ಸ್ನಾನ ಮಾಡೋದಕ್ಕಿಂತ ಮುಂಚೆ ಈ ಒಂದು ಪದಾರ್ಥವನ್ನ ತಲೆಗೆ ಹಚ್ಚಿಕೊಂಡು ಮಲಗಿದ್ರೆ ಕೂದಲು ದಟ್ಟವಾಗಿ ಬೆಳಿಯುತ್ತದೆ ಹಾಗು ತಲೆ ಹೊಟ್ಟು ಆಗೋದೇ ಇಲ್ಲ..

187

ತುಂಬ ಸುಲಭವಾಗಿ ಕೂದಲು ಉದುರುವಂತಹ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವುದು ಹೇಗೆಂದು ತಿಳಿದುಕೊಳ್ಳೋಣ ಬನ್ನಿ.ಹೌದು ಸ್ನೇಹಿತರೆ ಈ ಕೂದಲು ಉದುರುವಂತಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅದೆಷ್ಟು ಹೆಚ್ಚಾಗಿದೆ ಎಂದರೆ ನಿಜಕ್ಕೂ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಅಂತಾನೆ ಗೊತ್ತಾಗೋದಿಲ್ಲಾ. ಮಾರುಕಟ್ಟೆಯಲ್ಲಿ ನೋಡಿದರೆ ನಾನಾ ವಿಧದ ಶ್ಯಾಂಪೂಗಳು ಹೇರ್ ಪ್ರಾಡಕ್ಟ್ ಗಳು ಮಾರಾಟವಾಗುತ್ತಿದೆ ಆದರೆ ಯಾವುದೂ ಸಹ ಅಷ್ಟು ಉತ್ತಮವಾಗಿ ಫಲಿತಾಂಶ ಕೊಡುತ್ತಿಲ್ಲ ಅಷ್ಟೆ

ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಿರುವಂತಹ ಈ ಮನೆಮದ್ದು ಏನೆಂದರೆ ಇದನ್ನು ಮಾಡುವುದಕ್ಕೆ ಬೇಕಾಗಿರುವುದು ಕೇವಲ ತುಂಬಾ ಸುಲಭವಾದ ಪದಾರ್ಥಗಳು ಅದೇ ಟೀ ಪೌಡರ್ ಮತ್ತು ನೀವು ಪ್ರತಿದಿನ ಬಳಸುವಂತಹ ಶ್ಯಾಂಪೂಇಷ್ಟು ಪದಾರ್ಥಗಳು ಬೇಕಾಗಿರುತ್ತದೆ ಇದನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಅನ್ನೋದನ್ನ ತಿಳಿಸಿಕೊಡುವುದೇ ಇವತ್ತಿನ ಲೇಖನದ ಮುಖ್ಯ ಉದ್ದೇಶ. ಬನ್ನಿ ಮಾಹಿತಿ ಕುರಿತು ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳೋಣ ಜೊತೆಗೆ ನಿಮ್ಮ ಕೂದಲನ್ನು ಹೇಗೆ ಕೇರ್ ಮಾಡಬೇಕು ಅನ್ನೋದನ್ನು ಕೂಡ ಚಿಕ್ಕದಾಗಿ ತಿಳಿಸುತ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿದು ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ಬೇರೆಯವರಿಗೂ ಕೂಡ ಈ ಮನೆಮದ್ದುಗಳನ್ನು ತಿಳಿಸಿಕೊಡಿ

ಹೌದು ಓದಲು ನಮ್ಮ ಎಮೋಷನ್ ಅನ್ನಬಹುದು ಕೂದಲು ಉದುರುತ್ತಿದ್ದರೆ ಎಷ್ಟು ಬೇಸರವಾಗುತ್ತೆ ಅಲ್ವಾ ಹೌದು ಅಷ್ಟು ಪ್ರೀತಿಯಿಂದ ಬೆಳೆಸಿದ ಕೂದಲು ಉದುರುತ್ತಿರುವ ಯಾರಿಗೆ ತಾನೆ ಬೇಸರವಾಗುವುದಿಲ್ಲ ಹೆಣ್ಣುಮಕ್ಕಳಿಗಂತೂ ಈ ಕೂದಲು ಉದುರುವಂತಹ ಸಮಸ್ಯೆ ದೊಡ್ಡ ಪಾದ ಯಾಗಿರುತ್ತದೆ ಸಾಕಷ್ಟು ಪರಿಹಾರಗಳನ್ನು ಪಾಲಿಸುತ್ತಾ ಇರುತ್ತೇವೆ ಜೊತೆಗೆ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತಿದ್ದಂತೆ ಅದನ್ನು ನೋಡಲು ಸಾಧ್ಯವಾಗದೆ ಹೇರ್ ಕಟ್ ಕೂಡ ಮಾಡಿಸಿರುತ್ತೇವೆ

ಆದರೆ ಹೇರ್ ಕಟ್ ಮಾಡಿಸುವುದಕ್ಕಿಂತ ಪ್ರತಿದಿನ ಹೆಚ್ಚಿನ ಪೋಷಕಾಂಶವಿರುವ ಆಹಾರಗಳನ್ನು ಸೇವಿಸಿ ಹೆಚ್ಚು ನೀರು ಕುಡಿಯಿರಿ ಮತ್ತು ನೀವು ಬಳಸುತ್ತಿರುವಂತಹ ಶಾಂಪೂ ಅದಷ್ಟು ಕಡಿಮೆ ರಾಸಾಯನಿಕ ಪದಾರ್ಥಗಳನ್ನು ಹೊಂದಿರಲಿ ಹಾಗೂ ಸ್ನಾನ ಮಾಡುವಾಗ ಮುಖ್ಯವಾಗಿ ತಲೆಸ್ನಾನ ಮಾಡುವಾಗ ಬೆಚ್ಚಗಿನ ನೀರು ಅಥವಾ ಆದರೆ ತಣ್ಣೀರಿನಿಂದಲೇ ಸ್ನಾನ ಮಾಡಿ ಇನ್ನಷ್ಟು ತುಂಬಾ ಒಳ್ಳೆಯದು ನಮ್ಮ ಕೂದಲಿಗೆ ಕೂದಲಿನ ಬುಡಕ್ಕೆವಾರಕ್ಕೊಮ್ಮೆಯಾದರೂ ಕೂದಲಿಗೆ ಯಾವುದಾದರೂ ಹೇರ್ ಪ್ಯಾಕ್ ಹಾಕಿ ಮತ್ತು ವಾರದಲ್ಲಿ 3 ಬಾರಿಯಾದರೂ ಶುದ್ಧ ಕೊಬ್ಬರಿ ಎಣ್ಣೆಯನ್ನು ಕೂದಲಿಗೆ ಹಾಕಿ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಬೇಕು

ವಾರಕೊಮ್ಮೆ ಹೇರ್ ಪ್ಯಾಕ್ ಹಾಕಬೇಕು ಅಂತ ಹೇಳಿದ್ವಿ ಅಲ್ವಾ ಈ ಹೇರ್ ಪ್ಯಾಕ್ ಮಾಡಿ ನೋಡಿ ಮೊದಲಿಗೆ ಟೀ ಡಿಕಾಕ್ಷನ್ ತಯಾರಿಸಿ ಕೊಳ್ಳಬೇಕು ಹೇಗೆಂದರೆ 2 ಗ್ಲಾಸ್ ನೀರಿಗೆ 1ಚಮಚ ಟೀ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಶೋಧಿಸಿಕೊಂಡು ಅದನ್ನ ಸ್ಟೋರ್ ಮಾಡಿ ಇಟ್ಟುಕೊಳ್ಳಿ

ಈಗ ಟೀ ಡಿಕಾಕ್ಷನ್ ಹೇಗೆ ಬಳಸಬೇಕೆಂದರೆ ತಲೆ ಸ್ನಾನ ಮಾಡುವ ಮುನ್ನ ಬಟ್ಟಲಿಗೆ ನೀವು ಪ್ರತಿದಿನ ಬಳಸುವ ಶ್ಯಾಂಪೂ ಹಾಕಿ ಅದಕ್ಕೆ ಡಿಕಾಕ್ಷನ್ ಬೆರೆಸಿ ಚೆನ್ನಾಗಿ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಿ ಬೆಚ್ಚಗಿನ ನೀರಿನಿಂದ ನಿಮ್ಮ ಕೂದಲನ್ನು ಸ್ವಚ್ಛಮಾಡಿಕೊಳ್ಳಿ ಅಂದರೆ ತಲೆ ಸ್ನಾನ ಮಾಡಿಕೊಳ್ಳಿಇಷ್ಟೆ ನೀವು ಮಾಡಬೇಕಾದ ಪರಿಹಾರ ಇದನ್ನ ನೀವು ವಾರಕ್ಕೆ 1 ಅಥವಾ 2 ಬಾರಿ ಮಾಡಿದರೆ ಸಾಕು, ಕೂದಲಿಗೆ ಒಳ್ಳೆಯ ಶೈನ್ ಬರತ್ತೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುವ ಜತೆಗೆ ಡ್ಯಾಂಡ್ರಫ್ ಕೂಡ ನಿವಾರಣೆಯಾಗುತ್ತದೆ