ಸಂಜನಾ ಅವರ ಸೀಮಂತ ಶಾಸ್ತ್ರದ ಈ ಒಂದು ರೀಲ್ ಸಿಕ್ಕಾಪಟ್ಟೆ ಸೋಶಿಯಲ್ ಮೀಡಿಯಾದಲ್ಲಿ ದೂಳೆಬ್ಬಿಸುತ್ತಿದೆ… ಅಷ್ಟಕ್ಕೂ ಶಾಸ್ತ್ರಕ್ಕೆ ಯಾರೆಲ್ಲ ಬಂದಿದ್ದರು…

ಕನ್ನಡ ಸಿನಿಮಾರಂಗದಲ್ಲಿ ಇಲ್ಲಿಯವರೆಗೂ ಬಹಳಷ್ಟು ನಟ ನಟಿಯರು ಬಂದು ಹೋಗಿದ್ದಾರೆ ಆದರೆ ಇಲ್ಲಿ ಸಾಧಿಸಬೇಕು ಅಂತ ಅಂದುಕೊಂಡು ಬಂದಿರುವ ಹಲವು ನಟ ನಟಿಯರು ಎಲ್ಲರೂ ಸಹ ಚಂದನವನದಲ್ಲಿ ಹೆಚ್ಚು ಅವಕಾಶಗಳನ್ನು ಪಡೆದು ಅವರ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗಿಲ್ಲ. ಹಾಗಾಗಿ ಎಲ್ಲಾ ನಟ ನಟಿಯರು ಸಹ ಇಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ ಅಂತ ಹೇಳಲು ಸಾಧ್ಯವಿಲ್ಲ ಆದರೆ ಕೆಲವು ನಟಿಯರು ನಟರು ಇದ್ದಾರೆ ಮಾಡಿರುವುದು ಕೆಲವೇ ಸಿನೆಮಾಗಳು ಆದರೂ ಚಂದನವನದಲ್ಲಿ ಅಚ್ಚಳಿಯದೆ ಅಭಿಮಾನಿಗಳ ನೆನಪಿನಲ್ಲಿ ಉಳಿದು ಬಿಡುತ್ತಾರೆ ಅಂಥವರಲ್ಲಿ ನಟಿ ಸಂಜನಾ ಗಲ್ ರಾಣಿ ಅವರು ಕೂಡ ಒಬ್ಬರು.

ಹೌದು ನಟಿ ಸಂಜನಾ ಗಲ್ರಾಣಿ ಅವರ ಗಂಡ ಹೆಂಡತಿ ಎಂಬ ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಪಡೆದುಕೊಂಡ ಇವರು ಮಾಡೆಲ್ ಹಾಗೂ ನಟಿ ಸಂಜನಾ ಗಲ್ರಾಣಿ ಅವರ ಸಹೋದರಿ ಕೂಡ ಪರಭಾಷಾ ನಟಿಯಾಗಿದ್ದು ಸಕತ್ ಫೇಮಸ್ ಸ್ವಲ್ಪ ದಿನಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಂಜನಾ ಗಲ್ರಾಣಿ ಅವರ ಸಹೋದರಿ ಸದ್ಯ ನಟಿ ಸಂಜನಾ ಗಲ್ರಾಣಿ ಅವರ ತಾಯ್ತನದ ಅನುಭವದಲ್ಲಿ ಮುಳುಗಿದ್ದಾರೆ ಹೌದು ನಟಿ ಸಂಜನಾ ಗಲ್ರಾಣಿ ಅವರು ಗರ್ಭಿಣಿಯಾಗಿದ್ದು ಇನ್ನೆನು ಸ್ವಲ್ಪ ದಿನಗಳಲ್ಲಿ ತಮ್ಮ ಮುದ್ದಾದ ಮಗುವಿನ ಆಗಮನದ ನಟಿ ಸಂಜನಾ ಗಲ್ರಾಣಿ ಅವರು ಇದ್ದಾರೆ.

ಹೌದು ಸ್ನೇಹಿತರೆ, ನಟಿ ಸಂಜನಾ ಗಲ್ ರಾಣಿ ಅವರು ನಮ್ಮ ಕನ್ನಡ ಸಿನಿಮಾರಂಗದಲ್ಲಿ ಮಾತ್ರವಲ್ಲದೆ ಪರಭಾಷೆಯಲ್ಲಿಯೂ ಕೂಡ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ಇವರು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ನಟಿ ಸಂಜನಾ ಗಲ್ ರಾಣಿ ಅವರು ಸ್ವಲ್ಪ ದಿನಗಳ ಹಿಂದೆ ಕೆಲವೊಂದು ವಿಚಾರದಲ್ಲಿ ಸಿಲುಕಿಹಾಕಿಕೊಂಡು ಭಾರಿ ಚರ್ಚೆಗೆ ಒಳಗಾಗಿದ್ದರು ಆದರೆ ಅದರಿಂದ ಸದ್ಯ ಮುಕ್ತಿ ಪಡೆದು ಕೊಂಡಿರುವ ಸಂಜನಾ ಅವರು ಗರ್ಭಿಣಿ ಆಗಿದ್ದು ತಮ್ಮ ತಾಯ್ತತನದ ಅನುಭವವನ್ನು ತಮ್ಮ ಫಾಲೋವರ್ಸ್ ತಮ್ಮ ಫ್ರೆಂಡ್ಸ್ ರಿಲೇಟಿವ್ಸ್ ಜೊತೆಗೆ ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದರು ಹಾಗೂ ತಾಯ್ತನದಲ್ಲಿ ತಾವು ಅನುಭವಿಸುವ ಕೆಲವೊಂದು ಖುಷಿಯ ಕ್ಷಣಗಳನ್ನು ವಿಡಿಯೋ ಮೂಲಕ ಹಂಚಿಕೊಳ್ಳುತ್ತಿದ್ದರು.

ಸದ್ಯ ನಟಿ ಸಂಜನಾ ಗಲ್ರಾನಿ ಅವರಿಗೆ ಸ್ವಲ್ಪ ದಿನಗಳಲ್ಲಿಯೇ ಮಗುವಿನ ಆಗಮನ ವಾಗಲಿದ್ದು ಪ್ರತಿಯೊಬ್ಬ ಹೆಣ್ಣುಮಗಳು ಕೂಡ ತಾಯ್ತತನದ ಅನುಭವವನ್ನು ಪಡೆದುಕೊಳ್ಳುವ ಸಮಯದಲ್ಲಿ ಬಯಸುವ ಒಂದೇ ಆಸೆ ಅದು ಶ್ರೀಮಂತ ಮಾಡಿಸಿಕೊಳ್ಳಬೇಕು ಎಂಬುದು ಹಾಗೆ ನಟಿ ಸಂಜನಾ ಅವರು ಸಹ ಅದೇ ಆಸೆಯನ್ನು ಹೊಂದಿದ್ದು ಶ್ರೀಮಂತ ಮಾಡಿಸಿಕೊಂಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ ಇದರಿಂದ ತಮಗೆ ಬಹಳ ಖುಷಿಯಾಗಿರುವುದನ್ನು ಕೂಡ ಹಂಚಿಕೊಂಡಿರುವ ಸಂಜನ ಅವರ ಹೆರಿಗೆ ಸುಸೂತ್ರವಾಗಿ ಜರುಗಲಿ ಎಂದು ಅವರಿಗೆ ಹಿರಿಯರು ಆಶೀರ್ವದಿಸಿದ್ದಾರೆ ಹಾಗೂ ಕಿರಿಯರು ಶುಭಾಶಯಗಳನ್ನ ಕೋರಿದ್ದಾರೆ.

ನಟಿ ಸಂಜನಾ ಅವರ ಸೀಮಂತದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇಲ್ಲಿ ಮತದ ವಿಡಿಯೋವನ್ನು ನೀವೂ ಸಹ ಇನ್ನೂ ನೋಡಿಲ್ಲವಾದರೆ ಕೆಳಗಿನ ವಿಡಿಯೋವನ್ನು ತಪ್ಪದೇ ವೀಕ್ಷಿಸಿ ಈ ವೀಡಿಯೋದಲ್ಲಿ ಅವರ ಶ್ರೀಮಂತರ ಖುಷಿಯ ಕ್ಷಣಗಳು ಇದ್ದು, ಇವರಿಗೆ ಅವರ ಗೆಳೆಯರು ಶುಭ ಹಾರೈಸಿದ್ದಾರೆ. ನಾವು ಸಹ ಅವರ ಹೆರಿಗೆ ಸಮಯ ಸುಸೂತ್ರವಾಗಿ ಬರಲಿ ಎಂದು ಆಶಿಸೋಣ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.