Featured

ಸೂಪರ್ ಹಿಟ್ ಧಾರವಾಹಿ ಆದಂತಹ ಪಾರು ಸೀರಿಯಲ್ ನಲ್ಲಿ ನಾಯಕಿ ನಟಿ ಪಾತ್ರ ಮಾಡುತ್ತಿರುವ ಪಾರು ಅಲಿಯಾಸ್ ಮೋಕ್ಷಿತ ಅವ್ರು ಒಂದು ಎಪಿಸೋಡಿಗೆ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತ ನಿಜಕ್ಕೂ ಅಚ್ಚರಿಯಾಗುತ್ತೆ ….!!!!

ದಿನದಿನಕ್ಕೂ ಹೊಸ ಧಾರಾವಾಹಿಗಳು ಜನರಿಗೆ ಮನರಂಜನೆ ನೀಡಲು ಮೂಡಿ ಬರುತ್ತಲಿದೆ, ಇನ್ನೂ ಹೊಸ ಹೊಸ ಪ್ರತಿಭೆಗಳು ಜನರಿಗೆ ಮೆಚ್ಚುವಂಥ ಅಭಿನಯ ಮಾಡಿ ಕನ್ನಡ ಜನತೆಯ ಮನೆ ಮಾತಾಗಿದ್ದಾರೆ. ಸಾಕಷ್ಟು ಧಾರಾವಾಹಿಗಳಲ್ಲಿ ಟಾಪ್ ಮೋಸ್ಟ್ ಟಿಆರ್ಪಿ ಪಡೆದುಕೊಳ್ಳಲಿರುವ ಸೀರಿಯಲ್ ಗಳಲ್ಲಿ ಪಾರು ಧಾರಾವಾಹಿ ಕೂಡ ಒಂದಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇರುವಂತಹ ಪಾರು ಧಾರಾವಾಹಿ ಅನ್ನೂ ವೀಕ್ಷ ಣೆ ಮಾಡುವ ಹಲವು ಅಭಿಮಾನಿಗಳಲ್ಲಿ ಧಾರಾವಾಹಿ ಅಲ್ಲೇ ಅಖಿಲಾಂಡೇಶ್ವರಿ ಅವರ ಅಭಿನಯ ನೋಡಲು ಸಾಕಷ್ಟು ಮಂದಿ ಈ ಧಾರಾವಾಹಿಯನ್ನು ವೀಕ್ಷಣೆ ಮಾಡುತ್ತಾ ಇದ್ದಾರೆ ಇನ್ನು ಈ ಧಾರಾವಾಹಿಯ ಪ್ರಮುಖ ಪಾತ್ರವನ್ನು ವಹಿಸಿರುವ ಪಾರು ಅಲಿಯಾಸ್ ಮೋಕ್ಷಿತಾ ಪೈ ಅವರು ಕೂಡ ಉತ್ತಮವಾಗಿ ಅಭಿನಯ ಮಾಡಿ ಸಾಕಷ್ಟು ಅಭಿಮಾನಿಗಳ ಮೆಚ್ಚುಗೆ ಅನುಕೂಲ ಪಡೆದುಕೊಂಡಿದ್ದಾರೆ.

ಧಾರಾವಾಹಿ ಅಂದರೆ ಹಾಗೆ ಆಗಾಗ ಟ್ವಿಸ್ಟ್ ಗಳು ನೀಡುತ್ತಲೇ ಇರಬೇಕು ಆಗಲೇ ಜನತೆ ಇಷ್ಟಪಟ್ಟು ದಾರಾವಾಹಿಗಳನ್ನು ನೋಡುತ್ತಾರೆ. ಇದೀಗ ಪಾರು ಧಾರಾವಾಹಿ ಕೂಡ ಟಾಪ್ ಮೋಸ್ಟ್ ಐದು ಸೀರಿಯಲ್ ಗಳಲ್ಲಿ ತನ್ನ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ. ಪಾರು ಧಾರಾವಾಹಿಯಲ್ಲಿ ಹೊಸ ಮುಖಗಳಿಗೂ ಕೂಡ ಅವಕಾಶವನ್ನು ಮಾಡಿಕೊಡಲಾಗಿದೆ. ಈ ಧಾರಾವಾಹಿಯಲ್ಲಿ ಆದಿತ್ಯ ಪ್ರೀತು ಪಾರು ಇವರ ಪಾತ್ರವೂ ಬಹಳ ಪ್ರಖ್ಯಾತಿ ಹೊಂದಿದ್ದು ಇವರುಗಳು ಇಂಡಸ್ಟ್ರೀಜ್ ಹೊಸಮುಖಗಳೇ ಆಗಿದ್ದರೂ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದಾರೆ.

ಧಾರಾವಾಹಿ ಕೂಡ ಟ್ವಿಸ್ಟ್ ಗಳೊಂದಿಗೆ ದಿನೇದಿನೇ ಹೆಚ್ಚು ಪ್ರಖ್ಯಾತಿ ಅನ್ನೋ ಕೂಡ ಹೊಂದುತ್ತಿದ್ದು, ಧಾರಾವಾಹಿಯ ಟಿಆರ್ ಪಿ ಕೂಡ ವಾರವಾರಕ್ಕೂ ಬದಲಾಗುತ್ತಲೇ ಇರುತ್ತದೆ ಇನ್ನು ಈ ಸಮಯದಲ್ಲಿ ಪಾರು ಧಾರಾವಾಹಿಯ ಮುಖ್ಯ ಪಾತ್ರವನ್ನು ವಹಿಸಿರುವ ಪಾರು ಅಲಿಯಾಸ್ ಮೋಕ್ಷಿತಾ ಪೈ ಅವರ ಸಂಭಾವನೆ ಎಷ್ಟಿರಬಹುದು ಎಂದು ಪ್ರತಿಯೊಬ್ಬರಿಗೂ ಕುತೂಹಲ ಇದ್ದೇ ಇರುತ್ತದೆ. ಹೌದು ಪ್ರತಿ ಧಾರಾವಾಹಿಗೂ ಟಿಆರ್ಪಿ ಬೇರೆ ಬೇರೆ ಆಗಿರುತ್ತದೆ ಅದೇ ರೀತಿ ಪಾರು ಧಾರಾವಾಹಿಯ ಟಿಆರ್ಪಿ ಮೇರೆಗೆ ಈ ಧಾರಾವಾಹಿಯ ಮುಖ್ಯ ಪಾತ್ರವನ್ನು ಮಾಡುತ್ತಿರುವ ಪಾರು ಅವರಿಗೆ ಪ್ರತಿ ಎಪಿಸೋಡಿಗೆ ಮೂವತ್ತೈದು ಸಾವಿರ ರೂಪಾಯಿಗಳ ಸಂಭಾವನೆ ನೀಡಲಾಗುತ್ತಿದೆ ಎಂದು ವಿಚಾರ ಕೇಳಿ ಬಂದಿದೆ.

ಕಿರುತೆರೆಯಲ್ಲಿ ಹೆಚ್ಚು ಸಂಭಾವನೆ ಅನ್ನೋ ಪಡೆದುಕೊಳ್ಳುತ್ತಿರುವಂಥ ನಟಿಯರ ಸಾಲಿಗೆ ಪಾರು ಅವರು ಕೂಡ ಸೇರಿದ್ದಾರೆ ಹೌದು ಪಾರು ಧಾರಾವಾಹಿ ಅಲ್ಲಿ ಪಾರೂ ಪಾತ್ರವನ್ನು ನಿರ್ವಹಿಸುತ್ತಾ ಇರುವ ಮೋಕ್ಷಿತಾ ಪೈ ಅವರಿಗೆ ಪ್ರತಿ ಎಪಿಸೋಡ್ ಗೆ ಮೂವತ್ತೈದು ಸಾವಿರ ರೂಪಾಯಿಗಳನ್ನು ಸಂಭಾವನೆ ಆಗಿ ನೀಡಲಾಗುತ್ತಾ ಇದೆ. ಈ ಧಾರಾವಾಹಿಯ ಮತ್ತೊಂದು ಕೇಂದ್ರಬಿಂದು ಹಾಗೂ ಮುಖ್ಯ ಪಾತ್ರ ಅಂದರೆ ಅವರೇ ಅಖಿಲಾಂಡೇಶ್ವರಿ ಇವರು ಕನ್ನಡ ಇಂಡಸ್ಟ್ರಿ ಸಾಕಷ್ಟು ಮೇರು ನಟರೊಂದಿಗೆ ಅಭಿನಯ ಮಾಡಿ ಇದೀಗ ಕಿರುತೆರೆಗೆ ಕಾಲು ಇಟ್ಟಿದ್ದಾರೆ ಇವರ ಅಭಿನಯವು ಕೂಡಾ ಪ್ರೇಕ್ಷಕರಿಗೆ ಒಳ್ಳೆಯ ಮನರಂಜನೆ ನೀಡುತ್ತಾ ಇದೆ. ಇದೇ ರೀತಿ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಧಾರಾವಾಹಿಗಳು ಮೂಡಿ ಬರಲಿ ಮತ್ತು ಜನರಿಗೆ ಒಳ್ಳೆಯ ಮನರಂಜನೆ ಅನ್ನೂ ನೀಡಲಿ ಧನ್ಯವಾದಗಳು.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

7 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

7 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

8 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

8 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.