ಹುಡುಗಿಯರಿಗಿಂತ ಮಹಿಳೆಯರನ್ನ ನೋಡಿದರೆ ಯಾಕೆ ಗಂಡು ಮಕ್ಕಳಿಗೆ ತುಂಬಾ ಇಷ್ಟ ಆಗುತ್ತೆ ಗೊತ್ತ …

ಇತ್ತೀಚಿನ ದಿನಗಳಲ್ಲಿ ಗಂಡಸರುತಮ್ಮ ಮನೆಯಲ್ಲಿ ಇರುವಂತಹ ಮುದ್ದಾದ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುವುದರ ಬದಲು ಬೇರೆಯವರನ್ನು ಇಷ್ಟಪಡುತ್ತಾರೆ ಅದರಲ್ಲೂ ಗಂಡು ಮಕ್ಕಳು ಹೆಚ್ಚಾಗಿ ವಯಸ್ಸು ಆಗಿರುವಂತಹ ಹೆಣ್ಣುಮಕ್ಕಳ ಮೇಲೆ ಮನಸೋಲುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾದಂತಹ ಕೆಲಸವನ್ನು ಮಾಡಬಾರದು ಏಕೆಂದರೆ ಆ ರೀತಿಯಾಗಿ ಮದುವೆಯಾಗಿ ಇರುವಂತಹ ಹೆಣ್ಣುಮಕ್ಕಳಿಗೆಯಾವುದು ರೀತಿಯಾಗಿಯೂ ಕೂಡ ತೊಂದರೆ ಕೊಡಬಾರದು ಹೀಗೆ ಮಾಡಿದ್ದೆ ಆದಲ್ಲಿ ಅದು ನಿಮ್ಮ ಜೀವನವನ್ನು ಕೂಡ ಹಾಳು ಮಾಡುವಂತಹ ಕೆಲಸಕ್ಕೆ ಕರೆದುಕೊಂಡು ಹೋಗಬಹುದು. ಮದುವೆಯಾದ ಹೆಣ್ಣು ಮಕ್ಕಳನ್ನು ಯಾವುದೇ ಕಾರಣಕ್ಕೂ ಯಾವುದೇ ಗಂಡು ಯಾವುದೇ ಕೆಟ್ಟ ದೃಷ್ಟಿಯಲ್ಲಿ ನೋಡಬಾರದು.

ದಿನನಿತ್ಯ ನಾವು ಪೇಪರ್ನಲ್ಲಿ ಟಿವಿಯಲ್ಲಿ ನೋಡುತ್ತಿರುತ್ತೇವೆ ಈ ರೀತಿಯಾದಂತಹ ಸಂಬಂಧವನ್ನು ಇಟ್ಟುಕೊಳ್ಳುವುದರ ಪರಿಣಾಮ ತುಂಬಾ ಕೆಟ್ಟದಾಗಿರುತ್ತದೆ ಯಾವುದೇ ಸಂಬಂಧವನ್ನು ಯಾರು ಕೂಡ ಇಟ್ಟುಕೊಳ್ಳಬಾರದು. ಆದರೆ ನಾವು ಹೇಳುತ್ತಿರಲು ಬರುವಂತಹ ವಿಚಾರ ಏನಪ್ಪಾ ಅಂದರೆಯಾಕೆ ಅಷ್ಟೊಂದು ವಯಸ್ಸಿಗೆ ಬಂದಂತಹ ಹುಡುಗರು ಅಥವಾ ಗಂಡುಮಕ್ಕಳು ವಯಸ್ಸು ಆಗಿರುವಂತಹ ಹೆಣ್ಣುಮಕ್ಕಳ ಮೇಲೆ ಮೋಹವನ್ನು ಉಂಟು ಮಾಡಿಕೊಳ್ಳುತ್ತಾರೆ ಹಾಗೂ ಅವರನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿ ನ ತಿಳಿದುಕೊಳ್ಳೋಣ ಬನ್ನಿ.

ಹೆಚ್ಚಾಗಿ ಗಂಡುಮಕ್ಕಳು ದೇವಸ್ಥಾನಗಳಲ್ಲಿ ಹಾಗೂ ರೋಡಿನಲ್ಲಿ ಹೋಗುತ್ತಿರುವ ಅಂತಹ ಸಂದರ್ಭದಲ್ಲಿ ಹೆಂಗಸರ ಮೇಲೆ ಹಾಗೂ ಅವರ ಸೌಂದರ್ಯದ ಮೇಲೆ ಹೆಚ್ಚಾಗಿ ಕಣ್ಣನ್ನ ಹಾಕುತ್ತಾರೆ ಅದಕ್ಕೆಲ್ಲ ಕಾರಣ ವಯಸ್ಸು ಆಗಿರುವಂತಹ ಹೆಣ್ಣುಮಕ್ಕಳು ತುಂಬಾ ಸೌಂದರ್ಯವನ್ನು ಹೊಂದಿರುತ್ತಾರೆ ಹಾಗೂ ಆತ್ಮವಿಶ್ವಾಸ ಹಾಗೂ ಜೀವನವನ್ನು ಹೊಂದಿರುತ್ತಾರೆ.ಯಾವುದೇ ಒಂದು ಕೆಲಸವನ್ನು ವಿವರಿಸುವಂತಹ ಸಂದರ್ಭದಲ್ಲಿ ತುಂಬಾ ನಗುನಗುತ ಮಾತನಾಡುತ್ತಾರೆ ಹೀಗೆ ಉತ್ತಮವಾದಂತಹ ಕನಸುಗಳನ್ನು ಹೊಂದಿರುವಂಥವರು ಹಾಗೂ ಯಾವಾಗಲೂ ನಗುನಗುತ್ತಾ ಕೆಲಸವನ್ನು ಮಾಡುತ್ತಿರುವಂತಹ ಇಂಥವರಿಗೆ ಗಂಡು ಮಕ್ಕಳು ಮನಸೋಲುತ್ತಾರೆ.

ಇನ್ನೂ ಹೆಚ್ಚಾಗಿ ಯಾವ ರೀತಿಯಾದಂತಹ ವಿಚಾರದಿಂದಾಗಿ ತಮಗಿಂತಲೂ ಹೆಚ್ಚು ವಯಸ್ಸಾಗಿರುವ ಅಂತ ಹೆಣ್ಣುಮಕ್ಕಳ ಇಷ್ಟಪಡುತ್ತಾರೆ ಎಂದರೆ ಮದುವೆಯಾದ ಅಂತಹ ಹೆಣ್ಣುಮಕ್ಕಳು ಯಾವುದೇ ಒಂದು ಡೇಟಿಂಗ್ ಮಾಡಬೇಕು ಎಂದರೆ ಅದರ ಬಗ್ಗೆ ಒಂದು ಚೂರುಅಂಜಿಕೆಯನ್ನು ಬೆಟ್ಟ ಪಡಿಸುವುದಿಲ್ಲ ಹಾಗೂ ತುಂಬಾ ಚೆನ್ನಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಇದರಿಂದಾಗಿ ಗಂಡುಮಕ್ಕಳು ವಯಸ್ಸು ಅಂತಹ ಹೆಣ್ಣುಮಕ್ಕಳ ಒಳಗಾಗುತ್ತಾರೆ.

ಇನ್ನೂ ಹೆಚ್ಚಾಗಿ ಅನುಭವ ಬಂದಿರುವಂತಹ ಹೆಣ್ಣುಮಕ್ಕಳು ಮದುವೆಯಾಗಿರುವ ಅಂತ ಹೆಣ್ಣುಮಕ್ಕಳು ಅವರಿಗೆ ಗಂಡರ ಇಷ್ಟ ಇಷ್ಟಗಳ ಬಗ್ಗೆ ಹೆಚ್ಚಾಗಿ ಅರಿವಿರುತ್ತದೆ ಯಾವ ಗಂಡಸು ಇಷ್ಟಪಡುತ್ತಾನೆ ಎನ್ನುವಂತಹ ಸಂಪೂರ್ಣವಾದ ಮಾಹಿತಿ ಅವರಿಗೆ ಗೊತ್ತಿರುತ್ತದೆ ಹಾಗೂ ಭಾವನಾತ್ಮಕವಾಗಿಯೂ ಕೂಡ ಗಂಡು ಮಕ್ಕಳಿಗೆ ಏನು ಬೇಕಾಗಿದೆ ಎನ್ನುವಂತಹ ವಿಚಾರವನ್ನ ತೆಗೆದುಕೊಳ್ಳುವಂತಹ ಅಭಿಮತ ಅವರಿಗೆ ಇರುತ್ತದೆ.ಮದುವೆಯಾದ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಏನು ಮಾಡಲೂ ಕೂಡ ನಾಚಿಕೆ ಮುಜುಗರ ಹಾಗೂ ಸಂಕೋಚ ಎನ್ನುವುದನ್ನು ಇಟ್ಟುಕೊಳ್ಳುವುದಿಲ್ಲ.ಹಾಗೂ ಇತರರ ಜೊತೆಗೆ ಹೆಚ್ಚಾಗಿ ಮಾತನಾಡಲು ಹಾಗೂ ಅವರ ಜೊತೆಗೆ ಚೆನ್ನಾಗಿ ಬರೆದು ಮಾತನಾಡುವಂತಹ ಒಳ್ಳೆಯ ಮನಸ್ಸನ್ನು ಇಟ್ಟುಕೊಂಡಿರುತ್ತಾರೆ ಹೀಗೆ ಈ ರೀತಿಯಾದಂತಹ ಗುಣವನ್ನ ಇಟ್ಟುಕೊಂಡಿರುವ ಹೆಣ್ಣು ಮಕ್ಕಳನ್ನು ನೋಡಿದರೆ ಗಂಡಸರಿಗೆ ಹೆಚ್ಚಾಗಿ ಇಷ್ಟ ಆಗುತ್ತದೆ.

ಇಂದು ಕಾಮನ್ ಆಗಿರುವಂತಹ ವಿಚಾರ ಏನಪ್ಪಾ ಅಂದರೆ ಮದುವೆಯಾಗಿರುವ ಹೆಣ್ಣು ಮಕ್ಕಳು ತಪ್ಪದೆ ತುಂಬಾ ಚೆನ್ನಾಗಿ ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ.ಅದರಲ್ಲೂ ಸಿರಿಯಲ್ಲಿ ಹುಟ್ಟಿಕೊಂಡಿರುವ ಅಂತ ಹೆಣ್ಣು ಮಕ್ಕಳನ್ನು ನೋಡಿದಾಗ ಯಾವ ಗಂಡು ತಾನೇ ಇಷ್ಟಪಡುವುದಿಲ್ಲ ಹೇಳಿ. ಸ್ನೇಹಿತರೆ ಇದು ಸ್ವಾಭಾವಿಕವಾಗಿ ಗಂಡು ಮಕ್ಕಳು ಹೆಣ್ಣು ಮಕ್ಕಳನ್ನು ಇಷ್ಟಪಡುವಂತಹ ಕೆಲವೊಂದುಮಾನದಂಡ ಆದರೆ ನಾವು ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮದುವೆಯಾಗಿ ಇರುವಂತ ಹೆಣ್ಣುಮಕ್ಕಳನ್ನು ಇಷ್ಟಪಡಬೇಕು ಎನ್ನುವಂತಹ ವಿಚಾರವನ್ನು ನಾವು ಹೇಳಿಲ್ಲ.ಯಾವುದೇ ಕಾರಣಕ್ಕೂ ನಾವು ಕೂಡ ಆಗಿದ್ದನ್ನು ಬೆಂಬಲಿಸುವುದಿಲ್ಲ ಆದರೆ ಕೇವಲ ಶೈಕ್ಷಣಿಕ ವಿಚಾರದಲ್ಲಿ ಮಾತ್ರ ವೇತನ ನಾವು ನಿಮಗೆ ಪ್ರಸ್ತುತಪಡಿಸಿದ್ದೇನೆ.

ಯಾವುದೇ ಮದುವೆಯಾಗಿರುವ ಅಂತಹ ಹೆಣ್ಣು ಮಕ್ಕಳ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳುವುದು ಹಾಗೂ ಅವರ ಜೊತೆಗೆ ಹೊರನಾಡಿನ ಇಟ್ಟುಕೊಳ್ಳುವುದು ತುಂಬಾ ಅಪರಾಧ ಹಾಗೆ ಮಾಡಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಏನಾದರೂ ಪ್ರಾಬ್ಲಮ್ ಬರಬಹುದು ಅದಕ್ಕಾಗಿ ಯಾವುದೇ ಒಬ್ಬ ವ್ಯಕ್ತಿ ಮದುವೆಯಾಗಿರುವ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಹೋಗಬಾರದು ಹಾಗೆ ಹೋಗಿದ್ದೆ ನಿಮ್ಮ ಹತ್ತಿರ ಇರುವಂತಹನಾವು ಕೂಡ ಖಾಲಿಯಾಗುತ್ತದೆ .

ಒಂದಲ್ಲ ಒಂದು ದಿನ ನೀವು ಬೀದಿಗೆ ಬಂದು ಭಿಕ್ಷೆ ಬೇಡುವಂತಹ ದಿನವೂ ಕೂಡ ಬರಬಹುದು.ಅದಕ್ಕಾಗಿ ನಿಮ್ಮನ್ನು ಹುಟ್ಟಿಸುವಂತಹ ಅಪ್ಪ-ಅಮ್ಮ ಅಥವಾ ನಿಮ್ಮನ್ನು ನಂಬಿಕೊಂಡು ಇರುವಂತಹ ನಿಮ್ಮ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಿ ಹಾಗೆ ಮಾಡಿದರೆ ನೀವು ನಿಮ್ಮ ಜೀವನದಲ್ಲಿ ನಿಮ್ಮ ಸಾಂಸಾರಿಕ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆಯನ್ನು ಮಾಡುತ್ತೀರಾ ಇಲ್ಲವಾದಲ್ಲಿ ಬೀದಿಗೆ ಬಂದು ಅಮ್ಮ ತಾಯಿಯನ್ನು ಅಂತಹ ಮಾತನ್ನು ಹೇಳುತ್ತಾ ಭಿಕ್ಷೆ ಬಿಡುವಂತಹ ಪರಿಸ್ಥಿತಿ ಗೆ ಬರಬಹುದು.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

9 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

9 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

11 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

11 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

11 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.