ಹಾಲಿನ ಜೊತೆಗೆ ಇದನ್ನ ಬೆರೆಸಿ ಕುಡಿಯಿರಿ ಸಾಕು ನಿಮ್ಮ ಕುದುರೆ ತರ ನಿಮ್ಮ ಸವಾರಿ ಕತ್ತಲಿನಲ್ಲಿ ಸಾಗುತ್ತದೆ ..

586

ನಮಸ್ತೆ ಪ್ರಿಯ ಸ್ನೇಹಿತರೆ ಈ ಕಸಿ ಕಟ್ಟುವ ಸಮಸ್ಯೆ ಕೆಮ್ಮಿನ ಸಮಸ್ಯೆ ಇವೆಲ್ಲವೂ ಸಾಮಾನ್ಯವಾಗಿ ಮನುಷ್ಯನಿಗೆ ಆಗಾಗ ಬರುತ್ತಲೇ ಇರುತ್ತದೆ ಯಾಕೆ ಅಂದರೆ ನೀರಿನ ವ್ಯತ್ಯಾಸದಿಂದ ಅಥವಾ ಪ್ರತಿದಿನ ಬಿಸಿ ನೀರು ಕುಡಿಯುತ್ತಾ ಇದ್ದರೆ ತಕ್ಷಣವೇ ಬಿಸಿನೀರು ಕುಡಿದುಬಿಟ್ಟರೆ ಇದರಿಂದ ಕೆಮ್ಮು ಕಫ ಉಂಟಾಗುತ್ತದೆ ವಾತಾವರಣದಲ್ಲಿ ಏರು ಪೇರಾದರೂ ಸಹಾ ಆರೋಗ್ಯದ ಮೇಲೆ ಇದು ಪ್ರಭಾವ ಬೀರಿ ಕೆಮ್ಮು ಉಂಟಾಗುತ್ತದೆ ಹಾಗೂ ಕಫದ ಸಮಸ್ಯೆ ಸಹ ಉಂಟಾಗುತ್ತದೆ ಹೌದು ಕೆಮ್ಮು ಉಂಟಾದಾಗ ಸಾಮಾನ್ಯವಾಗಿ ಈ ಕಸದ ಸಮಸ್ಯೆ ಕೂಡ ಉಂಟಾಗುತ್ತದೆ ಆದ್ದರಿಂದ ನಾವು ಹಲವಾರು ಮಾಹಿತಿಯಲ್ಲಿ ತಿಳಿದಿದ್ದೇವೆ ಈ ಕಸದ ಸಮಸ್ಯೆಗೆ ಕೆಮ್ಮಿನ ಸಮಸ್ಯೆಗೆ ಹಲವು ಮಾಹಿತಿಗಳನ್ನು ಪರಿಹಾರಗಳನ್ನು.

ಅದರಂತೆ ಈ ದಿನದ ಲೇಖನದಲ್ಲಿ ಉತ್ಸಾಹ ಈ ಕೆಮ್ಮು ಮತ್ತು ಕಫ ಒಂದೊಳ್ಳೆ ಉತ್ತಮವಾದ ಪರಿಹಾರವನ್ನ ತಿಳಿಸಿಕೊಡುತ್ತೇನೆ ಇದಕ್ಕಾಗಿ ನಿಮಗೆ ಬೇಕಾಗಿರುವುದು ನೀವು ಮನೆಯಲ್ಲಿ ಅಡುಗೆಗಾಗಿ ಬಳಸುವಂತಹ ಕೇವಲ 2ಪದಾರ್ಥಗಳು ಹಾಗಾದರೆ ಈ ಪರಿಹಾರ ಏನು ಎಂಬುದನ್ನು ತಿಳಿಯೋಣ ಬನ್ನಿ ಜತೆಗೆ ಈ ಪರಿಹಾರವನ್ನು ನೀವು ಕಸದ ಸಮಸ್ಯೆ ಇದ್ದಾಗ ಕೇವಲ 3ದಿವಸಗಳ ಕಾಲ ಮಾಡಿದರೆ ಸಾಕು ಕಸದ ಸಮಸ್ಯೆಯ ಮೇಲೆ ಬಹಳ ಉತ್ತಮವಾಗಿ ಪ್ರಭಾವ ಬೀರಿ ಕಸದ ಸಮಸ್ಯೆ ಹಾಗೂ ಕೆಮ್ಮಿನ ಸಮಸ್ಯೆ ಅನ್ನೋ ದೂರ ಮಾಡುತ್ತದೆ ಇದಕ್ಕಾಗಿ ನಿಮಗೆ ಬೇಕಾಗಿರುವುದು ಶುಂಠಿ ಅಥವಾ ಒಣಶುಂಠಿಯ ಪುಡಿ ನಂತರ ಲವಂಗ ಹೌದು ಈ ಎರಡೂ ಪದಾರ್ಥಗಳು ಬೇಕಾಗುತ್ತವೆ ಕೊನೆಯಲ್ಲಿ ಜೇನುತುಪ್ಪ ಹೌದು ಈ ಟೀ ಅನ್ನು ನಾವು ಮಾಡುತ್ತಾ ಇರುವುದು ಹಾಡಿನಿಂದಾಗಿ ಆದ್ದರಿಂದ ಒಬ್ಬರಿಗೆ ಬೇಕೋ ಅಥವಾ ಎಂದು ನೋಡಿಕೊಂಡು ಹಾಲನ್ನು ಅದರ ಅಳತೆಗೆ ತೆಗೆದುಕೊಳ್ಳಬೇಕು.

ಮೊದಲಿಗೆ ಸಾಮಾನ್ಯವತಿ ಹಾಲನ್ನು ಹೆರಿಗೆ ಬಿಸಿ ಮಾಡಿಕೊಳ್ಳುತ್ತಿದ್ದ ಹಾಕಿ ಬಿಸಿ ಮಾಡಿಕೊಳ್ಳಬೇಕು ಹಾಲು ಬಿಸಿ ಹಾಕುವಾಗ ಇದಕ್ಕೆ ಹಸಿ ಶುಂಠಿಯನ್ನು ಜಜ್ಜಿ ಅಥವಾ ಕತ್ತರಿಸಿ ಅಥವಾ ಒಣ ಶುಂಠಿಯ ಪುಡಿಯನ್ನು ಸಹನೆ ಹಾಲಿಗೆ ಹಾಕಿ ಕುದಿಸಿ ಕೊಳ್ಳಬೇಕು ಇದರ ಜೊತೆಯಲ್ಲಿ ಲವಂಗವನ್ನು ಪುಡಿಮಾಡಿ ಅಥವಾ ಹಾಗೆ ಇಡಿಯಾಗಿ ಹಾಕಬಹುದು. ಇಲ್ಲಿ ನೀವು ನೆನಪಿಡಿ ಲವಂಗದ ತಲೆಯ ಮೇಲೆ ಹೂವು ಇರುತ್ತದೆ ಅಂತಹ ಲವಂಗವನ್ನು ನೀವು ತೆಗೆದುಕೊಳ್ಳಬೇಕು. ಈ ರೀತಿಯ ಲವಂಗವು ಬಹಳ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತದೆ.

ಇದೀಗ ಹಾಲನ್ನ ಕುದಿಸಿಕೊಂಡು ನಂತರ ಶೋಧಿಸಿಕೊಳ್ಳಿ ಈ ಹಾಲು ಸ್ವಲ್ಪ ಬೆಚ್ಚಗೆ ಆಗಬೇಕು ಯಾಕೆ ಅಂದರೆ ಯಾವುದೇ ಕಾರಣಕ್ಕೂ ಬಿಸಿ ಪದಾರ್ಥಗಳಿಗೆ ಅಥವಾ ಬಿಸಿನೀರಿಗೆ ಅಥವಾ ಬಿಸಿ ಹಾಲಿಗೆ ಜೇನು ತುಪ್ಪವನ್ನು ಹಾಕಿ ಕೈಗೊಳ್ಳುವುದು ಉತ್ತಮವಲ್ಲ ಆದ್ದರಿಂದ ಹಾಲು ಸ್ವಲ್ಪ ಬೆಚ್ಚಗೆ ಆದಮೇಲೆ ಅಂದರೆ ಉಗುರುಬೆಚ್ಚಗೆ ಆದ ಬಳಿಕ ಇದಕ್ಕೆ ಬೆಲ್ಲ ಅಥವಾ ಸಕ್ಕರೆ ಅನ್ನೋ ಮಿಶ್ರಣ ಮಾಡಿಕೊಳ್ಳುವುದರ ಬದಲು ಜೇನುತುಪ್ಪವನ್ನು ಹಾಲಿಗೆ ಮಿಶ್ರ ಮಾಡಿ ಸೇವನೆ ಮಾಡಬೇಕು ಈ ರೀತಿ ನೀವು 3ದಿವಸಗಳ ಕಾಲ ಕುಡಿಯಬೇಕು ಯಾವ ಸಮಯದಲ್ಲಿ ಕುಡಿಯಬೇಕೋ ಅಂದರೆ ರಾತ್ರಿ ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಹಾಲು ಕುಡಿಯುವ ಅಭ್ಯಾಸವಿರುತ್ತದೆ ರಾತ್ರಿ ಮಲಗುವ 1ಗಂಟೆಯ ಮುಂಚೆ ಈ ಟೀ ಸೇವಿಸಿ ಮಲಗಿಕೊಳ್ಳಬೇಕು ಇದರಿಂದ ಗಂಟಲಿನಲ್ಲಿ ಕಟ್ಟಿರುವ ಆದಷ್ಟು ಬೇಗ ಕರಗುತ್ತದೆ ಮತ್ತು ನಿಮಗೆ ಆದಷ್ಟು ಕಸದಿಂದ ನೀಡುವಲ್ಲಿ, ಈ ಪರಿಹಾರ ಉತ್ತಮವಾಗಿದೆ ಪ್ರಯೋಜನಕಾರಿಯಾಗಿದೆ.

ಇದರ ಜೊತೆಗೆ ನೀವು ಕೆಮ್ಮು ಕಫದ ಸಮಸ್ಯೆ ಗೆ ಪ್ರತಿದಿನ ಬಿಸಿ ನೀರನ್ನ ಸೇವಿಸಬೇಕಾಗುತ್ತದೆ ಇನ್ನೂ ಈ ಮೇಲೆ ತಿಳಿಸಿದ ಪರಿಹಾರವನ್ನ ನೀವು ಮಾಡಿಕೊಂಡು ಸೇವಿಸುವಾಗ ಒಂದೊಂದೇ ಗುಟುಕು ಸೇವಿಸಬೇಕು ಈ ರೀತಿ ನೀವು ಪರಿಹಾರವನ್ನ ಮಾಡಿ ಬಹಳ ಪ್ರಭಾವವಾಗಿ ನಿಮಗೆ ಕಫದ ಸಮಸ್ಯೆಯು ಶಮನಗೊಳ್ಳುತ್ತದೆ ಮತ್ತು ಕೆಮ್ಮು ಸಹ ದಿನದಿಂದ ದಿನಕ್ಕೆ ಕಡಿಮೆಯಾಗುತ್ತ ಬರುತ್ತದೆ ಈ ಪರಿಹಾರ ಪಾಲಿಸಿ ಕಫದ ಸಮಸ್ಯೆಯಿಂದ ಶಮನ ಪಡೆದುಕೊಳ್ಳಿ ಶುಭದಿನ ಧನ್ಯವಾದ.