ಸುಮ್ನೆ ನಡೆದುಕೊಂಡು ಹೋಗುತಿದ್ದ ನಟಿ ಕೀರ್ತಿ ಸುರೇಶ ಅದೇನಾಯಿತೋ ಗೊತ್ತ ಮನಸಿಗೆ ಬಂದ ಹಾಗೆ ಲಗ್ಗ ಲಗ್ಗ ಕುಣಿಯೋದ… ಇದನ್ನ ನೋಡಿ ಬಯೋ ಒಳಗೆ ಬೆರಳಿಟ್ಟುಕೊಂಡ ನೆಟ್ಟಿಗರು…. ಏನಾಯಿತು ಗುರು ಇವಳಿಗೆ ಅಂದ ಅಭಿಮಾನಿಗಳು…

ನಟಿ ಕೀರ್ತಿ ಸುರೇಶ್ ಹೌದು ಇವರ ಪರಿಚಯ ನಿಮಗೆ ಇದ್ದೇ ಇರುತ್ತದೆ ಪರಭಾಷಾ ನಟಿ ಆದರೂ ನಮ್ಮ ಕನ್ನಡ ಜನತೆಯ ಮನ ಗೆದ್ದಿರುವ ನಟಿ ಕೀರ್ತಿ ಸುರೇಶ್ ಸರಳರಲ್ಲಿ ಸರಳರು ಹೌದು ನಟಿ ಕೀರ್ತಿ ಸುರೇಶ್ ಅವರ ಬಗ್ಗೆ ಹೇಳಬೇಕೆಂದರೆ ಇವರು ಒಬ್ಬ ದೊಡ್ಡ ನಟಿ ಆಗಿದ್ದರೂ ಎಲ್ಲರನ್ನ ನಗುತ್ತಲೇ ಮಾತನಾಡಿಸುವ ಮುದ್ದು ಹುಡುಗಿ ನಟಿ ಕೀರ್ತಿ ಸುರೇಶ್. ಹೌದು ನಟಿ ಕೀರ್ತಿ ಸುರೇಶ್ ಅವರ ಬಗ್ಗೆ ಹೇಳುವುದಾದರೆ ಇವರ ವ್ಯಕ್ತಿತ್ವ ಮಗುವಿನ ಹಾಗೆ ಅನ್ನೋದಕ್ಕೆ ಈ ಕಥೆ ಸಾಕ್ಷಿಯಾಗಿದೆ ಅದೇನಪ್ಪಾ ಅಂದ್ರೆ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಇದೊಂದು ಘಟನೆ ಭಾರೀ ವೈರಲ್ ಆಗಿತ್ತು ಅಂತಾನೆ ಹೇಳಬಹುದು ಹೌದು ಜ್ಯುವೆಲರಿ ಶಾಪ್ ಓಪನಿಂಗ್ ಸಮಯದಲ್ಲೇ ಕೀರ್ತಿ ಸುರೇಶ್ ಅವರನ್ನ ಆ ಶಾಪ್ ಗೆ ಗೆಸ್ಟ್ ಆಗಿ ಆಹ್ವಾನಿಸಲಾಗಿತ್ತು ಅಲ್ಲಿ ನಡೆದಿರುವ ಈ ಘಟನೆ ನೀವು ಸಹ ಆದ್ರೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಟಿ ಕೀರ್ತಿ ಸುರೇಶ್ ಅವರ ಕುರಿತು ನಿಮ್ಮ ಅನಿಸಿಕೆ ಅನು ಕೊನೆಯಲ್ಲಿ ಕಮೆಂಟ್ ಮೂಲಕ ಹಂಚಿಕೊಳ್ಳಿ

ಹೌದು ಗೆಸ್ಟ್ ಆಗಿ ಹೋದಾಗ ಆ ಜ್ಯುವೆಲರಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಫೇವರಿಟ್ ನಟಿ ಈ ಈ ಶಾಪ್ ಓಪನಿಂಗ್ ಗೆ ಗೆಸ್ಟ್ ಆಗಿ ಬರಲಿದ್ದಾರೆ ಎಂಬುದನ್ನು ತಿಳಿದು ಲವ್ ಲೆಟರ್ ಒಂದನ್ನೂ ಅವರಿಗೆ ಬರೆದಿದ್ದರು ಇದೇ ವೇಳೆ ನಟಿ ಕೀರ್ತಿ ಸುರೇಶ್ ತಮ್ಮ ಅಭಿಮಾನಿಯೊಬ್ಬ ಪ್ರೀತಿಯಿಂದ ಉಡುಗೊರೆಯೊಂದನ್ನು ನೆಡುತ್ತಿದ್ದಾರೆ ಅಂತ ತಮ್ಮ ಅಭಿಮಾನಿ ಕೊಟ್ಟ ಉಡುಗೊರೆಯನ್ನು ನಗುತ್ತಲೇ ಪಡೆದುಕೊಂಡ ಬಳಿಕ ಮನೆಗೆ ಹೋಗಿ ಅವರ ಬಿಡುವಿನ ಸಮಯದಲ್ಲಿ ತನ್ನ ಅಭಿಮಾನಿ ತನಗೆ ಏನೂ ಉಡುಗೊರೆಯನ್ನು ನೀಡಿದ್ದಾರೆ ಅಂತ ತೆಗೆದು ನೋಡಿದಾಗ ಆ ಗಿಫ್ಟ್ ಬಾಕ್ಸ್ ನಲ್ಲಿ ಕೀರ್ತಿ ಸುರೇಶ್ ಅವರ ಫೋಟೋಗಳು ಇದ್ದವು ಜೊತೆಗೆ ಆ ಫೋಟೊಗಳೊಂದಿಗೆ ಲವ್ ಲೆಟರ್ ಒಂದು ಸಹ ಇತ್ತಂತೆ.

ಈ ಲವ್ ಲೆಟರ್ ನ ಓದಿ ಕೀರ್ತಿ ಸುರೇಶ್ ಅವರಿಗೆ ಖುಷಿಯೇನೋ ಆಯಿತು ಹಾಗೆ ಆ ಲವ್ ಲೆಟರನ್ನು ಅವರು ಅವರ ಜೊತೆಯೇ ಇಟ್ಟುಕೊಂಡಿದ್ದಾರಂತೆ. ಯಾಕೆಂದರೆ ಅವರು ಕಾಲೇಜಿನಲ್ಲಿ ಓದುವ ಸಮಯದಲ್ಲಿ ಯಾರೂ ಸಹ ಅವರಿಗೆ ಪ್ರಪೋಸ್ ಮಾಡಿರಲಿಲ್ಲ ಮತ್ತು ಲವ್ ಲೆಟರ್ ಅನ್ನು ಕೊಟ್ಟಿರಲಿಲ್ಲ. ಹಾಗಾಗಿ ಆ ಲೆಟರ್ ಅನ್ನೂ ನಟಿ ಕೀರ್ತಿ ಸುರೇಶ್ ಇದನ್ನು ಒಮ್ಮೆ ಸಂದರ್ಶನದ ವೇಳೆ ಹಂಚಿಕೊಂಡಿದ್ದರು ಹಾಗೆ ಇದರಿಂದ ಗೊತ್ತಾಗತ್ತೆ ನಟಿ ಕೀರ್ತಿ ಸುರೇಶ್ ಅವರು ಎಷ್ಟು ಸರಳ ಹಾಗೂ ಎಷ್ಟು ಇನೋಸೆಂಟ್ ಅಂತ ಅಲ್ವಾ ಬೇರೆ ಸೆಲೆಬ್ರಿಟಿಗಳು ಇದೇ ಜಾಗದಲ್ಲಿ ಇದ್ದಿದ್ದರೆ ಆ ಉಡುಗೊರೆಯನ್ನು ತೆಗೆದು ನೋಡುತ್ತಿದ್ದರೋ ,

ಇಲ್ಲವೋ ಹಾಗೆ ನೋಡಿದರೂ ಆ ಲೆಟರ್ ಅನ್ನ ಇಟ್ಟುಕೊಳ್ಳುತ್ತಿದ್ದರು ಇಲ್ವೊ. ಆ ಲೆಟರ್ ಅನ್ನು ತಮ್ಮ ಅಭಿಮಾನಿ ನೀಡಿದ್ದಾರೆಂದು ಎಷ್ಟು ಖುಷಿಯಿಂದ ನಟಿ ಕೀರ್ತಿ ಸುರೇಶ್ ಅವರು ಇಟ್ಟುಕೊಂಡಿದ್ದಾರೆ ಅಲ್ವಾ ಹಾಗೆ ನಟಿ ಕೀರ್ತಿ ಸುರೇಶ್ ಅವರು ಮಾಡಿರುವ ರೀಲ್ ಸದ್ಯ ಹೆಚ್ಚು ವೀಕ್ಷಣೆ ಪಡೆದು ಗೊತ್ತಾಯ್ತು ಆ ರೀಲ್ ಅನ್ನು ನೀವು ಸಹ ನೋಡಿ ಹಾಗೇ ಈ ಮೊದಲೇ ಹೇಳಿದಂತೆ ನಟಿ ಕೀರ್ತಿ ಸುರೇಶ್ ನಟನೆ ಹಾಗೂ ಅವರ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.