Featured

ಚಂದನವನಕ್ಕೆ ಪಾದಾರ್ಪಣೆ ಮಾಡಲು ಸಜ್ಜಾದ ಸೋನು ಶ್ರೀನಿವಾಸ್ ಗೌಡ… ಅಷ್ಟಕ್ಕೂ ಅದು ಯಾವ ಸಿನೆಮಾ ಗೊತ್ತಾ.. ಎಲ್ಲೆಡೆ ಹವಾ ಹೇಗಿದೆ ನೋಡಿ!!

ರೊಮ್ಯಾಂಟಿಕ್ ಪಾತ್ರದಲ್ಲಿ ಸೋನು ಶ್ರೀನಿವಾಸ್ ಗೌಡ, ನಟಿಯಾಗಲಿದ್ದಾರ ಸೋನು? ಯಾವ ಸಿನೆಮಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ…ಹೌದು ಸಿನೆಮಾಗಳಲ್ಲಿ ಆಗಲಿ ಅಥವಾ ಧಾರಾವಾಹಿಗಳಲ್ಲಿ ಆಗಲಿ ಪಾತ್ರ ಮಾಡಲು ಅವಕಾಶ ಪಡೆದುಕೊಳ್ಳುವುದು ಬಹಳ ಕಷ್ಟವಾಗಿರುತ್ತಿತ್ತು. ಆದರೆ ಇವತ್ತಿನ ದಿನಗಳಲ್ಲಿ ಕೆಲವರ ವಿಚಾರಗಳನ್ನು ಗಣನೆಗೆ ತೆಗೆದುಕೊಂಡು ಮಾತನಾಡುವುದಾದರೆ ಈ ದಿನ ಸಿನೆಮಾಗಳಲ್ಲಿ ಆಗಲಿ ಅಥವಾ ಧಾರಾವಾಹಿಗಳಲ್ಲಿ ಆಗಲಿ ಅವಕಾಶ ಪಡೆದುಕೊಳ್ಳುವುದು ಕಷ್ಟವೇನೂ ಅಲ್ಲ ರೀಲ್ಸ್ ಮಾಡುತ್ತಾ ವೀಡಿಯೋಸ್ ಮಾಡುತ್ತಾ ಅಥವಾ ಕೆಲವೊಂದು ಬಾರಿ ಟ್ರೋಲ್ ಆಗುವುದರ ಮೂಲಕವು ಸದ್ಯ ಕೆಲವರು ಹೀರೋಯಿನ್ ಆಗುವ ಅವಕಾಶವನ್ನು ಪಡೆದುಕೊಳ್ಳುತ್ತಿದ್ದಾರೆ. ಹೌದು ನೋಡಿ ಸ್ವಾಮಿ ಇಲ್ಲಿದೆ ನೋಡಿ! ಸೋನು ಶ್ರೀನಿವಾಸ್ ಗೌಡ ನಟಿಯಾಗುವುದರ ಕುರಿತು ಸಂಪೂರ್ಣ ಮಾಹಿತಿ.

ಹೌದು ಸೋನು ಅಂದ ಕೂಡಲೆ ಹಲವರಿಗೆ ನೆನಪಾಗೋದೆ ಅವರು ನೆಟ್ಟಿಗರಿಂದ ರೋಸ್ಟ್ ಆದ ಕೆಲವೊಂದು ವೀಡಿಯೊಗಳು ಟ್ರೋಲ್ ಆದ ಕೆಲವೊಂದು ವಿಚಾರಗಳು. ಹೌದು ಈ ದಿನ ತಿಟ್ಟ ಮಾಡ್ತಾ ಇನ್ ಸ್ಟಾಗ್ರಾಂ ವೀಡಿಯೊಗಳನ್ನು ಮಾಡುವ ಮೂಲಕ ಬಹಳಷ್ಟು ಮಂದಿ ರಾತ್ರೋರಾತ್ರಿ ಸೆಲಬ್ರೆಟಿಯಲ್ಲದೆ ಬೆಳೆದು ಹೋಗಿದ್ದಾರೆ ಅದರಲ್ಲಿಯೂ ಕೆಲವರಂತೂ ವೀಡಿಯೊಗಳನ್ನು ಮಾಡುವ ಮೂಲಕವೇ ಕೆಲವೊಂದು ಪಾತ್ರಕ್ಕೆ ಅವಕಾಶಗಳನ್ನು ಪಡೆದುಕೊಂಡಿರುವುದು ಕೂಡ ಉಂಟು ಅದರಲ್ಲಿ ಉದಾಹರಣೆಗೆ ಹೇಳುವುದಾದರೆ, ಜೊತೆ ಜೊತೆಯಲಿ ಧಾರಾವಾಹಿಗೆ ಮೇಘನಾ ಶೆಟ್ಟಿ ಅವರು ಆಯ್ಕೆ ಆದದ್ದು ಕೂಡ ಇದೆ ರೀತಿ ಅದೊಂದು ಸಮಯದಲ್ಲಿ ಟಿಕ್ ಟಾಕ್ ವಿಡಿಯೋ ಗಳನ್ನು ಮಾಡುತ್ತಾ ,

ಮೇಘಾ ಶಕ್ತಿ ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದ್ದರು. ಅದೇ ವೇಳೆ ತಮ್ಮ ಓದು ಮುಗಿಯುತ್ತಿದ್ದ ಹಾಗೆ ಧಾರವಾಹಿಯಲ್ಲಿ ಪಾತ್ರ ನಿರ್ವಹಿಸಲು ಅವಕಾಶ ಪಡೆದುಕೊಂಡ ಮೇಲೆ ಸದ್ಯ ನಟಿಯಾಗಿಯೂ ದೊಡ್ಡ ಹೆಸರು ಮಾಡಿದ್ದಾರೆ ಮೇಘ. ಇವರಷ್ಟೇ ಅಲ್ಲ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಗೀತಾ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿರುವ ಭವ್ಯಾ ಗೌಡ ಅವರು ಕೂಡ ಕಿರುತೆರೆಯಲ್ಲಿ ನಟನೆ ಮಾಡುವ ಅವಕಾಶ ಪಡೆದುಕೊಂಡದ್ದು ಕೂಡ ಇದೆ ಟಿಕ್ ಟಾಕ್ ಮೂಲಕ. ಹೀಗಾಗಿಯೇ ಹಲವರು ಟಿಕ್ ಟಾಕ್ ಮೂಲಕ ವಿಡಿಯೋಗಳನ್ನ ಮಾಡುವ ಮೂಲಕವೇ ಭಾರಿ ದೊಡ್ಡ ಜನಪ್ರಿಯತೆಯ ಪಡೆದುಕೊಂಡು, ಬಳಿಕ ಸಿನೆಮಾಗಳಲ್ಲಿ ಕಿರುತೆರೆಯಲ್ಲಿ ನಟಿಸುವ ಅವಕಾಶವನ್ನು ಸಹ ಪಡೆದುಕೊಂಡಿದ್ದಾರೆ.

ಇದೇ ವೇಳೆ ಸೋನು ಶ್ರೀನಿವಾಸಗೌಡರು ನಟಿಯಾಗಿ ಸಿನಿಮಾ ಒಂದರಲ್ಲಿ ಅಭಿನಯ ಮಾಡಲಿದ್ದಾರೆ ಎಂಬ ವಿಚಾರ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡದಾಗಿ ಹರಿದಾಡುತ್ತಾ ಇದೆ. ಆದರೆ ಯಾವ ಸಿನಿಮಾದಲ್ಲಿ ನಟ ಯಾರು ಹಾಗೂ ಚಿತ್ರೀಕರಣ ಶುರುವಾಗಿದೆ ಯಾವ ಮಾಹಿತಿಯೂ ಕೂಡ ಹೊರಬಂದಿಲ್ಲ. ಆದರೆ ಸೋನು ಶ್ರೀನಿವಾಸಗೌಡ ಮಾತ್ರ ಸ್ಯಾಂಡಲ್ ವುಡ್ ನಲ್ಲಿ ಸಿನಿಮಾ ಒಂದರಲ್ಲಿ ಅಭಿನಯ ಮಾಡಲಿದ್ದಾರೆ ಎಂಬ ವಿಚಾರ ಮಾತ್ರ ಸಖತ್ ವೈರಲ್ ಆಗುತ್ತಿದ್ದು, ರೊಮ್ಯಾಂಟಿಕ್ ಸೀನ್ ಗಳು ಕೂಡ ಆ ಸಿನೆಮಾದಲ್ಲಿ ಹೆಚ್ಚಾಗೆ ಇದೆ ಅಂತ ವಿಚಾರ ಕೂಡ ತಿಳಿದು ಬಂದಿದೆ.

ಅದೆಲ್ಲ ಸಿನಿಮಾದಲ್ಲಿ ಅವಕಾಶ ಪಡೆದುಕೊಳ್ಳಬೇಕು ಅಂದರೆ ಕಲಾವಿದರುಗಳು ಬಹಳಷ್ಟು ಆಡಿಷನ್ ಗಳನ್ನು ಎದುರಿಸಬೇಕಾಗಿ ಬರುತ್ತಿತ್ತು ಬಳಿಕವೇ ಅವರಿಗೆ ಅವಕಾಶ ಸಿಕ್ಕರೆ ಮುಂದೆ ಅವರಿಗೆ ನಟಿಸುವ ಅವಕಾಶ ಸಿಗುತ್ತಿತ್ತು ಇಲ್ಲವಾದಲ್ಲಿ ಮತ್ತೆ ಬೇರೆ ಆಡಿಷನ್ ಗಳನ್ನು ಎದುರಿಸಬೇಕಾಗಿ ಬರುತ್ತಿತ್ತು. ಆದರೆ ಇವತ್ತಿನ ದಿನಗಳಲ್ಲಿ ಕೆಲವರು ವಿಡಿಯೋ ಮಾಡುವ ಮೂಲಕವೆ ರಾತ್ರೋರಾತ್ರಿ ಸ್ಟಾರ್ ಆಗಿ ಬಿಟ್ಟಿರುತ್ತಾರೆ. ಹಾಗಾದ್ರೆ ಸೋನು ಶ್ರೀನಿವಾಸ್ ಗೌಡ ಅವರನ್ನು ನಟಿಯಾಗಿ ನೋಡಲು ನೀವು ಗುಡಬೈ ಸ್ಥಿರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.