ಹೇಳದೆ ಕೇಳದೆ ಸದ್ದಿಲ್ಲದೇ ದೊಡ್ಡ ಸಿಹಿಸುದ್ದಿ ಹಂಚಿಕೊಂಡ ನಟ ಚಂದನ್ ಕವಿತಾ …ನೋಡಿ ಒಮ್ಮೆ ಏನಾಗಿದೆ

315

ಕಿರುತೆರೆಯಲ್ಲಿ ಮೊದಲು ತೆರೆ ಮೇಲೆ ಈ ಜೋಡಿಗಳು ಒಂದಾದರೂ ನಂತರ ಪ್ರೇಕ್ಷಕರು ಸಹ ಇವರ ಜೋಡಿಗೆ ಫಿದಾ ಆಗಿ ಇವರಿಬ್ಬರು ನಿಜಜೀವನದಲ್ಲಿಯೂ ಒಂದಾಗಬೇಕು ಅಂತ ಅಂದುಕೊಂಡಿದ್ದರು. ಅದರಂತೆ ಈ ಜೋಡಿ ಕಳೆದ ಒಂದು ವರ್ಷದಿಂದ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಆ ನಂತರ ನಟಿ ಕವಿತಾ ಅವರ ಜೊತೆ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ ನಟ ಚಂದನ್ ಹೌದು ಲಾಕ್ ಡೌನ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು ಸಿಂಪಲ್ಲಾಗಿ ಮದುವೆಯಾಗಿದ್ದರೂ ಹಾಗೂ ಚಂದನ್ ಅವರು ಇದೀಗ ಸಿಹಿ ಸುದ್ದಿ ಯಾವಾಗ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಕೇಳುತ್ತಲೇ ಇದ್ದರು. ಹೌದು ಚಂದನ್ ಅವರನ್ನ ಕಿರುತೆರೆಯಲ್ಲಿ ಮಿಸ್ಟರ್ ಪರ್ಫೆಕ್ಟ್ ಅಂತ ಕರೆಯುತ್ತಿದ್ದರು ಹಾಗೂ ಅಪಾರ ಅಭಿಮಾನಿಗಳನ್ನು ಗಳಿಸಿರುವ ಚಂದನ್ ಅವರು ತಮ್ಮ ಅಭಿಮಾನಿಗಳಿಗೆ ತಮ್ಮ ಕುಟುಂಬಕ್ಕೆ ನೂತನ ಸದಸ್ಯರ ಆಗಮನವಾಗುತ್ತಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರೂ ನಟ ಚಂದನ್ ಅವರು.

ಹೌದು ಅಷ್ಟೇ ಅಲ್ಲದೇ ಮಗುವಿನ ಬಗ್ಗೆ ಭಾವುಕರಾಗಿ ಪೋಸ್ಟ್ ಮಾಡಿರುವ ಈ ದಂಪತಿಗಳು ಅಷ್ಟಕ್ಕೂ ಏನಿದೆ ವಿಚಾರ ಎಂದು ಯಾರಿಗೂ ಕೂಡ ತಿಳಿದಿಲ್ಲ ಅವು ಇಲ್ಲಿ ಬೇರೆ ವಿಚಾರವೇ ಇದೆ ನಟ ಚಂದನ್ ಹಾಗೂ ಕವಿತಾ ದಂಪತಿ ಗಳು ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಹಿಟ್ ಪಡೆದ ಕೆಲವು ಜೋಡಿಗಳಲ್ಲಿ ಪ್ರಮುಖರಾಗಿದ್ದು, ಚಂದು ಧಾರಾವಾಹಿ ಇಂದ ಹೊರ ಬಂದ ನಂತರ ತಮ್ಮ ಕೆಲಸ ಹಾಗೂ ತೆಲುಗಿನ ತಮ್ಮ ಧಾರಾವಾಹಿಯ ಕೆಲಸದಲ್ಲಿ ನಿರತರಾದರು. ಈ ವೇಳೆ ಕವಿತಾ ಅವರನ್ನು ಭೇಟಿ ಆಗಲಿ ಅಥವಾ ಪ್ರೀತಿಯ ಗಳೇ ಇರಲಿಲ್ಲ ಕೆಲವು ವರುಷಗಳ ಹಿಂದೆ ಅಂದರೆ 2019ರಲ್ಲಿ ಕವಿತಾ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹಾಜರಾದ ಚಂದು ಅನಂತರ ಅವರಿಬ್ಬರ ನಡುವೆ ಸ್ನೇಹ ಸಲುಗೆಯ ಆಯಿತು.

ಪ್ರವಾಸಗಳು ಟ್ರೆಕ್ಕಿಂಗ್ ಗಳು ಅವರಿಬ್ಬರನ್ನು ಇನ್ನಷ್ಟು ಹತ್ತಿರವಾದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದ ಈ ಜೋಡಿಗಳು ಒಟ್ಟಿಗೆ ಇರುವ ಫೋಟೊಗಳು ಹಲವು ವೈರಲ್ ಆಗಿತ್ತು ಸಹ ಮತ್ತು ಇಬ್ಬರ ನಡುವೆ ಪ್ರೀತಿ ಇದೆ ಎಂದು ಸುದ್ದಿ ಆಗಿತ್ತು ಇನ್ನೂ ಕೆಲ ಅಭಿಮಾನಿಗಳು ಅದೆಷ್ಟು ಬೇಗ ದಾಂಪತ್ಯ ಜೀವನಕ್ಕೆ ಕಾಲಿಡಲು ಎಂದು ಹಾರೈಸಿದ್ದರು ಹಾಗೂ ಇಬ್ಬರ ಮನೆಯಲ್ಲಿಯೂ ಕೂಡ ಮದುವೆ ಮಾಡಲು ತಯಾರಿ ಮಾಡುತ್ತಿದ್ದು, ನಾವೆ ಏಕೆ ಮದುವೆಯಾಗಬಾರದೆಂದು ನಿರ್ಧಾರ ಮಾಡಿದ ಈ ಜೋಡಿಗಳು ಅದೇ ವರುಷ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

ಸಧ್ಯ ಧಾರವಾಹಿಗಳಿಂದ ಹೊರಬಂದಿರುವ ಚಂದು ಹೊಟೆಲ್ ಬ್ಯುಸಿನೆಸ್ ಶುರು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಮತ್ತು ಕಿರುತೆರೆಗೆ ಮರಳಿ ಬಂದಿದ್ದಾರೆ ಹೌದು ಕನ್ನಡದಲ್ಲಿ ಒಂದು ಧಾರಾವಾಹಿಯಲ್ಲಿ ಬ್ಯುಸಿ ಆಗಿದ್ದು ಇತ್ತ ಕವಿತಾ ಸಹ ರಿಯಾಲಿಟಿ ಶೋಗಳಲ್ಲಿ ಡ್ಯಾನ್ಸ್ ಶೋ ಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಆಕ್ಟೀವ್ ಆಗಿರುವ ಚಂದನ್ ಆಗಾಗ ಕುಟುಂಬದ ಫೋಟೋಗಳನ್ನು ಕೂಡ ಹಂಚಿಕೊಳ್ಳೂತ್ತ ಇರುತ್ತಾರೆ. ಸದ್ಯ ಕೆಲ ದಿನಗಳ ಹಿಂದಷ್ಟೇ ಪುಟ್ಟ ಕಂದಮ್ಮನ ಫೊಟೋ ಶೇರ್ ಮಾಡಿಕೊಂಡಿದ್ದ ಈ ದಂಪತಿಗಳು ಈ ಫೋಟೋ ನೋಡಿದ ಹಲವರು ಮನೆಗೆ ಚಂದರ್ ಕವಿತಾ ಮಗು ಎಂದು ಯೂಟ್ಯೂಬ್ ಗಳಲ್ಲಿ ಸುದ್ದಿ ಮಾಡಿದ್ದರು. ಆದರೆ ಈ ಮಗು ನಿಜಕ್ಜೂ ಚಂದನ್ ಹಾಗೂ ಕವಿತ ದಂಪತಿಗಳಲ್ಲ ಹೌದು ಈ ಪುಟ್ಟ ಕಂದಮ್ಮನನ್ನು ಚಂದನ್ ತಮ್ಮ ಕುಟುಂಬಕ್ಕೆ ಬರಮಾಡಿಕೊಂಡಿದ್ದು ನಿಜ ಆದರೆ ಈ ಮಗು ಚಂದನ್ ದಂಪತಿಗಳದ್ದು ಅಲ್ಲ ಅವರ ಅಕ್ಕನ ಮಗು ಎಂದು ತಿಳಿಸಲಾಗಿದೆ.

ಹೌದು ಚಂದನ್ ಗೆ ಮೊದಲಿನಿಂದಲೂ ತನ್ನ ಅಕ್ಕ ಹಾಗೂ ಅಕ್ಕನ ಮಗನೆಂದರೆ ಬಹಳ ಪ್ರೀತಿ ಅಂತ ಇದೀಗ ಅಕ್ಕನಿಗೆ ಎರಡನೆಯ ಮಗು ಆಗಿತ್ತು ಆ ಕಂದನನ್ನು ತನ್ನ ತೋಳಿನಲ್ಲಿ ಇರಿಸಿಕೊಂಡು ಫೋಟೋ ತೆಗೆದುಕೊಂಡಿದ್ದಾರೆ ಹಾಗೂ ಫೋಟೋ ಹಂಚಿಕೊಂಡಿರುವ ಚಂದನ್ ಮಗು ನನ್ನ ಮನಸ್ಸಿನ ಎಲ್ಲಾ ನೋವಿಗೆ ಔಷಧಿ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಸಧ್ಯ ಅಕ್ಕನ ಮಗುವನ್ನು ಸ್ವಾಗತಿಸಿರುವ ಚಂದನ್ ಆದಷ್ಟು ಬೇಗ ತಮ್ಮ ಮಗುವನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಲಿ ಎಂದು ಹಲವು ಅಭಿಮಾನಿಗಳು ಕಮೆಂಟ್ ಮೂಲಕ ಚಂದನ್ ಜೋಡಿಗೆ ಶುಭ ಹಾರೈಸಿದ್ದಾರೆ.