ಹೆಚ್ಚಾಗಿ ಈ 3 ರಾಶಿಯಲ್ಲಿ ಹುಟ್ಟಿದನಂತಹ ಹುಡುಗಿಯರಿಗೆ ಕೋಪ ಅನ್ನೋದು ಮೂಗಿನ ತುದಿಯಲ್ಲೇ ಇರುತ್ತದೆಯಂತೆ …

ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಕೋಪ ಸಾಮಾನ್ಯವಂತೆ ಹಾಗಾದರೆ ಬನ್ನಿ ಆ ರಾಶಿ ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಈ ಮಾಹಿತಿಯಲ್ಲಿ ಹೌದು ಸಾಮಾನ್ಯವಾಗಿ ಮನೆಯಲ್ಲಿ ಹೆಣ್ಣುಮಕ್ಕಳು ಕೋಪ ಮಾಡಿಕೊಂಡಿರುವುದು ನಾವು ನೀವೆಲ್ಲರೂ ನೋಡಿರುತ್ತದೆ ಹಾಗೆ ಹೆಣ್ಣುಮಕ್ಕಳು ಕೋಪ.

ಮಾಡಿಕೊಂಡಾಗ ಅವರನ್ನು ಸಹಜ ಸ್ಥಿತಿಗೆ ತರುವುದು ಬಹಳ ಕಷ್ಟ ಸಾಧ್ಯ. ಅಷ್ಟೇ ಅಲ್ಲ ಕೆಲ ಹೆಣ್ಣು ಮಕ್ಕಳು ಬೇಗನೆ ಕೋಪ ಮಾಡಿಕೊಂಡರು ಬೇಗ ಸಮಾಧಾನಗೊಳ್ಳುತ್ತಾರೆ ಅದರೆ ಇನ್ನೂ ಕೆಲ ಹೆಣ್ಣು ಮಕ್ಕಳು ಕೋಪ ಮಾಡಿಕೊಂಡರೆ ಮತ್ತೆ ಅವರು ಸಹಜ ಸ್ಥಿತಿಗೆ ಬರಬೇಕು ಅಂದರೆ ಸಾಕಷ್ಟು ಸಮಯವೇ ಬೇಕಾಗುತ್ತದೆ.

ಇನ್ನು ಸಿನಿಮಾಗಳ ಡೈಲಾಗ್ ಗಳನ್ನು ಕೂಡ ಕೇಳಿರುತ್ತೇವೆ ಹೆಣ್ಣುಮಕ್ಕಳ ಕೋಪಗೊಂಡರು ಬಹಳ ಸುಂದರವಾಗಿ ಇರುತ್ತಾರೆ ಅಂತಲ್ಲ ಆದರೆ ಹೆಣ್ಣುಮಕ್ಕಳು ಕೋಕಾ ಯಾವಾಗ ಯಾವ ಸಮಯದಲ್ಲಿ ಯಾವ ಕಾರಣಕ್ಕಾಗಿ ಕೋಪ ಮಾಡಿಕೊಳ್ಳುತ್ತಾರೆ ಅನ್ನೋದು ಮಾತ್ರ ಅರ್ಥಮಾಡಿಕೊಳ್ಳುವುದು ಕಷ್ಟ ಸಾಧ್ಯ. ಹೌದು ದೊಡ್ಡವರೇ ಹೇಳಿಲ್ಲವಾ ಹೆಣ್ಣು ಮಕ್ಕಳ ಮನಸ್ಸನ್ನು ಅರಿಯುವುದು ಬಹಳ ಕಷ್ಟ ಎಂದು.

ಕೋಪ ಮಾಡಿಕೊಂಡಾಗ ಅಂತೂ ಹೆಣ್ಣುಮಕ್ಕಳು ಯಾರ ಮಾತೂ ಕೇಳುವುದಿಲ್ಲ ಅನ್ನೋದು ಮಾತ್ರ ನಿಜವಾದ ಮಾತು. ಆದರೆ ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಅಂತೂ ಕೋಪ ಮಾಡಿಕೊಂಡರೆ ಯಾರು ಹೇಳುವುದನ್ನು ಸಹ ಕೇಳುವುದಿಲ್ಲ ಅಷ್ಟೇ ಅಲ್ಲ ಅತಿ ಹೆಚ್ಚು ಕೋಪ ಮಾಡಿಕೊಳ್ಳುವ ಹೆಣ್ಣುಮಕ್ಕಳು ಈ ರಾಶಿಯಲ್ಲಿಯೇ ಜನಿಸಿರುತ್ತಾರಂತೆ.

ಮಕರ ರಾಶಿ :ಮೊದಲನೆಯದಾಗಿ ಮಕರ ರಾಶಿ ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸಾಮಾನ್ಯವಾಗಿ ಕೋಪ ಮಾಡಿಕೊಳ್ಳುವುದಿಲ್ಲ ಸ್ನೇಹಿತರೆ. ಇನ್ನೂ ಈ ಹೆಣ್ಣುಮಕ್ಕಳಿಗೆ ಕೋಪ ಬಂತು ಅಂದರೆ ಇವ ರನ್ನು ಕೋಪದಿಂದ ಹೊರತರಲು ಬಹಳ ಕಷ್ಟಪಡಬೇಕಾಗುತ್ತದೆ ಎನ್ನುವ ಇವರು ಕೋಪದಲ್ಲಿ ತೆಗೆದುಕೊಂಡಂತಹ ನಿರ್ಧಾರವನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ ಅಂತ ಕೂಡ ಹೇಳುತ್ತಾರೆ.

ಮೇಷ ರಾಶಿ :ಎರಡನೆಯದಾಗಿ ಮೇಷ ರಾಶಿ ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಕೋಪ ಮಾಡಿಕೊಳ್ಳುವುದು ಹೆಚ್ಚು ಹೌದು ಇವರು ಅಕ ಕೋಪ ಮಾಡಿಕೊಳ್ಳುತ್ತಲೇ ಇರುತ್ತಾರೆ ಹಾಗೂ ಬೇಗನೆ ಕೋಪ ತಣ್ಣಗೇ ಆಗುತ್ತದೆ. ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳಿಗೆ ಅಷ್ಟೇ ಅಲ್ಲ ಮೇಷ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಸ್ವಲ್ಪ ಕಾರಣಗಳಿಲ್ಲದೆ ಕೋಪ ಮಾಡಿಕೊಳ್ಳುವುದು ಹೆಚ್ಚು ಅಂತ ಹೇಳಬಹುದು. ಆದರೆ ಮಹಾನ್ ಕೋಪಿಷ್ಟರು ಈ ರಾಶಿಯಲ್ಲಿ ಜನಿಸಿದ ಹೆಣ್ಣು ಮಕ್ಕಳು ಅಂತ ಹೇಳಬಹುದು.

ವೃಶ್ಚಿಕ ರಾಶಿ :ಈ ರಾಶೆ ಅಲ್ಲಿ ಜನಿಸಿದ ಹೆಣ್ಣು ಮಕ್ಕಳು ಒಳ್ಳೆಯ ಸ್ವಭಾವವನ್ನು ಹೊಂದಿರುತ್ತಾರೆ, ಹಾಗೆಯೇ ಇವರು ಕೋಪ ಮಾಡಿಕೊಳ್ಳುವುದಕ್ಕೆ ಬಲವಾದ ಕಾರಣ ಇರಬೇಕು. ಇನ್ನು ಇವರಿಗೆ ಬಲವಾದ ಕಾರಣದಿಂದ ಕೋಪ ಬಂತು ಅಂದರೆ ನಿಜವಾಗಿಯೂ ಇವರನ್ನು ಕೋಪದಿಂದ ಹೊರತರಲು ಬಹಳ ಕಷ್ಟ ಪಡಬೇಕಾಗುತ್ತದೆ. ಆದರೆ ಇವರು ಕೋಪದಲ್ಲಿ ಕೂಡ ಸೊಗಸಾಗಿ ಆಡುವ ವ್ಯಕ್ತಿಗಳಾಗಿರುತ್ತಾರೆ ಆದರೆ ಇವರಿಗೆ ಕೋಪ ಬಂದರೆ ಬಹಳ ಬೇಗ ಕೋಪ ಬರುತ್ತದೆ ಹಾಗೂ ಹೆಚ್ಚು ಕೋಪ ಬರುವ ರಾಶಿಯವರು ಕೂಡ ಇವರೇ ಆಗಿರುತ್ತಾರೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

9 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

10 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

12 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

12 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

12 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.