ಹೆಣ್ಣುಮಕ್ಕಳು ಸಿಕ್ಕಾಪಟ್ಟೆ ಅಂಟಿಕೊಳ್ಳುವ ಬಟ್ಟೆಗಳ್ಳನ್ನ ಹಾಕಿಕೊಳ್ಳೋದ್ರಿಂದ ಆಗುವ ಲಾಭ ನಷ್ಟಗಳು ಏನು ಗೊತ್ತ ..

150

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ಆರೋಗ್ಯದ ಕುರಿತಾಗಿ ಒಂದು ಕಾಳಜಿ ಇರುವಂತಹ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಸಂಬಂಧಪಟ್ಟಂತಹ ವಿಚಾರವಿದು. ಆದರೆ ಆ ವಿಚಾರವಾದರೂ ಏನು ಗೊತ್ತಾ ಹಲವಾರು ಹೆಣ್ಣು ಮಕ್ಕಳು ತುಂಬಾ ಬಿಗಿಯಾಗಿ ಇರುವಂತಹ ಬಟ್ಟೆಗಳ ಧರಿಸುತ್ತಾರೆ ಹೇಗೆ ಬಟ್ಟೆಗಳನ್ನು ಧರಿಸುವುದರಿಂದ ಮಕ್ಕಳಿಗೆ ಯಾವ ರೀತಿಯಾಗಿ ಆರೋಗ್ಯದಲ್ಲಿ ಬದಲಾವಣೆ ಉಂಟಾಗುತ್ತದೆ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವುದರ ಬಗ್ಗೆ ಇವತ್ತು ನನಗೆ ತಿಳಿಸಿ ಕೊಳ್ಳುತ್ತೇವೆ.

ಸ್ನೇಹಿತರೆ ಬೆಳಗ್ಗೆ ಆಯ್ತು ಅಂತ ಅಂದುಕೊಂಡರೆ ನಾವು ಬೇಗ ಬೇಗ ಸ್ನಾನ ಮಾಡಿ ಕೆಲಸಕ್ಕೆ ಹೋಗಬೇಕು ಊಟವನ್ನು ಕೂಡ ಸರಿಯಾಗಿ ಮಾಡದೆ ನಾವು ಕೆಲಸಕ್ಕೆ ಹೋಗಿ ಬಿಡುತ್ತೇವೆ ಅದರಲ್ಲೂ ಹೆಣ್ಣು ಕೊಡುತ್ತಾರೆ. ಆದರೆ ಯಾವ ವ್ಯಕ್ತಿಯೂ ಕೂಡ ತಮ್ಮ ಆರೋಗ್ಯದ ಕಡೆ ಸಮಯ ಕೂಡ ಆಲೋಚನೆ ಮಾಡುವುದಿಲ್ಲ. ಕೇವಲ ಒಬ್ಬರಿಗೆ ಇಬ್ಬರಿಗೆ ಮಾತ್ರವಲ್ಲ ಪ್ರತಿಯೊಬ್ಬರು ಕೂಡ ತಮ್ಮ ಆರೋಗ್ಯ ಸರಿಯಾಗಿಲ್ಲ. ಹಾಗಾದ್ರೆ ಬಂದಿಲ್ಲವೋ ಅಂದವಾಗಿ ಕಾಣುವುದಕ್ಕೆ ಹಾಕುವಂತಹ ಬಟ್ಟೆಗಳು ಎಷ್ಟು ನಮಗೆ ಕಷ್ಟಕರವಾಗಿರುತ್ತದೆ ಹಾಗೂ ಅದರಿಂದ ಆಗುವ ಅನಾನುಕೂಲಗಳ ಬಗ್ಗೆ ಇವತ್ತು ನಾವು ತಿಳಿದುಕೊಳ್ಳೋಣ.

ಸ್ನೇಹಿತರೆ ಕೇವಲ ಆರೋಗ್ಯ ಅಂದರೆ ಕೇವಲ ನಾವು ದಿನನಿತ್ಯ ಬಳಸುವಂತಹ ಹಾಗೂ ಉಪಯೋಗಿಸುವಂತಹ ಆಹಾರಗಳು ಅಥವಾ ಆಹಾರಪದ್ಧತಿಯಲ್ಲಿ ಹಾಗೂ ಕೇವಲ ವ್ಯಾಯಾಮವನ್ನು ಮಾಡುವಂತಹ ವಿಚಾರವಲ್ಲ ನಾವು ಧರಿಸುವಂತಹ ಕೆಲವೊಂದು ಬಟ್ಟೆಗಳು ನಮ್ಮ ಆರೋಗ್ಯಕ್ಕೆ ಕೆಲವೊಂದು ಸಾರಿ ಸಿಕ್ಕಾಪಟ್ಟೆ ಪ್ರಾಬ್ಲಮ್ ಕೂಡ ಮಾಡಬಹುದು. ನೇತ್ರ ಹಲವಾರು ಜನರು ಅದರಲ್ಲಿ ಹೆಣ್ಣುಮಕ್ಕಳು ದೇಹಕ್ಕೆ ಆಂಟಿ ಕೊಳ್ಳುವಂತಹ ಬಟ್ಟೆಯನ್ನು ಆದರಿಸುತ್ತಾರೆ ಸಿಕ್ಕಾಪಟ್ಟೆ ಬಿಗಿಯಾಗಿ ಇರುವಂತಹ ಬಟ್ಟೆಗಳನ್ನು ಬಳಸುತ್ತಾರೆ ಹೀಗೆ ಬಿಗಿಯಾಗಿ ಇರುವಂತಹ ಬಟ್ಟೆಗಳನ್ನು ಬಳಸುವುದರಿಂದ ನಿಮ್ಮ ದೇಹದಲ್ಲಿ ರಕ್ತದ ಒತ್ತಡ ಹೆಚ್ಚಾಗುತ್ತದೆ ಅದಕ್ಕಾಗಿ ನಾವು ಯಾವಾಗಲೂ ಸ್ವಲ್ಪ ಇರುವಂತಹ ಬಟ್ಟೆಗಳನ್ನು ಹಾಕಿಕೊಂಡರೆ ತುಂಬಾ ಒಳ್ಳೆಯದು.

ನೀವು ಅಂದುಕೊಂಡಿದ್ದು ಏನೋ ಸ್ಟೈಲ್ ಆಗಿ ಇರಬೇಕು ಎಂದರೆ ಸಿಕ್ಕಾಪಟ್ಟೆ ಟೈಟ್ ಆಗಿರುವಂತಹ ಡ್ರೆಸ್ಸನ್ನು ನಾವು ಧರಿಸಬೇಕು ಅಂತ. ಆದರೆಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ತೆಗೆ ಆಗಿರುವಂತಹ ಬಟ್ಟೆಗಳು ತುಂಬಾ ತೊಂದರೆಯನ್ನು ಉಂಟು ಮಾಡುತ್ತವೆ ಹಾಗೂ ನಮ್ಮ ಆರೋಗ್ಯವನ್ನು ಹದಗೆಡಿಸುತ್ತವೆ..ಹಾಗಾದ್ರೆ ಬನ್ನಿ ನಮಗೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಯಾವ ಯಾವ ರೀತಿಯಾದಂತಹ ಪ್ರಾಬ್ಲಮ್ ಗಳನ್ನು ನಾವುಂಟು ಮಾಡಿಕೊಳ್ಳುತ್ತೇವೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.

ಸ್ನೇಹಿತರೆ ಈ ರೀತಿಯಾಗಿ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ರಕ್ತದ ಒತ್ತಡ ಉಂಟಾಗುತ್ತದೆ ನಾವು ಹೆಚ್ಚಾಗಿರುವಂತಹ ಸಂದರ್ಭದಲ್ಲಿ ಅಂಟಿಕೊಳ್ಳುತ್ತವೆ ಇದರಿಂದಾಗಿ ದೇಹದಲ್ಲಿ ರಕ್ತದ ಸಮಸ್ಯೆ ಉಂಟಾಗುತ್ತದೆ. ಹಾಗೂ ಮನುಷ್ಯ ಗಡಿಬಿಡಿಯಲ್ಲಿ ಕೆಲಸ ಮಾಡುವಂತಹ ಸಂದರ್ಭದಲ್ಲಿ ಬಿಗಿಯಾಗಿ ಇರುವಂತಹ ಬಟ್ಟೆಗಳನ್ನು ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಸರಿಯಾಗಿ ನಮಗೆ ಉಸುರು ಆಡಲು ಆಗುವುದಿಲ್ಲ ಇದರಿಂದಾಗಿ ನಮ್ಮ ಮನಸ್ಸು ಸರಿಯಾಗಿ ಇರುವುದಿಲ್ಲ. ಇದರಿಂದ ಹೆಚ್ಚಾಗಿ ನಮಗೆ ತಳಮಳ ಉಂಟಾಗಿ ದೇಹದಲ್ಲಿ ರಕ್ತದ ಒತ್ತಡ ಹೆಚ್ಚಾಗುತ್ತದೆ ಹಾಗೂ ಮನಸ್ಸಿನಲ್ಲಿ ನೆಮ್ಮದಿ ಕಂಡುಬರುವುದಿಲ್ಲ.

ಕೆಲವೊಂದು ಸಾರಿ ಸಿಕ್ಕಾಪಟ್ಟೆ ಬಿಗಿಯಾಗಿರುವ ಅಂತಹ ಬಟ್ಟೆಗಳನ್ನು ಹಾಕಿಕೊಳ್ಳುವುದರಿಂದ ಹೆಚ್ಚಾಗಿ ನಮಗೆ ನೀರು ಕುಡಿಯಬೇಕು ಎನ್ನುವಂತಹ ಬಾಯಾರಿಕೆ ಉಂಟಾಗುತ್ತದೆ ಹಾಗೂ ಹೆಚ್ಚಾಗಿ ಬೆವರು ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಕೆಲವೊಂದು ಸಾರಿ ಕೆಲವರಿಗೆ ಇರುತ್ತದೆ.ಸ್ನೇಹಿತರೆ ಕೊನೆಯದಾಗಿ ಚರ್ಮಕ್ಕೆ ಸಂಬಂಧಪಟ್ಟಂತಹ ಹಲವಾರು ಸಮಸ್ಯೆಗಳು ಮನುಷ್ಯನಿಗೆ ಉಂಟಾಗುತ್ತವೆ ಅದರಲ್ಲೂ ನಾವು ಹೆಚ್ಚಾಗಿ ದೇಹಕ್ಕೆ ಆಂಟಿ ಕೊಳ್ಳುವಂತಹ ಬಟ್ಟೆಗಳನ್ನು ಧರಿಸುವುದರಿಂದ ನಮ್ಮ ದೇಹದ ಒಳಗಡೆ ಅದರಲ್ಲೂ ಬೆನ್ನು ಭಾಗ ಹಾಗೂ ಗುತ್ತಿಗೆಯಲ್ಲಿ ಕೆಲವೊಂದು ಚರ್ಮದ ಸಮಸ್ಯೆ ಉಂಟಾಗಬಹುದು ಬೆವರಿನಿಂದ ಬರುವಂತಹ ಕೆಲವೊಂದು ಸಮಸ್ಯೆಯಿಂದ ದೂರಕ್ಕೆ ಕೂಡ ಆಗಬಹುದು.

ಆದರೆ ಅದರಲ್ಲೂ ಹೆಚ್ಚಾಗಿ ಮಹಿಳೆಯರಿಗೆ ಎಚ್ಚರ ಮಹಾತ್ಮ ಸೂಕ್ಷ್ಮವಾಗಿರುತ್ತದೆ ಇವರಿಗೆ ಹೆಚ್ಚಾಗಿ ಪರಿಣಾಮವಿರಬಹುದು ಆದುದರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ ಹೆಚ್ಚಾಗಿ ಬಿಗಿಯಾಗಿರುವಂತೆ ಬಟ್ಟೆಗಳನ್ನು ಆದಷ್ಟು ಕಡಿಮೆ ಮಾಡಿ ಹಾಗೂ ತುಂಬಾ ಲೂಸ್ ಇರುವಂತಹ ಬಟ್ಟೆಗಳನ್ನು ಹೆಚ್ಚಾಗಿ ಬಳಸಿ.ರೈತರ ಈ ಲೇಖನವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.