಮ್ಮನವರಿಗೆ ಬಹಳ ಇಷ್ಟ ಅಂತೆ ಮತ್ತು ಇವರು ನಟಿಸಿರುವ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಎಂಬ ಸಿನಿಮಾ ಕೂಡ ತನಗೆ ಇಷ್ಟ ಎಂದು ಅಮ್ಮನವರು ಹೇಳಿಕೊಂಡಿದ್ದು ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ ಎಂದರೆ ತನಗೆ ಫೇವರಿಟ್ ನಟ ಎಂದು ಹೇಳಿಕೊಂಡಿದ್ದಾರೆ.

ರಕ್ಷಿತ್ ಶೆಟ್ಟಿ ಅವರು ನಿಜವಾಗಿಯೂ ಸರಳತೆಗೆ ಹೆಸರು ಮತ್ತು ಇವರ ವಿನಯ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಇಷ್ಟ ಆಗುತ್ತದೆ ಅದೇ ರೀತಿ ಸಿನಿಮಾದಲ್ಲಿ ಮಾಡುವ ನಟನೆಯು ಕೂಡ ಎಲ್ಲರಿಗೂ ಇಷ್ಟ ಆಗುತ್ತದೆ ಇವರ ನಟನೆ ಅನ್ನು ಸುಧಾಮೂರ್ತಿ ಅಮ್ಮನವರು ಕೂಡ ಇಷ್ಟಪಟ್ಟಿದ್ದು ರಕ್ಷಿತ್ ಶೆಟ್ಟಿ ಅವರು ಇದೇ ರೀತಿ ಉತ್ತಮ ಸಿನಿಮಾಗಳನ್ನು ಮಾಡಲು ಇನ್ನೇನು ಚಾರ್ಲಿ 777 ಸಿನಿಮಾ ರಿಲೀಸ್ಗೆ ತಯಾರಾಗಿದೆ ಈ ಸಿನಿಮಾ ಕೂಡ ಹಿಟ್ ಆಗಲಿ ಪ್ರತಿಯೊಬ್ಬ ಪ್ರೇಕ್ಷಕನಿಗೂ ಒಳ್ಳೆಯ ಮನರಂಜನೆ ನೀಡಲಿ ಎಂದು ಕೇಳಿಕೊಳ್ಳೋಣ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ