ಸೂರ್ಯಕಾಂತಿ ಬೀಜ ತಿಂದರೆ ದೇಹದಲ್ಲಿಏನೆಲ್ಲಾ ಆಗುತ್ತೆ ಗೊತ್ತ … ಅಷ್ಟಕ್ಕೂ ಬಂಗು,ಕಪ್ಪು ಕಲೆ,ಚರ್ಮದ ಸಮಸ್ಯೆಗೆ,ಕ್ಯಾಲ್ಸಿಯಂ,ವಿಟಮಿನ್ ಗೋಸ್ಕರ ಈ ರೀತಿಯಾಗಿ ಮಾಡಿ ಸೇವನೆ ಮಾಡಿ…

ನಮಸ್ಕಾರಗಳು ಪ್ರಿಯ ಓದುಗರೆ ಸೂರ್ಯಕಾಂತಿ ಬೀಜಗಳು ಅನ್ನುತ್ತಿದ್ದ ಹಾಗೆ ಎಲ್ಲರಿಗೆ ನೆನಪಿಗೆ ಬರುವುದು ಎಣ್ಣೆ ಮಾತ್ರ ಹೌದಲ್ವಾ ನಿಮಗೂ ಕೂಡ ಸೂರ್ಯಕಾಂತಿ ಬೀಜಗಳು ಅನ್ನುತ್ತಿದ್ದ ಹಾಗೆ ನೆನಪಾಗುವುದು ಏನು ಅನ್ನೋದನ್ನ ಮಾಹಿತಿ ತಿಳಿದ ಮೇಲೆ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಹಾಗೆ ಇಂದಿನ ಈ ಮಾಹಿತಿಯಲ್ಲಿ ನಾವು ಸೂರ್ಯಕಾಂತಿ ಬೀಜದ ಹಲವು ಪ್ರಯೋಜನಗಳ ಕುರಿತು ನಿಮಗೆ ತಿಳಿಸಿಕೊಡಲು ಹೊರಟಿದ್ದೇವೆ ಹಾಗಾಗಿ ಸಂಪೂರ್ಣ ತಿಳಿದು ನಿಮ್ಮ ಆರೋಗ್ಯ ವೃದ್ಧಿಗಾಗಿ ಸೂರ್ಯಕಾಂತಿ ಬೀಜಗಳನ್ನು ಹೇಗೆ ಯಾವ ವಿಧಾನದಲ್ಲಿ ಸೇವಿಸಬೇಕು ಎನ್ನುವುದನ್ನು ತಿಳಿಯೋಣ ಬನ್ನಿ.

ಆರೋಗ್ಯ ಎಂಬುದು ಎಲ್ಲರಿಗೂ ಬೇಕು, ಯಾರು ತಾನೆ ಆರೋಗ್ಯ ಬೇಡ ಅಂತಾರೆ ಆದರೆ ಆರೋಗ್ಯ ಉತ್ತಮವಾಗಿರಲು ಆರೋಗ್ಯಕರವಾದ ಆಹಾರ ತಿನ್ನುವುದು ಮಾತ್ರ ಎಲ್ಲರಿಗೂ ಸಂಕಟವೇ. ಆದರೆ ನಿಮಗೆ ಗೊತ್ತಾ ಕೆಲವೊಂದು ಬಾಯಿಗೆ ರುಚಿ ನೀಡುವ ಆಹಾರ ಪದಾರ್ಥಗಳು ಕೂಡ ಆರೋಗ್ಯವನ್ನು ವೃದ್ಧಿ ಮಾಡುತ್ತದೆ ಆದರೆ ಅವುಗಳ ಬಗ್ಗೆ ನಾವು ತಿಳಿದಿರಬೇಕು ಹೇಗೆ ತಿನ್ನಬೇಕು ಯಾವ ಪ್ರಮಾಣದಲ್ಲಿ ಸೇವಿಸಿದರೆ ಒಳ್ಳೆಯದು ಅಂತ.

ಇವತ್ತಿನ ಮಾಹಿತಿಯಲ್ಲಿ ಸೂರ್ಯಕಾಂತಿ ಬೀಜದ ಪ್ರಯೋಜನವನ್ನು ತಿಳಿಸುವುದರ ಜೊತೆಗೆ ಈ ಸೂರ್ಯಕಾಂತಿ ಬೀಜವನ್ನು ಹೇಗೆ ಬಳಸಿದರೆ ನಮ್ಮ ತ್ವಚೆಯ ಆರೋಗ್ಯ ವೃದ್ಧಿ ಆಗುತ್ತದೆ ಮತ್ತು ನಮ್ಮ ಆರೋಗ್ಯ ವೃದ್ಧಿಗೆ ಸೂರ್ಯಕಾಂತಿ ಬೀಜ ಹೇಗೆ ಕಾರಣವಾಗುತ್ತದೆ ಎಲ್ಲದರ ಬಗ್ಗೆ ತಿಳಿಯೋಣ.

ಸೂರ್ಯಕಾಂತಿ ಬೀಜ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಆಹಾರ ಹಾಗೆ ನಾಲಿಗೆಗೂ ರುಚಿ ನಿಮಗಿದು ಗೊತ್ತಿರಬಹುದು ನೀವು ಬಾಲ್ಯದಲ್ಲಿದ್ದ ಸಮಯದಲ್ಲಿ ಅಂಗಡಿಗಳಲ್ಲಿ ಸೂರ್ಯಕಾಂತಿ ಬೀಜದ ಪ್ಯಾಕೆಟ್ ಮಾಡಿ 1ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಆ ಸೂರ್ಯಕಾಂತಿ ಬೀಜ ಬಾಯಿಗೆ ಎಷ್ಟು ರುಚಿ ನೆಡೆದಿತ್ತು ಅಲ್ವಾ ಹೌದು ಶಾಲೆ ಕಾಲೇಜುಗಳಿಗೂ ಕೂಡ ಹೋಗುವವರು ಇಂತಹ ಚಿಕ್ಕ ಪ್ಯಾಕೆಟ್ ಗಳನ್ನ ಇಟ್ಕೊಂಡು ಹೋಗಿ ಅದನ್ನು ತಿನ್ನುವುದರ ಮೂಲಕ ಟೈಂ ಪಾಸ್ ಮಾಡ್ತಿದ್ರು.

ನಿಮಗೆ ತಿಳಿದಿರಬಹುದು ಸೂರ್ಯಕಾಂತಿ ಬೀಜ ನಾಲಿಗೆಗೆ ಎಷ್ಟು ರುಚಿ ಅಂತ ಅವ್ರು ಕುರುಕಲು ಆದರೂ ಸೂರ್ಯಕಾಂತಿ ಬೀಜ ಆರೋಗ್ಯಕ್ಕೆ ಉತ್ತಮವಾಗಿದೆ ಹೌದು ಈ ಬೀಜಗಳಿಂದ ಎಣ್ಣೆ ತಯಾರಿಸುತ್ತಾರೆ ಆದರೆ ನೀವು ಎಣ್ಣೆಯ ಮೂಲಕ ಸೂರ್ಯಕಾಂತಿ ಬೀಜದ ಪೋಷಕಾಂಶಗಳನ್ನ ಶರೀರಕ್ಕೆ ನೀಡುವುದಕ್ಕಿಂತ ಈ ಸೂರ್ಯಕಾಂತಿ ಬೀಜವನ್ನು ಹಾಗೆ ನೇರವಾಗಿ ಸೇವಿಸುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಇದನ್ನು ಸಂಜೆಯ ಟೈಂಪಾಸ್ ಗಾಗಿ ಸ್ನ್ಯಾಕ್ಸ್ ರೂಪದಲ್ಲಿ ತಿನ್ನಬಹುದು.

ಸೂರ್ಯಕಾಂತಿ ಬೀಜ ದಲ್ಲಿ ಅಪಾರವಾದ ವಿಟಮಿನ್ಸ್ ಗಳಿವೆ ಅದರಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ವಿಟಮಿನ್ ಸಿ ಜೀವಸತ್ವ ಇದೆ. ವಿಟಮಿನ್ ಬಿ ವಿಟಮಿನ್ ಸಿ ಮತ್ತು ವಿಟಮಿನ್ ಡಿ ಜೀವಸತ್ವವು ಸೂರ್ಯಕಾಂತಿ ಬೀಜದಲ್ಲಿ ಇದ್ದು, ಇದು ಆರೋಗ್ಯಕ್ಕೆ ಅವಶ್ಯಕವಾಗಿ ಬೇಕಾಗಿರುವಂತಹ ವಿಟಮಿನ್ಸ್ ಗಳು ಜೊತೆಗೆ ಕೆಲವೊಂದು ಮಿನರಲ್ಸ್ ಗಳು ಕೂಡ ಸೂರ್ಯಕಾಂತಿ ಬೀಜದಲ್ಲಿ ಮೆಗ್ನೀಷಿಯಂ ಕ್ಯಾಲ್ಸಿಯಂನಂತಹ ಅವಶ್ಯಕವಾಗಿ ಬೇಕಾಗಿರುವ ಮುಖ್ಯವಾಗಿ ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಬೇಕಾಗಿರುವಂತಹ ಸೂರ್ಯಕಾಂತಿ ಬೀಜ ಆರೋಗ್ಯಕ್ಕೆ ಬಹು ಪ್ರಯೋಜನಕಾರಿಯಾಗಿದ್ದು ಇದನ್ನು ದೊಡ್ಡವರಿಂದ ಹಿಡಿದು ಚಿಕ್ಕ ವರ ವರೆಗೂ ಸೇವಿಸಬಹುದು.

ಸೂರ್ಯಕಾಂತಿ ಬೀಜ ಎಣ್ಣೆಯ ಅಂಶವನ್ನು ಹೊಂದಿದ್ದರೂ ಇದು ಆರೋಗ್ಯದ ಮೇಲೆ ಯಾವುದೇ ತರದ ಕೆಟ್ಟ ಪ್ರಭಾವ ಬೀರುವುದಿಲ್ಲ ಇದರ ಬದಲಾಗಿ ಹೃದಯದ ಆರೋಗ್ಯವನ್ನು ವೃದ್ಧಿ ಮಾಡುವಲ್ಲಿ ಮತ್ತು ಇದರಲ್ಲಿರುವ ವಿಟಮಿನ್ ಬಿ ಜೀವಸತ್ವ ತ್ವಚೆಯ ಆರೋಗ್ಯವನ್ನು ವೃದ್ಧಿ ಮಾಡುವಲ್ಲಿ ಸಹಕಾರಿಯಾಗಿದೆ. ಪ್ರತಿದಿನ ನಿಯಮಿತವಾಗಿ ಸೂರ್ಯಕಾಂತಿ ಬೀಜದ ಸೇವನೆ ಮಾಡುವುದರಿಂದ ಆರೋಗ್ಯವೂ ವೃದ್ಧಿಸುತ್ತದೆ ಮತ್ತು ಸೂರ್ಯಕಾಂತಿ ಬೀಜ ಕಾಮಕಸ್ತೂರಿ ಬೀಜ ಕುಂಬಳಕಾಯಿ ಬೀಜ ಇಂತಹ ಬೀಜಗಳನ್ನು ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ಸಲಾಡ್ ರೂಪದಲ್ಲಿ ತಿನ್ನುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.