ಹೊರಗಡೆ ಈ ಗಿಡ ಸಿಕ್ರೆ ಯಾವುದೇ ಕಾರಣಕ್ಕೂ ಬಿಡಬೇಡಿ ಮೂಳೆ ನೋವು , ಕುತ್ತಿಗೆ ,ಕಾಲು ನೋವು ಇದ್ರೂ ಸಹ ಇದರಿಂದ ಹೀಗೆ ಮಾಡಿದರೆ ಸಾಕು ಕೆಲವೇ ನಿಮಿಷದಲ್ಲಿ ಮಂಗಾ ಮಾಯಾ ಆಗುತ್ತೆ..

198

ಇದೊಂದು ಗಿಡ ಇದ್ದರೆ ನಿಮ್ಮ ಬಹಳಷ್ಟು ಸೀರಿಯಸ್ ತೊಂದರೆಗಳಿಗೂ ಪರಿಹಾರ ಸಿಗುತ್ತೆ ಇದನ್ನ ಬಳಕೆ ಮಾಡುವುದು ಹೇಗೆ ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಮತ್ತು ಮೂಲವ್ಯಾಧಿ ಸಮಸ್ಯೆ ಅಥವಾ ಮಂಡಿನೋವು ಕೀಲು ನೋವು ಈ ಭಾಗಗಳಲ್ಲಿ ನೋವು ಕಾಣಿಸಿಕೊಂಡಿದ್ದ ಆದಲ್ಲಿ ಈ ಗಿಡದ ಸುತ್ತ ಇಂಥದೊಂದು ಪರಿಹಾರ ಮಾಡಿಕೊಂಡಿದ್ದೇ ಆದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತೆ.

ಹೌದು ಹಲವರಿಗೆ ಗೊತ್ತಿಲ್ಲದ ಈ ಪರಿಹಾರ ಮೂಲವ್ಯಾಧಿ ಸಮಸ್ಯೆಗೆ ಬಹಳ ಬೇಗನೆ ಉಪಶಮನ ಕೊಡುತ್ತದೆ ಈ ಮೂಲವ್ಯಾಧಿ ಉಂಟಾದ ಆಗುವ ತೊಂದರೆ ಏನೆಂದರೆ ಆ ಗಾಯಗಳು ಬೇಗ ಒಣಗದೆ ಬಹಳಷ್ಟು ನೋವು ನೀಡುತ್ತಾ ಇರುತ್ತದೆ ಇಂತಹ ಸಮಯದಲ್ಲಿ ಪ್ರತಿ ಗಿಡದಿಂದ ಔಷಧಿ ತಯಾರಿಸಿ ಆ ಗಾಯಕ್ಕೆ ಹಚ್ಚಿದ ಬಹಳ ಬೇಗ ಗಾಯ ಒಣಗುತ್ತದೆ.ಯಾವುದು ಆ ಗಿಡ ಅಂತ ಹೇಳುವುದಾದರೆ ಅದು ಹಳ್ಳಿಗಳಲ್ಲಿ ರಸ್ತೆಯ ಬದಿಯಲ್ಲಿಯೇ ಸಿಗುವ ಗಿಡ ಔಡಲಗಿಡ ಎಂದು. ಹೌದು ಔಡಲಗಿಡ ಇದರ ಹೆಸರು ಕೇಳಿದ್ದೀರಾ.

ಬಹಳಷ್ಟು ಪ್ರಯೋಜನಗಳಿವೆ ತನ್ನಲ್ಲಿ ಹೊಂದಿರುವಂತಹ ಔಷ ಧೀಯಶಕ್ತಿಯನ್ನು ಹೊಂದಿರತಕ್ಕಂತಹ ಈ ಗಿಡ ಮೂಲವ್ಯಾಧಿ ಸಮಸ್ಯೆಗೆ ಮತ್ತು ಕೈ ಕಾಲು ನೋವಿಗೆ ಈ ಎಲ್ಲಾ ಬಾಧೆಗಳಿಗೂ ಪರಿಹಾರ ಕೊಡುತ್ತದೆ.ಹೌದು ಸ್ನೇಹಿತರೆ ನಿಮಗೇನಾದರೂ ಮೂಲವ್ಯಾಧಿ ಉಂಟಾಗಿ ಆಗುವ ಗಾಯಗಳು ಬೇಗ ಒಣಗಿಲ್ಲ ಅಂದರೆ ಅಥವಾ ಹೊಟ್ಟೆಯಲ್ಲಿ ಸಮಸ್ಯೆ ಹೊಟ್ಟೆಯಲ್ಲಿ ಹುಳು ಆಗಿದೆ ಅದು ಬಹಳ ನೋವು ಕೊಡುತ್ತಾ ಇದೆ ಅನ್ನೋದಾದರೆ, ಈ ಪರಿಹಾರ ಪಾಲಿಸಿ ಅದೇನೆಂದರೆ ಈ ಗಿಡದ ರಸವನ್ನು ಬೇರ್ಪಡಿಸಿ ಈ ರಸವನ್ನು ಗುದದ್ವಾರಕ್ಕೆ ಲೇಪ ಮಾಡಬೇಕು ಇದರಿಂದ ಹೊಟ್ಟೆಯಲ್ಲಿ ಇರುವ ಹುಳು ನಾಶವಾಗುತ್ತದೆ.

ಗಾಯವಾಗಿದೆ ಎಂದರೆ ಅದಕ್ಕೆ ಮಾಡಬೇಕಾದ ಪರಿಹಾರ ಇದು ಅದೇನೆಂದರೆ ಮೈದಾ ಹಿಟ್ಟನ್ನು ತೆಗೆದುಕೊಳ್ಳಿ ಇದಕ್ಕೆ ಅರಿಶಿಣ ಮಿಶ್ರಣ ಮಾಡಿ ಕಾಲು ಚಮಚದಷ್ಟು ಪಟ್ಟಕ ಮಿಶ್ರಮಾಡಿ ಇದನ್ನು ಡಬಲ್ ಬಾಯ್ಲಿಂಗ್ ಪ್ರೋಸೆಸ್ ಮೂಲಕ ಅಂದರೆ ಪಾತ್ರೆಯೊಂದನ್ನು ಇಟ್ಟು ಅದರೊಳಗೆ ನೀರು ಇರಿಸಿ ನೀರು ಬಿಸಿಯಾದ ಮೇಲೆ ಈ ತಯಾರಿ ಮಾಡಿಕೊಂಡ ಮಿಶ್ರಣವನ್ನ ಮತ್ತೊಂದು ಪಾತ್ರೆಗೆ ತೆಗೆದುಕೊಂಡು ಅದನ್ನು ನೀರು ಕುದಿಯುತ್ತಿರುವಾಗ ಆ ಪಾತ್ರೆಯೊಳಗೆ ಇಟ್ಟು ಬಿಸಿ ಮಾಡಿಕೊಳ್ಳಬೇಕು ನಂತರ ಆ ಮಿಶ್ರಣವನ್ನು ಔಟ್ ಆಲದ ಎಲೆಯ ಮೇಲೆ ಹಚ್ಚಿ ನೋವು ಇರುವ ಭಾಗಕ್ಕೆ ಹಾಕಬೇಕು ಇದರಿಂದ ನೋವು ಕಡಿಮೆಯಾಗುತ್ತದೆ.

ಔಡಲಗಿಡ ಕೂಡ ಉತ್ತಮ ಔಷಧೀಯ ಗುಣವನ್ನು ಹೊಂದಿದ್ದು ನೋವು ಬೇಗನೆ ಹೀರಿಕೊಳ್ಳುತ್ತದೆ ಹಾಗು ಮಂಡಿನೋವು ಎಂದಾಗ ಈ ಪರಿಹಾರ ಪಾಲಿಸಿ.ಔಡಲ ಗಿಡದ ಎಲೆಯನ್ನು ಕೇವಲ ಬಿಸಿ ಮಾಡಿ ಅದಕ್ಕೆ ಸಾಸಿವೆ ಎಣ್ಣೆ ನ ಲೇಪ ಮಾಡಿ ನೋವಿರುವ ಭಾಗಕ್ಕೆ ಇಡಿ ತಕ್ಷಣಕ್ಕೆ ಶಮನ ನೀಡುತ್ತದೆನಮ್ಮ ಪ್ರಕೃತಿಯಲ್ಲಿಯೇ ಎಂತಹ ಅದ್ಭುತವಾದ ಔಷಧಿಗಳು ಇದೆ ಇದನ್ನ ಬಿಟ್ಟು ನಾವು ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿ ಇಲ್ಲಸಲ್ಲದ ಇನ್ನಷ್ಟು ತೊಂದರೆಗಳನ್ನು ಹೆಚ್ಚು ಮಾಡಿಕೊಳ್ಳುತ್ತಿದ್ದೇವೆ, ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ.

ಆದರೆ ಇಂತಹ ಉತ್ತಮ ಮಾಹಿತಿಗಳ ಬಗ್ಗೆ ತಿಳಿದು ಇದರ ಪ್ರಯೋಜನವನ್ನು ಇದ್ದ ಗಿಡಮೂಲಿಕೆಗಳ ಉಪಯೋಗಗಳನ್ನ ನೀವು ಕೂಡ ಬಳಸಿಕೊಂಡು ಬಂದದ್ದೇ ಆದಲ್ಲಿ ಆರೋಗ್ಯಕರ ವಾತಾವರಣವು ಸುತ್ತ ಉಂಟಾಗುತ್ತದೆ ಹಾಗೂ ಪ್ರಕೃತಿ ಮಾತೆಯ ಆಶೀರ್ವಾದದಿಂದ ನಮ್ಮ ಬಹಳಷ್ಟು ಸಮಸ್ಯೆಗಳು ಕೂಡ ಬಹಳ ಬೇಗ ಪರಿಹಾರವಾಗುತ್ತದೆ ಈ ಕುರಿತು ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ ಧನ್ಯವಾದ.