ಹಸಿವು ಎಂದು ಒದ್ದಾಡುತ್ತಿದ್ದ ಈ ಪೊಲೀಸ್ ಗೆ ಈ ಹುಡುಗ ಮಾಡಿದ್ದೇನು ಗೊತ್ತ ಶಾಕ್ ಆದ ಪೊಲೀಸ್…!!

81

ಫ್ರೆಂಡ್ಸ್ ಸಾಮಾನ್ಯವಾಗಿ ಹಸಿವು ಅಂದರೆ ಆ ಸಮಯದಲ್ಲಿ ವ್ಯಕ್ತಿ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ ಈ ಅನುಭವ ನಮಗೂ ಕೂಡ ಆಗಿರುತ್ತದೆ ಹಸಿವಾದಾಗ ಮನುಷ್ಯನಿಗೆ ಬೇಗ ಕೋಪ ಬಂದು ಬಿಡುತ್ತದೆ ಆದ್ದರಿಂದಲೇ ಹಿರಿಯರು ಹೇಳುವುದು ಹಸಿದಾಗ ಊಟಕ್ಕೆ ಯಾರಾದರೂ ಕರೆದರೆ ಬೇಡ ಅನ್ನಬಾರದಂತೆ ಇನ್ನು ಊಟದ ಮುಂದೆಯೂ ಕುಳಿತು ಹಸಿದಿದ್ದಾಗಲೂ ಊಟ ಬಿಟ್ಟು ಎದ್ದು ಹೇಳಬಾರದಂಥ ಇದು ಅನ್ನಕ್ಕೆ ಅವಮಾನ ಮಾಡಿದಂತೆ ಅಂತ ಹೇಳುತ್ತಾ ಇದ್ದರೂ ಹಿರಿಯರು. ಅನ್ನದಾನ ಶ್ರೇಷ್ಠ ಅಂತ ಕೂಡ ನಾವು ಕೇಳಿದ್ದೇವೆ ಆದರೆ ಇಂದಿನ ಜನರಿಗೆ ಸ್ವಾರ್ಥ ಮನೋಭಾವ ಹೆಚ್ಚಾಗಿದೆ ತಮ್ಮಲ್ಲಿರುವ ಅಹಂನಿಂದಾಗಿ ಕಷ್ಟದಲ್ಲಿ ಇರುವವರ ನೋವು ಕೂಡ ಹಸಿವು ಕೂಡ ತಿಳಿಯದಷ್ಟು ಮನುಷ್ಯ ಕೀಳುಮಟ್ಟಕ್ಕೆ ಇಳಿದು ಬಿಟ್ಟಿದ್ದಾನೆ.

ಆದರೆ ಇಲ್ಲೊಬ್ಬ ಹುಡುಗ ಮಾಡಿದ ಕೆಲಸ ನೋಡಿದರೆ ನಿಮಗೂ ಕೂಡ ಅಚ್ಚರಿ ಎನಿಸುತ್ತದೆ ಇನ್ನೂ ಪೊಲೀಸರ ವಿಚಾರಕ್ಕೆ ಬರುವುದಾದರೆ ಇವತ್ತಿನ ದಿವಸಗಳಲ್ಲಿ ಹೆಚ್ಚಿನ ಜನರು ಪೊಲೀಸರಿಗೆ ಗೌರವ ಕೊಡುವುದಿಲ್ಲ ಇನ್ನು ಅವರ ಕೆಲಸಾನಾ ಅವರು ಬರೀ ಬಡವರಿಗೆ ಲೂಟಿ ಮಾಡ್ತಾರೆ ಅಂತೆಲ್ಲಾ ಪೊಲೀಸರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ ಆದರೆ ತಪ್ಪು ಫ್ರೆಂಡ್ಸ್ ಸಾಮಾನ್ಯವಾಗಿ ಕಷ್ಟದ ಕೆಲಸ ಅಂದರೆ ಅದು ಪೊಲೀಸರು ಮಾಡುವ ಕೆಲಸ ಕೂಡ ಆಗಿರುತ್ತದೆ ಸಮಾಜದ ರಕ್ಷಣೆ ಪೊಲೀಸರ ಹೊಣೆ ಆಗಿರುತ್ತದೆ ಆದ್ದರಿಂದ ನಾವು ಪೊಲೀಸರನ್ನು ಕೂಡ ಗೌರವಿಸಬೇಕು ಪೊಲೀಸರು ಕೂಡ ಸಮಾಜ ರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮ ಕೆಲಸಗಳನ್ನು ಮಾಡಬೇಕು. ಪೊಲೀಸರು ತಮಗೆ ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಜನರಿಗೆ ರಕ್ಷಣೆ ನೀಡಬೇಕಾದ ಆಗಲೇ ಅವರ ಕೆಲಸ ಕೂಡ ಗೌರವ ಸಿಗುವುದು.

ಒಮ್ಮೆ ಪೊಲೀಸರು ವಯಸ್ಸಾದವರನ್ನು ರಸ್ತೆ ದಾಟಿಸುತ್ತಾ ಇದ್ದರೋ ಆ ಸಮಯದಲ್ಲಿ ಪೊಲೀಸ್ ಅಧಿಕಾರಿ ತನ್ನ ಕೆಲಸವನ್ನು ಮುಗಿಸಿ ಅಂದರೆ ವಯಸ್ಸಾದವರಿಗೆ ರಸ್ತೆ ದಾಟಿಸಿ ಸುಸ್ತಿನಿಂದ ಬಂದು ಒಂದೆಡೆ ಕುಳಿತುಕೊಳ್ಳುತ್ತಾರೆ ಇದನ್ನು ಕಂಡ ರಸ್ತೆಯಲ್ಲಿ ಹೋಗುತ್ತಿದ್ದ ಒಬಾಮಗೂ ಹತ್ತಿರ ಬಂದು ಪೊಲೀಸರಿಗೆ ತನ್ನ ಬ್ಯಾಗ್ ನಲ್ಲಿ ಇದ್ದ ಟಿಫಿನ್ ಬಾಕ್ಸ್ ಅನ್ನು ತೆಗೆದುಕೊಂಡು ಆ ಪೊಲೀಸ್ ಗೆ ಕೊಟ್ಟು ಇದನ್ನು ತಿನ್ನಿ ಎಂದು ಹೇಳುತ್ತಾರೆ ಆ ಬಾಲಕನ ಮಾತುಗಳನ್ನು ಕೇಳಿ ಪೊಲೀಸ್ ಗೆ ಒಂದೇ ಸಮನೆ ಅಚ್ಚರಿಯಾಗುತ್ತದೆ ಜೊತೆಗೆ ಶಾಕ್ ಕೂಡ ಆಗುತ್ತದೆ ಇಷ್ಟು ಚಿಕ್ಕ ಹುಡುಗನ ಬಾಯಲ್ಲಿ ಇಷ್ಟು ದೊಡ್ಡ ಮಾತುಗಳ ತನ್ನ ನೋವು ಈ ಮಗುವಿಗೆ ಹೇಗೆ ತಿಳಿಯಿತೋ ಅಂತ ಪೊಲೀಸ್ ಯೋಚಿಸುತ್ತಾರೆ ಹಾಗೆ ನನಗೆ ಬೇಡ ಮಗೂ ನೀನು ತಿನ್ನು ಅಂತ ಮತ್ತೆ ಬಾಲಕನ ಕೈಗೆ ಪೊಲೀಸ್ ಬಾಕ್ಸನ್ನು ಕೊಟ್ಟಾಗ, ಆ ಮಗು ನಾನು ನನ್ನ ಸ್ನೇಹಿತರೊಂದಿಗೆ ಊಟ ಮಾಡಿಕೊಳ್ಳುತ್ತೇನೆ ಆದರೆ ನಿಮಗೆ ನೀವು ಇದನ್ನು ತಿನ್ನಿ ಎಂದು ಪೊಲೀಸ್ ಕೈಗೆ ಊಟದ ಬಾಕ್ಸ್ ಅನ್ನು ಆ ಮಗು ನೀಡುತ್ತದೆ.

ಫ್ರೆಂಡ್ಸ್ ಆ ಮಗುವಿನ ಮುಗ್ಧತೆ ನೋಡಿ ಎಷ್ಟಿದೆ ಆತನ ಪೋಷಕರನ್ನು ನಿಜಕ್ಕೂ ಹೊಗಳಲೇ ಬೇಕು ಯಾಕೆಂದರೆ ಪೊಲೀಸ್ ಎಂದರೆ ಆತ ದೊಡ್ಡ ವ್ಯಕ್ತಿ ಅವರ ವೃತ್ತಿಗೆ ಗೌರವ ಕೊಡಬೇಕೆಂದು ಆ ಮಗುವಿಗೆ ಬುದ್ಧಿ ಕಲಿಸಿದನಲ್ಲ ನಿಜಕ್ಕೂ ಅವರಿಗೆ ನಾವು ಸಲಾಂ ಹೇಳಲೇಬೇಕು ಇದೇ ರೀತಿ ಪ್ರತಿಯೊಬ್ಬ ಮಕ್ಕಳಿಗೂ ಕೂಡ ಪೋಷಕರು ಒಳ್ಳೆಯತನವನ್ನು ಆತನಲ್ಲಿ ತುಂಬಬೇಕು ಮತ್ತು ಸಮಾಜದ ಬಗ್ಗೆಯೂ ಕೂಡ ಕೆಲವೊಂದು ಅನಿವಾರ್ಯದ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಹಾಗೂ ಮಕ್ಕಳು ಕೂಡ ಅದನ್ನು ರೂಢಿಸಿಕೊಳ್ಳುವುದರಿಂದ ಮುಂದೆ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗುತ್ತಾರೆ.