ಹಸುವಿನ ಹಾಲಿಗೆ ಒಂದು ಹಿಡಿ ನುಗ್ಗೆ ಹೂವು ಸಾಕು ಪುರುಷರ ಆ ಸಮಸ್ಯೆ ನಿವಾರಣೆಗೆ… ದಿನ ರಾತ್ರಿ ಜಾಗರಣೆ ಮಾಡಬಹುದು..

290

ನಾವು ಪ್ರತಿನಿತ್ಯ ಸೇವಿಸುವ ಇಂತಹ ಹಲವು ಪದಾರ್ಥಗಳು ನಮ್ಮ ಆರೋಗ್ಯಕ್ಕೆ ಬಹಳಷ್ಟು ಉತ್ತಮ ಅಂಶಗಳನ್ನು ನೀಡುವ ಮೂಲಕ ನಮ್ಮ ಆರೋಗ್ಯವನ್ನು ಉತ್ತೇಜಿಸುತ್ತದೆ ಅದೇ ರೀತಿ ನಾವು ಪ್ರತಿನಿತ್ಯ ಸೇವಿಸುವ ಆಹಾರ ಪದಾರ್ಥಗಳು ನಮಗೆ ತಿಳಿಯದೆಯೇ ಕೆಲವೊಂದು ಅಂಶಗಳನ್ನು ನಮಗೆ ನೀಡುತ್ತಾ ಇರುತ್ತದೆ ಆದರೆ ಆ ಮಾಹಿತಿ ನಮಗೆ ತಿಳಿದಿರುವುದಿಲ್ಲ. ಹೌದು ನಮ್ಮ ಆಹಾರ ಪದ್ಧತಿ ಉತ್ತಮವಾಗಿದ್ದಲ್ಲಿ ನಾವು ಸಹ ಆರೋಗ್ಯಕರವಾಗಿರುತ್ತವೆ ಅದೇ ರೀತಿ ಇನ್ನೂ ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ನಾವು ಆಸಕ್ತರಾಗಿ ಪಾಲ್ಗೊಳ್ಳಲು ನಮ್ಮನು ಕೆಲವೊಂದು ಆಹಾರ ಪದಾರ್ಥಗಳು ನಮ್ಮನ್ನು ಉತ್ತೇಜಿಸುತ್ತದೆ.

ಅದೇ ರೀತಿ ನೈಸರ್ಗಿಕವಾದ ಉತ್ಪನ್ನಗಳು ಮತ್ತು ಕೆಲ ಆಹಾರ ಪದಾರ್ಥಗಳು, ಕಾಮಾಸಕ್ತಿಯನ್ನು ಉತ್ತಮ ಪಡಿಸುವುದರಲ್ಲಿ ಸಹಕಾರಿಯಾಗಿರುತ್ತದೆ, ಇದಕ್ಕೆ ಒಂದು ಉತ್ತಮ ಉದಾಹರಣೆ ಅಂದರೆ ಅದು ನುಗ್ಗೆ ಸೊಪ್ಪು ನುಗ್ಗೆ ಹೂವು. ದಂಪತಿಯಲ್ಲಿ ಕೆಲವೊಮ್ಮೆ ಲೈಂ ಗಿಕ ಆರೋಗ್ಯವು ತುಂಬಾ ಚಿಂತೆಯ ವಿಚಾರವಾಗಿರುವುದು. ವೈವಾಹಿಕ ಜೀವನವು ಫಲವತ್ತತೆಯ ಹಸಿವು ಮತ್ತು ಶಕ್ತಿಯನ್ನು ಅವಲಂಬಿಸಿರುವುದು. ದಿನನಿತ್ಯದ ಒತ್ತಡ ಹಾಗೂ ಹಾರ್ಮೋನು ಅಸಮತೋಲನ ದಿಂದಾಗಿ ಕಾಮಾಸಕ್ತಿ ಕುಂದುವುದು ಕೆಲವರಲ್ಲಿ ಸಹಜವಾಗಿ ಬಿಟ್ಟಿರುತ್ತದೆ ಇನ್ನು ಆ ವಿಚಾರದಲ್ಲಿ ಆಸಕ್ತಿ ಕಡಿಮೆ ಆಗಿರುತ್ತದೆ ಇದರಿಂದ ಸಂಸಾರದಲ್ಲಿ ಕೆಲವೊಮ್ಮೆ ಕಲಹಗಳು ಸಹ ಉಂಟಾಗುತ್ತದೆ.

ಇನ್ನು ಈ ವಿಚಾರವಾಗಿ ಈ ಸುಧಾರಣೆ ಹೊಂದಲು ಎಷ್ಟೋ ಜನರಿಗೆ ಈ ಮಾಹಿತಿ ತಿಳಿದಿರುವುದಿಲ್ಲ ಹೌದು ಕೆಲವೊಂದು ನೈಸರ್ಗಿಕ ಉತ್ಪನ್ನಗಳು ಹಾಗೂ ಆಹಾರವು, ವ್ಯಕ್ತಿಯಾ ಕಾ ..ಮಾಸಕ್ತಿ ಅನ್ನೂ ಹೆಚ್ಚಿಸುವುದು ಮತ್ತು ಫಲವತ್ತತೆಯ ಆರೋಗ್ಯವನ್ನು ಉತ್ತಮ ಗಳಿಸುವುದರಲ್ಲಿ ಸಹಕಾರಿಯಾಗಿರುತ್ತದೆ ಇದರಲ್ಲಿ ಪ್ರಮುಖ ಆಹಾರ ಅಂದರೆ ಅದು ನುಗ್ಗೆಕಾಯಿ ಹೂವ. ಹೌದು ನುಗ್ಗೆ ಹೂವನ್ನು ಹಾಲಲ್ಲಿ ಕುದಿಸಿ ಕುಡಿಯುವುದರಿಂದ, ಆ ಶಕ್ತಿ ಅಧಿಕ ಗೊಳ್ಳುತ್ತದೆ ಎಂದು ಹೇಳಲಾಗುತ್ತದೆ ಹೌದು ಎಷ್ಟೋ ಜನರು ಈ ಶಕ್ತಿ ವೃದ್ಧಿಸಿಕೊಳ್ಳಲು ಹಲವು ವಿಧದ ಚಿಕಿತ್ಸೆಗೆ ಒಳಗೊಂಡಿರುತ್ತದೆ.

ಆದರೆ ಈ ಪರಿಹಾರವನ್ನು ಈ ಪರಿಹಾರವನ್ನು ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ಈ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದನ್ನು ತಯಾರಿ ಮಾಡುವ ವಿಧಾನ ಹೀಗಿದೆ, ಸ್ವಲ್ಪ ನುಗ್ಗೆ ಹೂವು, ಒಂದು ಲೋಟ ಹಾಲು ಅರ್ಧ ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಬೇಕು. ಮೊದಲು ಹಾಲನ್ನು ಕಾಯಿಸಿಕೊಂಡು, ಅದಕ್ಕೆ ಸ್ವಲ್ಪ ನುಗ್ಗೆ ಹೂವನ್ನು ಹಾಕಿ ಚೆನ್ನಾಗಿ ಕುದಿಸಬೇಕು, ಬಳಿಕ ಅದನ್ನು ಒಂದು ಲೋಟಕ್ಕೆ ಶೋಧಿಸಿಕೊಳ್ಳಬೇಕು ನಂತರ ಅದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಕಲಕಬೇಕು ಇದೀಗ ಈ ಹಾಲನ್ನು ರಾತ್ರಿ ಸಮಯದಲ್ಲಿ ಸೇವಿಸಬೇಕು ಅಂದರೆ ಊಟದ ನಂತರ ಸೇವಿಸಬೇಕು.

ಮತ್ತೊಂದು ವಿಧಾನದಲ್ಲಿ ಈ ಹಾಲಿನ ತಯಾರಿಸಬೇಕು ಅಂದರೆ, ಒಂದು ಲೋಟ ಹಾಲನ್ನು ತೆಗೆದುಕೊಂಡು ಅದನ್ನು ಕುದಿಸಿ ಅದಕ್ಕೆ ಸ್ವಲ್ಪ ಪ್ರಮಾಣದ ನುಗ್ಗೆ ಹೂವನ್ನು ಹಾಕಿ ಕುದಿಸಬೇಕು, ನಂತರ ಅದಕ್ಕೆ ಏಲಕ್ಕಿ ಮತ್ತು ಸಕ್ಕರೆ ಹಾಕಿ. ಇದನ್ನು ದಿನಾಲೂ ಕುಡಿದರೆ ಅದರಿಂದ ಒಳ್ಳೆಯ ರೀತಿಯಲ್ಲಿ ಕಾಮಾಸಕ್ತಿ ಹೆಚ್ಚಾಗುವುದು. ಎರಡು ಬಾಳೆ ಹಣ್ಣನ್ನು ತೆಗೆದುಕೊಳ್ಳಬೇಕು ಅದನ್ನು ನಾಣ್ಯದ ರೀತಿ ಕತ್ತರಿಸಿಕೊಂಡು ಬಳಿಕ ಅದಕ್ಕೆ ಹಾಲಿನಲ್ಲಿ ನೆನೆಸಿ ಇಡಬೇಕು 2ಚಮಚ ಸಕ್ಕರೆ ಹಾಕಿ ನಂತರ ಇದಕ್ಕೆ ಒಂದು ಚಮಚ ಜೇನುತುಪ್ಪವನ್ನು ಮಿಶ್ರಮಾಡಿ ಈ ಪರಿಹಾರವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಇದರಲ್ಲಿ ಮನಸ್ಥಿತಿ ಸುಧಾರಿಸುವ ಗುಣವು ಸಹ ಇದೆ, ಮತ್ತು ಆ ಕ್ರಿಯೆ ಸಮಸ್ಯೆ ನಿವಾರಣೆ ಮಾಡಲು ಈ ಮೇಲೆ ತಿಳಿಸಿದಂತಹ ಎಲ್ಲ ಪರಿಹಾರಗಳು ನೈಸರ್ಗಿಕವಾಗಿ ಅದ್ಭುತವಾದ ಫಲವನ್ನು ನೀಡುತ್ತದೆ ಹೌದು ಗಂಡ ಹೆಂಡತಿಯ ನಡುವಿನ ಈ ಆರೋಗ್ಯ ಸಮಸ್ಯೆಯನ್ನು ಹೆಚ್ಚಿನ ಜನರು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗೂ ವೈದ್ಯರ ಬಳಿ ಸಹ ಹೇಳಿಕೊಳ್ಳಲು ಮುಜುಗರ ಪಟ್ಟು ಕೊಳ್ಳುತ್ತಾರೆ ಆದ್ದರಿಂದ ನಾವು ಈ ದಿನ ತಿಳಿಸಿದ ಈ ಪರಿಹಾರಗಳನ್ನ ನೀವು ಸಹ ಪಾಲಿಸಿ ಉತ್ತಮ ಆರೋಗ್ಯದ ಜೊತೆ ನಿಮ್ಮ ಸಂಸಾರದಲ್ಲಿ ನೆಮ್ಮದಿಯ ಕ್ಷಣಗಳನ್ನು ಕಳೆಯಿರಿ ಧನ್ಯವಾದ.