ಅರೋಗ್ಯ

ಹೊಟ್ಟೆಯ ಬೊಜ್ಜು ಕಡಿಮೆ ಆಗಬೇಕಾದರೆ ಬೆಳ್ಳುಳ್ಳಿಯಿಂದ ಈ ರೀತಿ ಒಂದು ಮನೆ ಮದ್ದು ಮಾಡಿ ಸಾಕು…

ಬೆಳ್ಳುಳ್ಳಿಯನ್ನು ಈ ವಿಧಾನದಲ್ಲಿ ತಿನ್ನುವುದರಿಂದ ತೂಕ ಇಳಿಸಿಕೊಳ್ಳಬಹುದು ತುಂಬ ಸುಲಭವಾಗಿ ಮತ್ತು ಕೆಲವೇ ದಿನಗಳಲ್ಲಿ! ನಮಸ್ಕಾರ ಸರ್ ತುಂಬಾ ಕಡಿಮೆ ಸಮಯದಲ್ಲಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳುವಂತಹ ಈ ಮನೆಮದ್ದು ಇದನ್ನು ಪಾಲಿಸುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮತ್ತಷ್ಟು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳುವುದರ ಜತೆಗೆ ತೂಕವನ್ನು ಇಳಿಸಿಕೊಳ್ಳಬಹುದು ಯಾರೆಲ್ಲ ತೂಕ ಹೆಚ್ಚಾಗಿದೆ ಅನ್ನುವ ಯೋಚನೆ ಅಲ್ಲೇ ಇದ್ದೀರಾ ಅಂಥವರು ಮಾಡಬಹುದಾದ ಸರಳ ಉಪಾಯ ಈ ಮನೆಮದ್ದು.

ಈ ಮನೆಮದ್ದನ್ನು ಪಾಲಿಸುವ ಮೂಲಕ ತುಂಬ ಸುಲಭವಾಗಿ ಸರಳವಾಗಿ ಕಡಿಮೆ ಸಮಯದಲ್ಲಿ ತೂಕವನ್ನು ಇಳಿಸಿಕೊಳ್ಳಲು ಮತ್ತು ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ ಹಾಗಾದರೆ ಬನ್ನಿ ಮಾಹಿತಿ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಈ ಕೆಳಗಿನ ಮಾಹಿತಿಯಲ್ಲಿ ಹಾಗೂ ನೀವು ಕೂಡ ಈ ಮಾಹಿತಿ ತಿಳಿದು ನಿಮ್ಮ ಆರೋಗ್ಯವೃದ್ಧಿಗೆ ಜೊತೆಗೆ ತೂಕವನ್ನು ಇಳಿಸಿಕೊಂಡು ಆರೋಗ್ಯಕರ ಜೀವನ ನಡೆಸಲು ಈ ಸರಳ ಉಪಾಯ ಪಾಲಿಸಿ. ಈ ಬದಲಾದ ಪಾಲಿಸುವುದನ್ನು ತುಂಬಾ ಹಳೆಯ ಕಾಲದಿಂದಲೂ ಕೂಡ ನಡೆಸಿಕೊಂಡು ಬರಲಾಗಿದೆ ಹಾಗೂ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ತೂಕವನ್ನು ಉಳಿಸಿಕೊಳ್ಳಬಹುದಾದ ಈ ಮನೆಮದ್ದು ಇದನ್ನು ಮಾಡುವುದು ಕೇವಲ ಒಂದೇ ಒಂದು ಪದಾರ್ಥದಿಂದ ಅದೇ ಬೆಳ್ಳುಳ್ಳಿಯ ಎಸಳಿನಿಂದ

ಹಸಿ ಬೆಳ್ಳುಳ್ಳಿಯ ಎಸಳನ್ನು ಕೆಲವರು ಹಸಿಯಾಗಿ ತಿನ್ನಲು ಇಷ್ಟಪಡುವುದಿಲ್ಲ ಹಾಗಾಗಿ ಇದನ್ನು ಬೇಯಿಸಿ ಅಥವಾ ಆಹಾರದ ರೂಪದಲ್ಲಿ ತಿಂತಾರೆ, ಆದರೆ ನಿಮಗಿದು ಗೊತ್ತಾ ಬೆಳ್ಳುಳ್ಳಿ ಎಸಳುಗಳನ್ನು ಹಸಿಯಾಗಿ ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳನ್ನು ನಾವು ಪಡೆದುಕೊಳ್ಳಬಹುದು. ಹಾಗಾಗಿ ಈ ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನುವ ರೂಢಿ ಇಲ್ಲವಾದರೆ

ಇದ್ದೆ ರೂಢಿಸಿಕೊಂಡು ಆರೋಗ್ಯವೃದ್ಧಿಗೆ ಈ ಸರಳ ಉಪಾಯ ಪಾಲಿಸಿ ಈ ಮನೆಮದ್ದನ್ನು ಪಾಲಿಸುವುದರಿಂದ ಮೆಟಬಾಲಿಸಮ್ ರೇಟ್ ಹೆಚ್ಚುತ್ತದೆ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟ ತಗ್ಗುತ್ತದೆ ಹಾಗೂ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ರಕ್ತ ಶುದ್ಧಿಯಾಗುತ್ತದೆ.

ಹಾಗಾಗಿ ಈ ಸರಳ ಮನೆಮದ್ದನ್ನು ನೀವು ಕೂಡ ಪಾಲಿಸುವ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಮತ್ತು ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ, ಮೆಟಬಾಲಿಸಮ್ ರೇಟ್ ಹೆಚ್ಚುತ್ತದೆ ಹಾಗೂ ಈ ಸರಳ ಮನೆಮದ್ದನ್ನು ಪಾಲಿಸುವುದರಿಂದ ಉತ್ತಮವಾಗಿ ನಡೆಯುತ್ತದೆ ಹಾಗೂ ಕರುಳು ಶುದ್ದಿಯಾಗುತ್ತದೆ.

ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಸಾಧ್ಯವೇ ಇಲ್ಲ ಅನ್ನುವವರು ಈ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಸ್ವಲ್ಪ ಜಜ್ಜಿ ನಂತರ ರೊಟ್ಟಿ ಹಂಚಿನ ಮೇಲೆ ಇರಿಸಿ ಅದನ್ನು ಹುರಿದುಕೊಂಡು ಶೇಖರಣೆ ಮಾಡಿಟ್ಟುಕೊಂಡು, ಪ್ರತಿದಿನ ಖಾಲಿ ಹೊಟ್ಟೆಗೆ ಈ ಬೆಳ್ಳುಳ್ಳಿಯ ಎಸಳನ್ನು ಸೇವಿಸಿ ಬಿಸಿನೀರನ್ನು ಕುಡಿಯಬೇಕು ಈ ಪರಿಹಾರವನ್ನು ಮಾಡುತ್ತ ಬರುವುದರಿಂದ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಕರಗುತ್ತದೆ ಮತ್ತು ಬಹಳ ಬೇಗ ತೂಕವನ್ನು ಇಳಿಸಿಕೊಳ್ಳಬಹುದು ಅದು ಆರೋಗ್ಯಕರವಾಗಿ

ಹೌದು ಹಲವರು ತೂಕ ಇಳಿಸಿಕೊಳ್ಳಲು ಮುಂದಾಗಿ ತಮ್ಮ ಆರೋಗ್ಯಕ್ಕೆ ಕೆಲವೊಂದು ಅಡ್ಡ ಪರಿಣಾಮಗಳನ್ನು ತಂದುಕೊಳ್ಳುತ್ತಾರೆ ಚೆನ್ನಾಗಿರುವ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆ ಆದರೆ ಕೆಲವೊಂದು ಮನೆ ಮದ್ದುಗಳನ್ನು ಪಾಲಿಸುವ ಮೂಲಕ ಈ ರೀತಿ ಬಿಸಿ ನೀರು ಸೇವಿಸುವುದು ಪ್ರಭಾವಿತ ಪದಾರ್ಥವಾಗಿರುವಂತಹ ಈ ಬೆಳ್ಳುಳ್ಳಿ ಅನ್ನೂ ತಿನ್ನುವುದು ಇಂತಹ ಪರಿಹಾರಗಳನ್ನು ಪಾಲಿಸುವ ಮೂಲಕ ಜೊತೆಗೆ ಒಂದಷ್ಟು ಸಮಯ ಎಕ್ಸಸೈಸ್ ಮಾಡುವ ಮೂಲಕ ತೂಕವನ್ನು ತುಂಬ ಸುಲಭವಾಗಿ ಇಳಿಸಿಕೊಳ್ಳಬಹುದು. ಅಷ್ಟೇ ಅಲ್ಲ ಈ ಪರಿಹಾರವನ್ನು ಪಾಲಿಸುವ ಮೂಲಕ ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ತೂಕವನ್ನು ಇಳಿಸಿಕೊಳ್ಳಬಹುದು ಏನಂತೀರಾ…

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.