ನಮಸ್ಕಾರಗಳು ಎಲ್ಲರಿಗೂ ಸಹ ತಮ್ಮದೇ ಆದ ಸ್ವಂತ ಮನೆ ಹೊಂದಿರಬೇಕು ಅನ್ನುವ ಕನಸಿರುತ್ತದೆ ಹಾಗೆ ಕನಸನ್ನ ನನಸು ಮಾಡಿಕೊಳ್ಳುವುದಕ್ಕೆ ಶ್ರಮಿಸಿ ಹಣ ಒಟ್ಟುಗೂಡಿಸಿ ಹೇಗೋ ಮನೆಯನ್ನು ಸಹ ಕಟ್ಟಿಬಿಡುತ್ತಾರೆ. ಹೌದು ಸಾಲವೋ ಸೋಲವೋ ಮನೆ ಮಾಡುತ್ತಾರೆ ಆದರೆ ಮನೆ ಎಂಬುದು ಆದಮೇಲೆ ಆ ಮನೆಯಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯವಾಗದೇ ಹೋದಾಗ ನಮ್ಮ ಕನಸು ನನಸಾಯಿತು ಅಂತ ಹೇಗೆ ತಾನೆ ಖುಷಿಯಾಗಿರಲು ಸಾಧ್ಯ ಅಲ್ವಾ ಹಾಗೇ ಇಲ್ಲೊಬ್ಬ ದಂಪತಿಗಳು ತಮ್ಮದೇ ಆದ ಸ್ವಂತ ಗೂಡು ಮಾಡಿಕೊಳ್ಳಬೇಕೆಂಬ ಹಂಬಲದಿಂದ ಸಾಲ ಮಾಡಲು ಹೆದರದೆ ಹೆಚ್ಚು ಸಾಲ ಮಾಡಿ ಹೇಗೋ ತೀರಿಸಿದರೆ ಆಯ್ತು ಅಂತ ಮನೆಯನ್ನು ಕೂಡ ಕಟ್ಟಿಸಿಕೊಳ್ತಾರೆ ತಮಗೆ ಇಷ್ಟ ಆಗುವ ಹಾಗೆ ಮನೆಯೇನೋ ಕಟ್ಟಿಸಿದ ಮನೆ ಗೃಹಪ್ರವೇಶ ಕೂಡ ಆಯಿತು ಇನ್ನೇನು ಎಲ್ಲಾ ಆಯ್ತಲ್ಲ ಇವರ ಕತೆಯೇನು ಅಂತಿದ್ದೀರಾ.
ಹೌದು ಇವರ ಕನಸು ನನಸಾಯ್ತು ಆದರೆ ಆ ಮನೆಯಲ್ಲಿ 2 ದಿನವೂ ಸಹ ಖುಷಿಯಾಗಿರಲು ಸಾಧ್ಯವಾಗಲಿಲ್ಲ ಆ ದಂಪತಿಗಳಿಗೆ. ಅಯ್ಯೋ ಹಾಗಾದ್ರೆ ಏನಾಯ್ತೋ ಕೈತುಂಬ ಸಾಲ ಬೇರೆ ಮಾಡಿಕೊಂಡಿದ್ದರೂ ಸಾಲದಿಂದ ಅವರು ಏನಾದರೂ ಮಾಡಿಕೊಂಡ್ರಾ ಅಂದ್ಕೋತಿದೀರಾ ಇಲ್ಲ ಇಲಿ ಆದದ್ದೇ ಬೇರೆ ನೋಡಿ ನಾವು ಅಂದುಕೊಳ್ಳುವುದೇ ಬೇರೆ ವಿಧಿ ಆಡಿಸುವುದೇ ಬೇರೆ ಅಂತಾರಲ್ಲ ಹಾಗೆ ಇವರ ಜೀವನದಲ್ಲಿ ವಿಧಿ ಹೇಗೆ ಆಟವಾಡಿದೆ ಅಂತ ನೀವು ಊಹೆ ಕೂಡ ಮಾಡಿರುವುದಿಲ್ಲ ಅಂಥದ್ದೊಂದು ಘಟನೆ ಈ ದಂಪತಿಗಳ ಜೀವನದಲ್ಲಿ ನಡೆದೇ ಹೋಗಿದೆ ಈ ದಂಪತಿಗಳಿಗೆ ಹೆಣ್ಣು ಮಗಳೊಬ್ಬಳು ಸಹ ಇದ್ದಾಳೆ.
ಮನೆ ಆಯ್ತು ನೆಂಟರಿಷ್ಟರು ಬಂದಾಯ್ತು ಆಶೀರ್ವದಿಸಿ ಹೋಗಿಯೋ ಆಯ್ತು ಗೆಲ್ಲವು ಇನ್ನೇನು ಸರಿ ಇದೆ ಅನ್ನೋವಾಗಲೇ ಗಂಡ ಹೆಂಡತಿ ಕಣ್ಣಿಗೆ ಸಿಕ್ಕಿದ್ದು ನೋಡಬಾರದ ಸ್ಥಿತಿಯಲ್ಲಿ ಹೌದು ಗಂಡ ಹೆಂಡತಿ ಗೆ ಅದ್ಯಾಕೆ ಆ ಸ್ಥಿತಿ ಬಂತು ಅಂತ ಇರುವ ಸತ್ಯ ತಿಳಿದಿಲ್ಲ ಆದರೆ ಶಾರ್ಟ್ ಸರ್ಕ್ಯೂಟ್ ನಿಂದ ಹೀಗಾಗಿರಬಹುದು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಹೌದು ಸ್ನೇಹಿತರೆ ಕೆಲವರಿಗಂತೂ ಜೀವನದಲ್ಲಿ ಅದೇನ್ ಆಗುತ್ತದೆ ಅಂತ ಗೊತ್ತಾಗುವುದಿಲ್ಲ ಇದ್ದಕ್ಕಿದ್ದ ಹಾಗೆ ಗ್ರಹಚಾರ ಕೆಟ್ಟು ಅದ್ಯಾವ ಸ್ಥಿತಿ ಬಂತು ಅಂತ ನೋಡಿ ಹೊಸ ಮನೆ ಗೆ ಬಂದಿದ್ದೇ ತಡ ಅವರ ಗ್ರಹಚಾರ ಅಷ್ಟು ಕೆಡುತ್ತದೆ ಅಂದರೆ ಇದಕ್ಕೆ ಏನು ಹೇಳುತ್ತೀರಾ ಅಲ್ವಾ ಹೌದು ಅದು ಕೆಲವು ಮನೆಗಳ ದೋಷವೋ ಅಥವಾ ಅವರ ಗ್ರಹಚಾರವೋ ಗೊತ್ತಾಗುವುದಿಲ್ಲ.
ಆದರೆ ಶ್ರಮವಹಿಸಿ ಸಾಲ ಸೋಲ ಮಾಡಿ ಮನೆ ಕಟ್ಟಿಸಿದ್ದರು ಆದರೆ ಕನಸಿನ ಗೂಡಿನಲ್ಲಿ ಸ್ವಲ್ಪ ದಿನವೂ ಇರಲು ಆ ದೇವರು ಸಮಯವೇ ಕೊಡಲಿಲ್ಲಾ. ಆ ಹೆಣ್ಣು ಮಗಳ ಸ್ಥಿತಿ ಅಪ್ಪ ಅಮ್ಮನನ್ನು ಕಳೆದುಕೊಂಡದ್ದು ತಂದೆತಾಯಿ ಶ್ರಮವಹಿಸಿ ಮನೆ ಕಟ್ಟಿದ್ದು ಆ ಮನೆಯಲ್ಲಿ ಆ ಹೆಣ್ಣು ಮಗಳು ತಾನೇ ಹೇಗಿರಲು ಸಾಧ್ಯ ಹೇಗೆ ನೆಮ್ಮದಿಯಾಗಿರಲು ಸಾಧ್ಯ ಹೇಳಿ. ಕೆಲವೊಂದು ಗಳಿಗೆಯೇ ಹಾಗೆ ಅಥವಾ ಕೆಲವೊಂದು ಜಾಗಗಳೇ ಹಾಗೆ ಆಗಿಬರುವುದಿಲ್ಲ ಇತ್ತ ವೈಜ್ಞಾನಿಕವಾಗಿ ಹೇಳುವುದಾದರೆ ಅವರ ಆಯಸ್ಸು ಅಷ್ಟೇ ಇತ್ತೇನೋ ಈ ಕುರಿತು ನಿಮ್ಮ ಅನಿಸಿಕೆ ಅನ್ನೂ ತಪ್ಪದೆ ಕಮೆಂಟ್ ಮೂಲಕ ಹಂಚಿಕೊಳ್ಳಿ.