ಹೆಂಗಸರೇ ಜಾಗ್ರತೆ ನಿಮ್ಮ ಮನೆಯಲ್ಲಿ ಸ್ನಾನದ ಕೋಣೆ ಏನಾದರು ಹೀಗೆ ಇದ್ದರೆ ಅಷ್ಟೇ ನಿಮಗೆ ಸಾಕಷ್ಟು ಅನಾರೋಗ್ಯ ಸಂಭವಿಸಬಹುದು…. ಅಷ್ಟಕ್ಕೂ ಅದು ಹೇಗೆ ಅಂತೀರಾ…

461

ನಮಸ್ಕಾರಗಳು ಪ್ರಿಯ ಸ್ನೇಹಿತರೆ ಮನೆಗೆ ದಾರಿದ್ರ್ಯ ಬರುವುದು ಎಲ್ಲಿಂದ ಗೊತ್ತಾ ಹೌದು ಮನೆಗೆ ದಾರಿದ್ರ್ಯ ಬರುವುದು ಯಾವಾಗ ನಾವು ಆಚೆ ಇಂದ ಮನೆಗೆ ಬಂದು ಮನೆಯೆಲ್ಲ ಓಡಾಡುತ್ತೇವೆ ಆಗ ಅಥವಾ ಮನೆಗೆ ಮುಖ್ಯವಾಗಿ ಸ್ನಾನ ಶೌಚಾಲಯದಿಂದ ದಾರಿದ್ರತನ ಬರುತ್ತದೆ ಎಷ್ಟೋ ಜನರಿಗೆ ಗೊತ್ತಿಲ್ಲ ಮನೆಯ ಒಳಗೆ ಸ್ನಾನದ ಶೌಚಾಲಯವಿದ್ದರೆ ಆ ಮನೆಗೆ ಹೆಚ್ಚು ದಾರಿದ್ರ್ಯತನ ಹೆಚ್ಚು ನಕಾರಾತ್ಮಕ ಶಕ್ತಿ ಬರುತ್ತದೆ ಅಂತ. ಆದ ಕಾರಣವೇ ಮನೆಯೊಳಗೆ ಶೌಚಾಲಯವನ್ನು ಹಿರಿಯರು ಕಟ್ಟಿಸುತ್ತಿರಲಿಲ್ಲ ಮನೆಯಿಂದ ಆಚೆಯೇ ಈ ಶೌಚಾಲಯವನ್ನು ಕಟ್ಟಿಸುತ್ತಿದ್ದರು ಹಾಗಾಗಿ ಮನೆಯೊಳಗೆ ಶೌಚಾಲಯ ಇದ್ದರೆ ನಾವು ತಿಳಿಸುವ ಈ ಸಣ್ಣ ಪರಿಹಾರವನ್ನು ಪಾಲಿಸಿ ಜೊತೆಗೆ ಮನೆಯೊಳಗೆ ನಕಾರಾತ್ಮಕ ಶಕ್ತಿ ಬಾರದಿರುವ ಹಾಗೆ ನಾವು ನೋಡಿಕೊಳ್ಳಲು ಮನೆಗೆ ದಾರಿದ್ರ್ಯತನ ಬಾರದಿರುವ ಹಾಗೆ ನಾವೂ ಮಾಡಬೇಕು ಅಂದಲ್ಲಿ ಈ ಪರಿಹಾರವನ್ನು ಪಾಲಿಸಿ ಇದರಿಂದ ಖಂಡಿತ ಮನೆಯೊಳಗೆ ನಕಾರಾತ್ಮಕ ಶಕ್ತಿ ಬರುವುದಿಲ್ಲ.

ಹಾಗಾದರೆ ಬನ್ನಿ ಪರಿಹಾರ ಕುರಿತು ತಿಳಿಯೋಣ, ಹೌದು ಎಷ್ಟೋ ಬಾರಿ ನಾವು ಸ್ನಾನದ ಮನೆಗೆ ಹೋದಾಗ ಅಥವಾ ಮನೆಯೊಳಗೆ ಶೌಚಾಲಯ ಇದ್ದಾಗ ಕೆಲವೊಂದು ಬಾರಿ ಶೌಚಾಲಯದ ಬಾಗಿಲು ಮುಚ್ಚದ ಬರುತ್ತದೆ ಹೀಗೆ ಮಾಡುವುದು ತಪ್ಪು ಯಾಕೆ ಅಂದರೆ ನಿಮಗೆಲ್ಲರಿಗೂ ಗೊತ್ತೇ ಇದೆ ಮನೆ ಅಂದಮೇಲೆ ಅಲ್ಲಿ ದೇವರಮನೆ ಇರುತ್ತದೆ ಹಾಗೂ ಅಡುಗೆ ಕೋಣೆ ಇರುತ್ತದೆ ನಾವು ಮಲಗುವ ಕೋಣೆ ಇರುತ್ತದೆ ಈ ದೇವರ ಕೋಣೆ ಮತ್ತು ಅಡುಗೆ ಕೋಣೆಯಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ.

ಆದರೆ ಸ್ನಾನದ ಕೋಣೆ ಏನಾದರೂ ಮನೆಯೊಳಗೆ ಇರಿಸಿದರೆ ಅಲ್ಲಿಂದ ಮನೆಯೊಳಗೆ ಬರುವುದು ಕೇವಲ ನಕಾರಾತ್ಮಕ ಶಕ್ತಿ ಆದ್ದರಿಂದ ಪ್ರತಿ ಬಾರಿ ಶೌಚಾಲಯ ಬಳಸಿದ ಶೌಚಾಲಯವನ್ನು ಸ್ವಚ್ಛವಾಗಿ ಇಟ್ಟು ಮನೆಯ ಒಳಗೆ ಬರುವಾಗ ಶೌಚಾಲಯದ ಬಾಗಿಲನ್ನು ಮುಚ್ಚಿ ಬರಬೇಕು ಇಲ್ಲವಾದಲ್ಲಿ ಖಂಡಿತ ಮನೆಗೆ ನಕಾರಾತ್ಮಕ ಶಕ್ತಿಯು ಪಸರಿಸುತ್ತದೆ. ಆದ ಕಾರಣ ಪ್ರತೀ ಬಾರಿ ಶೌಚಾಲಯದಿಂದ ಆಚೆ ಬಂದಾಗ ಶೌಚಾಲಯಕ್ಕೆ ಸರಿಯಾಗಿ ನೀರನ್ನು ಹಾಕಿ ಸ್ವಚ್ಛವಾಗಿ ಇಟ್ಟು ಮನೆ ಒಳಗೆ ಬನ್ನಿ ಅದು ಬಾಗಿಲನ್ನು ಮುಚ್ಚಿಕೊಂಡು ಓಡಾಡಿ. ಮನೆಯೊಳಗೆ ಶೌಚಾಲಯ ಮತ್ತು ಸ್ನಾನದ ಗೃಹ ಇದ್ದಾಗ ಹೀಗೆ ಮಾಡಿ ಗಾಜಿನ ಬಾಟಲಿಯಲ್ಲಿ ಕಲ್ಲು ಉಪ್ಪನ್ನು ಹಾಕಿ ಅದನ್ನು ಶೌಚಾಲಯದ ಮೂಲೆಯಲ್ಲಿ ಇರಿಸಬೇಕು. ಇದರಿಂದ ಮನೆಯೊಳಗೆ ಬರುವ ದಾರಿದ್ರ್ಯತನ ನಕರಾತ್ಮಕ ಶಕ್ತಿ ಆದಷ್ಟು ಮನೆಯೊಳಗೆ ಬರುವುದಿಲ್ಲ.

ಹೌದು ಈ ಕೆಲವೊಂದು ಮಾಹಿತಿಗಳನ್ನು ತಿಳಿದು ಈ ಕೆಲವನ್ನು ಪರಿಹಾರವನ್ನು ತಿಳಿದು ಅದನ್ನು ಪಾಲಿಸುತ್ತ ಬಂದರೆ ಮನೆಯಲ್ಲಿ ದಿಢೀರನೆ ಆಗುವ ಬದಲಾವಣೆ ಅಥವಾ ಮಕ್ಕಳ ಮೇಲಾಗುವ ಕೆಟ್ಟ ಪ್ರಭಾವ ಇದೆಲ್ಲದನ್ನು ದೂರ ಇಡಬಹುದು ಈ ಸಣ್ಣ ಪರಿಹಾರವನ್ನು ಪಾಲಿಸಿ ಖಂಡಿತ ಎಲ್ಲವೂ ಕೂಡ ಉತ್ತಮವಾಗಿ ಆಗುತ್ತದೆ. ಹಾಗಾದರೆ ಮನೆಯೊಳಗೆ ಶೌಚಾಲಯ ಉದಯ ಇದರಿಂದ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತೀರ, ಹಾಗಾದರೆ ನಾವು ಹೇಳಿದ ಈ ಸರಳ ಪರಿಹಾರವನ್ನು ಪಾಲಿಸಿ. ಹೌದು ಸ್ನೇಹಿತರ ಮನೆಯೊಳಗೆ ಶೌಚಾಲಯ ಇದ್ದರೆ ಅದು ಸ್ವಚ್ಛವಾಗಿ ಇಲ್ಲ ಅಂದರೆ ಇದರ ನೇರ ಪ್ರಭಾವ ಮನೆಯ ಗೃಹಲಕ್ಷ್ಮಿಯ ಮೇಲಾಗುತ್ತಿದೆ ಮನೆಯಲ್ಲಿರುವ ಹೆಣ್ಣು ಮಕ್ಕಳ ಮೇಲೆ ಇದರ ಪ್ರಭಾವ ಬೀರುತ್ತದೆ.

ಆದ್ದರಿಂದ ಮನೆಯ ಒಡತಿ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತ ಇದ್ದಾರೆ ಅಂದರೆ ಅದು ಮನೆಯೊಳಗಿನ ಶೌಚಾಲಯವೇ 3ಮೂಲಕಾರಣವಾಗಿರುತ್ತದೆ ಅದು ವಿಶೇಷವಾಗಿ ಇಟ್ಟಿಲ್ಲ ಅಂದರೆ ಇದು ಮನೆಯ ಗೃಹಲಕ್ಷ್ಮಿ ಮೇಲೆ ಗೃಹಲಕ್ಷ್ಮಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಸ್ನಾನದ ಮನೆಯಲ್ಲಿ ಮೈಲಿಗೆ ಬಟ್ಟೆ ಹಾಕಿದರೆ ಅದನ್ನು ಹೆಚ್ಚು ದಿನಗಳ ಕಾಲ ಇಡಲು ಹೋಗಬೇಡಿ ಅದನ್ನು ಆಗಿಂದ ಆಗಲೇ ಸ್ವಚ್ಛ ಮಾಡಿ ಬಿಡಿ. ಈ ರೀತಿ ಸ್ನಾನದ ಕೋಣೆ ಸಚಿವರು ಇದ್ದರೆ ಮನೆಯ ಗೃಹಲಕ್ಷ್ಮಿ ಎಂದರೆ ಮನೆಯಲ್ಲಿರುವ ಹೆಣ್ಣು ಮಕ್ಕಳ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.