ಸ್ಪೀಕರ್ ಗಳಲ್ಲಿ ಯಾಕೆ ಮ್ಯಾಗ್ನೆಟ್ ಇರುತ್ತೆ ಗೊತ್ತ …ಎಷ್ಟೋ ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲ …

123

ನಾವು ಜಗತ್ತಿನ ವಿಸ್ಮಯಗಳನ್ನು ನೋಡುತ್ತಾ ಹೋದರೆ ಒಂದಲ್ಲ ಒಂದು ವಿಸ್ಮಯಗಳು ನಮಗೆ ಕಾಣಿಸುವುದನ್ನು ಗಮನಿಸಬಹುದಾಗಿದೆ ಅದರಲ್ಲಿ ಶಬ್ದ ಹೇಗೆ ಬರುತ್ತದೆ ಎಂಬುದು ಕೂಡ ನಮಗೆ ಒಂದು ದೊಡ್ಡ ವಿಸ್ಮಯದ ರೀತಿಯಲ್ಲಿ ಕಾಣಿಸಿದರೂ ಅದು ವೈಜ್ಞಾನಿಕವಾಗಿ ವಿಸ್ಮಯವಲ್ಲ.ಸ್ನೇಹಿತರೇ ಶಬ್ದ ಎಂಬುದು ಕಂಪನದಿಂದ ಉಂಟಾಗುವ ತರಂಗ ಅದಕ್ಕೆ ಶಬ್ದ ಎನ್ನುತ್ತೇವೆ ಈ ಶಬ್ದವು ಗಾಳಿಯ ಮುಖಾಂತರ ಸಂಚರಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವಂತಹ ವಿಷಯ ಬಾಹ್ಯಾಕಾಶದಲ್ಲಿ ಯಾವುದೇ ಶಬ್ದ ಕೇಳುವುದಿಲ್ಲ ಎಂಬ ಮಾಹಿತಿ ಎಲ್ಲರಿಗೂ ಇದೆ ಏಕೆಂದರೆ ಬಾಹ್ಯಾಕಾಶದಲ್ಲಿ ಗಾಳಿ ಕಡಿಮೆಯಿರುತ್ತದೆ .

ಅದರಿಂದಾಗಿ ಶಬ್ದ ಬರುವುದಿಲ್ಲ ಗಾಳಿಯ ಮೂಲಕ ಶಬ್ದವು ಒಬ್ಬರಿಂದ ಒಬ್ಬರಿಗೆ ಸಂಚರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವಂತಹ ವಿಷಯ ಆದರೆ ಸಾಮಾನ್ಯವಾಗಿ ಈಗಿನ ಆಧುನಿಕ ಯುಗಕ್ಕೆ ಬಂದರೆ ಹೆಚ್ಚಾಗಿ ಜನರು ಸ್ಪೀಕರ್ ಫೋನ್ ಹೆಡ್ಫೋನ್ ಇಯರ್ಫೋನ್ ಈ ರೀತಿ ಬಳಸುತ್ತಾರೆ ಅವುಗಳೆಲ್ಲದರಲ್ಲಿ ಕೂಡ ಅಯಸ್ಕಾಂತ ಮ್ಯಾಗ್ನೆಟ್ ಇರುವುದನ್ನು ನಾವು ಗಮನಿಸಿದ್ದೇವೆ .ಆದರೆ ಈ ಸ್ಪೀಕರ್ ಹೆಡ್ ಫೋನ್ ಗಳಲ್ಲಿ ಏತಕ್ಕಾಗಿ ಅಯಸ್ಕಾಂತ ಮ್ಯಾಗ್ನೆಟ್ ಗಳನ್ನು ಹಾಕಿದ್ದಾರೆ ಎಂಬುದು ಮಾತ್ರ ನಮಗೆ ತಿಳಿದಿರುವುದಿಲ್ಲ ಅದಕ್ಕೂ ಮೊದಲು ಅಯಸ್ಕಾಂತ ಅಥವಾ ಮ್ಯಾಗ್ನೆಟ್ ಹೇಗೆ ಬಂತು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮಗೆ ನೀಡುತ್ತೇವೆ.

ಗ್ರೀಕ್ ದೇಶದಲ್ಲಿ ಒಬ್ಬ ಕುರಿಕಾಯುವ ವ್ಯಕ್ತಿ ಇರುತ್ತಾನೆ ಅವನು ಕುರಿ ಕಾಯಲೆಂದು ಒಂದು ಉದ್ದವಾದ ಕೋಲನ್ನು ಇಟ್ಟುಕೊಂಡಿರುತ್ತಾನೆ ಕೊಲಿಗೆ ಕೆಳಗಿನ ಭಾಗಕ್ಕೆ ಕಬ್ಬಿಣವನ್ನು ಹಾಕಿರುತ್ತಾನೆ ಒಂದು ಬಾರಿ ಅವನು ಕೋಲನ್ನು ನೆಲಕ್ಕೆ ಉರಿದಾಗ ಆ ಕೋಲು ಆ ಕಲ್ಲಿಗೆ ಅಂಟಿಕೊಳ್ಳುತ್ತದೆ ಆಗ ಅವನಿಗೆ ಅಚ್ಚರಿಯಾಗುತ್ತದೆ ಈ ಕೋಲು ಯಾಕೆ ಹೀಗೆ ಅಂಟಿಕೊಂಡಿತ್ತು .ಎಂದು ಎಷ್ಟು ಎಳೆದರೂ ಕೂಡ ಅದು ಬರುವುದಿಲ್ಲ ಆಗ ಅವನಿಗೆ ಅದು ಏನೆಂದು ತಿಳಿಯುವುದಿಲ್ಲ ಅದಾದ ನಂತರ ಅವನಿಗೆ ಅದು ಅಯಸ್ಕಾಂತ ಅದರ ಗುಣ ಕಬ್ಬಿಣಕ್ಕೆ ಅಂಟುವುದು ಎಂದು ತಿಳಿಯುತ್ತದೆ ಅವನ ಹೆಸರು ಮ್ಯಾಗ್ನೆಸ್ ಆಗಿದ್ದರಿಂದ ಅಯಸ್ಕಾಂತ ಕ್ಕೆ ಮ್ಯಾಗ್ನೆಟ್ ಎಂಬ ಹೆಸರು ಬಂದಿರುವುದನ್ನು ನಾವು ಗಮನಿಸಬಹುದು .

ಈ ಅಯಸ್ಕಾಂತ ದಲ್ಲಿ ಎರಡು ಧ್ರುವಗಳು ಉತ್ತರ ಮತ್ತು ದಕ್ಷಿಣ ಈ ಅಯಸ್ಕಾಂತ ವು ಯಾವಾಗಲೂ ವಿರುದ್ಧ ಧ್ರುವಕ್ಕೆ ಮಾತ್ರ ಹತ್ತಿರವಾಗುತ್ತದೆ ಅದು ಒಂದೇ ಧ್ರುವಕ್ಕೆ ಅಂಟಿಕೊಳ್ಳುವುದಿಲ್ಲ ಅಂದರೆ ಉತ್ತರ ಉತ್ತರ ದ್ರವವು ಅಂಟುವುದಿಲ್ಲ ದಕ್ಷಿಣ ದಕ್ಷಿಣ ದ್ರವವೂ ಅಂಟುವುದಿಲ್ಲ ಅಯಸ್ಕಾಂತದ ಸ್ವಭಾವ ಹಾಗೆ ಅದು ವಿರುದ್ಧ ದಿಕ್ಕಿಗೆ ಮಾತ್ರ ಅಂಟುತ್ತದೆ .ಮತ್ತೊಂದು ವಿಶೇಷವಾದ ಅಂಶವೆಂದರೆ ಅಯಸ್ಕಾಂತ ದಲ್ಲಿ ಎಲೆಕ್ಟ್ರೊ ಮ್ಯಾಗ್ನೆಟ್ ಎಂಬ ಒಂದು ವಿಶೇಷವಾದ ಅಯಸ್ಕಾಂತ ವಿದೆ ಇದು ವಯರ್ ಗಳಲ್ಲಿ ವಿದ್ಯುತ್ ತರಂಗಗಳಲ್ಲಿ ಹಾಯಿಸುತ್ತದೆ ಆದ್ದರಿಂದ ಇದನ್ನು ಎಲೆಕ್ಟ್ರೋ ಮ್ಯಾಗ್ನೆಟ್ ಎಂದು ಕರೆಯುತ್ತಾರೆ ಆದ್ದರಿಂದ ಇದರಲ್ಲಿ ಎಲೆಕ್ಟ್ರಿಸಿಟಿ ಯನ್ನು ಆರಾಮವಾಗಿ ಸೃಷ್ಟಿ ಮಾಡಬಹುದು.

ಅದರಿಂದಾಗಿಯೇ ಸ್ಪೀಕರ್ ಎಡ್ ಫೋನ್ಗಳಲ್ಲಿ ಶಬ್ದಗಳು ಯಾವಾಗಲೂ ಸ್ಪಷ್ಟವಾಗಿ ಕೇಳಿಸಲಿ ಎಂಬ ಕಾರಣದಿಂದಾಗಿ ಅಯಸ್ಕಾಂತವನ್ನು ಹಾಕಿರುತ್ತಾರೆ ಅದರಲ್ಲೂ ಕೂಡ ಹೆಚ್ಚಾಗಿ ಶಬ್ದವು ಸ್ಪಷ್ಟವಾಗಲಿ ಎಂಬ ಒಂದು ಕಾರಣದಿಂದಾಗಿ,ಕೂಡ ಎಡ್ ಫೋನ್ ಇಯರ್ ಫೋನ್ ಗಳಲ್ಲಿ ಅಯಸ್ಕಾಂತ ಹಾಕುವುದು ಸಾಮಾನ್ಯ ನೋಡಿದ್ರಲ್ಲ ಸ್ನೇಹಿತರೇ ಈ ರೀತಿ ಯಾವುದೋ ವಸ್ತುವಿನಲ್ಲಿ ಮತ್ತೊಂದು ವಸ್ತುವನ್ನು ಸೇರಿಸಿರುತ್ತಾರೆ ಎಂದರೆ ಅದಕ್ಕೊಂದು ರೀತಿಯ ದಂತಹ ಸ್ಪಷ್ಟ ಮಾಹಿತಿ ಇರುವುದನ್ನು ನಾವು ಗಮನಿಸಬಹುದಾಗಿದೆ ಆದರೆ ಅದರ ಬಗ್ಗೆ ನಮಗೆ ಸ್ಪಷ್ಟವಾದ ಮಾಹಿತಿ ಇರಬೇಕು ಅಷ್ಟೆ ಧನ್ಯವಾದಗಳು.